ವೇದಿಕೆ ಮೇಲೆ ಗಗನಾಗೆ ಮುತ್ತು ಕೊಟ್ಟ ಡ್ರೋನ್ ಪ್ರತಾಪ್ ; ಮುಂದೇನಾಯ್ತು ನೋಡಿ ?

ನಮಸ್ಕಾರ ಸ್ನೇಹಿತರೆ ನಾನು ಹನುಮಂತ್ ಮಾಗಿ ಈ ಡ್ರೋನ್ ಪ್ರತಾಪ್ದು ಒಂದು ಅದೃಷ್ಟನೋ ಅಥವಾ ಗಗನಾಳದ ಅದೃಷ್ಟನೋ ಅಥವಾ ನಮ್ಮ ನಿಮ್ಮೆಲ್ಲರ ಅದೃಷ್ಟನೋ ಇದನ್ನೆಲ್ಲ ನೋಡ್ತಾ ಇದೀವಲ್ಲ ಸೋ ಹಾಗಾಗಿ ಈ ಡ್ರೋನ್ ಪ್ರತಾಪ್ ಹಾಗೂ ಗಗನ ಕಳೆದ ವಾರ ಮತ್ತೆ ಈ ವಾರ ತುಂಬಾ ಬದಲಾವಣೆಯನ್ನ ಕಂಡಿದ್ದಾರೆ ಗಗನ ಹಾಗೂ ಡ್ರೋನ್ ಪ್ರತಾಪ್ ಇಬ್ಬರು ಕೂಡ ಒಂದಿಷ್ಟು ತಬ್ಬಿಕೊಂಡು ಮುದ್ದಾಡಿ ಒಂದಿಷ್ಟು ಎಂಜಾಯ್ ಮಾಡಿ ಸೋ ಒಂದಿಷ್ಟು ಸರ್ಪ್ರೈಸ್ ಅನ್ನ ನೀಡಿ ಒಂದು ಖುಷಿಯ ಅನುಭವವನ್ನ ಎಲ್ಲರಿಗೂ ಕೂಡ ನೀಡಿದ್ರು ಅಂತಾನೆ ಹೇಳಬಹುದು
ಸೋ ಏನೆಲ್ಲಾ ಆಯ್ತು ಆ ಒಂದು ವಿಚಾರವನ್ನತಿಳಿಸಿಕೊಡ್ತೀನಿ ಮಿಸ್ ಮಾಡದೆ ನೋಡಿ ಸ್ನೇಹಿತರೆ ಅಂದಹಾಗೆ ಈ ಒಂದು ವಾರ ಭರ್ಜರಿ ಬ್ಯಾಚುಲರ್ಸ್ ನಲ್ಲಿ ಒಂದು ಸರ್ಪ್ರೈಸ್ ರೌಂಡ್ ಇರೋದ್ರಿಂದ ಹುಡುಗಿಯರು ಹುಡುಗರಿಗೆ ಯಾವ ರೀತಿಯಾದಂತ ಸರ್ಪ್ರೈಸ್ ಅನ್ನ ಕೊಡ್ತಾರೆ ಎಂಬುದು ತುಂಬಾ ಇಂಪಾರ್ಟೆಂಟ್ ಆಗಿರತಕ್ಕಂತದ್ದು ಹಾಗಾಗಿ ಹಾಗಾಗಿ ಗಗನ ಸ್ಪೆಷಲ್ ಶೋನ ಡ್ರೋನ್ ಪ್ರತಾಪ್ ಅವರಿಗೆ ತೋರಿಸುವಂತದ್ದು ಅಂದ್ರೆ ಮ್ಯಾಕ್ಸ್ ಸಿನಿಮಾನ ಅಂದ್ರೆ ಈಗ ಬರ್ತಡೇ ಸೆಲೆಬ್ರೇಷನ್ ಅಂತ ಏನು ಒಂದಿಷ್ಟು ರೂಮ್ ಅಂತ ಮಾಡಿ ಥಿಯೇಟರ್ ಅಂತ ಏನು ಕ್ರಿಯೇಟ್ ಮಾಡಿರ್ತಾರೆ ಆ ಒಂದು ಥಿಯೇಟರ್ಗೆ ಕರ್ಕೊಂಡು ಹೋಗಿ ಆ ಕೇಕ್ನ ತಂದುಬಿಟ್ಟು ಆ ಕೇಕ್ ಮೇಲೆ ಡ್ರೋನ್ ಅನ್ನ ಹಾಕಿ ಜೊತೆಗೆ ಹೆಲಿಕಾಪ್ಟರ್ನ ಹಾಕಿ ಕೇಕ್ನ ಕಟ್ ಮಾಡಿಸಿ ಆ ಒಂದು ಸಂಭ್ರಮವನ್ನ ಮಾಡುವಂತದ್ದು
