DKD 2024 ಫೈನಲ್ ನಲ್ಲಿ ವಿನ್ನರ್ ಆದವರು ಯಾರು ನೋಡಿ ?

DKD 2024  ಫೈನಲ್ ನಲ್ಲಿ ವಿನ್ನರ್ ಆದವರು ಯಾರು ನೋಡಿ ?

ನಮಸ್ಕಾರ ವೀಕ್ಷಕರೇ ಎಲ್ಲರಿಗೂ ನನ್ನ ಚಾನೆಲ್ ಗೆ ಆತ್ಮೀಯದಂತಹ ಸ್ವಾಗತ ಇವತ್ತಿನ ವಿಡಿಯೋದಲ್ಲಿ ನಾವು ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ 2024 ಜೀ ಕನ್ನಡ ಅತಿ ದೊಡ್ಡ ರಿಯಾಲಿಟಿ ಶೋ ಅಂತಾನೆ ಹೇಳಬಹುದು ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಇದರಲ್ಲಿ ಯಾರಿಗಿದ್ರು ಯಾರು ಆದ್ರೂ ಅನ್ನೋದರ ಬಗ್ಗೆ ನೋಡೋಣ ಬನ್ನಿ ಅದಕ್ಕಿಂತ ಮುಂಚೆ ವಿಡಿಯೋ ಲೈಕ್ ಮಾಡಿ ಶೇರ್ ಮಾಡಿ ಮರೆದೆ ನನ್ನ ಚಾನೆಲ್ ಸಬ್ಸ್ಕ್ರೈಬ್ ಮಾಡಿ ಬನ್ನಿ ವಿಡಿಯೋ ಸ್ಟಾರ್ಟ್ ಮಾಡೋಣ ಜೀ ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಆಗಿರುವಂತಹ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ 2024 ವಿನ್ನರ್ ಯಾರು ರನ್ನರ್ ಅಪ್ ಯಾರು ಅಷ್ಟೇ ಅಲ್ಲದೆ ಈ ಶೋ ನಲ್ಲಿ ಮಹಾನ್ ಘಟಾನಿ ಘಟಗಳ ಜಡ್ಜ್ ಅಂತ ಹೇಳಬಹುದು ಒಂದು ಬಂದು ಚಿನ್ನಿ ಮಾಸ್ಟರ್


ಡ್ಯಾನ್ಸ್ ನಲ್ಲಿ ಇವರು ತುಂಬಾನೇ ಇದ್ದು ಇನ್ನೊಂದು ಚಿನ್ನಾರಿ ಮುತ್ತ ಅಂತಾನೆ ಫೇಮಸ್ ಆಗಿರುವಂತಹ ವಿಜಯ ರಾಘವೇಂದ್ರ ಅವರು ಅಷ್ಟೇ ಅಲ್ಲದೆ ಕ್ರೇಜಿ ಕ್ವೀನ್ ರಕ್ಷಿತ್ ಅವರು ಕೂಡ ನಿರದಲ್ಲಿ ಚರ್ಚ್ ಆಗಿದ್ದಾರೆ ಹಾಗೆ ಕರ್ನಾಟಕದ ಹ್ಯಾಟ್ರಿಕ್ ಹೀರೋ ಶಿವಣ್ಣ ಕೂಡನು ಮೇನ್ ಚಾರ್ಜ್ ಆಗಿದ್ದಾರೆ ಇಷ್ಟೆಲ್ಲಾ ಘಟನೆ ಘಟಕ ಜಡ್ಜ್ ಗಳ ಮಧ್ಯೆ ಗೆಲ್ಲೋದು ಯಾರು ಅನ್ನೋದರ ಬಗ್ಗೆ ನೋಡೋದಾದ್ರೆ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಸೆಮಿ ಫೈನಲ್ ಮುಗಿಸಿಕೊಂಡು ಫೈನಲ್ ಗೂ ಎಂಟ್ರಿ ಕೊಟ್ಟಿದೆ ಅಷ್ಟೇ ಅಲ್ಲದೆ ಈ ಫೈನಲ್ ಎಂಟ್ರಿಯಲ್ಲಿ ಧೂಳು ಧಮಾಕಟ್ಟ ಪರ್ಫಾರ್ಮೆನ್ಸ್ ಕೊಟ್ಟಿದ್ರು ಅಂತಾನೆ ಹೇಳಬಹುದು ಎಲ್ಲರೂ ಈ ಫೈನಲ್ ಅಲ್ಲಿ ಒಟ್ಟು ಏಳು ಜನ ಪಾರ್ಟಿಸಿಪೇಟ್


