ಗೋಲ್ಡ್ ಸುರೇಶ ಲೈವ್ ಬಂದು ಬಿಗ್ ಬಾಸ್ ಮನೆಯಿಂದ ಆಚೆ ಬರಲು ಕಾರಣ ಏನ್ ಎಂದು ತಿಳಿಸಿದ್ದಾರೆ ನೋಡಿ ?

ಗೋಲ್ಡ್ ಸುರೇಶ ಲೈವ್ ಬಂದು ಬಿಗ್ ಬಾಸ್ ಮನೆಯಿಂದ ಆಚೆ ಬರಲು ಕಾರಣ ಏನ್ ಎಂದು ತಿಳಿಸಿದ್ದಾರೆ ನೋಡಿ ?

ಬಿಗ್ ಬಾಸ್ ನ ಮಾವ ಅಂತಾನೆ ಫೇಮಸ್ ಆದಂತಹ ಗೋಲ್ಡ್ ಸುರೇಶ್ ಅವರು ಇದ್ದಾರೆ ಬನ್ನಿ ಅವರು ಮನೆಯಿಂದ ಯಾಕೆ ಹೊರಗೆ ಬಂದ್ರು ಅವರ ಬಿಗ್ ಬಾಸ್ ಜರ್ನಿ ಹೇಗಿತ್ತು ಎಲ್ಲಾ ಅವರ ಹತ್ರನೇ ಕೇಳೋಣ ಗೋಲ್ಡ್ ಸುರೇಶ್ ಅವರೇ ನಮಸ್ಕಾರ ಕಾರ್ಯಕ್ರಮಕ್ಕೆ ಸ್ವಾಗತ ನಮಸ್ಕಾರ ಮೇಡಂ ಫಸ್ಟ್ ಹೇಗಿದ್ದೀರಿ ನೀವು ಮೇಡಂ ನಾನು ಆರೋಗ್ಯವಾಗಿದ್ದೀನಿ ಮತ್ತೆ ಹೇಗಿದೆ ನಿಮ್ಮ ಕಾಲು ಕಾಲು ಪರವಾಗಿಲ್ಲ ಮೇಡಂ ಇವಾಗ ಒಂದು ಸ್ವಲ್ಪ ರಿಕವರಿ ಆಗ್ತಾ ಇದೆ ಟ್ರೀಟ್ಮೆಂಟ್ ಅಲ್ಲಿ ಇದ್ದೀನಿ ಸದ್ಯಕ್ಕೆ ಓಕೆ ಯುಶುವಲಿ ಇಲ್ಲಿಗೆ ಬಂದ ಅವರಿಗೆಲ್ಲ ನಾವು ಏನು ಕ್ವೆಶ್ಚನ್ ಕೇಳ್ತೀವಿ


ಅಂತ ಅಂದ್ರೆ ಬಿಗ್ ಬಾಸ್ ಜರ್ನಿ ಹೇಗಿತ್ತು ಅಂತ ಕೇಳ್ತೀವಿ ಬಟ್ ನಿಮಗೆ ಫಸ್ಟ್ ನಾನು ಕೇಳ್ಬೇಕಾಗಿರೋ ಕ್ವೆಶ್ಚನ್ ಮನೆಯಿಂದ ಯಾಕೆ ಹೊರಗೆ ಬಂದ್ರಿ ಅಂತ ಏನು ಎಕ್ಸಾಕ್ಟ್ ರೀಸನ್ ಯಾಕಂದ್ರೆ ಹೊರಗಡೆ ಏನೇನೋ ರೂಮರ್ಸ್ ಓಡಾಡ್ತಿದೆ ನಿಮ್ಮ ತಂದೆಗೆ ಹುಷಾರಿಲ್ಲ ನಿಮಗೆ ಹುಷಾರಿಲ್ಲ ಮತ್ತೆ ಏನೇನೋ ಬೇರೆ ಬೇರೆ ರೀಸನ್ಸ್ ಎಲ್ಲಾ ಓಡಾಡುತ್ತಿದೆ ದಯವಿಟ್ಟು ನೀವೇ ಕ್ಲಾರಿಫಿಕೇಶನ್ ಕೊಟ್ಟುಬಿಡಿ ಅದಕ್ಕೆ ಮೇಡಂ ಏನು ಅಂತ ಅಂದ್ರೆ ನಾನು ನಾನು ಬಿಸಿನೆಸ್ ಮ್ಯಾನ್ ಆಕ್ಚುವಲಿ ನನಗೆ ಆದಂತಹ ಸುಮಾರು ಬಿಸಿನೆಸ್ ಗಳಿದೆ ಅದರಲ್ಲಿ ನನ್ನನ್ನೇ ನಂಬಿಕೊಂಡಿರುವಂತಹ ಸುಮಾರು ಫ್ಯಾಮಿಲಿಗಳು ಕೆಲಸ ಮಾಡ್ತಾ ಇದೆ ನನ್ನ ಜೊತೆಗೆ ನಾನು ಹೋಗ್ಬೇಕಾದ್ರೆ ಕೊರಗು ನನಗಿತ್ತು ನಾನು


