ಈ ವಾರ ಬಿಗ್ ಬಾಸ್ ಮನೆಯಿಂದ ಶಾಕಿಂಗ್ ಡಬ್ಬಲ್ ಎಲಿಮಿನೇಷನ್ : ಹನುಮಂತು ಸೇಫ್

ಈ ವಾರ ಬಿಗ್ ಬಾಸ್ ಮನೆಯಿಂದ ಶಾಕಿಂಗ್ ಡಬ್ಬಲ್ ಎಲಿಮಿನೇಷನ್ : ಹನುಮಂತು ಸೇಫ್

ಬಿಗ್ ಬಾಸ್ ಕನ್ನಡ ಸೀಸನ್ 11ರ 11ನೇ ವಾರದ ಎಲಿಮಿನೇಷನ್ ಅಲ್ಲಿ ದೊಡ್ಡ ಟ್ವಿಸ್ಟ್ ಎದುರಾಗಿದೆ ಅಂತಾನೆ ಹೇಳಬಹುದು ಈ ವಾರ ನಾಮಿನೇಟ್ ಆಗಿದ್ದಂತಹ ಸ್ಪರ್ಧಿಗಳಲ್ಲಿ ಒಂದು ಸ್ಪರ್ಧಿ ಎಲಿಮಿನೇಟ್ ಆಗಿದ್ರೆ ಈ ವಾರ ನಾಮಿನೇಟ್ ಆಗದೇನೆ ಮತ್ತೊಂದು ಸ್ಪರ್ಧಿ ಕೂಡ ಬಿಗ್ ಬಾಸ್ ಮನೆಯಿಂದ ಹೊರಗಡೆ ಹೋಗಿದ್ದಾರೆ ಸೋ ಇಲ್ಲಿ ಫಿಸಿಕಲ್ ಆಗಿ ಹಲ್ಲೆ ಆಗಿರೋದ್ರಿಂದ ರಜತ್ ಅವರು ಎಲಿಮಿನೇಟ್ ಆಗಿದ್ದಾರೆ ಅಂತ ನೀವು ಅಂದುಕೊಳ್ಳುತ್ತಿದ್ದರೆ ಖಂಡಿತವಾಗ್ಲೂ ರಜತ್ ಅವರು ಎಲಿಮಿನೇಟ್ ಆಗಿಲ್ಲ ಬದಲಾಗಿ ಮತ್ತೊಂದು ಸ್ಪರ್ಧಿನೇ ಎಲಿಮಿನೇಟ್ ಆಗಿದ್ದಾರೆ ಅವರು ತಮ್ಮ ಫ್ಯಾಮಿಲಿ ಇಶ್ಯೂ ನಿಂದಾಗಿ ಬಿಗ್ ಬಾಸ್ ಮನೆಯಿಂದ ಹೊರಗಡೆ ಬರ್ತಾ ಇದ್ದಾರೆ ಹಾಗಂತವರು ಟೆಂಪರರಿಯಾಗಿ ಬಿಗ್ ಬಾಸ್


ಮನೆಯಿಂದ ಹೊರಗಡೆ ಬರ್ತಾ ಇಲ್ಲ ಪರ್ಮನೆಂಟ್ ಆಗಿನೇ ಬಿಗ್ ಬಾಸ್ ಮನೆಯಿಂದ ಹೊರಗಡೆ ಬರ್ತಾ ಇರೋದ್ರಿಂದ ಈ ವಾರ ಎರಡು ಜನ ಸ್ಪರ್ಧಿಗಳು ಬಿಗ್ ಬಾಸ್ ಮನೆಯಿಂದ ಹೊರಗಡೆ ಬಂದ ರೀತಿ ಆಗ್ತಾ ಇರುವಂತದ್ದು ಹಾಗೇನೇ ಇನ್ನೊಂದು ಸರ್ಪ್ರೈಸ್ ಏನಪ್ಪಾ ಅಂತ ಹೇಳಿದ್ರೆ ಚೈತ್ರ ಕುಂದಾಪುರ ಅವರು ಈ ವಾರ ಎಲಿಮಿನೇಟ್ ಆಗ್ತಾ ಇಲ್ಲ ಅವರು ಸೇಫ್ ಆಗಿದ್ದಾರೆ ಹಾಗಾದ್ರೆ ಈ ವಾರ ಎಲಿಮಿನೇಟ್ ಆಗ್ತಾ ಇರುವಂತಹ ಸ್ಪರ್ಧಿ ಯಾರು ಅಂತ ನೋಡೋದಾದ್ರೆ ಈ ವಾರ ನಾಮಿನೇಟ್ ಆಗಿದ್ದಂತಹ ಎಂಟು ಜನ ಸ್ಪರ್ಧಿಗಳಲ್ಲಿ ಈಗಾಗಲೇ ತ್ರಿವಿಕ್ರಂ ಹಾಗೇನೇ ಹನುಮಂತಪ್ಪ ಅವರು ಸೇವ್ ಆಗಿದ್ದಾರೆ ಹನುಮಂತಪ್ಪ ಅವರು ಮೊದಲು ನಂತರ ಎರಡನೇ ಪ್ಲೇಸ್ ಅಲ್ಲಿ ತ್ರಿವಿಕ್ರಂ ಅವರು ಸೇವ್ ಆಗಿದ್ರು ಇದಾದ ನಂತರ


