ಖ್ಯಾತ ಯೂಟ್ಯೂಬರ್ ಕ್ಯಾನ್ಸರ್ ನಿಂದಾಗಿ ಸಾವಿಗೀಡಾಗಿದ್ದಾರೆ : ಯಾರದು ನೋಡಿ ?

ಖ್ಯಾತ  ಯೂಟ್ಯೂಬರ್  ಕ್ಯಾನ್ಸರ್ ನಿಂದಾಗಿ ಸಾವಿಗೀಡಾಗಿದ್ದಾರೆ : ಯಾರದು ನೋಡಿ ?

ಸ್ನೇಹಿತರೆ ನೀವು ತಂಬ್ಲೈನ್ ಅಲ್ಲಿ ನೋಡಿದಿರಾ ಯಾತ ಯೂಟ್ಯೂಬರ್ ಕ್ಯಾನ್ಸರ್ ನಿಂದಾಗಿ ಸಾವಿಗೀಡಾಗಿದ್ದಾರೆ ಅಂತ ನಿಜ ಸ್ನೇಹಿತರೆ ಇವರು ಬಹಳ ವರ್ಷಗಳಿಂದ youtube ನಲ್ಲಿ ಸಕ್ಸಸ್ಫುಲ್ ಆಗಿ ರನ್ ಆಗ್ತಿದ್ದಂತಹ ಚಾನೆಲ್ ಇವರದು ಸುಮಾರು ಎಂಟು ವರ್ಷಗಳಿಂದ ಇವರ ಮಗಳು ಕೂಡ ಫೇಮಸ್ ಯೂಟ್ಯೂಬರ್ ಅವರು ಸ್ವಾತಿ ಗೌಡ youtube ಚಾನೆಲ್ ಅಂತ ರನ್ ಮಾಡ್ತಾ ಇದ್ರು ಅದಾದ್ಮೇಲೆ ತನ್ನ ತಾಯಿ ಬಹಳ ಚೆನ್ನಾಗಿ ಅಡುಗೆ ಮಾಡ್ತಾ ಇದ್ರು ಜನ ಕೂಡ ಅವರ ಅಡುಗೆನ ಮೆಚ್ಚಿಕೊಂಡು ಅಮ್ಮನಿಗೆ ಒಂದು youtube ಚಾನೆಲ್ ಕ್ರಿಯೇಟ್ ಮಾಡಿಕೊಡಿ ಅವರಿಂದನು ನಾವು ಒಂದಷ್ಟು ಅಡುಗೆಗಳನ್ನ ರೆಸಿಪಿಗಳನ್ನ ಕಲಿತೀವಿ ಅಂತ ಹೇಳಿ


ತುಂಬಾ ಜನ ಅವರಿಗೆ ಕಮೆಂಟ್ ಅನ್ನ ಹಾಕ್ತಾ ಇದ್ರು ಇದರ ಮೂಲಕ ಅವರು ಒಂದು ಎರಡು ಮೂರು ವರ್ಷಗಳ ಹಿಂದೆ ಅವರ ತಾಯಿಗೆ ಸುಭಾ ಗೌಡ್ರು ಮನೆ ಅನ್ನೋ ಒಂದು youtube ಚಾನೆಲ್ ಅನ್ನ ಕ್ರಿಯೇಟ್ ಮಾಡಿ ಕೊಟ್ಟಿದ್ರು ಅದರ ಮೂಲಕ ಇವರು ಬಹಳಷ್ಟು ವಿಡಿಯೋನ ಮಾಡ್ತಾ ಇದ್ರು ಕುಕಿಂಗ್ ವಿಡಿಯೋಗಳನ್ನ ಮಾಡ್ತಾ ಇದ್ರು ಲಕ್ಷಾಂತರ ವೀವ್ಸ್ ಕೂಡ ಬರ್ತಾ ಇತ್ತು ಹಾಗೆ ಈಗ ಸುಮಾರು ಒಂದು ಮೂರು ನಾಲ್ಕು ತಿಂಗಳ ಹಿಂದೆ ಅವರಿಗೆ ಚಿಕ್ಕದಾಗಿ ಒಂದು ನೋಸ್ ನಲ್ಲಿ ಮೂಗಿನಲ್ಲಿ ಒಂದು ಗುಳ್ಳೆ ಆಗುತ್ತೆ ಅದರ ಮೂಲಕ ಅದು ಬ್ಲೀಡಿಂಗ್ ಶುರುವಾಗುತ್ತೆ ಹಾಗೆ ಅವರು ಅದನ್ನ ಆಸ್ಪತ್ರೆಗೆ ತೋರಿಸಿದಂತಹ ಸಂದರ್ಭದಲ್ಲಿ ಸ್ಟಾರ್ಟಿಂಗ್ ಅವರಿಗೆ ಇಂಟರ್ನಲ್ಲಿ ನೋಡಿದಂತಹ ಡಾಕ್ಟರ್ ಇದು ಬೇರೆ ರೀತಿ ಏನೋ ಆಗಿರಬಹುದು ಬೇರೆ


