ಇಲ್ಲಿ ಯಾರು ಸೂಪರ್ ಸ್ಟಾರ್ ಇಲ್ಲ ಧ್ರುವ ಸರ್ಜಾ ವೈಫ್ ಪ್ರೇರಣಾ : ಯಾರಿಗೆ ಹೇಳಿದ್ದು ನೋಡಿ ?

ಇಲ್ಲಿ ಯಾರು ಸೂಪರ್ ಸ್ಟಾರ್  ಇಲ್ಲ ಧ್ರುವ ಸರ್ಜಾ ವೈಫ್ ಪ್ರೇರಣಾ : ಯಾರಿಗೆ ಹೇಳಿದ್ದು ನೋಡಿ ?

ಇಡೀ ಸರ್ಜಾ  ಕುಟುಂಬನೆ ಇವತ್ತು ನಾವು ನೋಡ್ತಾ ಇದೀವಿ ಸೋ ನೀವೇ ಮುಂದೆ ನಿಂತ್ಕೊಂಡು ನಿಮ್ಮ ಕುಟುಂಬದವರ ಸಮ್ಮುಖದಲ್ಲೇ ಆಗುವಂತಹ ಒಂದು ಜಾತ್ರೆ ಇದು ಸೋ ತುಂಬಾ ಜನ ಸೇರಿದ್ದಾರೆ ಎಷ್ಟು ಖುಷಿಯಾಗುತ್ತೆ ನಮ್ಮ ಸಂಪ್ರದಾಯನ ಇವತ್ತಿಗೂ ಕೂಡ ತುಂಬಾ ದೊಡ್ಡ ಸೂಪರ್ ಸ್ಟಾರ್ಸ್ ಆದ್ರೂ ಕೂಡ ಈ ಹಬ್ಬದ ದಿನ ಬಂದು ಸರ್ಜಾ  ಸರ್ ಅರ್ಜುನ್ ಸರ್ ಆಗ್ಲಿ ಆಕ್ಷನ್ ಧ್ರುವ ಸರ್ ಆಗ್ಲಿ ಎಲ್ಲರೂ ಮುಂದೆ ನಿಂತ್ಕೊಂಡು ಮಾಡೋದು ನಿಮಗೆ ಎಷ್ಟು ಖುಷಿ ಕೊಡುತ್ತೆ 

ಆಕ್ಚುಲಿ ಒನ್ ನಾವು ಅರ್ಥ ಮಾಡ್ಕೋಬೇಕು ದೇವರ ಮುಂದೆ ಯಾರು ಸೂಪರ್ ಸ್ಟಾರ್ ಅಲ್ಲ ಎವ್ರಿಬಡಿ ಇಸ್ ಈಕ್ವಲ್ ಸೋ ದೇವರ ಮುಂದೆ ನೀನು  ಸೂಪರ್ ಸ್ಟಾರ್ ನಾವು ಕಮ್ಮಿ ಅಂತ ಏನಿಲ್ಲ ದೇವರು ಕೊಟ್ಟಿರೋದು ನಾವು ಸೂಪರ್ ಸ್ಟಾರ್ ಸೋ ಅದು ಏನು ನಮ್ಮ ರೂಟ್ಸ್ ಏನಿದೆ ನಮ್ಮ ಹಿಂದಿನ ಕಾಲದಿಂದ ನಮ್ಮ ಆನ್ಸಿಸ್ಟರ್ಸ್ ಏನು ಮಾಡ್ಕೊಂಡು ಬಂದಿದ್ದಾರೆ ಆ ಪದ್ಧತಿ ನಾವು ಫಾಲೋ ಮಾಡೋದು ತುಂಬಾ ಇಂಪಾರ್ಟೆಂಟ್ ಸೋ ಅದು ನಮ್ಮನ್ನ ಗ್ರೌಂಡೆಡ್ ಆಗಿ ಇಡುತ್ತೆ ಅದೇ ನಮ್ಮನ್ನ ಮುಂದೆ ಕರ್ಕೊಂಡು ಹೋಗೋದು ಅಂತ ನಾನು ಬಿಲೀವ್ ಮಾಡ್ತೀನಿ ಸೋ ಇದು ನಮಗೆ ತುಂಬಾ ಇಂಪಾರ್ಟೆಂಟ್ ಸೋ ಎವ್ರಿ ಅಕೇಶನ್ ಯಾವ ಯಾವ ಏನೇನು ನಡೆಯುತ್ತೋ ದೇವರದು ನಮ್ಮ ಫ್ಯಾಮಿಲಿ ಎಲ್ಲಾನು ಇಂಪಾರ್ಟೆಂಟ್ ನಮಗೆ ಓಕೆ ಪ್ರೇಮ ಅಂದ್ರೆ ಫ್ಯಾಮಿಲಿ ಮ್ಯಾನ್ ಅಂದ್ರೆ ಅಂದ್ರೆ ಧ್ರುವ ಅಂತಾರೆ ಅದಕ್ಕೆ ಇನ್ನೊಂದು ಅರ್ಥನೇ ಧ್ರುವ ಅನ್ನಬಹುದು ತುಂಬಾ ಟೈಮ್ ಕೊಡ್ತಾರೆ

