ಟಾಸ್ಕ್ ನಲ್ಲಿ ಮೋಸ ಮಾಡಿ ಗೆದ್ದಿದ್ದಕ್ಕೆ ಧನರಾಜ್ ನ ಹೊರ ಹಾಕಿದರಾ ಬಿಗ್ ಬಾಸ್ ?
ಬಿಗ್ ಬಾಸ್ ಇಂದಿನ ಸಂಚಿಕೆ ಏನಿತ್ತು ನಿಜವಾಗ್ಲೂ ಕೂಡ ಎಕ್ಸಲೆಂಟ್ ಆಗಿತ್ತು ಇನ್ನಿಲ್ಲಿ ಸೋಶಿಯಲ್ ಮೀಡಿಯಾದಲ್ಲಿ ನೆನ್ನೆಯಿಂದ ಇಲ್ಲಿ ಧನರಾಜ್ ಆಚಾರ್ಯ ಅವರು ಮೋಸ ಮಾಡಿ ಗೆದ್ದಿದ್ದಾರೆ ಅನ್ನೋ ಒಂದು ವಿಚಾರ ಸಕ್ಕತ್ ಸದ್ದು ಮಾಡಿತ್ತು ಇನ್ನಿಲ್ಲಿ ಮಿಡ್ ವೀಕ್ ಎಲಿಮಿನೇಷನ್ ನಲ್ಲಿ ಗೌತಮಿ ಅವರು ಈಚೆ ಹೋದ್ರು ಭವ್ಯ ಗೌಡ ಅವರು ಈಚೆ ಹೋದ್ರು ಈ ರೀತಿ ಹಲವಾರು ಹೆಸರುಗಳು ಓಡಾಡುತ್ತಿತ್ತು ಬಟ್ ಆದ್ರೆ ಈಗ ಇಲ್ಲಿ ಬಿಗ್ ಬಾಸ್ ಸಂಚಿಕೆಯಲ್ಲೇ ತೋರಿಸಿದ್ದಾರೆ ಇಲ್ಲಿ ಬಿಗ್ ಬಾಸ್ ಡೋರ್ ಓಪನ್ ಇರುತ್ತೆ ಇನ್ನು ಇಲ್ಲಿ ಯಾರು ಎಲಿಮಿನೇಟ್ ಆಗಿದ್ದಾರೆ ಅನ್ನೋದು ಪ್ರಶ್ನೆಯಾಗಿ ಉಳಿದಿದೆ ಆದ್ರೆ ಈ ವಾರ ಶಾಕಿಂಗ್
ಎಲಿಮಿನೇಷನ್ ಆಗಿದೆ ಬಿಗ್ ಬಾಸ್ ಅವರೇ ಹೇಳಿದ್ರು ಇನ್ನಿಲ್ಲಿ ಸದ್ಯ ಈಗ ಎಲಿಮಿನೇಷನ್ ನಡೀತಲ್ಲ ಅಂತ ಅಂದುಬಿಟ್ಟು ಇನ್ನು ಮಿಡ್ ವೀಕ್ ಅಲ್ಲಿ ಎಲಿಮಿನೇಷನ್ ಆಗಿರೋದು ಇಲ್ಲಿ ಧನರಾಜ್ ಆಚಾರ್ಯ ಅವರು ಹೌದು ಈ ಒಂದು ವಿಚಾರ ಏನಕ್ಕೆ ಇಲ್ಲಿ ಉಲ್ಟಾ ಆಯ್ತು ಅಂತಂದ್ರೆ ನೆನ್ನೆ ಒಂದು ಏನು ಕೊಟ್ಟಿದ್ರು ಪಜಲ್ ಇಲ್ಲಿ ಜೋಡಿಸೋ ಗೇಮ್ ಕೊಟ್ಟಾಗ ಈ ಪಜಲ್ ಗೇಮ್ ಆಡೋ ಆಡದಲ್ಲಿ ಇಲ್ಲಿ ಮಿರರ್ ಅಲ್ಲಿ ಕಾಣ್ತಿತ್ತು ಅದನ್ನ ನೋಡ್ಕೊಂಡು ನಾನು ಮಾಡ್ದೆ ಅಂತ ಅಂದುಬಿಟ್ಟು