ರಾಕಿಂಗ್ ಸ್ಟಾರ್ ಅವರ ಮೇಲಿದ್ದ ಹಟಕ್ಕೆ ಈ ಹುಡುಗನನ್ನು ಆಯ್ಕೆ ಮಾಡಿಕೊಂಡ ದೀಪಿಕಾ ದಾಸ್! ಯಾಕೆ ಗೊತ್ತಾ?
ಇನ್ನೂ ನಟಿ ದೀಪಿಕಾ ದಾಸ್ ಅವರ ಬಗ್ಗೆ ಹೊಸದಾಗಿ ಹೇಳಬೇಕಿಲ್ಲ ಸಾಕಷ್ಟು ವರ್ಷಗಳಿಂದ ಕೊಡ ಬಣ್ಣದ ರಂಗದಲ್ಲಿ ಗುರುತಿಸಿಕೊಂಡಿದ್ದಾರೆ ಎಂದು ಹೇಳಬಹುದು. ಇವರು ಹೆಚ್ಚಾಗಿ ಪ್ರಸಿದ್ದಿ ಪಡೆದಿದ್ದ ಧಾರಾವಾಹಿ ಎಂದ್ರೆ ಅದು ನಾಗಿಣಿ. ನಾಗಿಣಿ ಮೂಲಕ ಕಿರುತೆರೆಯಲ್ಲಿ ತಮ್ಮ ಹೆಸರನ್ನು ಮತ್ತಷ್ಟು ಹೆಚ್ಚಿಸಿಕೊಂಡರು ಎಂದ್ರೆ ತಪ್ಪಾಗಲಾರದು . ಇನ್ನೂ ಮೊನ್ನೆಯಷ್ಟೇ ನಟಿ ದೀಪಿಕಾ ದಾಸ್ ಅವರು ಡೆಸ್ಟಿನೇಷನ್ ವೇಡಿಂಗ್ ಆಗಿದ್ದು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಮಿಸೆಸ್ ಡಿ ಎಂಬ ಕ್ಯಾಪ್ಶನ್ ನೀಡುವ ಮೂಲಕ ತಮ್ಮ ಮದುವೆಯ ಫೋಟೋವನ್ನು ಹಂಚಿಕೊಂಡಿದ್ದಾರೆ. ಇನ್ನೂ ಈ ನಟಿಯ ಮದುವೆ ಯಾರಿಗೂ ತಿಳಿಸಿದಂತೆ ಹಾಗೂ ಯಾವ ಸುದ್ದಿಯನ್ನು ನೀಡದೇ ಆಗಿರುವುದು ಈಗ ಚರ್ಚೆಗೆ ಗ್ರಾಸವಾಗಿದೆ ಎಂದು ಹೇಳಬಹುದು.
ಇನ್ನೂ ದೀಪಿಕಾ ದಾಸ್ ಅವರು ತಮ್ಮ ಮದುವೆಯ ವಿಚಾರದ ಬಗ್ಗೆ ಗುಟ್ಟಾಗಿ ಇಟ್ಟು ಈಗ ಬಹಿರಂಗ ಪಡಿಸಿದ್ದೆ ಈಗ ಸಾಕಷ್ಟು ಅನುಮಾನಗಳನ್ನು
