ಮುಖಾಮುಖಿಯಾದ ದರ್ಶನ್ ಮತ್ತು ಪವಿತ್ರ ಗೌಡ!! ಕೋರ್ಟ್ನಲ್ಲಿ ದರ್ಶನ್ ಶಾಕಿಂಗ್ ರಿಯಾಕ್ಷನ್ ?

ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆಯ ಪ್ರಕರಣ ದರ್ಶನ್ ಪವಿತ್ರ ಗೌಡ ಸೇರಿ ಇವತ್ತು 17 ಜನ ಆರೋಪಿಗಳು ಕೋರ್ಟ್ಗೆ ಹಾಜರಾಗ್ತಾ ಇದ್ದಾರೆ ಕೋರ್ಟ್ ನ ಹಾಲಿಗೆ ದರ್ಶನ್ ಆಗಮನ ಆಗಿದೆ ಅನ್ನುವಂತಹ ಮಾಹಿತಿ ಸಿಗ್ತಾ ಇದೆ ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಕೋರ್ಟ್ಗೆ ಇವತ್ತು ನಟ ದರ್ಶನ್ ಹಾಜರಾಗಿದ್ದಾರೆ ದರ್ಶನ್ ಪವಿತ್ರ ಗೌಡ ಸೇರಿ 17 ಮಂದಿಯು ಕೂಡ ಇವತ್ತು ಕೋರ್ಟಿಗೆ ಪ್ರೆಸೆಂಟ್ ಆಗಿದ್ದಾರೆ ಸಿಸಿ ಹೆಚ್ 57 ರಲ್ಲಿ 17 ಜನ ಆರೋಪಿಗಳು ಪ್ರೆಸೆಂಟ್ ಆಗಿರುವಂತದ್ದು ದಈಗ ಕೋರ್ಟ್ ನ ಹಾಲನ್ನ ಪ್ರವೇಶ ಮಾಡಿದ್ದಾರೆ ಅನ್ನುವಂತಹ ಮಾಹಿತಿ ಸಿಕ್ತಾ ಇದೆ ಕೋರ್ಟ್ ಹಾಲ್ನಲ್ಲಿ ದರ್ಶನ್ ಪವಿತ್ರ ದೂರ ದೂರ ಅನ್ನೋದು ಗೊತ್ತಾಗ್ತಾ ಇದೆ
ಕಳೆದ ಬಾರಿ ದರ್ಶನ್ ಮಾತನಾಡಿಸಲಿಕ್ಕೆ ಪವಿತ್ರ ಮುಂದಾಗಿದ್ದರು ಈಗ ಕೋರ್ಟ್ನಲ್ಲಿ ಅಂತರವನ್ನು ಕಾಯ್ದುಕೊಳ್ಳುತ್ತಿದ್ದಾರೆ ದರ್ಶನ್ ಮತ್ತು ಪವಿತ್ರ ಅನ್ನೋದು ಗೊತ್ತಾಗ್ತಾ ಇದೆ ಕೋರ್ಟ್ಗೆ ದರ್ಶನ್ ಬಂದಾಗ ಪವಿತ್ರ ಗೌಡ ನೋಡ್ತಾರೆ ಪವಿತ್ರ ಗೌಡ ಕಡೆ ನೋಡದೇನೆ ದೂರ ಹೋಗಿ ಕುಳಿತುಕೊಂಡಿದ್ದಾರೆ ದರ್ಶನ್ ಅನ್ನೋದು ಗೊತ್ತಾಗ್ತಾ ಇದೆ ಈ ಮೂಲಕ ಕೋರ್ಟ್ ಹಾಲ್ನಲ್ಲಿ ದರ್ಶನ್ ಪವಿತ್ರ ದೂರ ದೂರ ಆಗಿದ್ದಾರೆ ಅನ್ನೋದು ಕೂಡ ಗೊತ್ತಾಗ್ತಾ ಇರುವಂತದ್ದು ಈ ಹಿಂದೆ ಆರು ತಿಂಗಳ ಬಳಿಕ ಇಬ್ಬರು ಮುಖಾಮುಖಿಯಾಗಿದ್ದರು ಆ ಸಂದರ್ಭದಲ್ಲಿ ದರ್ಶನ್ ಪವಿತ್ರ ಗೌಡ ಅವರ ಬೆನ್ನು ತಟ್ಟಿ ಸಮಾಧಾನ ಮಾಡುವಂತಹ ಕೆಲಸವನ್ನ ಮಾಡಿದ್ರು