ಗಗನಾ ಕೊರಳಿಗೆ ತಾಳಿ ಕಟ್ಟೇ ಬಿಟ್ಟ ಡ್ರೋನ್​ ಪ್ರತಾಪ್​ ಎಲ್ಲಿ ನೋಡಿ : ಎಲ್ಲರೂ ಶಾಕ್?

ಗಗನಾ ಕೊರಳಿಗೆ ತಾಳಿ ಕಟ್ಟೇ ಬಿಟ್ಟ ಡ್ರೋನ್​ ಪ್ರತಾಪ್​ ಎಲ್ಲಿ ನೋಡಿ :   ಎಲ್ಲರೂ ಶಾಕ್?

ಆಕಾಶದ ನದಿ ಹತ್ರ ಸುತ್ತಾಡಕ್ಕೆ ಕರ್ಕೊಂಡು ಹೋಗ್ತೀಯಾ ನಾವು ಆಚೆ ಬಂದಿದ್ದು ಅಣ್ಣಂದಿಗೆ ಗೊತ್ತಾಗಬಾರದು ಅಣ್ಣಂದಿಗೆ ಹೇಳಲಿಲ್ವಾ ಹೇಳಿದ್ರೆ ನನ್ನ ಮೇಲೆ ಆಣೆ ನಮ್ಮ ಅಣ್ಣಂದರು ನಿನಗೆ ಹೊಡಿಬಾರದು ಅಂದ್ರೆ ನೂರು ಗಂಟು ಇದನ್ನ ಕಟ್ಟಿಬಿಟ್ರೆ ಮದುವೆ ಆಗೋಗುತ್ತಾ ನೀನು ನನಗೆ ಕಟ್ಟಿದ್ದು ತಾಳಿ ರಾಮಾಚಾರಿ ನೀನು ನನ್ನ ಹೆಂಡತಿನು ಅಲ್ಲ ನಾನು ನಿನ್ನ ಗಂಡನು ಅಲ್ಲ ಮದುವೆ ಅಲ್ಲ ಇದು ಸಡನ್ ಆಗಿ ಒಬ್ಬ ಪೆದ್ದ ತರ ಆಗೋದು ಅಷ್ಟು ಸುಲಭ ಅಲ್ಲ  ನಮ್ಮ ಅಣ್ಣಂದರು ನಿನಗೆ ಹೊಡಿಬಾರದು ಅಂದ್ರೆ ನೂರು ಗಂಟು ಇದನ್ನ ಕಟ್ಟಿಬಿಟ್ರೆ ಮದುವೆ ಆಗೋಗುತ್ತಾ ನೀನು ನನಗೆ ಕಟ್ಟಿದ್ದು ತಾಳಿ ರಾಮಾಚಾರಿ ನನ್ನ ಅಲ್ಲ ನಾನು ನಿನ್ನ ಗಂಡನು ಅಲ್ಲ ಮದುವೆ ಅಲ್ಲ ಇದು ಸಡನ್ ಆಗಿ ಒಬ್ಬ ಪೆದ್ದ ತರ ಆಗೋದು ಅಷ್ಟು ಸುಲಭ ಅಲ್ಲ ಅದು ಟೈಮ್ ಅಲ್ಲಿ


 ನಮ್ಮ ಅಣ್ಣಂದರು ನಿನಗೆ ಹೊಡಿಬಾರದು ಅಂದ್ರೆ ಇವರು ಗಂಟು ಇದನ್ನ ಕಟ್ಬಿಟ್ರೆ ಮದುವೆ ಆಗೋಗುತ್ತಾ ನೀನು ನನಗೆ ಕಟ್ಟಿದ್ದು ತಾಳಿ ರಾಮಾಚಾರಿ ನೀನು ನನ್ನ ಹೆಂಡತಿನು ಅಲ್ಲ ನಾನು ನಿನ್ನ ಗಂಡನು ಅಲ್ಲ ಮದುವೆ ಅಲ್ಲ ಇದು ಸಡನ್ ಆಗಿ ಒಬ್ಬ ಪೆದ್ದ ತರ ಆಕ್ಟ್ ಮಾಡೋದು ಅಷ್ಟು ಸುಲಭ ಅಲ್ಲ ಅದು ಟರ್ನಲ್ ವೀಕ್ಷಕರೇ ನೋಡಿದ್ರಲ್ಲ ಭರ್ಜರಿ ಬ್ಯಾಚುಲರ್ಸ್ ಸೀಸನ್ ಟು ನಲ್ಲಿ ಡ್ರೋನ್ ಪ್ರತಾಪ್ ಹಾಗೆ ಗಗನ್ ರವರ ಜೋಡಿ ಆಕ್ಟಿಂಗ್ ಹೇಗಿದೆ ಅಂತ 