ಹುಟ್ಟು ಹಾಕಿದೆ ಎಂದು ಹೇಳಬಹುದು. ಇದಕ್ಕೆಲ್ಲಾ ಮುಕ್ಯ ಕಾರಣ ಎಂದರೆ ತಾವು ಹಂಚಿಕೊಂಡಿರುವ ಫೋಟೋ ಗೆ ತಮ್ಮ ಪತಿಯನ್ನು ಟ್ಯಾಗ್ ಮಾಡದೆ ಇರುವುದು ಹಾಗೆಯೇ ಮದುವೆಯ ಬಳಿಕ ಕೊಡ ತಮ್ಮ ಪತಿಯ ಬಗ್ಗೆ ಎಲ್ಲಿಯೂ ಹಂಚಿಕೊಳ್ಳದೇ ಇರುವುದು ನೋಡಿ ಹೆಚ್ಚಿನ ಅನುಮಾನ ಹುಟ್ಟಿ ಹಾಕಿದೆ. ಇನ್ನೂ ಹಲವಾರು ಮೂಲಗಳು ತಿಳಿಸಿರುವ ಪ್ರಕಾರ ನೋಡುವುದಾದರೆ ದೀಪಿಕಾ ದಾಸ್ ಅವರು ಯಶ್ ಅವರ ಮೇಲೆ ಇದ್ದ ಹಟಕ್ಕೆ ಈತನನ್ನು ಮದುವೆಯಾಗಿದ್ದಾರೆ ಎನ್ನಲಾಗಿದೆ. ಹೌದು ದೀಪಿಕಾ ದಾಸ್ ಅಮ್ಮ ಹಾಗೂ ಯಶ್ ಅವರ ಅಮ್ಮ ಇಬ್ಬರೂ ಸ್ವಂತ ಅಕ್ಕ ತಂಗಿಯರು. ಆಗಲೇ ಸಾಕಷ್ಟು ವರ್ಷಗಳ ಹಿಂದೆ ಆಸ್ತಿ ವಿಚಾರಕ್ಕೆ ಇಬ್ಬರ ನಡುವೆ ಜಗಳವಾಗಿದೆ ಎನ್ನಲಾಗುತ್ತಿದೆ.
ಹಾಗಾಗಿ ಇಬ್ಬರು ಕೊಡ ಪರಸ್ಪರ ಎಲ್ಲಿಯೂ ಒಟ್ಟಾಗಿ ಕಾಣಿಸಿಕೊಂಡಿಲ್ಲ. ಇನ್ನೂ ದೀಪಿಕಾ ದಾಸ್ ಅವರ ತಾಯಿಗೂ ಕೊಡ ಯಶ್ ಅವರಿಗಿಂತ ತನ್ನ ಮಗಳು ಉನ್ನತ ಸ್ಥಾನ ತಲುಪಬೇಕು ಎನ್ನುವ ಹಠ ಇತ್ತು. ಆದರೆ ಅವಕಾಶ ಇವ್ರ ಕನಸನ್ನು ಕನಸಾಗಿಯೇ ಉಳಿಸಿತು. ಆದರೆ ಹೊರಗಿನ ಪ್ರಪಂಚಕ್ಕೆ ದೀಪಿಕಾ ದಾಸ್ ಅವರು ಒಬ್ಬ ಸ್ಟ್ರಾಂಗ್ ಲೇಡಿ ಎಂದು ಗುರಿಸಿಕೊಂಡಿದ್ದಾರೆ. ಇನ್ನೂ ಈಗ ದೀಪಿಕಾ ದಾಸ್ ಅವ್ರು ಮದುವೆ ಆಗಿರುವ ಹುಡುಗ ದೊಡ್ಡ ಬ್ಯುಸಿನೆಸ್ ಮೆನ್ ಆಗಿದ್ದು ಯಶ್ ನಂತೆಯೇ ಇವರು ಕೊಡ ಆಸ್ತಿಯನ್ನು ಹೊಂದಿದ್ದಾರೆ ಎನ್ನಲಾಗುತ್ತಿದೆ. ಮುಂಬರುವ ದಿನಗಳಲ್ಲಿ ಇವರಿಬ್ಬರ ಬಗ್ಗೆ ಹೆಚ್ಚಾಗಿ ತಿಳಿಯುತ್ತದೆಯಾ ಅಥವಾ ದೀಪಿಕಾ ಅವರೇ ಬಹಿರಂಗವಾಗಿ ಎಲ್ಲವನ್ನೂ ತಿಳಿಸಿದ್ದಾರ ಎಂದು ಕಾದು ನೋಡಬೇಕಿದೆ.