ಧನರಾಜ್ ಆಚಾರ್ಯ ಅವರೇ ಒಪ್ಕೊಂಡ್ರು ಇನ್ನಿಲ್ಲಿ ಈ ಒಂದು ಕಾರಣದಿಂದ ಈ ಒಂದು ಗೇಮ್ ಅವರು ಏನು ಗೆದ್ದಿದ್ರು ಮತ್ತೆ ಇಲ್ಲಿ ಅವರು ರೀ ಗೇಮ್ ನ ಆಡ್ಸಿಲ್ಲ ಅದರ ಬದಲಾಗಿ ಇಲ್ಲಿ ಧನರಾಜ್ ಆಚಾರ್ಯ ಅವರನ್ನ ಎಲಿಮಿನೇಟ್ ಮಾಡಿದ್ದಾರೆ
ನಿಜವಾಗ್ಲೂ ಇಲ್ಲಿ ಆಗಿರೋದು ಏನು ಅಂತ ಅಂದ್ರೆ ಇಲ್ಲಿ ಅವರು ನಾನು ಮೋಸ ಮಾಡಿ ಗೆದ್ದೆ ಅಂತೆ ಅವರೇ ಒಪ್ಪಿಕೊಂಡಿರೋ ಕಾರಣ ಇಲ್ಲಿ ಬೇರೆ ಒಬ್ಬರು ಕಮೆಂಟ್ ಕೂಡ ಹಾಕಿದ್ರು ಮಿರರ್ ಅಲ್ಲಿ ನೋಡಿದಾಗ ಅದು ಕಾಣ್ಸಲ್ಲ ಉಲ್ಟಾ ಕಾಣ್ಸುತ್ತೆ ಅಂತ ಅಂದುಬಿಟ್ಟು ಅಂದ್ರು ಬಟ್ ಇದು ಯಾವುದನ್ನು ಕೂಡ ಇಲ್ಲಿ ತಗೊಂಡಿಲ್ಲ ಇನ್ನಿಲ್ಲಿ ಧನರಾಜ್ ಆಚಾರ್ಯ ಅವರು ಮೋಸ ಮಾಡಿ ಗೆದ್ದಿರೋದಕ್ಕೆ ಈ ವಾರ ಮಿಡ್ ವೀಕ್ ಎಲಿಮಿನೇಷನ್ ನಲ್ಲಿ ಅವರು ಮನೆಯಿಂದ ಹೊರಗಡೆ ಬಂದಿದ್ದಾರೆ ಸೋಶಿಯಲ್ ಮೀಡಿಯಾದಲ್ಲಿ ಈ ಒಂದು ವಿಚಾರ ಸಕ್ಕತ್ ಸದ್ದು ಕೂಡ ಮಾಡಿತ್ತು ಏನಕ್ಕೆ ಅಂತಂದ್ರೆ ಮಿಡ್ನೈಟ್ ಎಲಿಮಿನೇಷನ್ ಅಲ್ಲಿ ಇಲ್ಲಿ ಸೇವ್ ಆಗಿದ್ದು ಧನರಾಜ್ ಆಚಾರ್ಯ ಅವರು ಬಟ್ ಆದ್ರೆ ಇಲ್ಲಿ ಮೋಸ ಮಾಡಿ ಗೆದ್ದಿದ್ದಾರೆ ಅನ್ನೋ ಕಾರಣಕ್ಕೆ ಮಿಡ್ ವೀಕ್ ಎಲಿಮಿನೇಷನ್ ಅಲ್ಲಿ ಈಗ ಧನರಾಜ್ ಆಚಾರ್ಯ ಅವರೇ ಹೊರಗಡೆ ಬಂದಿದ್ದಾರೆ