ರೀತಿ ರೋಗದ ಲಕ್ಷಣ ಇರಬಹುದು ಅಂತ ಹೇಳಿ ಎಂಡೋಸ್ಕೋಪಿ ಮೂಲಕ ಅವರು ಟೆಸ್ಟ್ ಅನ್ನ ಮಾಡ್ತಾರೆ ಆಗ ಅವರಿಗೆ ಗೊತ್ತಾಗುತ್ತೆ ಇದು ಕ್ಯಾನ್ಸರ್ ಅಂತ ಹೇಳಿ ಹಾಗೆ ಮನೆಯವರಿಗೆಲ್ಲ ಇದು ಕಾರಣ ಏನು ಏನಾಗಿದೆ ಅಂತೆಲ್ಲ ಕೂಡ ವಿವರಿಸುತ್ತಾರೆ ಅದರ ಬಗ್ಗೆ ಮುಂದೆ ನಾವು ತಿಳಿದುಕೊಳ್ಳೋಣ ಹಾಗೆ ಇವರಿಗೆ ಆ ಒಂದು ಮೂಗಿನಲ್ಲಿ ಏನು ಆಯ್ತು ಅದಕ್ಕೊಂದು ಸರ್ಜರಿನೂ ಕೂಡ ಮಾಡ್ತಾರೆ ಅದಾದ  ನಂತರ ಪಕ್ಕದಲ್ಲೇ ಕತ್ತಿನ ಮೇಲೆ ಅವರಿಗೆ ಒಂದು ಏನು ಗುಳ್ಳೆ ಶುರುವಾಗುತ್ತೆ ಅದು ಗೆಡ್ಡೆ ಶುರುವಾಗುತ್ತೆ ಅದು ದಿನೇ ದಿನೇ ಬೆಳಿತಾ ಹೋಗುತ್ತೆ ಇವರಿಗೆ ಮತ್ತೊಂದಷ್ಟು ಭಯ ಆಗೋದಕ್ಕೆ ಶುರುವಾಗುತ್ತೆ ಅವರು ಅದನ್ನ ಟ್ರೀಟ್ಮೆಂಟ್ ತಗೊಳ್ಳೋದಕ್ಕೆ ಹೋಗ್ತಾರೆ ಹೀಗೆ ಸುಮಾರು ಮೂರು ನಾಲ್ಕು ತಿಂಗಳ ಕಾಲ ಟ್ರೀಟ್ಮೆಂಟ್ ತಗೊಂಡಿದ್ದು ಅಷ್ಟೇ ಕ್ಯಾನ್ಸರ್ ಗೆ ಅವರು ಥೆರಪಿಗಳನ್ನ ಮಾಡ್ತಾ ಇದ್ರು ಹಾಗೆ ರೇಡಿಯೋ ಒಂದು ರೇಡಿಯೋಗ್ರಫಿ ಮೂಲಕ ಅವರು ಒಂದಷ್ಟು ಚಿಕಿತ್ಸೆಯನ್ನ ಲೇಸರ್ ಟ್ರೀಟ್ಮೆಂಟ್ ಅನ್ನ ತಗೊಂಡ್ರು ಆದರೆ ಇದೆಲ್ಲವೂ ಕೂಡ ಈಗ ಫಲಕಾರಿ ಆಗ್ಲಿಲ್ಲ ಕ್ಯಾನ್ಸರ್ ಬಂದು ಕೇವಲ ನಾಲ್ಕೇ ನಾಲ್ಕು ತಿಂಗಳಲ್ಲಿ ಇವರು ವಿಧಿವಶರಾಗಿದ್ದಾರೆ ನಿಜಕ್ಕೂ ಬೇಜಾರಾಗುತ್ತೆ ಯಾಕಂದ್ರೆ ನಾನು ಕೂಡ


