ಮತ್ತೆ ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್..? ವಿಡಿಯೋದಲ್ಲಿ ಸುಳಿವು ನೋಡಿ ?

ಮತ್ತೆ ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್..? ವಿಡಿಯೋದಲ್ಲಿ ಸುಳಿವು ನೋಡಿ ?

ಕೆಲವರು ನನ್ನ ಸೋಲ್ ನೋಡಿ ಅನ್ಕೋತಾರೆ ಇವನ ಆಟ ಮುಗೀತು ಅಂತ ಅವರಿಗೆ ಗೊತ್ತಿರಲ್ಲ ನನ್ನ ಆಟ ಆವಾಗ್ಲೇ ಶುರುವಾಗೋದು ಅಂತ ಬಿಗ್ ಬಾಸ್ ಮನೆಯಿಂದ ಹೊರಬಂದ ನಂತರ ಮೊದಲ ಆಫೀಶಿಯಲ್ ಪ್ರತಿಕ್ರಿಯೆಯನ್ನ ಕೊಟ್ಟಿದ್ದಾರೆ ಬಿಗ್ ಬಾಸ್ ಸೀಸನ್ 11ರ ಗೋಲ್ಡ್ ಸುರೇಶ್ ಕಲರ್ಸ್ ಕನ್ನಡ ಹಾಕಿದಂತಹ ಗೋಲ್ಡ್ ಸುರೇಶ್ ಹೊರಗೆ ಬಂದಿದ್ದಾರೆ ಅನ್ನೋ ಪೋಸ್ಟ್ ಅನ್ನ ಅದನ್ನ ಕೂಡ ಗೋಲ್ಡ್ ಸುರೇಶ್ ತಮ್ಮ ಆಫೀಶಿಯಲ್ ಪೇಜ್ ನಲ್ಲಿ ಹಾಕಿಕೊಂಡು ನಿಮ್ಮ ಪ್ರೀತಿ ಬೆಂಬಲಕ್ಕೆ ಧನ್ಯವಾದಗಳು ಅಂತ ಬರೆದುಕೊಂಡಿದ್ದಾರೆ ನಂತರ ಈಗ ಅವರದೇ ಆದಂತಹ ಓಲ್ಡ್ ವಿಡಿಯೋವನ್ನ ತಮ್ಮ ಸ್ಟೋರಿಗೆ ಹಾಕಿದ್ದಾರೆ ಅದೇ ಈ ವಿಡಿಯೋ ಕೆಲವರು ನನ್ನ ಸೋಲ್ ನೋಡಿ ಅನ್ಕೋತಾರೆ ಇವನ ಆಟ ಮುಗಿತು ಅಂತ ಅವರಿಗೆ ಗೊತ್ತಿರಲ್ಲ ನನ್ನ ಆಟ ಆವಾಗ್ಲೇ ಶುರುವಾಗೋದು ಅಂತ ಇದರ ಮೂಲಕ ಮತ್ತೆ ಬಿಗ್ ಬಾಸ್ ಗೆ ಬರುವಂತಹ ಹಿಂಟ್ ಕೊಡ್ತಾ ಇದ್ದಾರ

ಬಿಗ್ ಬಾಸ್ ಮನೆಯಿಂದ ಆಚೆ ಬಂದ ಬಳಿಕ ಅವರು ಈ ವಿಡಿಯೋವನ್ನು ಮತ್ತೆ ಹಂಚಿಕೊಂಡಿರುವುದು ಅವರು ಮತ್ತೆ ಬಿಗ್ ಬಾಸ್ ಮನೆಗೆ ಬರಬಹುದಾ? ಎನ್ನುವ ಪ್ರಶ್ನೆ ಮೂಡುವಂತೆ ಮಾಡಿದೆ.
ಇದರಿಂದ ಅವರು ಮತ್ತೆ ದೊಡ್ಮನೆಯೊಳಗೆ ಬರಬಹುದು ಅದಕ್ಕಾಗಿ ಆ ರೀತಿಯ ವಿಡಿಯೋ ಹಂಚಿಕೊಂಡಿರಬಹುದು ಎನ್ನುವ ಮಾತು ಕೇಳಿ ಬರುತ್ತಿದೆ.

 ಗೋಲ್ಡ್ ಸುರೇಶ್ ನೋಡಬೇಕಿದೆ ಇದರ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ತಪ್ಪದೆ ಕಾಮೆಂಟ್ ರೂಪದಲ್ಲಿ ತಿಳಿಸಿ  ( video credit : Ramesh Filmy duniya )