ಸುಮಲತಾ ಸೇರಿ instagram ನಲ್ಲಿಆರು ಜನರನ್ನ ಅನ್ ಫಾಲೋ ಮಾಡಿದ ದರ್ಶನ್ : ಅಸಲಿ ಕಾರಣ ಏನು ನೋಡಿ ?

instagram ನಲ್ಲಿ ಆರು ಜನರನ್ನ ಅನ್ ಫಾಲೋ ಮಾಡಿದ ದರ್ಶನ್ ಸುಮಲತಾ ಅಂಬರೀಶ್ ಅಭಿಷೇಕ್ ಅಭಿಷೇಕ್ ಪತ್ನಿ ಅವಿವಾ ಅವರನ್ನ ಅನ್ ಫಾಲೋ ಮಾಡಿದ್ದು ಅಧಿಕೃತ ಫ್ಯಾನ್ಸ್ ಪೇಜ್ ಡಿ ಕಂಪನಿ ಜೊತೆಗೆ ಸಹೋದರ ದಿನಕರ್ ಪುತ್ರ ವಿನೀಶ್ ನನ್ನು ಕೂಡ ನಟ ದರ್ಶನ್ instagram ನಿಂದ ಅನ್ ಫಾಲೋ ಮಾಡಿದ್ದಾರೆ ಈಗ ಯಾರನ್ನು ಕೂಡ ಫಾಲೋ ಮಾಡದ ದರ್ಶನ್ ದರ್ಶನ್ ನಿರ್ಧಾರಕ್ಕೆ ಕಾರಣ ಏನು ಅಂತ ದರ್ಶನ್ ಅಭಿಮಾನಿಗಳು ಈಗ ಹುಡುಕ್ತಾ ಇದ್ದಾರೆ ಸಡನ್ ಆಗಿ ಏಕಾಏಕಿ ಯಾಕೆ ಈ ರೀತಿಯಾದಂತಹ ನಿರ್ಧಾರವನ್ನ ಮಾಡಿದ್ರು ಇದಕ್ಕೆ ಕಾರಣವಾದರೂ ಏನಿರಬಹುದು ಅಂತ ದರ್ಶನ್ ಅಭಿಮಾನಿಗಳು ಕಾರಣವನ್ನ ಹುಡುಕ್ತಾ ಇದ್ದಾರೆ ಒಂದು ಕಡೆ ಅಕ್ಕನ ಮಗ ಚಂದುನನ್ನ ಡೆವಿಲ್ ಚಿತ್ರತಂಡ ಚಿತ್ರದಿಂದ ದೂರ
ಇಟ್ಟರೆ ಮತ್ತೊಂದು ಕಡೆ instagram ನಲ್ಲಿ ಆರು ಜನರನ್ನ ದರ್ಶನ್ ಅನ್ ಫಾಲೋ ಮಾಡಿದ್ದಾರೆ ಅದರಲ್ಲೂ ಕೂಡ ಅವರ ಹತ್ತಿರದಲ್ಲಿ ಗುರುತಿಸಿಕೊಂಡವರನ್ನೇ ಅನ್ ಫಾಲೋ ಮಾಡಿದ್ದಾರೆ ಮುಖ್ಯವಾಗಿ ಸುಮಲತಾ ಅಂಬರೀಶ್ ಜೊತೆಗೆ ಅಭಿಷೇಕ್ ಅಂಬರೀಶ್ ಅಭಿಷೇಕ್ ಪತ್ನಿ ಅಭಿವ ಅವರನ್ನು ಕೂಡ ಅನ್ ಫಾಲೋ ಮಾಡಿದ್ದು ಅಧಿಕೃತ ಫ್ಯಾನ್ಸ್ ಪೇಜ್ ಡಿ ಕಂಪನಿ ಸಹೋದರ ದಿನಕರ್ ಪುತ್ರ ವಿನೀಶ್ ನನ್ನು ಕೂಡ ನಟ ದರ್ಶನ್ instagram ಪೇಜ್ ನಲ್ಲಿ ಅನ್ ಫಾಲೋ ಮಾಡಿದ್ದಾರೆ ಡೀಟೇಲ್ಸ್ ಕೊಡ್ತಾರೆ