ಅವರದು ಒಂದಷ್ಟು ವಿಡಿಯೋಗಳನ್ನ ನೋಡಿದ್ದೇನೆ ಹಾಗೆ ಅವರು ಸುಮಾರು ಈಗ ಒಂದು ಎರಡು ಮೂರು ದಿನಗಳಿಂದ ಒಂದೆರಡು ವಿಡಿಯೋಗಳಲ್ಲೂ ಕೂಡ ಅವರು ಮಾತನಾಡಿದ್ದಾರೆ ಮುಖ ತೋರಿಸಿ ಅವರ ಸುಮಾ ಗೌಡ್ರು ಅವರು ಮಾತನಾಡಿದ್ದಾರೆ ಯಾವ ಕೆಟ್ಟ ಕಣ್ಣು ಬಿತ್ತೋ ದೃಷ್ಟಿ ಬಿತ್ತು ಅಥವಾ ನಮಗೆ ನಮ್ಮ ಜೀವನ ಹೀಗೆ ಆಗೋಯ್ತು ಪ್ರತಿದಿನ ನಾವು ಕಣ್ಣೀರಿನಲ್ಲೇ ಜೀವನ ದೂಡ್ತಾ ಇದ್ದೀವಿ ನಮಗೆ ನೋವಿಲ್ಲದೆ ಇರುವಂತಹ ದಿನಾನೇ ಇಲ್ಲ ಒಂದು ದಿನವೂ ಕೂಡ ನಾವು ಖುಷಿಯಾಗಿಲ್ಲ ಅಂತ ಹೇಳಿ ಬಹಳಷ್ಟು ನೊಂದುಕೊಂಡು ಕಣ್ಣೀರು ಹಾಕೊಂಡು ಅಮ್ಮ ಮಗಳು ಮಾತನಾಡಿದ್ರು ಅವೆಲ್ಲ ಕೂಡ ಮನ ಕಲುಕುವಂತೆ ಇತ್ತು ನಮಗೆ ನೋಡಿ ಈ ದುರ್ವಿಧಿ ಹೇಗೆ ಅಂತ ಅಂದ್ರೆ ಈಗಷ್ಟೇ ಅವರ ಮಗನಿಗೆ ಮದುವೆ ಮಾಡಿದ್ರು ನಾವು ಹೇಳ್ತಿವಲ್ಲ


ಮದುವೆ ಮಾಡಿ ಆ ಒಂದು ಇನ್ನು ಕೂಡ ಚಪ್ಪರ ಕೂಡ ಒಣಗಿರಲಿಲ್ಲ ಅಷ್ಟು ಬೇಗ ಅವರ ಮನೆಯಲ್ಲಿ ಒಂದು ಕೆಟ್ಟ ಸುದ್ದಿ ಕ್ಯಾನ್ಸರ್ ಇರುವಂತಹ ಒಂದು ಸುದ್ದಿ ಅದಾದ ನಂತರ ಆಕೆ ಇನ್ನು ಪ್ರೆಗ್ನೆಂಟ್ ಸೊಸೆ ಇನ್ನು ಕೂಡ ಡೆಲಿವರಿ ಆಗಿಲ್ಲ ಇಷ್ಟು ಬೇಗನೆ ಇದೊಂದು ಕೆಟ್ಟ ವಾರ್ತೆ ಅವರ ಮನೆಗೆ ಇವರ ಸಾವು ಅತ್ತೆಯ ಸಾವು ಇನ್ನೆಷ್ಟು ನೋವನ್ನ ಅವರು ಅನುಭವಿಸಬೇಕು ಅಲ್ವಾ ಬೇಜಾರಾಗುತ್ತೆ ಇಷ್ಟು ಚಿಕ್ಕ ವಯಸ್ಸಿಗೆ ಅವರಿಗೆ ಹೇಳಿಕೊಳ್ಳುವಂತಹ ವಯಸ್ಸೇನು ಆಗಿಲ್ಲ ಇನ್ನು ಕೂಡ ಅವರಿಗೆ 45 44 ಅಂತ ಹೇಳಿಕೊಂಡಿದ್ರು ಇಷ್ಟು ಚಿಕ್ಕ ಚಿಕ್ಕ ವಯಸ್ಸಿಗೆ ಅವರಿಗೆ ಈ ಒಂದು ಏನು ಕ್ಯಾನ್ಸರ್ ನಿಂದಾಗಿ ಸಾವು ಅಂತ ಅಂದ್ರೆ ಅವರ ಗಂಡ ಅವರ ಮಕ್ಕಳು ಅಳಿಯ ಎಷ್ಟು ನೋವನ್ನ