ಬಟ್ ಈ ಬಾರಿ ಆ ರೀತಿಯ ಬೆಳವಣಿಗೆಗಳು ಆಗಿಲ್ಲ ಅನ್ನುವಂತಹ ಮಾಹಿತಿ ಗೊತ್ತಾಗ್ತಾ ಇದೆ ಮೊನ್ನೆ ಮೊನ್ನೆ ಅಷ್ಟೇ ರೆಡ್ ಕಾರ್ಪೆಟ್ ಅನ್ನ ರೀಲಾಂಚ್ ಮಾಡಿದ್ರು ಪವಿತ್ರ ಗೌಡ ಅವರು ಅದಾದಮೇಲೆ ದರ್ಶನ್ ಮತ್ತು ಪವಿತ್ರ ಗೌಡ ತುಂಬಾನೇ ದೂರ ಆಗಿದ್ದಾರೆ ಮೊದಲಿನಷ್ಟು ಆಪ್ತತೆ ಇಲ್ಲ ಕಾಂಟ್ಯಾಕ್ಟ್ ಇಲ್ಲ ಅನ್ನುವಂತಹ ವಿಚಾರಗಳು ಕೂಡ ಗೊತ್ತಾಗ್ತಾ ಇತ್ತು ಇವತ್ತು ಕೋರ್ಟ್ ಹಾಲ್ನಲ್ಲೂ ಕೂಡ ಅದೇ ರೀತಿಯ ಬೆಳವಣಿಗೆಗಳು ಆಗಿದೆ ಅನ್ನುವಂತಹ ಮಾಹಿತಿ ಸಿಗ್ತಾ ಇದೆ ಒಂದು ಕಡೆ ದರ್ಶನ್ ಹೋಗ್ತಾ ಇರುವಂತಹ ವಿಶುವಲ್ಸ್ ಅನ್ನ ಗಮನಿಸುತ್ತಾ ಇದ್ದೀರಿ ಮತ್ತೊಂದು ಕಡೆ ಪವಿತ್ರ ಗೌಡ ಕೋರ್ಟ್ ಹಾಲ್ ಗೆ ಹೋಗ್ತಾ ಇರುವಂತಹ ವಿಶುವಲ್ಸ್ ಅನ್ನ ಗಮನಿಸುತ್ತಾ ಇದ್ದೀರಿ
ಇದೀಗ ಕೋರ್ಟ್ ಹಾಲ್ ಒಳಗೆ ಹೋದಂತಹ ದರ್ಶನ್ ದರ್ಶನ್ ಬರೋದಕ್ಕೂ ಮೊದಲೇ ಒಂದು 15 ನಿಮಿಷ ಮೊದಲೇ ಪವಿತ್ರ ಗೌಡ ಪ್ರಕರಣದ ಎ1 ಆರೋಪಿ ಕೋರ್ಟ್ಗೆ ಹಾಜರಾಗಿದ್ದರು ಕೋರ್ಟ್ ಹಾಲ್ನಲ್ಲಿ ಕುಳಿತಿದ್ದರು ದರ್ಶನ್ ಬಂದ ಬಳಿಕ ಇತರ ಆರೋಪಿಗಳು ಮತ್ತೆ ದರ್ಶನ್ ಯಾರು ಕೂಡ ಪವಿತ್ರ ಗೌಡ ಜೊತೆ ಮಾತನಾಡಿಲ್ಲ ಅನ್ನೋ ಮಾಹಿತಿಗಳು ಲಭ್ಯವಾಗುತ್ತಿದೆ ಕಾರಣ ಕಳೆದ ಬಾರಿ ಬಾರಿ ಬಂದಂತಹ ಸಂದರ್ಭದಲ್ಲಿ ಸಿಸಿ ಎಚ್ 57ರ ನ್ಯಾಯಾಲಯದಲ್ಲಿ ಆರು ತಿಂಗಳ ಬಳಿಕ ಮುಖಾಮುಖಿಯಾದಂತಹ ಸಂದರ್ಭದಲ್ಲಿ ಪವಿತ್ರ ಗೌಡಳನ್ನ ಸಮಾಧಾನ ಪಡಿಸುವಂತಹ ಯತ್ನವನ್ನ ದರ್ಶನ್ ಮಾಡಿದ್ರು ಆದರೆ ಈ ಬಾರಿ ಇಬ್ಬರು ಕೂಡ ದೂರ ದೂರ ಉಳಿಯುವ ಪ್ರಯತ್ನವನ್ನ ಮಾಡಿದ್ದಾರೆ ದರ್ಶನ್ ಆ ಕಡೆ ಕೂಡ ನೋಡಿಲ್ಲ ಕೋರ್ಟ್ ಹಾಲ್ನಲ್ಲಿ ಒಂದು ಭಾಗದಲ್ಲಿ ದರ್ಶನ್ ಕುಳಿತಿದ್ದಾರೆ ಅನ್ನೋ ಮಾಹಿತಿಗಳು ಕೂಡ ಲಭ್ಯವಾಗುತ್ತಿದೆ