ಬಿಗ್ ಬಾಸ್ ನಿಂದ ಹೊರಬಂದ ಗೌತಮಿ ಜಾಧವ್ ಗೆ ಒಟ್ಟು ಎಷ್ಟುಸಂಭಾವನೆ ಸಿಕ್ಕಿದೆ ಗೊತ್ತಾ ?
ಬಿಗ್ ಬಾಸ್ ಮನೆಯಿಂದ ಹೊರಬಂದ ಗೌತಮಿ ಜಾದವ್ ಪಡೆದ ಒಟ್ಟು ಹಣ ಎಷ್ಟು ಗೊತ್ತಾ ಈ ಸೀಸನ್ ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆದ ಸ್ಪರ್ಧಿ ಇವರೇ ನೋಡಿ ಕನ್ನಡದ ಬಿಗ್ ಬಾಸ್ ಸೀಸನ್ 11 ರಲ್ಲಿ ಇನ್ನೇನು ಫಿನಾಲೆ ಹತ್ರ ಆಗ್ತಾ ಇದೆ ಈ ಸಂದರ್ಭದಲ್ಲಿ ಹೊರಬಂದಿರುವಂತಹ ಗೌತಮಿ ಜಾದವ್ ಪಡೆದ ಸಂಭಾವನೆ ಎಷ್ಟು ಅನ್ನುವಂತಹ ಸಂಪೂರ್ಣ ಮಾಹಿತಿ ಇಲ್ಲಿದೆ
ಗೌತಮಿ ಜಾದವ್ ತಮ್ಮ ವ್ಯಕ್ತಿತ್ವದಿಂದಲೇ ಸದ್ದು ಮಾಡಿದಂತಹ ಸ್ಪರ್ಧಿ ಸದಾ ಪಾಸಿಟಿವ್ ಆಗಿರುತ್ತೇನೆ ಎಲ್ಲವನ್ನು ಕೂಡ ಪಾಸಿಟಿವ್ ಆಗಿ ತೆಗೆದುಕೊಳ್ಳುತ್ತೇನೆ ಅಂತ ಹೇಳಿ ಗೌತಮಿ ಜಾದವ್ ಅವರು ಹೇಳ್ತಾ ಇದ್ದಾರೆ ಗೌತಮಿ ಬಿಗ್ ಬಾಸ್ ಮನೆಯಲ್ಲಿ ಅದೇ ರೀತಿಯೇ ಆಡ್ತಾ ಇದ್ರು ಗೌತಮಿ ಜಾದವ್ ಹಲವು ಬಾರಿ ನಾಮಿನೇಟ್ ಕೂಡ ಆಗಿ ಸೇವ್ ಕೂಡ ಆಗಿದ್ರು ಗೌತಮಿ ಎಲ್ಲೂ ಕೂಡ ತೀವ್ರ ವಾಗ್ವಾದ ಅಥವಾ ಜಗಳಗಳಲ್ಲಿ ಕಾಣಿಸಿಕೊಳ್ಳಲಿಲ್ಲ
ಟಾಸ್ಕ್ ನಲ್ಲೂ ಕೂಡ ಮುಂದಿದ್ದಂತಹ ಗೌತಮಿ ಈ ವಾರ ಎಲಿಮಿನೇಟ್ ಆಗಿದ್ದಾರೆ ಗೌತಮಿ ಬಿಗ್ ಬಾಸ್ ನಿಂದ ಎಲಿಮಿನೇಟ್ ಆಗ್ತಿದ್ದ ಹಾಗೆ ಇದೀಗ ಅವರ ಸಂಭಾವನೆಯ ವಿಚಾರ ಎಲ್ಲೆಡೆ ವೈರಲ್ ಆಗ್ತಾ ಇದೆ ಬಿಗ್ ಬಾಸ್ ನ ಉಳಿದ ಎಲ್ಲಾ ಕಂಟೆಸ್ಟೆಂಟ್ ಗಳಿಗಿಂತ ಗೌತಮಿ ಅವರೇ ಅತಿ ಹೆಚ್ಚು ಸಂಭಾವನೆಯನ್ನ ಪಡಿತಾ ಇದ್ದಾರೆ ಅಂತ ಕೂಡ ಹೇಳಲಾಗಿದೆ
ಈ ಮಾಹಿತಿ ಸಾಮಾಜಿಕ ಜಾಲತಾಣಗಳಿಂದ ದೊರೆತಿರುವ ಸುದ್ದಿ ಇಂದ ದೊರಕಿದೆ . ಇದು ನಮ್ಮ ಸ್ವಂತ ಅಭಿಪ್ರಾಯ ಅಲ್ಲ ಗೌತಮಿ ಜಾದವ್ ಅವರು ವಾರಕ್ಕೆ ಒಂದೂವರೆ ಲಕ್ಷ ರೂಪಾಯಿ ಸಂಭಾವನೆಯನ್ನ ಪಡಿತಾ ಇದ್ರು ಅನ್ನುವಂತದ್ದು ಕೆಲವು ವರದಿಗಳಿಂದ ಗೊತ್ತಾಗಿದೆ ಈ ಪ್ರಕಾರವಾಗಿ 16 ವಾರಗಳಿಗೆ ಒಟ್ಟು 24 ಲಕ್ಷ ರೂಪಾಯಿ ಸಂಭಾವನೆಯನ್ನ ಪಡೆದಿದ್ದಾರೆ
ಇದಷ್ಟೇ ಅಲ್ಲದೆ ಗೌತಮಿ ಜಾದವ್ ಅವರಿಗೆ 150000 ರೂಪಾಯಿ ಸ್ಪಾನ್ಸರ್ ಕಡೆಯಿಂದ ಬಹುಮಾನದ ಮೊತ್ತ ಕೂಡ ಸಿಗ್ತಾ ಇದೆ ಜೊತೆಗೆ 50000 ಗಿಫ್ಟ್ ವೋಚರ್ ಕೂಡ ಸಿಗಲಿದೆ ಇದೆಲ್ಲವನ್ನು ಒಟ್ಟುಗೂಡಿಸಿದರೆ ಗೌತಮಿ ಜಾದವ್ ಬಿಗ್ ಬಾಸ್ ನಿಂದ ಒಟ್ಟು 26 ಲಕ್ಷ ರೂಪಾಯಿ ಹಣವನ್ನು ಪಡೆದಂತೆ ಆಗಿದೆ ಈ ವರದಿಯನ್ನ ವೈರಲ್ ಸಂಗತಿಗಳನ್ನ ಆಧರಿಸಿ ಬರೆದಿರುವಂತಹ ಸುದ್ದಿಯಾಗಿದೆ ನಿಖರವಾದಂತಹ ಮಾಹಿತಿ ಬಿಗ್ ಬಾಸ್ ಕಡೆಯಿಂದ ಅಷ್ಟೇ ಬರಬೇಕಾಗಿದೆ ಈ ಒಂದು ಮಾಹಿತಿ ನಿಮಗೆ ಇಷ್ಟ ಆಗಿದ್ರೆ ನಿಮಗೆ ಏನ್ ಅನ್ನಿಸ್ತು ಅನ್ನೋದನ್ನ ಕಮೆಂಟ್ ಮಾಡಿ ತಿಳಿಸಿ