ಮಾಡ್ತಿದ್ದಾರೆ ಕಂಟೆಸ್ಟೆಂಟ್ ಸೆಲೆಕ್ಟ್ ಆಗಿದ್ದಾರೆ ಫೈನಲ್ ಗೆ ಅವರು ಬಂದು ಯಾರಪ್ಪ ಅಂತ ಅಂದ್ರೆ ಫಸ್ಟ್ ಬಂದು ಜಾನ್ವಿ ಹಾಗೂ ಕಂಠಿ ಸೀತಾರಾಮನಿಂದ ಪ್ರಿಯಾ ಹಾಗೂ ಶಶಾಂಕ್ ಶ್ರಾವಣಿ ಸುಬ್ರಮಣ್ಯ ಇಂದ ಶ್ರೀವಲಿ ಹಾಗೂ ನಿತಿನ್ ಹಾಗೆ ಗಿಲ್ಲಿ ನಟ ಹಾಗೂ ಅನಿಷಾ ಹಾಗೆ ಯಶಸ್ವಿನಿ ಹಾಗೂ ಚೆರ್ರಿ ಹಾಗೂ ಗಗನ ಹಾಗೂ ಉಜ್ವಲ್ ಇಷ್ಟು ಜನ ಫೈನಲ್ ಅಲ್ಲಿ ಧೂಳು ದಮಕಟ್ಟು ಪರ್ಫಾರ್ಮೆನ್ಸ್ ಕೊಟ್ಟಿದ್ದಾರೆ ಅಂತಾನೆ ಹೇಳಬಹುದು ಹೇಗೆ ವಿನ್ನರ್ ಮಾಡ್ತಾರಪ್ಪ ಅಂದ್ರೆ ಡಿಕೆಡಿ ಅಲ್ಲಿ ಫಸ್ಟ್ ಇವರು ಇಷ್ಟು ಪರ್ಫಾರ್ಮೆನ್ಸ್ ಅವರು ಇಷ್ಟು ಫಸ್ಟ್ ಇಂದ ಇಲ್ಲಿ ಯಾವ ತರ ಸ್ಕೋರ್ ತಗೊಂಡಿದ್ದಾರೆ ಅವರು ಯಾವ ತರ ಪರ್ಫಾರ್ಮೆನ್ಸ್ ಮಾಡಿದ್ದಾರೆ ಮಾಡಿದ್ದಾರೆ ಅನ್ನೋದು ಕನ್ಸಿಡರ್


