ಡಾಲಿ ಮದ್ವೇಲಿ ತಮ್ಮ ಮದ್ವೆ ಯಾವಾಗ ಮದುವೆ ಎಂದು ತಿಳಿಸಿದ ದಿವ್ಯ-ಅರವಿಂದ್ : ಯಾವಾಗ ನೋಡಿ ?

ಡಾಲಿ ಮದ್ವೇಲಿ ತಮ್ಮ ಮದ್ವೆ ಯಾವಾಗ ಮದುವೆ ಎಂದು ತಿಳಿಸಿದ ದಿವ್ಯ-ಅರವಿಂದ್ : ಯಾವಾಗ ನೋಡಿ ?

 ಬಿಗ್ ಬಾಸ್ 8  ನಲ್ಲಿ ಜೊತೆಯಾಗಿ ಸ್ಪರ್ದಿಸಿದ್ದ  ಅರವಿಂದ್‌ ಮತ್ತು ದಿವ್ಯ ಉರುಡಾಗ ಮದ್ಯೆ ಪ್ರೀತಿ ಉಂಟಾಗಿತ್ತು . ಇದರ ನಡುವೆ ಅವರು ಮದುವೆ ಮಾಡಿಕೊಳ್ಳಲು ನಿರ್ಧರಿಸಿದ್ದರು . ಆದರೆ ಯಾವಾಗ ಎಂದು ಹೇಳಿರಲಿಲ್ಲ . ಈಗ ಡಾಲಿಯ ಮತ್ತು ಧನ್ಯತಾ ಮದುವೆ ಸಮಾರಂಭದಲ್ಲಿ ತಮ್ಮ ಮದುವೆ ಯಾವಾಗ ಎಂದು ತಿಳಿಸಿದ್ದಾರೆ ನೋಡಿ 


ಆ ತುಂಬಾ ಸುಂದರವಾಗಿ ಕಾಣಿಸ್ತಾ ಇದ್ದಾರೆ ಅಂಡ್ ಹೊಸ ಹೆಜ್ಜೆ ತಗೊಂತಾ ಇದ್ದಾರೆ ಅಲ್ಲಿ ಅಂಡ್ ಅವರಿಗೆ ಒಳ್ಳೆಯದಾಗಲಿ ಅಂತ ಹೇಳೋಕೆ ಇಷ್ಟ ಪಡ್ತೀನಿ ಖುಷಿಯಾಗಿದೆ ಅವರಿಬ್ಬರ ಜೊತೆ ನೋಡೋದಕ್ಕೆ ತುಂಬಾ ಚೆನ್ನಾಗಿತ್ತು ಅಂಡ್ ಬಟ್ ಜಾಸ್ತಿ ಓಕೆ ಒಳ್ಳೇದು ಗುಡ್ ಲಕ್ ಹ್ಯಾಪಿ ಮ್ಯಾರೇಜ್ ನಿಮ್ಮ ಮದುವೆ ಯಾವಾಗ  ಎಂಬ  ಪ್ರಶ್ನೆಗೆ ಅರವಿಂದ ಅವರು ಸದ್ಯದಲ್ಲಿ ನಿಮ್ಮ ಕಣ್ಣು ತಪ್ಪಿಸಿ ಮಾಡ್ಕೊಳೋಕೆ ಆಗುತ್ತಾ ಯಾವುದನ್ನ ಅವರು ಇನ್ನ ಹಿರಿತರೆ ಮಾಡ್ತಾ ಇದ್ದಾರೆ ಮತ್ತೆ ಬಿಗ್ ಸ್ಕ್ರೀನ್ ಆ ಎರಡು ಜೊತೆ ಜೊತೆಗೆ ಮಾಡಿಕೊಳ್ಳಿ

ಆ ಖುಷಿಯಾಗಿದೆ ಅವರಿಬ್ಬರ ಜೊತೆ ನೋಡೋದಕ್ಕೆ ತುಂಬಾ ಚೆನ್ನಾಗಿತ್ತು ಅಂಡ್ ಬಟ್ ಜಾಸ್ತಿ ಹೊತ್ತು ನೋಡೋಕೆ ಆಗಿಲ್ಲ ತುಂಬಾ ಕ್ರೌಡ್ ಇತ್ತು ಅಂಡ್ ಅವರಿಗೆ ಒಳ್ಳೆದನ್ನ ವಿಶ್ ಮಾಡ್ತೀನಿ ಹೌದು ಗುಡ್ ಲಕ್ ಹ್ಯಾಪಿ ಮ್ಯಾರಿಡ್ ಲೈಫ್ ಎಸ್ ನಿಮ್ಮ ಮದುವೆ ಯಾವಾಗ ಸದ್ಯದಲ್ಲಿ ನಿಮ್ಮ ಕಣ್ಣು ತಪ್ಪಿಸಿ ಮಾಡ್ಕೊಳೋಕೆ ಆಗುತ್ತಾ ಯಾವುದನ್ನಾದರೂ ಅವರದು ಗೊತ್ತಾಗುತ್ತೆ ಅವರು ಇನ್ನ ಹಿರಿತರೆಯಿಂದ ಕಿರುತೆರೆಗೆ ಕಾಲಿಟ್ಟಿದ್ದಾರೆ ಅದು ಕೂಡ ಸಿನಿಮಾ ಮಾಡ್ತಾ ಇದ್ದಾರೆ ಮತ್ತೆ ಬಿಗ್ ಸ್ಕ್ರೀನ್ ಯಾವಾಗ ನಿಮಗೆ ಆ ಎರಡು ಆ ಜೊತೆ ಜೊತೆಗೆ ಮಾಡ್ಕೊಳ್ತಾ ಇದೀನಿ ಅದು ಇದು ಅಂತ ಇಲ್ಲ ಎರಡು ಒಟ್ಟಿಗೆ ಮಾಡ್ತಾ ಇದೀನಿ ಯಾ ಓಕೆ ಥ್ಯಾಂಕ್ ಯು ಥ್ಯಾಂಕ್ ಯು ಥ್ಯಾಂಕ್ ಯು ಥ್ಯಾಂಕ್ ಯು ಥ್ಯಾಂಕ್ ಯು ಆ

( video credit : BOSS TV )