ಧರ್ಮ ಇನ್ನು ಮದುವೆ ಆಗದಿರುವದಕ್ಕೆ ಏನು ಕಾರಣ ಕೊಟ್ಟಿದ್ದಾರೆ ನೋಡಿ ? ಕೈ ಕೊಟ್ಟ ಹುಡುಗಿ ಯಾರು ?
ಧರ್ಮ ಕೀರ್ತಿರಾಜ್ ಇನ್ನು ಮದುವೆಯಾಗಿಲ್ಲ ಯಾಕೆ ಬಿಗ್ ಬಾಸ್ ಮನೆಯಲ್ಲಿ ಮದುವೆ ಬಗ್ಗೆ ಧರ್ಮ ಹೇಳಿದ್ದೇನು ಲವ್ ಗಾಸಿಪ್ ಬಗ್ಗೆ ಧರ್ಮನ ಶಾಕಿಂಗ್ ಮಾತು ಸುರಸುಂದರ ಧರ್ಮ ಕೀರ್ತಿರಾಜ್ ಗೆ ಇನ್ನು ಮದುವೆ ಯಾಕಾಗಿಲ್ಲ ಗೊತ್ತಾ ಲವ್ ಬಗ್ಗೆ ಕ್ಯಾಡ್ಬರೀಸ್ ಶಾಕಿಂಗ್ ಹೇಳಿಕೆ ಬಿಗ್ ಬಾಸ್ ಮನೆಯಲ್ಲಿ ರಿವೀಲ್ ಆಯ್ತು ಧರ್ಮನ ಸಿಂಗಲ್ ಲೈಫ್ ಸ್ಟೋರಿ ಅಷ್ಟಕ್ಕೂ 40 ವರ್ಷವಾದರೂ ಮದುವೆ ಆಗದಿರಲು ಕಾರಣವೇನು ಅದನ್ನ ಹೇಳ್ತೀವಿ ಸದ್ಯ ಬಿಗ್ ಬಾಸ್ ಮನೆಯಲ್ಲಿರುವ ಧರ್ಮ ಕೀರ್ತಿರಾಜ್ ಬಗ್ಗೆ ಅನೇಕ ಪ್ರಶ್ನೆಗಳು ಜನರ ತಲೆಗೆ ಹುಳ ಬಿಟ್ಟಿವೆ ಇನ್ನು ಈ ಹಿಂದೆ ಸಂದರ್ಶನ ಒಂದರಲ್ಲಿ ನೀವು ಯಾಕೆ ಮದುವೆಯಾಗಿಲ್ಲ ಎನ್ನುವ ಪ್ರಶ್ನೆಗೆ ಧರ್ಮ ನವಗ್ರಹ ಬಂದಾಗ 2008ರಲ್ಲಿ ನನಗೆ 24 ವರ್ಷ ಎಲ್ಲರೂ ಕೇಳ್ತಾರೆ ಯಾಕೆ ಇನ್ನು ಮದುವೆಯಾಗಿ ಆಗಿಲ್ಲ ಅಂತ ಈ ಸಿನಿಮಾ ಕೆಲಸ ಅಂತ ಬಂದಾಗ ಮುಂದಿನ ವರ್ಷ ಮದುವೆ ಆಗೋಣ ಅಂತ ಹೇಳಿ ಹೇಳಿ ಮುಂದೆ ಹಾಕಿದೆ ಜೀವನದಲ್ಲಿ ಇನ್ನೂ ಸ್ವಲ್ಪ ಸೆಟಲ್ ಆಗೋಣ ಅಂತ ಮುಂದೂಡಿ ಮುಂದೂಡಿ ಲೇಟ್ ಆಗಿದೆ ಅಂತ ಹೇಳಿದ್ದಾರೆ
ಧರ್ಮ ಮತ್ತು ಅನುಷಾ ಅವರು ಎರಡು ವರ್ಷ ಪ್ರೀತಿಯಲ್ಲಿ ಇದ್ದರು . ಆದರೆ ಕೆಲವೊಂದು ವಿಷಯಗಳಲ್ಲಿ ಬಿನ್ನಾಭಿಪ್ರಾಯ ಬಂದು ಅವರಿಬ್ಬರೂ ಬೇರೆ ಬೇರೆ ಆದರು. ಧರ್ಮ ಅವರು ಈ ವಿಷಯದಿಂದ ಹೊರ ಬರಲಾಗದೆ ಇನ್ನು ಮದುವೆ ಆಗುವುದಕ್ಕೆ ನಿದಾನ ಮಾಡುತ್ತಿದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ .
ಅಷ್ಟೇ ಅಲ್ಲ ನಾನು ನೋಡಿದ ಹಾಗೆ ಮನುಷ್ಯನ ಕಾಲಚಕ್ರ ಅಂತಾರಲ್ಲ ಅದರಂತೆ ಈಗ ನನ್ನ ಜೀವನದಲ್ಲಿ ಬದಲಾವಣೆ ಕಾಣುತ್ತಿದ್ದೇನೆ ಸಿನಿಮಾ ಜೊತೆಯಲ್ಲೇ ಒಂದು ಒಳ್ಳೆ ಹುಡುಗಿ ಸಿಕ್ಕಿದ್ರೆ ನೂರಕ್ಕೆ ನೂರು ಮದುವೆ ಆಗ್ತೀನಿ ಅಂತ ಹೇಳಿದ್ದಾರೆ ಬಿಗ್ ಬಾಸ್ ಮನೆಯಲ್ಲಿ ಉಲ್ಟಾ ಹೊಡೆದ ಕ್ಯಾಡ್ಬರೀಸ್ ಧರ್ಮನ ಮಾತು ಕೇಳಿ ಹುಡುಗಿಯರ ಹಾರ್ಟ್ ಬ್ರೇಕ್ ಇನ್ನು ಬಿಗ್ ಬಾಸ್ ಮನೆಯಲ್ಲಿ ಧರ್ಮ ಅನುಷ ರಾಯ್ ಜೊತೆ ಲವ್ ನಲ್ಲಿ ಇದ್ದಾರೆ ಅಂತ ಎಲ್ಲರೂ ಅಂದುಕೊಂಡಿದ್ರು ಸದ್ಯ ಈ ಎಲ್ಲಾ ಊಹಾಪೋಹಗಳಿಗೆ ಧರ್ಮನ ಈ ಒಂದು ಮಾತು ಬ್ರೇಕ್ ಆಗಿದೆ ಎಸ್ ದೊಡ್ಡಮನೆಯಲ್ಲಿ ಐಶ್ವರ್ಯ ಜೊತೆ ಮಾತನಾಡುತ್ತಿರುವಾಗ ಸದ್ಯಕ್ಕೆ ನಾನು ಮದುವೆ ಆಗಲ್ಲ ನನಗೆ ತುಂಬಾ ರೆಸ್ಪಾನ್ಸಿಬಿಲಿಟಿಸ್ ಇದೆ ಹಾಗೆ ನನಗೆ ಇನ್ನು ನನ್ನ ಇಷ್ಟಪಡುವ ಹುಡುಗಿ
ಸಿಕ್ಕಿಲ್ಲ ನಮ್ಮ ಮನೆಯಲ್ಲಿ ಹೇಳಿದ್ದಾರೆ ನಮ್ಮ ಕೈಯಲ್ಲಿ ಆಗಲ್ಲ ಈಗ ಹುಡುಗಿ ಹುಡುಕಿಕೊಂಡು ಜಾತಕ ನೋಡಿ ಸೆಲೆಕ್ಟ್ ಮಾಡಲು ನಮ್ಮ ಕೈಯಲ್ಲಿ ಆಗೋದಿಲ್ಲ ಅಂತ ಹೇಳಿದ್ದಾರೆ ಮನುಷ್ಯನ ಕಾಲಚಕ್ರ ಅಂತಾರಲ್ಲ ಅದರಂತೆ ಏನಾಗುತ್ತೋ ಆಗ್ಲಿ ಅಂತ ಶಾಕಿಂಗ್ ಹೇಳಿಕೆ ನೀಡಿದ್ದಾರೆ ಒಟ್ಟಿನಲ್ಲಿ ಧರ್ಮ ಅವರ ಮಾತು ಕೇಳಿ ಲೆಕ್ಕವಿಲ್ಲದಷ್ಟು ಹುಡುಗಿಯರಿಗೆ ಹಾರ್ಟ್ ಬ್ರೇಕ್ ಆಗಿದ್ದು ಕ್ಯಾಡ್ಬರೀಸ್ ಹೇಳಿದ ಹಾಗೆ ಅವರು ಇಷ್ಟಪಡುವ ಲಕ್ಕಿ ಗರ್ಲ್ ಯಾರು ಅಂತ ಕಾದು ನೋಡಬೇಕಿದೆ .
Video credit : BOSS TV )