ಗೌತಮಿ ಮತ್ತು ಮಂಜು ಮೋಸದಾಟಕ್ಕೆ ಧನರಾಜ್ ಟಿಕೆಟ್ ಟು ಫಿನಾಲೆ ಇಂದ ಔಟ್ ಅದ್ರ ?
ಬಿಗ್ ಬಾಸ್ ಒಂದು ಹೊಸ ಪ್ರೋಮೋನ ಅಪ್ಡೇಟ್ ಮಾಡಿದ್ದಾರೆ ಇದರಲ್ಲಿ ಕ್ಲಿಯರ್ ಆಗಿ ಕಾಣಿಸ್ತಾ ಇರುವಂತದ್ದು ಧನರಾಜ್ ನ ಹರಿಕೆ ಕುರೆ ಮಾಡಿದ್ದಾರೆ ಅಂತ ಹೇಳಿ ಗೌತಮಿ ಮತ್ತು ಮಂಜು ಇವರಿಬ್ಬರು ಕೂಡ ಸೇರಿ ಧನರಾಜ್ ಅವರನ್ನ ಹರಿಕೆ ಕುರೆ ಮಾಡಿ ಅವರನ್ನ ಟಿಕೆಟ್ ಫಿನಾಲೆ ಈ ಒಂದು ಟಾಸ್ಕ್ ಇಂದ ಹೊರಗಡೆ ಇಟ್ಟಿದ್ದಾರೆ ಈಗಾಗಲೇ ಮೊದಲ ಒಂದು ಟಾಸ್ಕನ್ನ ಸೋತು ಚೈತ್ರ ಅವರನ್ನ ಹೊರಗಡೆ ಇಟ್ಟಿದ್ದಂತಹ ಇವರ ಒಂದು ತಂಡ ಅಂದ್ರೆ ಧನರಾಜ್ ಅವರ ಒಂದು ತಂಡ ಇವಾಗ ಧನರಾಜ್ ಅವರನ್ನೇ ಟೀಮ್ ಇಂದ ಹೊರಗಡೆ ಹಾಕಿದೆ ಯಾಕೆ ಅಂತ ಹೇಳಿದ್ರೆ ಅವರು ಎರಡನೇ ಟಾಸ್ಕನ್ನ ಕೂಡ ಸೋತಿದ್ರು ಹೀಗಾಗಿ ಮತ್ತೊಬ್ಬರನ್ನ ಹೊರಗಡೆ ಹಾಕಬೇಕಾಗಿತ್ತು ಇವಾಗ ಧನರಾಜ್ ಅವರನ್ನೇ ಬಲಿಕ ಬಕ್ರಾ ಮಾಡಿದ್ದಾರೆ
ಗೌತಮಿ ಮಂಜು ಧನರಾಜ್ ಈ ಮೂವರನ್ನ ಕಂಪೇರ್ ಮಾಡಿದ್ರೆ ಗೌತಮಿ ಅವರು ಧನರಾಜ್ ಅವರ ಮುಂದೆ ಏನು ಇಲ್ಲ ಅಂತಾನೆ ಹೇಳಬಹುದು ಗೌತಮಿ ಅವರು ಹೌದು ಟಾಸ್ಕನ್ನ ಚೆನ್ನಾಗಿ ಆಡ್ತಾರೆ ಬಟ್ ಅದನ್ನ ಬಿಟ್ರೆ ಬೇರೆ ಯಾವುದೇ ರೀತಿಯಾದಂತಹ ಕಾಂಟ್ರಿಬ್ಯೂಷನ್ ಇಲ್ಲ ಆದರೆ ಧನರಾಜ್ ಅವರು ಇತ್ತೀಚಿಗೆ ಟಾಸ್ಕನ್ನು ಕೂಡ ಸೂಪರ್ ಆಗಿ ಆಡ್ತಾ ಇದ್ದಾರೆ ಎಂಟರ್ಟೈನ್ಮೆಂಟ್ ಅಲ್ಲೂ ಕೂಡ ಇದ್ದಾರೆ ಸೊ ಹೀಗಾಗಿ ಎಲ್ಲಾ ಒಂದು ವಿಷಯವನ್ನ ಗಮನದಲ್ಲಿ ಇಟ್ಕೊಂಡ್ರೆ ಧನರಾಜ್ ಅವರು ಬೆಟರ್ ಅಂತಾನೆ ಹೇಳಬಹುದು ಗೌತಮಿ ಅವರಿಗೆ ಕಂಪೇರ್ ಮಾಡಿದ್ರೆ ಆದರೆ ಒಂದೇ ಗ್ರೂಪ್ ಅಲ್ಲಿ ಗೆಳೆಯ ಗೆಳತಿ ಇಬ್ಬರು ಕೂಡ ಸೇರಿಕೊಂಡಿದ್ದಾರೆ ಇನ್ನು ಧನರಾಜ್ ಅವರಿಗೆ ಡಿಪೆಂಡ್ ಮಾಡಿಕೊಳ್ಳುವಂತಹ ಸ್ಕಿಲ್