ಉಳಿದಿರುವಂತಹ ಸ್ಪರ್ಧಿಗಳು ಸೇವ್ ಆಗ್ತಾ ಬಂದು ಕಡಿಮೆ ವೋಟುಗಳು ಈ ವಾರ ಪಡ್ಕೊಂಡಿದ್ದಂತಹ ಚೈತ್ರ ಕುಂದಾಪುರ ಧನರಾಜ್ ಹಾಗೇನೇ ಶಿಶಿರ್ ಶಾಸ್ತ್ರಿ ಈ ಮೂವರು ಕೂಡ ಡೇಂಜರ್ ಜೋನ್ ನಲ್ಲಿ ಇದ್ರು ಅನ್ನುವಂತಹ ಮಾಹಿತಿ ಇದೆ ಮತ್ತು ಈ ಮೂವರಲ್ಲಿ ಶಿಶಿರ್ ಶಾಸ್ತ್ರಿ ಅವರನ್ನ ಎಲಿಮಿನೇಟ್ ಮಾಡಿದ್ದಾರೆ ಅನ್ನುವಂತಹ ನ್ಯೂಸ್ ಇವಾಗ ಕೇಳಿ ಬರ್ತಾ ಇರುವಂತದ್ದು ನಿಜಕ್ಕೂ ಇದು ಶಾಕಿಂಗ್ ಅಪ್ಡೇಟ್ ಅಂತಾನೆ ಹೇಳಬಹುದು ಶನಿವಾರದ ಎಪಿಸೋಡ್ ಅಂದೇನೆ ಶಿಶಿರ್ ಅವರ ಬರ್ತ್ಡೇ ಸೆಲೆಬ್ರೇಷನ್ ಅನ್ನ ಮಾಡಲಾಗಿತ್ತು ಬಟ್ ನೆಕ್ಸ್ಟ್ ಡೇ ಅಂದ್ರೆ ರವಿವಾರದ ಎಪಿಸೋಡ್ ಅಲ್ಲೇನೆ ಇವರ ಎಲಿಮಿನೇಷನ್ ಅನ್ನ ಕೂಡ ಮಾಡಲಾಗಿದೆ ಸೋ ನಿಜಕ್ಕೂ ಒಂದು ಬಿಗ್ ಸರ್ಪ್ರೈಸ್ ಹಾಗೇನೇ ಬಿಗ್ ಟ್ವಿಸ್ಟ್ ಅಂತ