ಮಾಡ್ತಾರೆ ಅಷ್ಟು ಜನರ ವೋಟ್ ನಂತರ ಇಲ್ಲಿ ತುಂಬಾನೇ ಮುಖ್ಯ ಆಗುತ್ತೆ ಅಂತ ಹೇಳಬಹುದು ಅದು 50% ಇದು 50% ಎರಡು ನೋಡಿ ಅಂದ್ರೆ ಜಡ್ಜಸ್ ಇಂದು ವೋಟಿಂಗ್ 50% ಹಾಗೆ ಇವರದು ಜನರದ್ದು ವೋಟ್ 50% ಎರಡು ಕನ್ಸಿಡರ್ ಮಾಡಿ ವಿನ್ನರ್ ಮಾಡ್ತಾರೆ ಹಾಗೆ ಇದರಲ್ಲಿ ಯಾರಪ್ಪ ವಿನ್ನರ್ ಆಗಿದ್ದಾರೆ ಅಂತ ಅಂದ್ರೆ ಫಸ್ಟ್ ರನ್ನರ್ ಅಪ್ ಹೇಳ್ತೀನಿ ಫಸ್ಟ್ ರನ್ನರ್ ಅಪ್ ಬಂದು ಯಾರಪ್ಪ ಅಂತಂದ್ರೆ ಅದು ಬಂದು ಜಾನ್ವಿ ಹಾಗೂ ಕಂಠಿ ಅವರು ರನ್ನರ್ ಅಪ್ ಆಗಿದ್ದಾರೆ ನೋಡಿದ್ರೆ ಜಾನ್ವಿ ಹಾಗೂ ಕಂಠಿ ಅವರು ಫಸ್ಟ್ ಬರಬೇಕಿತ್ತು ಅಂತಾನೆ ಹೇಳಬಹುದು ಇವರೇ ಎಲ್ಲರೂ ಇವರೇ ವಿನ್ ಆಗ್ತಾರೆ ಅಂದುಕೊಂಡಿದ್ರು ಕಂಠಿ ಹಾಗೂ ಜಾನ್ವಿ ಅವರು ಆದ್ರೆ ಕಹಾನಿ ಟ್ವಿಸ್ಟ್ ಅನ್ನೋ ಹಾಗೆ ಇವರು ರನ್ನರ್ ಅಪ್


ಆಗಿದ್ದಾರೆ ಎಲ್ಲರ ಕಡೆ ಇವರು ಇಷ್ಟೇ ಸರಿ ಪರ್ಫಾರ್ಮೆನ್ಸ್ ಆಗಿರಬಹುದು ಡ್ಯಾನ್ಸ್ ಮಾಡಿರಬಹುದು ಇದು ಎಲ್ಲರಿಗೂ ಇವರು ಟಾಪ್ ಅಂತಾನೆ ಹೇಳಬಹುದು ಆದ್ರೆ ಏನ್ ಮಾಡೋದು ಈ ಸಲ ಬ್ಯಾಡ್ ಲಕ್ ಅಂತಾನೆ ಅನ್ನಬಹುದು ಇವರು ಬಂದು ರನ್ನರ್ ಅಪ್ ಆಗಿದ್ದಾರೆ ಯಾರು ವಿನ್ನರ್ ಅಪ್ಪ ಅಂತ ಅಂದ್ರೆ ವಿನ್ನರ್ ಬಂದು ಕಾವ್ಯ ಹಾಗೂ ಶಶಾಂಕ್ ಅವರು ವಿನ್ನರ್ ಆಗಿದ್ದಾರೆ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ 2024 ವಿನ್ನರ್ ಬಂದು ಅದು ಬಂದು ಕಾವ್ಯ ಹಾಗೂ ಶಶಾಂಕ್ ಇವರು ನಿಮಗೆ ಗೆದ್ದಿದ್ದು ಹೇಗೆ ಅನಿಸ್ತು ಅಂತ ಕಾಮೆಂಟ್ ಮಾಡಿ ನಿಮಗೆ ಯಾರಿಗೆ ಗೆಲ್ಬೇಕಿತ್ತು ಅನ್ನೋದು ಕಾಮೆಂಟ್ ಮಾಡಿ ವಿಡಿಯೋ ಇಷ್ಟ ಆದ್ರೆ ಲೈಕ್ ಮಾಡಿ ಶೇರ್ ಮಾಡಿ ಮತ್ತೆ ನನ್ನ ಚಾನೆಲ್ ಸಬ್ಸ್ಕ್ರೈಬ್ ಮಾಡಿ ಬಾಯ್

( video credit : colourful Adda )