ಡ್ರೋನ್ ಪ್ರತಾಪ್ ಜೊತೆ ಗಗನ ಮದುವೆ ನಿರ್ಧರಿಸಿದ ಪ್ರತಾಪ್ ಕುಟುಂಬ ; ಎಲ್ಲರೂ ಶಾಕ್ ?

ಡ್ರೋನ್ ಪ್ರತಾಪ್ ಜೊತೆ ಗಗನ ಮದುವೆ ನಿರ್ಧರಿಸಿದ ಪ್ರತಾಪ್ ಕುಟುಂಬ ; ಎಲ್ಲರೂ ಶಾಕ್ ?

ಈ ವಾರ ಭರ್ಜರಿ ಬ್ಯಾಚುಲರ್ಸ್ ನಲ್ಲಿ ಮನ ಮಿಡಿಯುವ ಸಂಬಂಧಗಳ ಸಂಭ್ರಮದ ಕ್ಷಣಗಳಿಗೆ ಸಾಕ್ಷಿಯಾಗಲಿದೆ ಭರ್ಜರಿ ಬ್ಯಾಚುಲರ್ಸ್ ವೇದಿಕೆ ಅಂದ್ರೆ ಈ ವಾರ ಭರ್ಜರಿ ಬ್ಯಾಚುಲರ್ಸ್ ನಲ್ಲಿ ಫ್ಯಾಮಿಲಿ ರೌಂಡ್ ಇದೆ ಆಲ್ಮೋಸ್ಟ್ 10 ಜನ ಏನೀಗ ಮೆಂಟರ್ಸ್ಗಳು ಮತ್ತಿಲ್ಲಿ ಬ್ಯಾಚುಲರ್ಸ್ ಗಳಇದ್ದಾರೆ 10 ಜನ ಬ್ಯಾಚುಲರ್ಸ್ ಗಳ ಫ್ಯಾಮಿಲಿ ಈಗ ಭರ್ಜರಿ ಬ್ಯಾಚುಲರ್ಸ್ ವೇದಿಕೆ ಮೇಲೆ ಎಂಟ್ರಿ ಆಗ್ತಾರೆ ಆಲ್ಮೋಸ್ಟ್ ಎಲ್ರೂ ಕೂಡ ಇಲ್ಲಿ ಯಾವೊಂದು ಫ್ಯಾಮಿಲಿನ ಇಲ್ಲಿ ನೋಡಕ್ಕೆ ಕಾತ್ರದಿಂದ ಕಾಯ್ತಿದ್ದೀರಾ ಅಂತ ಅಂದ್ಬಿಟ್ಟು ಗೊತ್ತು ಪ್ರೋಮೋ ಅಂತ ಬಿಟ್ಟಿದಾರೆ ಪ್ರೋಮೋ ಅಂತೂ ತುಂಬಾನೇ ಎಕ್ಸಲೆಂಟ್ ಆಗಿದೆ ಪ್ರತಿಯೊಬ್ಬರು ಮನೆಯವರು ಕೂಡ ಅವರ ಮಕ್ಕಳನ್ನ ಇಲ್ಲಿ ಹಾಡಿ ಹೋಗಲಿದ್ದಾರೆ

ಭರ್ಜರಿ ಬ್ಯಾಚಲರ್ಸ್ ನಲ್ಲಿ ಸಿಕ್ಕಾಪಟ್ಟೆ ಇಲ್ಲಿ ಪಾಪುಲಾರಿಟಿ ಪಡ್ಕೊಂಡಿರೋದು ಯಾರಪ್ಪಾ ಅಂತಂದ್ರೆ ಡ್ರೋನ್ ಪ್ರತಾಪ್ ಮತ್ತೆ ಡ್ರೋನ್ ಪ್ರತಾಪ್ ಅವರ ಜೋಡಿ ಗಗನ ಅವರು ನಿಜವಾಗ್ಲೂ ಕೂಡ ಈ ಒಂದು ಪೇರ್ನ ಇಲ್ಲಿ ತುಂಬಾ ಜನ ಇಲ್ಲಿ ಇಷ್ಟ ಪಡ್ತಾರೆ 10 ಜನ ಪೇರುಗಳಲ್ಲಿ ಟಾಪ್ ಒನ್ ಲಿಸ್ಟ್ ಅಲ್ಲಿ ಯಾರಪ್ಪ ಬರ್ತಾರೆ ಅಂತಂದ್ರೆ ಡ್ರೋನ್ ಪ್ರತಾಪ್ ಮತ್ತೆ ಗಗನ ಅವರು ಇಲ್ಲಿ ಡ್ರೋನ್ ಪ್ರತಾಪ್ ಅವರ ಫ್ಯಾಮಿಲಿ ಬಂದಾಗ ಇಲ್ಲಿ ಗಗನ ಅವರು ಕೇಳ್ತಾರೆ ನಿಮ್ಮ ಮಗ ಲವ್ ಮ್ಯಾರೇಜ್ ಆಗ್ಬೇಕಾ ಅರೇಂಜ್ ಮ್ಯಾರೇಜ್ ಆಗ್ಬೇಕಾ ಅಂತ ಅಂದ್ಬಿಟ್ಟು ಇಲ್ಲಿ ಕೇಳ್ತಾರೆ ಅದಕ್ಕೆ ಅವರ ಫ್ಯಾಮಿಲಿ ಅವರು ಹೇಳ್ತಾರೆ ನಿನ್ನೆ ಮದುವೆ ಆಗಬೇಕು ಅಂತ ಅಂದ್ಬಿಟ್ಟು ಇಲ್ಲಿ ಆನ್ಸರ್