ಹೇಳಬಹುದು ಎಲಿಮಿನೇಷನ್ ಅಲ್ಲಿ ಚೈತ್ರ ಅವರು ಎಲಿಮಿನೇಟ್ ಆಗಿದ್ದಿದ್ರೆ ಒಂದು ಒಳ್ಳೆಯ ನಿರ್ಧಾರ ಆಗಿರ್ತಾ ಇತ್ತು ಬಟ್ ಇಲ್ಲಿ ಶಿಶಿರ್ ಅವರನ್ನ ಎಲಿಮಿನೇಟ್ ಮಾಡಲಾಗಿದೆ ಈ ವಾರ ಅವರ ಪರ್ಫಾರ್ಮೆನ್ಸ್ ಏನಿದೆ ತುಂಬಾನೇ ಚೆನ್ನಾಗೇನೆ ಇತ್ತು ಬಟ್ ಈ ವಾರ ಅವರನ್ನ ಎಲಿಮಿನೇಟ್ ಮಾಡಿರೋದು ನಿಜಕ್ಕೂ ಬಿಗ್ ಟ್ವಿಸ್ಟ್ ಕೆಲವರಿಗೆ ಇದು ನಂಬಲಿಕ್ಕೂ ಕೂಡ ಕಷ್ಟ ಆಗ್ತಾ ಇರಬಹುದು ನಿಮ್ಮಲ್ಲೂ ಕೂಡ ತುಂಬಾ ಜನ ಇದನ್ನ ಫೇಕ್ ನ್ಯೂಸ್ ಅಂತ ಕಾಮೆಂಟ್ ಕೂಡ ಮಾಡಬಹುದು ಬಟ್ ನೀವು ಎಪಿಸೋಡ್ ನೋಡಿದ ನಂತರ ನಿಮಗೆ ಅರ್ಥ ಆಗುತ್ತೆ ಇದು ಒರಿಜಿನಲ್ ನ್ಯೂಸ್ ಹೌದೋ ಅಲ್ವೋ ಅಂತ ಹೇಳಿ ಇನ್ನು ಎರಡನೇ ಎಲಿಮಿನೇಷನ್ ವಿಷಯಕ್ಕೆ ಬರೋದಾದ್ರೆ ಇವರು ಈ ವಾರದ ನಾಮಿನೇಷನ್ ಲಿಸ್ಟ್


ಅಲ್ಲೇನೆ ಇರಲಿಲ್ಲ ಅವರು ಯಾರು ಅಂತ ಹೇಳಿದ್ರೆ ಗೋಲ್ಡ್ ಸುರೇಶ್ ಅವರು ಈ ವಾರ ನಾಮಿನೇಷನ್ ಲಿಸ್ಟ್ ಅಲ್ಲಿ ಇವರ ಹೆಸರು ಇಲ್ಲದೆ ಇದ್ದರೂ ಕೂಡ ಫ್ಯಾಮಿಲಿ ರೀಸನ್ ಇಂದಾಗಿ ಅವರ ಫ್ಯಾಮಿಲಿನಲ್ಲಿ ಕೆಲವೊಂದಿಷ್ಟು ಇಶ್ಯೂಗಳು ಆಗಿರೋದ್ರಿಂದ ಗೋಲ್ಡ್ ಸುರೇಶ್ ಅವರು ಬಿಗ್ ಬಾಸ್ ಮನೆಯಿಂದ ಹೊರಗಡೆ ಬಂದಿರೋದಂತೂ ಕನ್ಫರ್ಮ್ ಆಗಿದೆ ಮತ್ತು ಇದು ಟೆಂಪರರಿಯಾಗಿ ಬಿಗ್ ಬಾಸ್ ಮನೆಯಿಂದ ಹೊರಗಡೆ ಬಂದಿರೋದಲ್ಲ ಹಿಂದೆ ಕೂಡ ನಿಮಗೆ ಗೊತ್ತಿರಬಹುದು ವರ್ತೂರ್ ಸಂತೋಷ್ ಅವರು ಕೂಡ ಬಿಗ್ ಬಾಸ್ ಮನೆಯಿಂದ ಹೊರಗಡೆ ಬಂದು ಜೈಲಿಗೂ ಕೂಡ ಹೋಗಿ ನಂತರ ಮತ್ತೆ ಬಿಗ್ ಬಾಸ್ ಮನೆಗೆ ವಾಪಸ್ ಬಂದಿದ್ರು ಹಾಗೇನೇ ಚೈತ್ರ ಕುಂದಾಪುರ ಅವರು ಕೂಡ ಇದೇ ಸೀಸನ್ ಅಲ್ಲಿ ಕೋರ್ಟಿಗೆ ಹೋಗಿ ಮತ್ತೆ ವಾಪಸ್ ಬಂದಿದ್ರು