ಕಳೆದ ವಾರ ಬ್ಯಾಚುಲರ್ಸ್ ತಮ್ಮ ತಮ್ಮ ಪಾಟ್ನರ್​ಗೆ ಸರ್​ಪ್ರೈಸ್​ ಕೊಡಬೇಕು ಅಂತ ಜಡ್ಜಸ್​ ಹೇಳಿದ್ದರು. ಹೀಗಾಗಿ ಬ್ಯಾಚುಲರ್ಸ್ ಎಲ್ಲ ತಮ್ಮ ಪಾಟ್ನರ್​ನಳಿಗೆ ಸರ್​ಪ್ರೈಸ್​ ಕೊಟ್ಟಿದ್ದರು. ಆದ್ರೆ ಈ ವಾರ 10 ಬ್ಯಾಚ್ಯುಲರ್ಸ್​ ಮತ್ತು ಏಂಜಲ್ಸ್ 10 ಸೂಪರ್ ಹಿಟ್ ಸಿನಿಮಾಗಳನ್ನು ಮರುಸೃಷ್ಟಿ ಮಾಡಿದ್ದಾರೆ. 

ಹಿಂದಿನ  ವಾರದಲ್ಲಿ  ಗಗನಗೋಸ್ಕರ ಹೆಲಿಕ್ಯಾಪ್ಟರ್ ತರಿಸಿ ಅವಳನ್ನು ಆಕಾಶದಲ್ಲಿ ಹಾರಾಡಿಸಿದ್ದ  ಡ್ರೋನ್​ ಪ್ರತಾಪ್  ಈ ಸಾರಿ  ಅವಳಿಗೋಸ್ಕರ ಗಗನಾ ಕೊರಳಿಗೆ ತಾಳಿ ಕಟ್ಟೇ ಬಿಟ್ಟ ಡ್ರೋನ್​ ಪ್ರತಾಪ್ . ಇದನ್ನು ನೋಡಿ ಎಲ್ಲರೂ ಶಾಕ್ ಆಗಿದ್ದಾರೆ . ಇದೇನು ನಿಜವಾಗಲೂ ಡ್ರೋನ್ ಪ್ರತಾಪ್ ಮತ್ತು ಗಗನ ಮದುವೆ ನಡೆದೇ ಹೋಯ್ತು ಅಂತ ಅಂದು ಕೊಂಡಿದ್ದಾರೆ . ಆದರೆ ಇದು ನಿಜವಾದ ಮದುವೆ ಅಲ್ಲ . ಭರ್ಜರಿ ಬ್ಯಾಚುಲರ್ಸ್  ಷೋಗೋಸ್ಕರ ಇದು ನಡೆದಿದ್ದು 


ಆದ್ರೆ ಈ ವಾರ ಗಗನಾ ಹಾಗೂ ಡ್ರೋನ್​ ಪ್ರತಾಪ್​ ಕ್ರೇಜಿಸ್ಟಾರ್ ರವಿಚಂದ್ರನ್ ಹಾಗೂ ಮಾಲಾಶ್ರೀ ಅವರ ಅಭಿನಯದ ರಾಮಾಚಾರಿ ಸೀನ್​ ಅನ್ನು ರೀಕ್ರಿಯೇಟ್ ಮಾಡಿದ್ದಾರೆ. ಇದೇ ವೇಳೆ ಡ್ರೋನ್​ ಪ್ರತಾಪ್​ ಸೇಮ್​ ಟು ಸೇಮ್​ ಕ್ರೇಜಿಸ್ಟಾರ್​ನಂತೆ ರೆಡಿಯಾಗಿ ನಟನೆ ಮಾಡಿದ್ದಾರೆ. ಅಲ್ಲದೇ ರಾಮಾಚಾರಿ ಸಿನಿಮಾದಲ್ಲಿ ರವಿಚಂದ್ರನ್ ಅವರು ಮಾಲಾಶ್ರೀಗೆ ತಾಳಿ ಕಟ್ಟಿದ ಹಾಗೇ ಇಲ್ಲೂ ಕೂಡ ಡ್ರೋನ್​ ಪ್ರತಾಪ್ ಗಗನಾಗೆ ತಾಳಿ ಕೊಟ್ಟಿದ್ದಾರೆ. ಇದನ್ನೇ ನೋಡಿದ ಡಿಂಪಲ್​ ಕ್ವೀನ್​ ಸೇರಿದಂತೆ ಎಲ್ಲರೂ ಕೂಡ ಶಾಕ್​ ಆಗಿದ್ದಾರೆ

 (video credit :KFI Talks )