ಮಾಡ್ತಾರೆ ಸುಮ್ನೆ ಇಲ್ಲದೆ ಇರವೇಬಿಟ್ ಇಟ್ಕೊಂಡ್ರು ಅಂತ ಅಂದಬಿಟ್ಟು ಹೇಳ್ತಾರಲ್ಲ ನಿಜವಾಗಲೂ ಕೂಡ ಈ ರೀತಿಯಾದ ಕೆಲವೊಂದು ಸಿಚುವೇಷನ್ ನೋಡ್ಬಿಟ್ಟು ಇಲ್ಲಿ ಹೇಳ್ತಾರೆ ಅಂತ ಕಾಣಿಸುತ್ತೆ ಏನಕ್ಕೆ ಅಂತಂದ್ರೆ ಗಗನ ಅವರು ಸುಮ್ನೆ ಇರಬಹುದಿತ್ತು ಅವರು ಲವ್ ಮ್ಯಾರೇಜ್ ಆದ್ರೂ ಆಗಲಿ ಡ್ರೋನ್ ಪ್ರತಾಪ್ ಅವರು ಅರೇಂಜ್ ಮ್ಯಾರೇಜ್ ಆದ್ರೂ ಆಗ್ಲಿ ಬಟ್ ಆದ್ರೆ ಇವಾಗ ನಿನ್ನೆ ಮದುವೆ ಆಗಬೇಕು ಅಂತ ಅಂದ್ಬಿಟ್ಟು ಈಗ ಡ್ರೋನ್ ಪ್ರತಾಪ್ ಅವರು ಕುಟುಂಬ ಹೇಳಿದ್ದಾರೆ  ಇದಕ್ಕೆ ಇಲ್ಲಿ ಗಗನ ಅವರು ಏನು ಹೇಳಿದಾರೆ ಅಂತ ಅಂದಬಿಟ್ಟು ನೋಡಬೇಕು ಸದ್ಯಲ್ಲಿ ಪ್ರೋಮೋದಲ್ಲಿ ಇಷ್ಟು ಮಾತ್ರ ತೋರಿಸಿದ್ದಾರೆ ಇನ್ನು ಎಪಿಸೋಡ್ ನೋಡಿದ್ರೆ ಫುಲ್ ಗೊತ್ತಾಗುತ್ತೆ ಆದ್ರೆ ಇಲ್ಲಿ


ಡ್ರೋನ್ ಪ್ರತಾಪ್ ಅವರು ಅವರ ಫ್ಯಾಮಿಲಿನ ನೋಡ್ಬಿಟ್ಟು ವೇದಿಕೆ ಮೇಲೆ ಕರ್ಕೊಂಡು ಬಂದಿದ್ದಾರಲ್ಲ ನಿಜವಾಗಲೂ ಕೂಡ ಸಿಕ್ಕಪಟ್ಟೆಭಾವುಕರಾಗಿದ್ದರೆ  ಮತ್ತೆ ವೇದಿಕೆಯ ಮೇಲೆನೇ ಇಲ್ಲಿ ಅವರ ತಂದೆನ ಕುಂದುರಿಸಿಬಿಟ್ಟು ಡ್ರೋನ್ ಪ್ರತಾಪ್ ಅವರು ಅವರ ತಂದೆಗೆ ಪಾದ ಪೂಜೆ ಕೂಡ ಇಲ್ಲಿ ಮಾಡಿದ್ದಾರೆ. ಸೋ ವೀಕ್ಷಕರೇ ಈ ವಾರ ಭರ್ಜರಿ ಬ್ಯಾಚುಲರ್ಸ್ ನಲ್ಲಿ ಫ್ಯಾಮಿಲಿ ರೌಂಡ್ ಇದೆ. ನೀವು ಯಾವೊಂದು ಫ್ಯಾಮಿಲಿನ ಇಲ್ಲಿ ನೋಡೋಕೆ ತುಂಬಾ ಕಾತುರದಿಂದ ಕಾಯ್ತಿದ್ದೀರಾ ಮತ್ತೆ ಈ ಬಾರಿ ಭರ್ಜರಿ ಬ್ಯಾಚುಲರ್ ಸೀಸನ್ ಟ ಅಲ್ಲಿ ಯಾವೊಂದು ಪೇರ್ ವಿನ್ ಆಗ್ಬೇಕು ಅಂತ ಅಂದ್ಬಿಟ್ಟು ನೀವು ಅನ್ಕೊಂಡಿದ್ದೀರಾ ಯಾವ ಪೇರಿಗೆ ನೀವು ಸಪೋರ್ಟ್ ಮಾಡ್ತೀರಾ ನಿಮ್ಮ ನೆಚ್ಚಿನ ಜೋಡಿ ಯಾವುದು ಅನ್ನೋದನ್ನ ಮಿಸ್ ಮಾಡದೆ ಕಮೆಂಟ್ ಮೂಲಕ ತಿಳಿಸಿ  ( video credit : Kannada Suddi Samachara )