Darshan : ಅಂದು ಹಾಲು ಮಾರುತ್ತಿದ್ದ ಹುಡುಗ ಇಂದು ಕನ್ನಡ ಡಿ ಬಾಸ್ ಆಗಿ ಬೆಳೆದ್ದಿದು ಹೇಗೆ ಗೊತ್ತಾ : ವಿಡಿಯೋ ನೋಡಿ
ದರ್ಶನ ಅವರು ಕನ್ನಡ ಚಿತ್ರ ರಂಗ ಕಂಡ ಅತಿ ಶ್ರೇಷ್ಠ ನಟ .ಅವರು ತಂದೆ ತೂಗು ದೀಪ ಶ್ರೀನಿವಾಸ್ ಅವರು ತೀರಿ ಕೊಂಡ ಮೇಲೆ ಅವರ ಕುಟುಂಬವನ್ನು ಸಾಕುವ ಜವಾಬ್ದಾರಿ ಅವರ ಮೇಲೆ ಬಿದ್ದಿತ್ತು . ಅದಕೋಸ್ಕರ ಅವರು ತುಂಬಾ ಕಷ್ಟ ಪಡಬೇಕಾಯುತು. ಅದಕೋಸ್ಕರ ಅವರು ಹಾಲು ಮನೆ ಮನೆಗೆ ಮಾರಲು ಮುಂದಾಗಿದ್ದರು . ಈ ವಿಡಿಯೋದಲ್ಲಿ ಅವರು ತಾವು ಈ ಮಟ್ಟಕ್ಕೆ ಬರುವುದಕ್ಕೆ ಎಷ್ಟು ಕಷ್ಟ ಪಡ ಬೇಕಾಯುತು ಎಂದು ತಿಳಿಸಿದ್ದಾರೆ . ದರ್ಶನ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ
( video credit : kannada tech for you )