ಬಿಗ್ ಬಾಸ್ ಮನೆಗೆ ಮತ್ತೆ ವಾಪಸಾದ ಗೋಲ್ಡ್ ಸುರೇಶ್ : ನಿಜಕ್ಕೂ ನಡೆದಿದ್ದು ಏನು ?
ವೀಕ್ಷಕರೇ ಬಿಗ್ ಬಾಸ್ ಕನ್ನಡ ಸೀಸನ್ 11 ಸಾಮಾನ್ಯ ವ್ಯಕ್ತಿ ಕೋಟದಿಂದ ಗೋಲ್ಡ್ ಸುರೇಶ್ ಅವರು ಎಲ್ಲಾ ಕಂಟೆಸ್ಟೆಂಟ್ ಗಳಿಗೆ ಟಕ್ಕರ್ ಕೊಡ್ತಾ ಬಿಗ್ ಬಾಸ್ ನಲ್ಲಿ ಸ್ಪರ್ಧೆ ಮಾಡ್ತಿದ್ದು ನಿನ್ನೆ ಎಪಿಸೋಡ್ ನಲ್ಲಿ ಗೋಲ್ಡ್ ಸುರೇಶ್ ಅವರು ಇದ್ದಕ್ಕಿದ್ದ ಹಾಗೆ ಬಿಗ್ ಬಾಸ್ ಮನೆಯಿಂದ ಹೊರಬಂದಿದ್ದಾರೆ ಎಮರ್ಜೆನ್ಸಿ ಕಾರಣದಿಂದ ಈಗಲೇ ಬಿಗ್ ಬಾಸ್ ಬಿಟ್ಟು ಗೋಲ್ಡ್ ಸುರೇಶ್ ಅವರು ಮನೆಗೆ ಹೊರಡಬೇಕು ಅಂತ ಬಿಗ್ ಬಾಸ್ ಆದೇಶವನ್ನ ಮಾಡಿದ್ರು ಇದಕ್ಕೆ ತಕ್ಕಂತೆ ಹಲವಾರು ಮಾಧ್ಯಮಗಳು ಒಂದೊಂದು ಕಾರಣವನ್ನು ಕಟ್ಟಿ ಗೋಲ್ಡ್ ಸುರೇಶ್ ಅವರ ಕುಟುಂಬಸ್ಥರ ಬಗ್ಗೆ ಇಲ್ಲಸಲ್ಲದ ಮಾಹಿತಿಗಳನ್ನು ಕೊಡೋದಕ್ಕೆ ಶುರು ಮಾಡಿದ್ರು ಅದರಲ್ಲೂ ಕೆಲ ಪ್ರತಿಷ್ಠಿತ ಮಾಧ್ಯಮಗಳಂತೂ
ಗೋಲ್ಡ್ ಸುರೇಶ್ ಅವರ ತಂದೆ ನಿಧನರಾಗಿದ್ದಾರೆ ಅನ್ನುವ ಸುಳ್ಳು ಸುದ್ದಿಯನ್ನು ಕೂಡ ಹಬ್ಬೋದಕ್ಕೆ ಶುರು ಮಾಡಿದ್ವು ಆದರೆ ವೀಕ್ಷಕರೇ ನಿಜವಾಗ್ಲೂ ಗೋಲ್ಡ್ ಸುರೇಶ್ ಅವರಿಗೆ ಆಗಿದ್ದೇನು ಗೋಲ್ಡ್ ಸುರೇಶ್ ಅವರ ಕುಟುಂಬದಲ್ಲಿ ಉಂಟಾದಂತಹ ಆ ಒಂದು ಎಮರ್ಜೆನ್ಸಿಯ ಸಿಚುವೇಷನ್ ಏನು ಅನ್ನೋದನ್ನ ಈ ಒಂದು ವಿಡಿಯೋದಲ್ಲಿ ನಾವು ನೋಡೋಣ ಅದಕ್ಕಿಂತ ಮುಂಚೆ ವೀಕ್ಷಕರೇ ಯಾರೆಲ್ಲ ಈ ಸಲದ ಬಿಗ್ ಬಾಸ್ ಅನ್ನ ಬಡವರ ಮಕ್ಕಳಾದ ತ್ರಿವಿಕ್ರಂ ಅಥವಾ ಹನುಮಂತ ವಿನ್ ಆಗ್ಬೇಕು ಅಂತೀರಾ ಈ ವಿಡಿಯೋಗೊಂದು ಲೈಕ್ ಕೊಡಿ ಮತ್ತು ನಿಮ್ಮ ಅನಿಸಿಕೆಯನ್ನ ಕಮೆಂಟ್ ಮಾಡಿ ತಿಳಿಸಿ ವೀಕ್ಷಕರೇ ನಿನ್ನೆ ಎಪಿಸೋಡ್ ನಲ್ಲಿ ಇದ್ದಕ್ಕಿದ್ದ ಹಾಗೆ ಬಿಗ್ ಬಾಸ್ ನಿಂದ ಹೊರಬಂದಿದ್ದ ಗೋಲ್ಡ್ ಸುರೇಶ್ ಅವರು ಇವತ್ತು
ಮತ್ತೆ ಬಿಗ್ ಬಾಸ್ ಗೆ ಮರಳಿದ್ದಾರೆ ಅನ್ನುವ ಮಾಹಿತಿಗಳು ಕೇಳಿ ಬರ್ತಿದೆ ವೀಕ್ಷಕರೇ ನಿಜವಾಗ್ಲೂ ನೋಡೋದಾದ್ರೆ ನಿನ್ನೆ ಎಪಿಸೋಡ್ ಅನ್ನ ಶನಿವಾರ ಬೆಳಿಗ್ಗೆ ಶೂಟಿಂಗ್ ಮಾಡಲಾಗಿದ್ದು ಗೋಲ್ಡ್ ಸುರೇಶ್ ಅವರು ಶನಿವಾರ ಬೆಳಿಗ್ಗೆನೆ ಬಿಗ್ ಬಾಸ್ ಮನೆಯಿಂದ ಹೊರಬಂದಿದ್ದರು ಇದೀಗ ಬರ್ತಿರೋ ಲೇಟೆಸ್ಟ್ ಮಾಹಿತಿ ಪ್ರಕಾರ ಗೋಲ್ಡ್ ಸುರೇಶ್ ಅವರು ಮತ್ತೆ ಬಿಗ್ ಬಾಸ್ ಮನೆಗೆ ವಾಪಸ್ ಆಗಲಿದ್ದಾರೆ ವೀಕ್ಷಕರೇ ಗೋಲ್ಡ್ ಸುರೇಶ್ ಅವರಿಗೆ ಉಂಟಾಗಿದ್ದ ಆ ಒಂದು ಎಮರ್ಜೆನ್ಸಿ ಸಮಸ್ಯೆ ಏನು ಅಂತ ನೋಡೋದಾದ್ರೆ ವೀಕ್ಷಕರೇ ಒಂದು ಮಾಹಿತಿಯ ಪ್ರಕಾರ ಗೋಲ್ಡ್ ಸುರೇಶ್ ಅವರ ಮಗಳು ಸಣ್ಣಪುಟ್ಟ ಅನಾರೋಗ್ಯಕ್ಕೆ ಒಳಗಾಗಿದ್ದು ತಂದೆಯನ್ನು ನೋಡಬೇಕು ಅಂತ ಹಠ ಮಾಡಿದ್ದ ಕಾರಣ ಬಿಗ್ ಬಾಸ್ ಈ
ಒಂದು ನಿರ್ಧಾರವನ್ನ ತಗೊಂಡಿದ್ದಾರೆ ಅಂತ ಹೇಳಲಾಗ್ತಿದೆ ವೀಕ್ಷಕರೇ ನಿಮಗೆ ಇದರ ಬಗ್ಗೆ ಏನ ಅನಿಸುತ್ತೆ ಅನ್ನೋದನ್ನ ದಯವಿಟ್ಟು ಕಮೆಂಟ್ ಮಾಡಿ ತಿಳಿಸಿ ( video credit :Kannada KET24 )