ನನ್ನ ಬಿಟ್ಟು ಐಶುಗೆ ಲೈನ್ ಹೊಡಿತೀಯಾ ಅಂತ ಪತಿಗೆ ಕಪಾಳಕ್ಕೆ ಹೊಡೆದ ಧನ್ರಾಜ್ ಪತ್ನಿ ?

ನನ್ನ ಬಿಟ್ಟು  ಐಶುಗೆ ಲೈನ್ ಹೊಡಿತೀಯಾ ಅಂತ ಪತಿಗೆ ಕಪಾಳಕ್ಕೆ ಹೊಡೆದ ಧನ್ರಾಜ್ ಪತ್ನಿ ?

ಇಷ್ಟು ದಿವಸ ಮಗಳು ನೋಡಬೇಕು ಮಗಳು ನೋಡಬೇಕು ಅಂತ ಇದ್ರು ಧನರಾಜ್ ಸೊ ಈ ಮೊದಲು ಒಂದು ಎಪಿಸೋಡ್ ಅಲ್ಲಿ ಮಗಳು ವಾಯ್ಸ್ ಬೇರೆ ಕೇಳಿಸಿಬಿಟ್ಟಿರೋ ಬಿಗ್ ಬಾಸ್ ಇವತ್ತು ಮಗಳೇ ಒಳಗಡೆ ಬಂದಿದ್ದಾಳೆ ಮನೆಯವರೆಲ್ಲ ಪಾಸ್ ಆಗಿದ್ದಾಗ ಕನ್ಫೆಷನ್ ರೂಮ್ ಇಂದ ಧನರಾಜ್ ಹೆಂಡತಿ ಬಂದ್ಬಿಟ್ಟು ನಾನು ಇಲ್ಲದಂಗೆ ಆರಾಮಾಗಿರೋ ತರ ಕಾಣ್ತಾ ಇದ್ದೀಯಾ ಅಂತ ಹೇಳ್ತಾರೆ ನಾನು ಇಲ್ಲದೆ ಬಾರಿ ಖುಷಿಯಾಗಿದೆ ಆಮೇಲೆ ಐಶುಗೆ ಉತ್ತಮ ಕೊಡ್ತೀಯಾ ಐಶುಗೆ ಅದು ಐಶುಗೆ ಇದು ಐಶುಗೆ ಲೈನ್ ಹೊಡಿತಾ ಇದೆ ಅಂತ ಡೌಟ್ ಬರ್ತಾ ಇತ್ತು ನನಗೆ ಅಂತ ಹೇಳ್ತಾರೆ ಬಿಗ್ ಬಾಸ್ ಆ ಟೈಮಲ್ಲಿ ಪಾಸ್ ಕೊಟ್ಟಿದ್ರು ಸನ್ನೆ ಮೂಲಕನೇ ಕೇಳ್ತಾರೆ ಮಗು ಎಲ್ಲಿ ಅಂತ ಅದಕ್ಕೆ ಮೊದಲು ಧನರಾಜ್ ಮಗಳು ಫೋಟೋನ


ಟಿವಿನಲ್ಲಿ ಹಾಕಿದ್ದಾರೆ ಕೊನೆಗೆ ಮಗು ಬಂದಿದೆ ಅಂತ ಗೊತ್ತಾದ ಕೂಡಲೇ ಓಡಿ ಹೋಗಿ ಮಗುನ ನೋಡ್ತಾರೆ ಧನರಾಜ್ ತುಂಬಾ ಎಮೋಷನಲ್ ಮೂಮೆಂಟ್ ಅದು ಇಲ್ಲಿ ಧನರಾಜ್ ಹೆಂಡತಿ ಕೈಯಲ್ಲಿ ಏನೇನು ಬಯಸಿಕೊಂಡಿದ್ದಾರೆ ಎಪಿಸೋಡ್ ಅಲ್ಲಿ ನೋಡೋವರೆ ಗೊತ್ತಾಗುತ್ತೆ ಇವತ್ತಿನ ಎಪಿಸೋಡ್ ನೋಡೋಕೆ ಎಷ್ಟು ಜನ ಕಾಯ್ತಾ ಇದ್ದಾರೆ ಅಂತ ಕಮೆಂಟ್ ಅಲ್ಲಿ ಬರೆದು ತಿಳಿಸಿ ( video credit : Kannada Tv )