ಗಿಣಿರಾಮ ಸೀರಿಯಲ್ ನಟಿ ನಯನ ನಾಗರಾಜ್ ಗೆ ಕಿರುಕುಳ ಕೊಟ್ಟವರು ಯಾರು ?

ಕಳೆದ ವರ್ಷದವರೆಗೂ ಪ್ರಸಾರವಾಗುತ್ತಿದ್ದ ಕಲರ್ಸ್ ಕನ್ನಡ ಚಾನೆಲ್ನ ಗಿನಿರಾಮ ಸೀರಿಯಲ್ ಒಂದು ಕಾಲದಲ್ಲಿ ಕಲರ್ಸ್ ಕನ್ನಡ ಚಾನೆಲ್ನ ಟಾಪ್ ಸೀರಿಯಲ್ ಗಳಲ್ಲಿ ಒಂದಾಗಿತ್ತು ತನ್ನ ವಿಭಿನ್ನವಾದ ಕಥೆಯಿಂದ ಜನರ ಮೆಚ್ಚುಗೆಗೆ ಪಾತ್ರವಾಗಿದ್ದ ಗಿನಿರಾಮ ಸೀರಿಯಲ್ ಟಿಆರ್ ಪಿ ಯಲ್ಲಿ ಕೂಡ ಮೈಲುಗಲ್ಲು ಸಾಧಿಸಿತ್ತು ಆದರೆ ಇದ್ದಕ್ಕಿದ್ದ ಹಾಗೆ ಕಲರ್ಸ್ ಕನ್ನಡ ಚಾನೆಲ್ ಗಿನಿರಾಮ ಸೀರಿಯಲ್ ಅನ್ನ ಸ್ಟಾಪ್ ಮಾಡುವ ಸಿಚುವೇಷನ್ ಎದುರಾಗಿತ್ತು ನಯನ ನಾಗರಾಜ್ ಅವರನ್ನ ಬೇರೆ ಎಲ್ಲಾ ಸೀರಿಯಲ್ ಗಳಿಂದಲೂ ಬ್ಯಾನ್ ಮಾಡಲಾಯಿತು.
ಅಷ್ಟಕ್ಕೂ ವೀಕ್ಷಕರೇ ಗಿನಿರಾಮ ಸೀರಿಯಲ್ ಅರ್ಧಕ್ಕೆ ಗಿನಿರಾಮ ಸೀರಿಯಲ್ನ ನಟಿ ನಯನ ನಾಗರಾಜ್ ಅವರನ್ನ ಸೀರಿಯಲ್ ಇಂಡಸ್ಟ್ರಿಯಿಂದಲೇ ಬ್ಯಾನ್ ಮಾಡಿದ್ದೇಕೆ ಅನ್ನುವ ಕಂಪ್ಲೀಟ್ ಡೀಟೇಲ್ಸ್ ಅನ್ನ ಈ ವಿಡಿಯೋದಲ್ಲಿ ನಾವು ನೋಡೋಣ ಅದಕ್ಕಿಂತ ಮುಂಚೆ ಯಾರೆಲ್ಲ ಸೀರಿಯಲ್ ಗಳನ್ನ ಹೆಚ್ಚಾಗಿ ನೋಡುವ ನಿಮ್ಮ ತಾಯಂದಿರನ್ನ ತುಂಬಾ ಪ್ರೀತಿಸುತ್ತೀರಾ ಈ ವಿಡಿಯೋಗೊಂದು ಲೈಕ್ ಕೊಡಿ ಮತ್ತು ನಿಮ್ಮ ನೆಚ್ಚಿನ ಸೀರಿಯಲ್ ಯಾವುದು ಅನ್ನೋದನ್ನ ಕಮೆಂಟ್ ಮಾಡಿ ತಿಳಿಸಿ ವೀಕ್ಷಕರೇ ಗಿನ್ನಿರಾಮ ಸೀರಿಯಲ್ನ ನಟಿ ನಯನ ನಾಗರಾಜ್ ಅವರನ್ನ ಸೀರಿಯಲ್ ಇಂಡಸ್ಟ್ರಿಯಿಂದಲೇ ಕಂಪ್ಲೀಟ್ ಆಗಿ ಬ್ಯಾನ್ ಮಾಡಲಾಗಿದ್ದು ಇದಕ್ಕೆ ಕಾರಣ ಏನು ಅಂತ ನೋಡೋದಾದ್ರೆ ಸ್ವತಃ ನಯನ ಅವರೇ ಖಾಸಗಿ youtube ಚಾನೆಲ್ ಒಂದಕ್ಕೆ ಹೇಳಿರುವ ಪ್ರಕಾರ ಗಿನಿರಾಮ ಸೀರಿಯಲ್ನ ಶೂಟಿಂಗ್ ನಲ್ಲಿ ನಟಿ ನಯನ ಅವರಿಗೆ ಸಾಕಷ್ಟು ಕಿರುಕುಲವನ್ನ ಕೊಡಲಾಗಿತ್ತಂತೆ ಅವಾಚ್ಯ ಶಬ್ದಗಳಿಂದ ನಟಿ ನಯನ ಅವರನ್ನ ಬೈದು ಅವಮಾನ ಮಾಡುತ್ತಿದ್ದರಂತೆ.
ಅಷ್ಟೇ ಅಲ್ಲ ನಯನ ಅವರ ಬಗ್ಗೆ ಇಲ್ಲಸಲದ ಆರೋಪವನ್ನ ಮಾಡಿ ತುಂಬಾನೇ ಕೆಟ್ಟ ಪದಗಳನ್ನ ಬಳಸಿ ನಿಂದನೆ ಮಾಡಿದ್ರಂತೆ ಇದರ ಬಗ್ಗೆ ದೂರನ ಕೂಡ ಕಲರ್ಸ್ ಕನ್ನಡಕ್ಕೆ ಕೊಟ್ಟಿದ್ರಂತೆ ಆದರೆ ಕಲರ್ಸ್ ಕನ್ನಡ ಕೂಡ ಅಷ್ಟೊಂದು ಗಮನಹರಿಸಿಲ್ಲ ಅಂತ ನಯನ ಅವರು ಹೇಳಿದ್ದಾರೆ ಈ ಕಾರಣದಿಂದ ನಟಿ ನಯನ ಅರ್ಧ ದಲ್ಲೇ ಗಿಣಿರಾಮ ಸೀರಿಯಲ್ ಅನ್ನ ಬಿಟ್ಟಿದ್ದಾರಂತೆ ಸೀರಿಯಲ್ ಅನ್ನ ಅರ್ಧಕ್ಕೆ ಬಿಟ್ಟಿರುವ ಕಾರಣ ಇದರಿಂದ ಲಕ್ಷಾಂತರ ರೂಪಾಯಿ ನಷ್ಟವಾಗಿದೆ ಅಂತ ಗಿಣಿರಾಮ ಸೀರಿಯಲ್ ನ ನಿರ್ಮಾಪಕರು ಸೇರಿ ಎಲ್ಲರೂ ಕೂಡ ನಟಿ ನಯನ ಅವರನ್ನ ಸೀರಿಯಲ್ ಇಂಡಸ್ಟ್ರಿಯಿಂದಲೇ ಬ್ಯಾನ್ ಅನ್ನ ಮಾಡಿದ್ದಾರೆ ವೀಕ್ಷಕರೇ ನಿಮಗೆ ಇದರ ಬಗ್ಗೆ ಏನ್ ಅನಿಸುತ್ತೆ ಅನ್ನೋದನ್ನ ದಯವಿಟ್ಟು ಕಾಮೆಂಟ್ ಮಾಡಿ ತಿಳಿಸಿ.