ವಿಜಯಲಕ್ಷ್ಮಿ ಸೀರೆ ಬೆಲೆ ಕೇಳಿದರೆ ಶಾಕ್ ಆಗುತ್ತೀರಾ!!

ದಾಸನ ಅಭಿಮಾನಿ ವಲಯದಲ್ಲಿ ಚರ್ಚೆಯಾಗ್ತಾ ಇದೆ ವಿಜಯಲಕ್ಷ್ಮಿ ಕಾಸ್ಟ್ಯೂಮ್ ವಿಚಾರ ಡಿಬಾಸ್ ಪತ್ನಿ ವಿಜಯಲಕ್ಷ್ಮಿ ಡಿಸೈನರ್ ಯಾರು ವಿಜಯ್ ಸೂಪರ್ ಸ್ಯಾರಿ ಕಲೆಕ್ಷನ್ ಎಲ್ಲಿಂದ ತರಿಸ್ತಾರೆ ವಿಜಯಲಕ್ಷ್ಮಿ ಹಾಕೋ ಒಂದೊಂದು ಸ್ಯಾರಿ ಹಿಂದಿದೆ ಲಕ್ಷ ಲಕ್ಷ ಹಣ ದರ್ಶನ್ ಪತ್ನಿ ವಿಜಯಲಕ್ಷ್ಮಿ ಹಾಗೂ ಒಂದೊಂದು ಉಡುಗೆ ತುಡುಗೆ ಆಭರಣ ವಾಚ್ ಎಲ್ಲವೂ ಕೂಡ ನೋಡಲು ಆಕರ್ಷಕ ಮತ್ತು ಹೆಂಗಳೆಯರಿಗೆ ಸೆಳೆಯುತ್ತದೆ ಅಷ್ಟೇ ಅಲ್ಲದೆ ಒಂದೊಂದು ಸ್ಯಾರಿಯು ವಿಜಯ್ಗೆ ಒಂದೊಂದು ಲುಕ್ ಕೊಡುತ್ತೆ ಹೀಗಿರುವಾಗ ವಿಜಿ ಹಾಕೋ ಪ್ರತಿಯೊಂದು ಕಾಸ್ಟ್ಯೂಮ್ ಯಾರು ಡಿಸೈನ್ ಮಾಡ್ತಾರೆ ಅನ್ನೋ ಚರ್ಚೆ ಸಾಮಾಜಿಕ ಜಾಲತಾಣದಲ್ಲಿ ಶುರುವಾಗಿದೆ ಯಾಕೆಂದರೆ ಒಳ್ಳೊಳ್ಳೆ ಡಿಸೈನ್ ಇರೋ ಸ್ಯಾರಿ
ಸಲ್ವಾರ್ ಜೀನ್ಸ್ ಹೀಗೆ ಸಾಕಷ್ಟು ವೆರೈಟಿ ಬಟ್ಟೆ ಹಾಕ್ತಾರೆ ಅದರಲ್ಲೂ ವಿಜಿ ರಕ್ಷಿತರವರ ತಮ್ಮನ ಮದುವೆಗೆ ಹಾಕಿದ ಆ ಸ್ಯಾರಿ ಸಿಕ್ಕಪಟ್ಟೆ ಅಟ್ರಾಕ್ಟ್ ಆಗಿದ್ದು ಇದೆ ಈಗ ಯಾರು ವಿಜಿ ಆ ಡಿಸೈನರ್ ನೋಡೋಣ ಬನ್ನಿ] ಹೌದು ವಿಜಯಲಕ್ಷ್ಮಿ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿ ಸಾಕಷ್ಟು ವರ್ಷಗಳೇ ಕಳೆದಿವೆ ಅದರಲ್ಲೂ ವಿಜಯ ಹಿಂದಿರುವ ಶಕ್ತಿ ಅಂದ್ರೆ ಅದು ದೇವರು ಮಾತ್ರ ಅದರಲ್ಲೂ ಶಕ್ತಿ ದೇವತೆಗಳನ್ನ ವಿಜಯ್ ಬಹಳ ನಂಬುತ್ತಾರೆ ಅದರಂತೆ ಅವರು ಹೆಚ್ಚು ಸ್ಯಾರಿಯನ್ನ ಹಾಕ್ತಾರೆ ಅವರ ಒಂದೊಂದು ಸ್ಯಾರಿಯು ಒಂದೊಂದು ಬೆಲೆ ಒಳಗೊಂಡಿದೆ ವಿಜಯಲಕ್ಷ್ಮಿ ಫ್ಯಾಶನ್ ಡಿಸೈನ್ ಯಾರು ಅದನ್ನ ನೋಡೋದಾದ್ರೆ ವಿಜಯ ಡಿಸೈನರ್ ಕೂಡ ನಮ್ಮ ಸ್ಯಾಂಡಲ್ವುಡ್ ನವರೇ
ಅದು ಯಾರಂದ್ರೆ ಕಿರುತೆರೆ ನಟಿ ಕಾವ್ಯಗೌಡ ಅವರ ಅಕ್ಕ ಭವ್ಯಗೌಡ ಇವರು ಸುಮಯ ಸ್ಟುಡಿಯೋವನ್ನ ನಡೆಸ್ತಾ ಇದ್ದಾರೆ ಈ ಸ್ಟುಡಿಯೋದಿಂದಲೇ ವಿಜಯಲಕ್ಷ್ಮಿಗೆ ಕಾಸ್ಟ್ಯೂಮ್ ಕಲೆಕ್ಷನ್ ಹೋಗುವುದು ಇವರ ಒಂದೊಂದು ಕಲೆಕ್ಷನ್ ಕೂಡ ಅದ್ಭುತವಾಗಿದೆ ವಿಜಯಲಕ್ಷ್ಮಿ ಈ ಬೋಟಿಕ್ನಲ್ಲಿಯೇ ಡಿಸೈನ್ ಮಾಡಿಸುವುದು ಭವ್ಯ ಡಿಸೈನ್ಗೆ ಬಾರಿ ಡಿಮ್ಯಾಂಡ್ ಇದ್ದು ವಿಜಯಲಕ್ಷ್ಮಿ ಹಾಕೋ ಪ್ರತಿ ಡಿಸೈನ್ ಕೂಡ ಇಲ್ಲಿಯೇ ಮಾಡಿಸುವುದು ಎಸ್ ಸೆಲೆಬ್ರಿಟಿ ಪತ್ನಿ ಅನ್ನೋ ಹಮ್ಮು ವಿಜಯಲಕ್ಷ್ಮಿಗೆ ಇಲ್ಲ ಕಾವ್ಯ ಹಾಗೂ ಭವ್ಯ ವಿಜಯರನ್ನ ವಿಜಯಕ್ಕ ಅಂತೇ ಕರೆಯೋದು ಅವರ ಮನೆಯಲ್ಲಿ ಸಕತ್ತಾಗಿ ಇವರೆಲ್ಲರೂ ಸೇರಿಕೊಂಡರೆ ಎಂಜಾಯ್ ಮಾಡಿ ಡ್ಯಾನ್ಸ್ ಮಾಡ್ತಾರೆ ಅಷ್ಟೇ ಯಾಕೆ ಕಾವ್ಯಗೌಡ ಮದುವೆ ಮೆಹಂದಿ ಶಾಸ್ತ್ರ ಹಳದಿ
ಶಾಸ್ತ್ರ ಸೀಮಂತದಲ್ಲೂ ಕೂಡ ವಿಜಿ ಸಕತ್ತಾಗಿ ಸ್ಟೆಪ್ ಹಾಕಿದ್ದಾರೆ ವಿಜಯಲಕ್ಷ್ಮಿ ತಮ್ಮ ಪ್ರತಿ ಕಾಸ್ಟ್ಯೂಮ್ ನ ಕೊಡುವುದು ನಟಿ ಕಾವ್ಯಗೌಡ ಅಕ್ಕ ಭವ್ಯಗೌಡ ಸ್ಟುಡಿಯೋಗೆನೆ ಒಂದೊಂದು ವಿಜಯ ಸ್ಯಾರಿಯು ಕೂಡ ಸಕತ್ತಾಗಿ ಡಿಸೈನ್ ಮಾಡ್ತಾರೆ ಭವ್ಯ ವಿಜಯಲಕ್ಷ್ಮಿಯ ಮುಖದ ಚೆಹರೆ ಬಾಡಿ ಸ್ಟ್ರಕ್ಚರ್ ಕಣ್ಣುಗಳು ಹಾವ ಭಾವಕ್ಕೆ ತಕ್ಕಂತೆ ಈ ಸುಮಯ ಸ್ಟುಡಿಯೋದಲ್ಲಿ ವಿಜಯಲಕ್ಷ್ಮಿ ಅವರ ಕಾಸ್ಟ್ಯೂಮ್ ತಯಾರಾಗುತ್ತೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಬಹಳ ವರ್ಷಗಳಿಂದ ಭವ್ಯಗೌಡ ರವರ ಬಳಿಯಲ್ಲಿ ಡಿಸೈನ್ ಮಾಡಿಸುವುದು ಅವರ ಒಂದೊಂದು ಡಿಸೈನ್ ಕೂಡ ನೋಡಲು ಆಕರ್ಷಣೀಯವಾಗಿದೆ ವಿಜಯ್ ಲಕ್ಷಾಂತರ ರೂಪಾಯಿ ಸೀರೆಗಳನ್ನ ಡಿಸೈನ್ ಮಾಡುವುದು ಭವ್ಯಗೌಡ ಅವರೇ ಸ್ಟುಡಿಯೋಗೆ ಸ್ಯಾಂಡಲ್ವುಡ್ ತಾರಿಯರಂತು ದಂಡೆ
ಹರಿದು ಬರುತ್ತೆ ನಮ್ಮ ಮುಖದ ಚಹರಿಗೆ ಅನುಗುಣವಾಗಿ ಡಿಸೈನ್ ಮಾಡ್ತಾರೆ ರಕ್ಷಿತ ತಮ್ಮನ ಮದುವೆಯಲ್ಲಿ ವಿಜಯ ಹಾಕಿದ ಆ ಸ್ಯಾರಿ ಬಾರಿ ಡಿಮ್ಯಾಂಡ್ ಸೃಷ್ಟಿ ಮಾಡಿತು ಸೋಶಿಯಲ್ ಮೀಡಿಯಾದಲ್ಲೊಂದು ಸಿಕ್ಕಾಪಟ್ಟೆ ವೈರಲ್ ಆಗಿ ಆ ಸ್ಯಾರಿಯಇಂದಲೇ ವಿಜಯ ಫ್ಯಾಷನ್ ಡಿಸೈನರ್ ಯಾರು ಅನ್ನೋ ಪ್ರಶ್ನೆ ಸೃಷ್ಟಿಯಾಗಿತ್ತು ಈ ಡಿಸೈನ್ಗೆ ಸಾವಿರಾರು ರೂಪಾಯಿ ಖರ್ಚ ಆಗುತ್ತೆ ಆ ಸೀರಿಯ ಬೆಲೆ ಒಂದು ಲಕ್ಷವಂತೆ ಇದು ಕೂಡ ಭಾರಿ ವೈರಲ್ ಆಗ್ತಾ ಇದೆ ಅದನ್ನ ಬೇರೆಯವರು ಡಿಸೈನ್ ಮಾಡಿರೋದು ಒಟ್ಟನಲ್ಲಿ ವಿಜಿ ಹಾಕೋ ಬಟ್ಟೆಗಳನ್ನ ಅಭಿಮಾನಿಗಳು ಕೂಡ ಫಾಲೋ ಮಾಡ್ತಿದ್ದಾರೆ ಯಾಕಂದ್ರೆ ವಿಜಿ ಹಾಕೋ ಸಿಂಪಲ್ ಡ್ರೆಸ್ಗಳು ಫ್ಯಾನ್ಸ್ಗೂ ಬಹಳ ಇಷ್ಟವಾಗುತ್ತೆ ( video credit ; Ee sange News )