ಗೋಲ್ಡ್ ಸುರೇಶ ಫಸ್ಟ್ ರಿಯಾಕ್ಷನ್ : ಕಡೆಗೂ ಬಿಗ್ ಬಾಸ್ ಮನೆಯಿಂದ ಹೊರ ಬರಲು ಅಸಲಿ ಕಾರಣ !!

ಗೋಲ್ಡ್ ಸುರೇಶ ಫಸ್ಟ್ ರಿಯಾಕ್ಷನ್ : ಕಡೆಗೂ ಬಿಗ್ ಬಾಸ್ ಮನೆಯಿಂದ ಹೊರ ಬರಲು ಅಸಲಿ ಕಾರಣ !!

ಹಾಯ್ ಹಲೋ ನಮಸ್ಕಾರ ನಾನು ನಿಮ್ಮ ಗೋಲ್ಡ್ ಸುರೇಶ್ ಬಿಗ್ ಬಾಸ್ ಸೀಸನ್ 11ರ ಮನೆಯಿಂದ ದಿಡೀರನೆ ಗೋಲ್ಡ್ ಸುರೇಶ್ ಕಾರಣಾಂತರಗಳಿಂದ ಹೊರಬಂದಿದ್ದರು ಕಿಚ್ಚ ಸುದೀಪ್ ಅವರು ಸಹ ಗೋಲ್ಡ್ ಸುರೇಶ್ ಗೆ ಹೆದರುವಂತದ್ದು ಏನು ಇಲ್ಲ ನಿಮ್ಮ ಮನೆಯಿಂದ ನಮಗೆ ಒಂದು ಸಂದೇಶ ಬಂದಿದೆ ನಿಮ್ಮ ಮನೆಯಿಂದ ಬಂದ ಯಾವುದೇ ಸಂದೇಶವನ್ನು ನಿರ್ದಿಷ್ಟ ಸಮಯದಲ್ಲಿ ನಿಮಗೆ ತಿಳಿಸುವುದು ನಮ್ಮ ಕರ್ತವ್ಯ ಈ ಸಮಯದಲ್ಲಿ ನೀವು ನಿಮ್ಮ ಮನೆಯಲ್ಲೇ ಇರುವುದು ಸೂಕ್ತ ಹೆದರುವಂತದ್ದು ಏನು ಇಲ್ಲ ಸುರೇಶ್ ಅಂತ ಸುದೀಪ್ ಅವರು ಹೇಳಿದ್ದರು ಈ ಕಡೆ ಸೋಶಿಯಲ್ ಮೀಡಿಯಾದಲ್ಲಿ ಸುರೇಶ್ ತಂದೆ ನಿಧನರಾಗಿದ್ದಾರೆ ಅಂತ ಅಂತ ಸುದ್ದಿ ವೈರಲ್ ಆಗಿತ್ತು ನಂತರ ಸುರೇಶ್ ತಂದೆ ನಾನು ಇನ್ನು ಗಟ್ಟಿಯಾಗಿದ್ದೇನೆ ನನಗೆ ಏನು

ಆಗಿಲ್ಲ ಅಂತ ಅವರೇ ಸ್ಪಷ್ಟನೆ ಕೂಡ ಕೊಟ್ಟಿದ್ದರು ಸುರೇಶ್ ಅವರು ಹೊರಗೆ ಬರೋಕೆ ಕಾರಣ ಅವರ ಬಿಸಿನೆಸ್ ನಲ್ಲಿ ಆದಂತಹ ಕೆಲವು ತೊಂದರೆಗಳು ಅವರ ಬಿಸಿನೆಸ್ ನಲ್ಲಿ ಕೆಲವು ತೊಂದರೆಗಳು ಆದ ಕಾರಣದಿಂದಾಗಿ ಸುರೇಶ್ ಅವರು ಬಿಗ್ ಬಾಸ್ ಮನೆಯಿಂದ ಹೊರಬಂದಿದ್ದರು ಇನ್ನೆರಡು ದಿನಗಳಲ್ಲಿ ಮತ್ತೆ ಗೋಲ್ಡ್ ಸುರೇಶ್ ಅವರು ಬಿಗ್ ಬಾಸ್ ಮನೆಗೆ ಹೋಗಲಿದ್ದಾರೆ ಸಾಮಾಜಿಕ ಜಾಲತಾಣಗಳಿಂದ ದೊರೆತಿರುವ ಮೂಲಗಳಿಂದ ಈ ಸುದ್ದಿ ತಿಳಿದು ಬಂದಿದೆ ​

ಇದರ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯವನ್ನ ತಪ್ಪದೆ ಕಾಮೆಂಟ್ ರೂಪದಲ್ಲಿ ತಿಳಿಸಿ 

 

 ( video credit :Ramesh Filmy Duniya )