ಅದೇ ರೀತಿಯಾಗಿ ಗೋಲ್ಡ್ ಸುರೇಶ್ ಅವರು ಹೋಗಿ ಮತ್ತೆ ವಾಪಸ್ ಬರ್ತಾರೆ ಅನ್ನುವಂತಹ ಮಾಹಿತಿ ಖಂಡಿತವಾಗ್ಲೂ ಇಲ್ಲ ಅವರು ಇಲ್ಲಿ ಪರ್ಮನೆಂಟ್ ಆಗಿ ಔಟ್ ಆಗಿದ್ದಾರೆ ಅನ್ನುವಂತಹ ಮಾಹಿತಿ ಸಿಕ್ತಾ ಇದೆ ಸೊ ಹೀಗಾಗಿ ಇಲ್ಲಿ ಗೋಲ್ಡ್ ಸುರೇಶ್ ಜೊತೆಗೆ ಶಿಶಿರ್ ಶಾಸ್ತ್ರಿ ಇಬ್ಬರು ಎಲಿಮಿನೇಟ್ ಆಗಿದ್ದಾರೆ ಈ ವಾರ ಎಲಿಮಿನೇಷನ್ ಗೆ ಸಂಬಂಧಪಟ್ಟ ಹಾಗೆ ಇವೆರಡು ಕೂಡ ಬಿಗ್ಗೆಸ್ಟ್ ಟ್ವಿಸ್ಟ್ ಅಂತಾನೆ ಹೇಳಬಹುದು ಎಲ್ಲರೂ ಕೂಡ ಎಕ್ಸ್ಪೆಕ್ಟ್ ಮಾಡಿದ್ದು ಚೈತ್ರ ಅವರು ಎಲಿಮಿನೇಟ್ ಆಗಬಹುದು ಅಥವಾ ಧನರಾಜ್ ಅವರು ಎಲಿಮಿನೇಟ್ ಆಗಬಹುದು ಅಂತ ಹೇಳಿ ಬಟ್ ಬಿಗ್ಗೆಸ್ಟ್ ಟ್ವಿಸ್ಟ್ ಅನ್ನ ಕೊಟ್ಟಿದ್ದಾರೆ ಶಿಶಿರ್ ಮತ್ತು ಇಲ್ಲಿ ಗೋಲ್ಡ್ ಸುರೇಶ್ ಅವರು ಎಲಿಮಿನೇಟ್ ಆಗಿರೋದು 100% ಪಕ್ಕಾ


ಮಾಹಿತಿ ಕನ್ಫರ್ಮ್ ಕೂಡ ಆಗಿದೆ ಗೋಲ್ಡ್ ಸುರೇಶ್ ಅವರು ಬಿಗ್ ಬಾಸ್ ಮನೆಯಿಂದ ಹೊರಗಡೆ ಹೋಗ್ಬೇಕು ಅಂತ ಹೇಳಿದ್ರೆ ಶೋ ಅನ್ನ ಕ್ವಿಟ್ ಮಾಡಿನೇ ಹೊರಗಡೆ ಹೋಗ್ಬೇಕಾಗಿರುವಂತಹ ಒಂದು ಸಿಚುವೇಷನ್ ಎದುರಾಗುತ್ತೆ ಸೊ ಅವಾಗ ಗೋಲ್ಡ್ ಸುರೇಶ್ ಅವರು ತಾನು ಕ್ವಿಟ್ ಮಾಡಿ ಔಟ್ ಆಗ್ತೀನಿ ಅನ್ನುವಂತಹ ನಿರ್ಧಾರಕ್ಕೆ ಬರ್ತಾರೆ ಸೊ ಹೀಗಾಗಿ ಅವರು ಶೋ ಅನ್ನ ಕ್ವಿಟ್ ಮಾಡಿ ಹೊರಗಡೆ ಬಂದಿದ್ದು ಕಂಪ್ಲೀಟ್ ಆಗಿ ಅವರು ಕೂಡ ಎಲಿಮಿನೇಟ್ ಆದ ರೀತಿನಲ್ಲೇನೆ ಆಗಿದೆ ಮತ್ತೆ ವಾಪಸ್ ಬರ್ತಾ ಇಲ್ಲ ಈ ಎರಡು ಎಲಿಮಿನೇಷನ್ಗೆ ಸಂಬಂಧಪಟ್ಟ ಹಾಗೆ ನಿಮ್ಮ ಒಪಿನಿಯನ್ ಏನು ಅನ್ನೋದನ್ನ ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡಿ ವಿಡಿಯೋ ಇಷ್ಟ ಆದ್ರೆ ಲೈಕ್ ಮಾಡಿ ಶೇರ್ ಮಾಡಿ ಥ್ಯಾಂಕ್ ಯು ಸೋ ಮಚ್

( video credit :Kannada Entertainment )