ಅವರ  ಊರ ಹಬ್ಬದಲ್ಲಿ ನಡೆದ ಜಾತ್ರೆ ಸಮಾರಂಭದಲ್ಲಿ ಧ್ರುವ ಸರ್ಜಾ ವೈಫ್ ಪ್ರೇರಣಾ ಈ ರೀತಿ ಹೇಳಿದ್ದಾರೆ 
 

 ಸಿನಿಮಾದ ನಡುವೆ ರೀಸೆಂಟ್ ಆಗಿ ರಾಮೋಜಿ ಫಿಲಂ ಸಿಟಿಗೆ ವಿಸಿಟ್ ಮಾಡಿದ್ರಿ ಇವತ್ತು ಇಲ್ಲಿ ಅಂದ್ರೆ ಅವರ ಸಿನಿಮಾಗಳ ಆಯ್ಕೆ ಅಥವಾ ಸಿನಿಮಾ ಶೂಟಿಂಗ್ ಎಷ್ಟೇ ಬಿಸಿ ಇದ್ರೂ ಕೂಡ ನಿಮಗೆ ಕೊಡೋ ಟೈಮ್ ಕೊಟ್ಟೆ ಕೊಡ್ತಾರೆ ಎಷ್ಟು ಖುಷಿಯಾಗುತ್ತೆ ಫ್ಯಾಮಿಲಿ ಮ್ಯಾನ್ ಆಗಿರೋದ್ರಲ್ಲಿ ಇಲ್ಲ ಸೂಪರ್ ಸ್ಟಾರ್ ಆಗಿದ್ದಕ್ಕೆ ಟೈಮ್ ಕೊಡಬೇಕು ಅಂತ ಏನಿಲ್ಲ ಎವ್ರಿ ಮ್ಯಾನ್ ಕೊಡಬೇಕು ಅವರ ವೈಫ್ ಗೆ ಟೈಮ್ ಇಟ್ ಇಸ್ ಹಿಸ್ ರೆಸ್ಪಾನ್ಸಿಬಿಲಿಟಿ ಅಂಡ್ ದ ರೈಟ್ ಆಫ್ ದ ವೈಫ್ ಆರ್ ಹಸ್ಬೆಂಡ್ ಟೈಮ್ ಎತ್ಕೊಳೋದು ತಗೊಳ್ಳೋದು ಸೋ ಅದೇ ತರ ನಾರ್ಮಲ್ ಎಲ್ಲಾ ಹಸ್ಬೆಂಡ್ ವೈಫ್ ತರ ನಾವು ಇದ್ದೀವಿ ಟೈಮ್ ಸ್ಪೆಂಡ್ ಮಾಡ್ತೀವಿ ಆದಾಗೆಲ್ಲ ಟೈಮ್ ಸ್ಪೆಂಡ್ ಮಾಡ್ತೀವಿ ಈ ದೇವರಿಗೆ ಏನಾದ್ರು ಪರ್ಟಿಕ್ಯುಲರ್ ಆಗಿ ಅರಕೆ ಆತರದ್ದು ಏನಾದ್ರು ಕಟ್ಕೊಂಡಿದ್ದು ಉಂಟಾ ರುದ್ರಾಕ್ಷಿ ಮತ್ತೆ ಹ್ಯಾಗ್ರಿವ ಹುಟ್ಟೋದಕ್ಕೂ ಮೊದಲು ಆತರದ್ದು ಏನಾದ್ರು ಇದ್ಯಾ ಆಫ್ ಕೋರ್ಸ್ ಚೆನ್ನಾಗಿ ಮಕ್ಕಳು ಚೆನ್ನಾಗಿರಲಿ ಮಕ್ಕಳಾಗಲಿ ಅಂತ ಬೇಡ್ಕೊಂಡಿದ್ದೆ ಹರ್ಕೆಯನ್ನು ನಾನು ಥ್ಯಾಂಕ್ ಯು ಸೋ ಮಚ್ ಮ್ಯಾಮ್ ಥ್ಯಾಂಕ್ ಯು ಥ್ಯಾಂಕ್ ಯು  ( video credit : Cine Hotspot ) 

ಈ ಮಾಹಿತಿ ನಮಗೆ ಕೆಳಗೆ ಹಾಕಿರುವ ವಿಡಿಯೋ ಇಂದ ದೊರೆತಿದೆ