ಆದರೆ ಇವತ್ತು ಏಕಾಏಕಿ instagram ನಲ್ಲಿ ಇವರನ್ನ ಅನ್ ಫಾಲೋ ಮಾಡಿರೋದು ಈಗಾಗಲೇ ಸಾಕಷ್ಟು ಚರ್ಚೆಗೆ ಕಾರಣ ಆಗಿರತಕ್ಕಂತದ್ದು ಮತ್ತೊಂದು ಕಡೆ ಒಂದು ವಿಡಿಯೋ ವೈರಲ್ ಆಗಿರತಕ್ಕಂತದ್ದು ಆ ಒಂದು ವಿಡಿಯೋವನ್ನ ತಮ್ಮ ಜಾಲತಾಣದಲ್ಲಿ ಹಂಚಿಕೊಂಡು ನಟ ದರ್ಶನ್ ಅಭಿಮಾನಿಗಳಿಗೆ ಒಂದು ಖಡಕ್ ಸಂದೇಶವನ್ನ ರವಾಣೆ ಮಾಡಿದ್ದಾರೆ ಯಾಕಂದ್ರೆ ಈ ಒಂದು ಎಡವಟ್ಟಿನಿಂದ ಈಗ ಚಂದನ್ ಏನಿದ್ದಾರೆ ಚಂದನ್ ಅವರಿಗೆ ಮತ್ತೆ ಹತ್ರ ಎಲ್ಲಾದರೂ ಕಾಣಿಸಿಕೊಂಡಂತಹ ಸಂದರ್ಭದಲ್ಲಿ ಸಾರ್ವಜನಿಕವಾಗಿ ಕಾಣಿಸಿಕೊಂಡಂತಹ ಸಂದರ್ಭದಲ್ಲಿ ಅವರಿಗೆ ಕಾಲು ಬೀಳುವುದಾಗಲಿ ಅವರನ್ನ ಹತ್ತಿರವಾಗಿ ಅವರಿಂದ ಅವರ ಜೊತೆ ನೀವು
ಚೆನ್ನಾಗಿರುವುದರಿಂದ ನನ್ನ ಹತ್ತಿರ ಆಗೋದಕ್ಕೆ ಏನಾದರೂ ಪ್ರಯತ್ನ ಪಡ್ತಾ ಇದ್ರೆ ಅದು ಶುದ್ಧ ಸುಳ್ಳು ಅದು ಆಗದು ಅದು ತಪ್ಪು ಅನ್ನೋ ರೀತಿಯಲ್ಲಿ ಈಗ ಒಂದು ಸಂದೇಶವನ್ನ ರವಾಣೆ ಮಾಡಿರ್ತಕ್ಕಂತದ್ದು ಇವೆಲ್ಲ ಏನಂದ್ರೆ ಅವರು ಅವರಿಗೆ ಹತ್ತಿರವಾಗಿ ನನಗೆ ಹತ್ತಿರ ಆಗ್ತೀರಾ ಅಂದ್ರೆ ಅದು ಶುದ್ಧ ಸುಳ್ಳು ಇದು ಈ ರೀತಿ ಮಾಡೋದು ನನಗೆ ಸ್ವಲ್ಪವೂ ಇಷ್ಟ ಆಗೋದಿಲ್ಲ ಅಂತ ಈ ಒಂದು ಸಾಮಾಜಿಕ ಜಾಲತಾಣದ ಮೂಲಕ ನಟ ದರ್ಶನ್ ಅವರು ಒಂದು ಸಂದೇಶವನ್ನ ರವಾನೆ ಮಾಡಿರತಕ್ಕಂತದ್ದು ಕಾವ್ಯ ಥ್ಯಾಂಕ್ಯು ಧನು ಡೀಟೇಲ್ಸ್ ಗಾಗಿ
ತಮ್ಮ ಕಷ್ಟ ಕಾಲದಲ್ಲಿ ಸುಮಲತಾ ಸೇರಿದಂತೆ ಮತ್ತು ಅಭಿಷೇಕ್ ಅಂಬರೀಷ್ ಯಾರು ಸಹ ತನ್ನ ಸಹಾಯಕ್ಕೆ ಬರಲಿಲ್ಲ ಅಂತ ದರ್ಶನ್ಗೆ ತುಂಬಾನೇ ಬೇಜಾರಾಗಿದೆ. ಒಂದು ಸರಿ ಸಹ ತನ್ನನು ನೋಡಲು ಬರಲಿಲ್ಲ ಮತ್ತು ತನಗೆ ಸಮಾಧಾನವಾಗುವ ಹಾಗೆ ಓನು ಮಾತು ಹೇಳಿಲ್ಲ ಅನ್ನುವ ಬೇಸರ ದರ್ಶನ ಗೆ ಇದೆ ಅಂತ ಕಾಣಿಸುತ್ತೆ. ನಿಮ್ಮ ಪ್ರಕಾರ ಬೇರೆ ಯಾವ ಕಾರಣ ಇರಬಹುದು ಅಂತ ಕಾಮೆಂಟ್ ಮಾಡಿ ತಿಳಿಸಿ