ಬಿಗ್ ಬಾಸ್ ಮನೆಯಿಂದ ಹೊರ ಬಂದ ಗೋಲ್ಡ್ ಸುರೇಶ್ ಹೋಗಿದ್ದಾದರೂ ಎಲ್ಲಿಗೆ ?
ವೀಕ್ಷಕರೇ ಬಿಗ್ ಬಾಸ್ ಕನ್ನಡ ಸೀಸನ್ 11 ಶೋ ಮಧ್ಯದಲ್ಲೇ ಅರ್ಧಕ್ಕೆ ಬಿಟ್ಟು ಹೋದ ಗೋಲ್ಡ್ ಸುರೇಶ್ ಅವರು ನಿಜವಾಗ್ಲೂ ಬಿಗ್ ಬಾಸ್ ಮನೆಯಿಂದ ಹೊರಬಂದು ಎಲ್ಲಿ ಹೋಗಿದ್ದಾರೆ ಏನ್ ಮಾಡ್ತಿದ್ದಾರೆ ಅನ್ನೋದು ಇನ್ನು ಕೂಡ ರಹಸ್ಯವಾಗಿಯೇ ಉಳಿದುಬಿಟ್ಟಿದೆ ಫ್ಯಾಮಿಲಿ ಸಮಸ್ಯೆ ಅಂತ ಗೋಲ್ಡ್ ಸುರೇಶ್ ಅವರನ್ನ ಆತುರಾತುರವಾಗಿ ಮನೆಯಿಂದ ಹೊರಕಲಿಸಿರುವ ಬಿಗ್ ಬಾಸ್ ಇದೀಗ ರಾಮನಗರದ ಹೋಟೆಲ್ ಒಂದರಲ್ಲಿ ಗೋಲ್ಡ್ ಸುರೇಶ್ ಅವರನ್ನ ಇರಿಸಿದೆ ಅನ್ನುವ ಮಾತುಗಳು ಕೇಳಿ ಬರ್ತಿದೆ ಗೋಲ್ಡ್ ಸುರೇಶ್ ಅವರು ಹೋಟೆಲ್ ಒಂದಕ್ಕೆ ಬಿಗ್ ಬಾಸ್ ತಂಡದ ಜೊತೆ ಎಂಟರ್ ಆಗ್ತಿರುವ ದೃಶ್ಯಗಳು ಸಾಮಾಜಿಕ ತಾಣಗಳಲ್ಲಿ ವೈರಲ್ ಆಗ್ತಿದ್ದು ಬಿಗ್ ಬಾಸ್ ನಲ್ಲಿ ಗೋಲ್ಡ್ ಸುರೇಶ್ ಅವರ ಆಟ ತುಂಬಾನೇ ನಿಗೂಢವಾಗಿದೆ ಅಂತಾನೆ
ಹೇಳಬಹುದಾಗಿದೆ ವೀಕ್ಷಕರೇ ಒಂದು ಮಾಹಿತಿಯ ಪ್ರಕಾರ ಗೋಲ್ಡ್ ಸುರೇಶ್ ಅವರು ಬಿಗ್ ಬಾಸ್ ಅಲ್ಲಿ ಆಟವಾಡುತ್ತಿದ್ದಾಗ ಗೋಲ್ಡ್ ಸುರೇಶ್ ಅವರಿಗೆ ಆಗದವರು ಗೋಲ್ಡ್ ಸುರೇಶ್ ಅವರ ಉದ್ಯಮದ ವಿರುದ್ಧ ಪಿತೂರಿಯನ್ನ ಮಾಡಿದ್ದರು ಅಂತ ಎನ್ನಲಾಗುತ್ತಿದೆ ಈ ಕಾರಣದಿಂದಲೇ ಆತುರಾತುರವಾಗಿ ಬಿಗ್ ಬಾಸ್ ಮನೆಯಿಂದ ಹೊರಬರಬೇಕಾದ ಸಿಚುವೇಷನ್ ಬಂದಿತ್ತು ಅಂತ ಹೇಳಲಾಗುತ್ತಿದೆ ಇದೀಗ ತಮ್ಮ ಬಿಸಿನೆಸ್ ಗೆ ಆಗಿದ್ದ ಎಲ್ಲಾ ಸಮಸ್ಯೆಗಳನ್ನ ಗೋಲ್ಡ್ ಸುರೇಶ್ ಅವರು ಬಗೆಹರಿಸಿದ್ದು ಸದ್ಯದಲ್ಲೇ ಮತ್ತೆ ಬಿಗ್ ಬಾಸ್ ಮನೆಗೆ ವಾಪಸ್ ವಾಪಸ್ ಆಗ್ತಿದ್ದಾರೆ
ಅನ್ನೋದಕ್ಕೆ ಈ ಒಂದು ಫೋಟೋಗಳೇ ಸಾಕ್ಷಿಯಾಗಿದೆ ಈಗಿನ ಲೇಟೆಸ್ಟ್ ಮಾಹಿತಿಯ ಪ್ರಕಾರ ರಾಮನಗರದ ಹೋಟೆಲ್ ಒಂದರಲ್ಲಿ ಗೋಲ್ಡ್ ಸುರೇಶ್ ಅವರನ್ನ ಬಿಗ್ ಬಾಸ್ ತಂಡ ಇರಿಸಿದ್ದಾರೆ ಇನ್ನು ಒಂದು ದಿನದಲ್ಲಿ ಮತ್ತೆ ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್ ಅವರನ್ನ ಎಂಟ್ರಿ ಮಾಡಿಸಲಿದ್ದಾರೆ ಅನ್ನುವ ಮಾತುಗಳು ಕೇಳಿ ಬರ್ತಿದೆ ವೀಕ್ಷಕರೇ ನಿಮಗೆ ಇದರ ಬಗ್ಗೆ ಏನ್ ಅನಿಸುತ್ತೆ ಅನ್ನೋದನ್ನ ದಯವಿಟ್ಟು ಕಮೆಂಟ್ ಮಾಡಿ ತಿಳಿಸಿ
ಈ ಮಾಹಿತಿ ಸಾಮಾಜಿಕ ಜಾಲತಾಣಗಳಿಂದ ದೊರೆತಿರುವ ಮೂಲಗಳಿಂದ ಈ ಸುದ್ದಿ ತಿಳಿದು ಬಂದಿದೆ ( video credit ; Kannada KET24 )