ಅನುಭವಿಸಿರುತ್ತಾರೆ ಬಹಳ ನೋವಾಗುತ್ತೆ ಅವರು ಕೂಡ ಮಾನಸಿಕವಾಗಿ ಬಹಳಷ್ಟು ಕುಗ್ಗಿ ಹೋಗಿದ್ರು ಅದನ್ನ ವಿಡಿಯೋದಲ್ಲೂ ಕೂಡ ಹೇಳ್ತಾ ಇದ್ದಾರೆ ಆ ಒಂದು ಟ್ರೀಟ್ಮೆಂಟ್ ಗೆ ಸ್ಪಂದಿಸುವುದಕ್ಕೆ ಆಗ್ತಾ ಇಲ್ಲ ಅಂತಾನೂ ಕೂಡ ಹೇಳ್ಕೊಂಡ್ರು ಹಾಗೆ ನಾವು ಶಿವರಾಜ್ಕುಮಾರ್ ಅವರ ವಿಷಯನ ನೋಡೋದಾದ್ರೆ ಫಾರಿನ್ ಗೆ ಹೋಗಿ ಶಿವಣ್ಣ ಅವರು ಟ್ರೀಟ್ಮೆಂಟ್ ತಗೊಂಡು ಬಂದ್ರು ಅವರಲ್ಲಿ ಬಹಳ ಕಾನ್ಫಿಡೆನ್ಸ್ ಇತ್ತು ಈ ಕೆಲಸ ಕಾಯಿಲೆನ ನಾನು ಗೆಲ್ತೀನಿ ಅನ್ನೋ ಒಂದು ಅವರಿಗೆ ಆ ಒಂದು ಕಾನ್ಫಿಡೆನ್ಸ್ ಕೂಡ ಇತ್ತು ವಿಲ್ ಪವರ್ ಇತ್ತು ಪ್ರತಿಯೊಬ್ಬರಿಗೂ ಕೂಡ ಇವರು ಸಾಮಾನ್ಯರಾಗಿರಬಹುದು ಸಾಮಾನ್ಯರು ಕೂಡ ಒಂದು ಕಾಯಿಲೆ ಬಂದಾಗ ಬಹಳಷ್ಟು ವಿಲ್ ಪವರ್ ನ ಇಟ್ಕೊಂಡಿರಬೇಕು ಆದರೆ ಇವರು ಮಾನಸಿಕವಾಗಿ ತುಂಬಾ


ಕುಗ್ಗಿ ಹೋಗಿದ್ರು ಅಂತ ಕಾರಣ ಇವರು ಯಾವುದೇ ರೀತಿಯಾದಂತಹ ಕಾಯಿಲೆಗೆ ಸ್ಪಂದನೆ ಆ ಒಂದು ಚಿಕಿತ್ಸೆಗೆ ಸ್ಪಂದಿಸುವುದಕ್ಕೆ ಆಗಲೇ ಇಲ್ಲ ಅವರು ಮಾನಸಿಕವಾಗಿ ಕುಗ್ಗಿ ಹೋಗಿದ್ರು ದೈಹಿಕವಾಗಿ ನೊಂದು ಹೋಗಿದ್ರು ಇವೆಲ್ಲದರ ಕಾರಣ ಇದೀಗ ಕ್ಯಾನ್ಸರ್ ಮಹಾಮಾರಿ ಅವರನ್ನ ಬಲಿ ತೆಗೆದುಕೊಂಡಿದೆ ಆ ಮಗಳು ಕೂಡ ಸ್ವಾತಿ ಗೌಡ ಅವರು ಕೂಡ ಅವರು instagram ನಲ್ಲಿ ಪೋಸ್ಟ್ ಅನ್ನ ಹಾಕೊಂಡಿದ್ರು ಅಮ್ಮ ಇನ್ನಿಲ್ಲ ಅನ್ನೋ ಒಂದು ಪೋಸ್ಟ್ ಅನ್ನ ನೋಡಿ ನಮಗಳಿಗೆಲ್ಲ ತುಂಬಾ ಬಹಳ ಬೇಜಾರಾಯ್ತು ಫೆಬ್ರವರಿ 15ನೇ ತಾರೀಕು ಸಂಜೆ ವೇಳೆಗೆ ಸಂಜೆ ಐದು ಐದು 30ರ ವೇಳೆಗೆ ಈ ಒಂದು ಏನು ಸಾವು ಆಗಿದೆ ಅಂತ ಹೇಳಿ ಹೇಳಿದ್ರು ಬಹಳ ನೋವಾಗುತ್ತೆ ಬಹಳಷ್ಟು ಜನ ಅವರ ಆತ್ಮಕ್ಕೆ ಶಾಂತಿ


ಸಿಗಲಿ ಅಂತ ಹೇಳಿ ಕೇಳ್ತಾ ಇದ್ದಾರೆ ಆಕೆ ನಾವು ಕೂಡ ನಮ್ಮ ವಿಡಿಯೋ ಮೂಲಕ ಅವರ ಆತ್ಮಕ್ಕೆ ಚಿರಶಾಂತಿಯನ್ನು ಕೋರೋಣ ಹಾಗೆ ಈ ಒಂದು ನೋವನ್ನು ಬರಿಸುವಂತಹ ಶಕ್ತಿ ಅವರ ಮಗಳಿಗೆ ಅವರ ಗಂಡನಿಗೆ ಮಗನಿಗೆ ಕೊಡ್ಲಿ 

( video credit ;Dhruvathare You tube channel )