ಒಟ್ಟಾರೆ ಒಂದು ತುಂಬಾ ಎಂಜಾಯ್ಮೆಂಟ್ ನ್ನ ಮಾಡಿದ್ರು ಅಂತಾನೆ ಹೇಳಬಹುದು ಡ್ರೋನ್ ಪ್ರತಾಪ್ ಹಾಗೂ ಗಗನ ಇನ್ನು ತಬ್ಬಿಕೊಂಡು ಈ ಎಲ್ಲಾ ಒಂದು ಖುಷಿಗೆ ಏನ್ ಮಾಡ್ತಾರೆ ಡ್ರೋನ್ ಪ್ರತಾಪ್ ಅವರು ಗಗನಾಳನ್ನ ತಬ್ಬಿಕೊಂತಾರೆ ಖುಷಿ ಪಡ್ತಾರೆ ಅನುಭವಿಸುತ್ತಾರೆ ಈ ಒಂದು ಡ್ರೋನ್ ಪ್ರತಾಪ್ ಬಗ್ಗೆ ನಿಮಗೆಲ್ಲರಿಗೂ ಕೂಡ ಗೊತ್ತಿದೆ ಸಾಕಷ್ಟು ವಿವಾದಗಳನ್ನ ಎದುರಿಸಿಕೊಂಡು ಇವತ್ತು ಈ ಒಂದು ವೇದಿಕೆಗಳ ಮೇಲೆ ಬಂದು ನಿಂತಿರತಕ್ಕಂತದ್ದು ಡ್ರೋನ್ ಪ್ರತಾಪ್ ಹಾಗೂ ಗಗನ ಬಗ್ಗೆ ನಿಮಗೆ ಏನು ಅನ್ಿಸುತ್ತೆ ಕಾಮೆಂಟ್ ಬಾಕ್ಸ್ ಅಲ್ಲಿ ಮೆನ್ಷನ್ ಮಾಡಿ
ಒಂದು ಹುಡುಗಿನ ನನಗೋಸ್ಕರ ಇಷ್ಟೊಂದೆಲ್ಲ ಕಷ್ಟ ಪಟ್ಟಿದ್ದಾಳಲ್ಲ ಅಂತ ಡ್ರೋನ್ ಪ್ರತಾಪ್ ಒಂದಿಷ್ಟು ಖುಷಿ ಕೂಡ ಆಗುತ್ತೆ ಅವನನ್ನ ಇಂಪ್ರೆಸ್ ಮಾಡೋದಕ್ಕೆ ರೋಬರ್ಟ್ ವೇಷವನ್ನ ಧರಿಸಿಕೊಂಡು ಪ್ರತಾಪನ ಇಂಪ್ರೆಸ್ ಮಾಡುವಂತದ್ದು ಅದೇ ರೀತಿ ಪ್ರತಾಪ್ ಅಭಿಮಾನಿಗಳು ಈ ಒಂದು ವೇದಿಕೆಗೆ ಬರುವಂತದ್ದು ಬಂದು ಅವನಿಗೆ ಒಂದಿಷ್ಟು ಸನ್ಮಾನವನ್ನ ಮಾಡಿ ಹರಸಿ ಹರೈಸಿರತಕ್ಕಂತದ್ದು ಒಂದು ಒಳ್ಳೆಯ ಟೆಕ್ನಿಕ್ ಅನ್ನ ಯೂಸ್ ಮಾಡ್ಕೊಂಡು ಅವನಿಗೆ ಒಳ್ಳೆಯ ಸರ್ಪ್ರೈಸ್ ಕೊಟ್ಟಿ ಅಂತ ಜಡ್ಜಸ್ ಆಗಿರತಕ್ಕಂತ ರವಿಚಂದ್ರನ್ ಅವರು ಕಾಮೆಂಟ್ನ್ನ ಮಾಡುವಂತರು ( video credit ; Jenu goodu )