100% ಆಗಿ ಡೋರ್ ಓಪನ್ ಆಗಿದೆ ಇನ್ನಿಲ್ಲಿ ಧನರಾಜ್ ಆಚಾರ್ಯ ಅವರು ಮನೆಯಿಂದ ಹೊರಗಡೆ ಬಂದಿದ್ದಾರ ಇಲ್ವಾ ಅನ್ನೋದು ನಾಳೆ ಎಪಿಸೋಡ್ ಅಲ್ಲಿ ಗೊತ್ತಾಗುತ್ತೆ ಸೋ ವೀಕ್ಷಕರೇ ಇಲ್ಲಿ ಧನರಾಜ್ ಆಚಾರ್ಯ ಅವರು ಬಿಗ್ ಬಾಸ್ ಮನೆಯಿಂದ ಹೊರಗಡೆ ಬಂದಿದ್ದಾರೆ ಅಂತ ನಿಮಗೆ ಅನ್ಸುತ್ತಾ ಅಥವಾ ಇಲ್ಲಿ ಮಿಡ್ ವೀಕ್ ಎಲಿಮಿನೇಷನ್ ಕ್ಯಾನ್ಸಲ್ ಮಾಡಿದ್ದಾರೆ ಅಂತ ಅಂದುಬಿಟ್ಟು ಅನ್ಸುತ್ತಾ ಅನ್ನೋದರ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯ ಏನು
ಆ ಒಂದು ಕಾರಣದಿಂದ ಇಲ್ಲಿ ಆ ಒಂದು ವಿಚಾರ ತಪ್ಪಾಗಿದೆ ಏನಕ್ಕೆ ಅಂತಂದ್ರೆ ಇಲ್ಲಿ ತಪ್ಪಾಗಿರೋದು ಧನರಾಜ್ ಆಚಾರ್ಯ ಅವರು ಏನು ಗೇಮ್ ಆಡ್ಬೇಕಾದ್ರೆ ಒಂದು ಮಿರರ್ ಅಲ್ಲಿ ನೋಡಿ ನಾನು ಮಾಡ್ದೆ ಅಂತ ಅಂದುಬಿಟ್ಟು ಹೇಳಿದ್ದೆ ಇಲ್ಲಿ ದೊಡ್ಡ ಒಂದು ವಿಚಾರ ಮಿಸ್ಟೇಕ್ ಆಗಿದೆ ಆ ಒಂದು ವಿಚಾರಕ್ಕೆ ಇಲ್ಲಿ ಡೈರೆಕ್ಟ್ ಆಗಿ ಇಲ್ಲಿ ಎಲಿಮಿನೇಟ್ ಮಾಡಿದ್ದಾರೆ ಧನರಾಜ್ ಆಚಾರ್ಯ ಅವರನ್ನ ಸೋ ವೀಕ್ಷಕರೇ ಈ ಎಲ್ಲಾ ವಿಚಾರಗಳ ಬಗ್ಗೆ ನಿಮಗೆ ಏನ್ ಅನ್ಸುತ್ತೆ ಇಲ್ಲಿ ಡೈರೆಕ್ಟಾಗಿ ಧನರಾಜ್ ಆಚಾರ್ಯ ಅವರನ್ನ ಎಲಿಮಿನೇಟ್ ಮಾಡಿದ್ದು ಸರಿನಾ ತಪ್ಪಾ ಅನ್ನೋದರ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯನ ಮಿಸ್ ಮಾಡದೆ ಕಾಮೆಂಟ್ ಮೂಲಕ ತಿಳಿಸಿ ( video credit ;Kannada suddi samachara )
ಈ ಮಾಹಿತಿ ನಮಗೆ ಕೆಳಗೆ ಹಾಕಿರುವ ವಿಡಿಯೋ ಇಂದ ದೊರೆತಿದೆ ; ಇದರ ಸತ್ಯ ಸತ್ಯಾತೆ ಪರಿಶೀಲಿಸ ಬೇಕಾಗಿದೆ . ಇದಕ್ಕೆ ನಾವು ಜವಾಬ್ದಾರ ಅಲ್ಲ