ಬಿಗ್ ಬಾಸ್ ಮನೆಗೆ ಮತ್ತೆ ಗೋಲ್ಡ್ ಸುರೇಶ್ ಎಂಟ್ರಿ ; ಎಲ್ಲರೂ ಶಾಕ್ ?
ವೀಕ್ಷಕರೇ ಬಿಗ್ ಬ್ರೇಕಿಂಗ್ ನ್ಯೂಸ್ ಏನಪ್ಪಾ ಅಂತ ಹೇಳಿದ್ರೆ ಬಿಗ್ ಬಾಸ್ ಮನೆಗೆ ಗೋಲ್ಡು ಸುರೇಶ್ ಅವರು ಮತ್ತೆ ಎಂಟ್ರಿಯನ್ನ ಕೊಟ್ಟಿದ್ದಾರೆ ಅವರು ಸೀಕ್ರೆಟ್ ಆಗಿ ಎಂಟ್ರಿಯನ್ನ ಕೊಟ್ರ ಸೋ ಮತ್ತೆ ಯಾಕೆ ಬಿಗ್ ಬಾಸ್ ಮನೆಗೆ ಬಂದ್ರು ಹಾಗಿದ್ರೆ ಮತ್ತೆ ಅವರ ಆಟವನ್ನ ಕಂಟಿನ್ಯೂ ಮಾಡ್ತಾರಾ ಇದೆಲ್ಲದರ ಬಗ್ಗೆ ವಿಡಿಯೋದಲ್ಲಿ ಹೇಳ್ತಾ ಹೋಗ್ತೀನಿ ವೀಕ್ಷಕರೇ ವಿಡಿಯೋವನ್ನ ಪೂರ್ತಿಯಾಗಿ ನೋಡಿ ಹಾಗೆ ವಿಡಿಯೋ ಇಷ್ಟ ಆಗಿದ್ರೆ ಲೈಕ್ ಮಾಡಿ ಶೇರ್ ಮಾಡಿ ಹಾಗೆ ನಮ್ಮ ಚಾನೆಲ್ ಅನ್ನ ಸಬ್ಸ್ಕ್ರೈಬ್ ಮಾಡಿಕೊಳ್ಳಿ ಹೌದು ವೀಕ್ಷಕರೇ ಈಗಾಗಲೇ ಸ್ವತಃ ತಾವೇ ಎಕ್ಸಿಟ್ ಆದಂತಹ ಗೋಲ್ಡ್ ಸುರೇಶ್ ಅವರು ಯಾವುದೇ ಕಾರಣಕ್ಕೂ ನಾಮಿನೇಟ್ ಅಲ್ಲ ಎಕ್ಸಿಟ್ ಅಂತ ಹೇಳಿದ್ರು ಸೋ
ಅವರ ಒಂದು ಫ್ಯಾಮಿಲಿ ವಿಷಯವಾಗಿ ಹೊರಗಡೆ ಹೋಗಿರುತ್ತಾರೆ ಸೊ ಅವರ ಒಂದು ಏನು ಕೆಲಸಗಳಿದೆ ಸೊ ಅದೆಲ್ಲವೂ ಕೂಡ ಅವರ ಹೆಂಡತಿನೇ ನಿಭಾಯಿಸ್ತಾ ಇರೋ ಕಾರಣಕ್ಕಾಗಿ ಸೊ ಅವರ ಕೈಯಲ್ಲಿ ಅದನ್ನ ನಿಭಾಯಿಸೋಕೆ ಆಗೋದಿಲ್ಲ ಸೊ ಹಾಗಾಗಿ ಗೋಲ್ಡ್ ಸುರೇಶ್ ಅವರನ್ನ ಕರೆಸಿಕೊಳ್ಳುತ್ತಾರೆ ಇದೀಗ ಮತ್ತೆ ಬಿಗ್ ಬಾಸ್ ಮನೆಗೆ ಬಿಗ್ ಬಾಸ್ ನ ವೇದಿಕೆಗೆ ಗೋಲ್ಡ್ ಸುರೇಶ್ ಅವರನ್ನ ಬಿಗ್ ಬಾಸ್ ಟೀಮ್ ಕರೆಸಿದ್ದಾರೆ ಸೋ ಗೋಲ್ಡ್ ಸುರೇಶ್ ಅವರ ಭೇಟಿ ಆಗಿರಬಹುದು ಅಥವಾ ಗೋಲ್ಡ್ ಸುರೇಶ್ ಅವರ ಜೊತೆಗೆ ಮಾತನಾಡಿ ಆಗಿರುವಂತಹ ವಿಡಿಯೋಗಳೆಲ್ಲ ಕೂಡ ಸದ್ಯ ವೈರಲ್ ಆಗ್ತಾ ಇರುವಂತದ್ದು ಇವಾಗ ಡೌಟ್ ಬರೋ ಅಂತದ್ದು ಮತ್ತೆ ಗೋಲ್ಡ್ ಸುರೇಶ್ ಅವರನ್ನ ಬಿಗ್ ಬಾಸ್ ಮ್ಯಾನ್ ಗೆ ಕಳಿಸಬೇಕಾ
ಬೇಡವಾ ಅಂತ ಹೇಳಿ ಅವರಿಗೆ ಒಂದು ಆಪರ್ಚುನಿಟಿಯನ್ನ ಕೊಟ್ಟು ಮತ್ತೆ ಬಿಗ್ ಬಾಸ್ ಮ್ಯಾನ್ ಗೆ ಕಳಿಸಿದರೆ ಅವರು ಒಂದು ಒಳ್ಳೆ ಆಟವನ್ನು ಆಡ್ತಾರೆ ಅಥವಾ ಒಂದು ಟಾಪ್ ಫೈನಲಿ ಬರೋದಕ್ಕೆ ಪ್ರಯತ್ನವನ್ನ ಪಡ್ತಾರೆ ಅಂತ ಅನ್ನಿಸ್ತದೆ ಸಂಟೈಮ್ಸ್ ಗೋಲ್ಡ್ ಸುರೇಶ್ ಅವರ ಒಂದು ಕಾಮಿಡಿ ಆಗಿರಬಹುದು ಅವರು ಆಡಿದಂತಹ ಆಟದ ವೈಖರಿ ಆಗಿರಬಹುದು ಅಥವಾ ಉಸ್ತುವಾರಿ ಆಗಿರಬಹುದು ಸೊ ಇದನ್ನೆಲ್ಲವೂ ಕೂಡ ನಾವು ಕೂಡ ಮಿಸ್ ಮಾಡ್ಕೊಳ್ತಿದ್ದೇವೆ ಒಟ್ಟಿನಲ್ಲಿ ಗೋಲ್ಡ್ ಸುರೇಶ್ ಅವರು ಮತ್ತೆ ಬಿಗ್ ಬಾಸ್ ಮನೆಗೆ ಎಂಟ್ರಿಯನ್ನ ಕೊಟ್ಟು ಸೋ ಸುದೀಪ್ ಅವರ ಜೊತೆಗೆ ಮಾತನಾಡಿದ್ದಾರೆ ಸೋ ಇವಾಗ ಗೋಲ್ಡ್ ಸುರೇಶ್ ಅವರನ್ನ ಬಿಗ್ ಬಾಸ್ ಮನೆಗೆ ಒಳಗೆ ಕಳಿಸಬೇಕಾ ಅಥವಾ ಹೊರಗಡೆ ಕಳಿಸಬೇಕಾ ಅನ್ನೋದನ್ನ ಕಾಮೆಂಟ್ ಮಾಡಿ
( video credit : BIGG EYE KANNADA )