ಸ್ವಲ್ಪ ಕಡಿಮೆನೇ ಇದೆ ಅದನ್ನ ನಾವು ನೋಡೇ ಇದ್ದೀವಿ ಸೋ ಡಿಪೆಂಡ್ ಮಾಡಿಕೊಳ್ಳುವುದಕ್ಕೆ ಅವರಿಗೆ ಜಾಸ್ತಿ ಬರೋದಿಲ್ಲ ಅದೇ ರೀತಿಯಾಗಿ ಇಲ್ಲೂ ಕೂಡ ಆಗಿರುವಂತದ್ದು ಹಾಗೇನೇ ಈ ರೀತಿಯಾಗಿ ಅಂದ್ರೆ ಇವರ ಒಂದು ಟಾಸ್ಕ್ ಅನ್ನ ಸೋತು ಒಬ್ಬರನ್ನ ಹೊರಗಿಡಬೇಕು ಅಂತ ಡಿಸೈಡ್ ಆದಾಗಲೇನೆ ಉಳಿದವರಿಗೆ ಎಲ್ಲರಿಗೂ ಕೂಡ ಗೊತ್ತಾಗ್ಬಿಟ್ಟಿತ್ತು ಇಲ್ಲಿ ಧನರಾಜನೇ ಬಕ್ರಾ ಮಾಡೇ ಮಾಡ್ತಾರೆ ಅಂತ ಹೇಳಿ ಎಲ್ಲರೂ ಕೂಡ ಅದನ್ನ ಮಾತಾಡ್ಕೊಳ್ತಾ ಇದ್ರು ಅದನ್ನು ಕೂಡ ಓಪನ್ ಆಗಿನೇ ಮಾತಾಡ್ತಾ ಇದ್ರು ಇನ್ನು ಡಿಸ್ಕಷನ್ ನಡೆಯುವಂತಹ ಸಮಯದಲ್ಲೂ ಕೂಡ ಅಷ್ಟೇನೆ ಓಪನ್ ಆಗಿನೇ ಎಲ್ಲರೂ ಕೂಡ ಅವರ ಒಂದು ನಿರ್ಧಾರವನ್ನ ಟಾಂಟ್ ಮಾಡ್ತಾ ಇದ್ರು ಅಷ್ಟರ ಮಟ್ಟಿಗೆ ಅದು ಕ್ಲಿಯರ್ ಆಗಿ
ಕಾಣಿಸ್ತಾ ಇದೆ ಸೋ ಇಲ್ಲಿ ಗೌತಮಿ ಅವರನ್ನ ಉಳಿಸಿಕೊಳ್ಳುವುದಕ್ಕೋಸ್ಕರ ಮಂಜು ಅವರು ಇಲ್ಲಿ ಧನರಾಜ್ ಅವರ ಹೆಸರನ್ನ ತೆಗೆದುಕೊಳ್ಳುತ್ತಿದ್ದಾರೆ ಅಂತ ಹೇಳಿ ಇಲ್ಲ ಅಂತಂದ್ರೆ ಮಂಜು ಅವರು ಏನಾದರೂ ಹಾನೆಸ್ಟ್ ಆಗಿ ಗೇಮ್ ಅನ್ನ ಆಡ್ತಾ ಇದ್ದಾರೆ ಅನ್ನೋದೇ ಆಗಿದ್ರೆ ಅವರು ಗೌತಮಿ ಅವರ ಹೆಸರನ್ನ ತೆಗೆದುಕೊಳ್ಳಬೇಕಾಗಿತ್ತು ಈ ಒಂದು ಟಿಕೆಟ್ ಫಿನಾಲೆ ರೇಸ್ ಇಂದ ಒಬ್ಬರನ್ನ ಹೊರಗಿಡಬೇಕು ಅಂದಾಗ ಬಟ್ ಇಲ್ಲಿ ಮಂಜು ಅವರು ಖಂಡಿತವಾಗ್ಲೂ ತಮ್ಮ ಒಂದು ಟ್ರ್ಯಾಕ್ ಅನ್ನ ಕಳೆದುಕೊಂಡಿದ್ದಾರೆ ಈ ಮಾಹಿತಿ ನಮಗೆ ಕೆಳಗೆ ಹಾಕಿರುವ ವಿಡಿಯೋ ಇಂದ ದೊರೆತಿದೆ ; ಇದರ ಸತ್ಯ ಸತ್ಯಾತೆ ಪರಿಶೀಲಿಸ ಬೇಕಾಗಿದೆ . ಇದಕ್ಕೆ ನಾವು ಜವಾಬ್ದಾರ ಅಲ್ಲ
video credit :Kannada Entertainment )