ಸುದೀಪ್ ಗೆ ಥ್ಯಾಂಕ್ಸ್ ಹೇಳಿದ ದರ್ಶನ !! ಕೊನೆಗೂ ಒಂದಾದ ಕಿಚ್ಚ ಮತ್ತು ದರ್ಶನ
ದರ್ಶನ್ ಸುದೀಪ್ ಗೆ ಧನ್ಯವಾದ ಹೇಳಿದ್ದಾರೆ. ಹೊಸಪೇಟೆಯಲ್ಲಿ ನಡೆದ ಘಟನೆಯ ಬಗ್ಗೆ ಸುದೀಪ್ ಬರೆದುಕೊಂಡಿರುವ ಸುದೀಪ್ ಮತ್ತು ದರ್ಶನ್ ಅಭಿಮಾನಿಗಳಿಗೆ ಇದೊಂದು ಸಂತಸದ ಸುದ್ದಿ. ಸುದೀಪ್ ಅವರು ತಮ್ಮ ಪ್ರೀತಿಯ ಗೆಳೆಯನ ಬಗ್ಗೆ ಸಾಲುಗಳನ್ನು ಬರೆದಿದ್ದಾರೆ, ಇದು ಸ್ನೇಹದ ಶಕ್ತಿ, ಅವರು ಮಾತನಾಡದೇ ಇರಬಹುದು ಆದರೆ ಅವರ ಹೃದಯದಲ್ಲಿ ಅವರು ಯಾವಾಗಲೂ ಒಳ್ಳೆಯ ಸ್ನೇಹಿತರು