ಬಿಗ್ ಬಾಸ್ ಮನೆಗೆ ಹೋದ್ರೆ ಬಿಸಿನೆಸ್ ನ ಯಾರು ನೋಡ್ಕೋತಾರೆ ಅನ್ನೋದು ಒಂದು ಇತ್ತು ಆ ಟೈಮಲ್ಲಿ ನಾನು ಅದನ್ನ ನನ್ನ ಧರ್ಮಪತ್ನಿಗೆ ವಹಿಸಿಬಿಟ್ಟು ಹೋಗಿದ್ದೆ ಪೂರ್ತಿಯಾಗಿ ನೀನು ನೋಡ್ಕೊಳಮ್ಮ ಅಂತ ಹೇಳ್ಬಿಟ್ಟು ಯಾಕಂದ್ರೆ ಇಷ್ಟು ವರ್ಷದಲ್ಲಿ ನಾನು ಅವಳು ಯಾವುದಕ್ಕೂ ಇನ್ವಾಲ್ವ್ ಮಾಡಿರಲಿಲ್ಲ ಬಿಸಿನೆಸ್ ಅಲ್ಲಿ ಫಸ್ಟ್ ಟೈಮ್ ನಾನು ಬಿಸಿನೆಸ್ ಗೆ ಅವಳು ಇನ್ವಾಲ್ವ್ ಮಾಡಿದಾಗ ಅವಳಿಗೆ ಏನಾಗಿದೆ ತುಂಬಾ ಫ್ರಸ್ಟ್ರೇಷನ್ ಗೆ ಹೋಗ್ಬಿಟ್ಟಿದ್ದಾಳೆ ಯಾಕಂದ್ರೆ ಮ್ಯಾನೇಜ್ ಮಾಡಕ್ಕೆ ಆಗಿಲ್ಲ ಬಿಸಿನೆಸ್ ನ ಯಾಕಂದ್ರೆ ನಾನು ಕುದ್ದಾಗಿದ್ದು ಡಿಸಿಷನ್ ಗಳನ್ನು ತಗೊಂಡು ಬೇರೆ ಅವರ ಡಿಸಿಷನ್ ತಗೊಳ್ಳೋದೇ ಬೇರೆ ಯಾಕಂದ್ರೆ ನಾನು ತಗೊಳ್ಳುವಂತಹ ಕಡಕ್ ಡಿಸಿಷನ್ ಅವರು ತಗೊಳೋಕೆ ಆಗಲ್ಲ ಆ ತರದ


ಒಂದು ಅವಳು ಬಿದ್ದಾಗ ತುಂಬಾ ಕುಗ್ಗಿಬಿಟ್ಲು ಅವಳು ಆ ಕ್ಷಣಕ್ಕೆ ಅವಾಗ ನಾನು ಬರಬೇಕಾಯಿತು ಅದಕ್ಕೆ ನಾನು ಹೊರಗಡೆ ಬಂದಿದ್ದೀನಿ ಅಷ್ಟೇ ರೀಸನ್ ಅದು ಬಿಟ್ರೆ ಇನ್ನ ಬೇರೆ ಊಹಪೋಹಗಳಿಗೆ ಏನು ಇಲ್ಲ ಎಂದು ತಿಳಿಸಿದ್ದಾರೆ