ದರ್ಶನ್ ಕಾರು ಅಡ್ಡಗಟ್ಟಿದ ಪವಿತ್ರಗೌಡ , ದರ್ಶನ್ ಮಾಡಿದ್ದೇನು ಗೊತ್ತಾ ? ಶಾಕಿಂಗ್

ಜೈಲಿನಿಂದ ಬಂದ ದಿನದಿಂದ ದರ್ಶನ್ ಅವರನ್ನ ನೋಡದೆ ಕಂಗಲಾಗಿದ್ದ ಪವಿತ್ರ ಗೌಡ ಇದ್ದಕ್ಕಿದ್ದಂತೆ ದರ್ಶನ್ ಅವರನ್ನ ಎದುರಿಗೆ ನೋಡಿ ಎಂತಹ ಕೆಲಸ ಮಾಡಿದ್ದಾರೆ ಗೊತ್ತಾ ನಟ ದರ್ಶನ್ ಅವರು ಜೈಲಿನಿಂದ ಬಂದ ಬಳಿಕ ಸಾಕಷ್ಟು ಬದಲಾಗಿದ್ದಾರೆ ಎಂದೇ ಹೇಳಬಹುದು ಹಲವಾರು ವರ್ಷಗಳ ಕಾಲ ಪವಿತ್ರ ಕೂಡ ಸಹವಾಸದಲ್ಲಿದ್ದ ದರ್ಶನ್ ಅವರು ಕೊಲೆ ಕೇಸ್ನಲ್ಲಿ ಸಿಲುಕಿ ಜೈಲುವಾಸ ಕೂಡ ಅನುಭವಿಸಿದ್ದರು.
ಆದರೆ ಪತ್ನಿ ವಿಜಯಲಕ್ಷ್ಮಿ ಅವರು ಲಾಯರ್ ಗಳನ್ನು ಇಟ್ಟು ಕಾನೂನು ಮೂಲಕ ಹೋರಾಟ ಮಾಡಿ ಹಲವಾರು ದೇವಸ್ಥಾನಗಳನ್ನು ಸುತ್ತಿ ಕೊನೆಗೂ ಪತಿಯನ್ನು ಜಾಮೀನಿನ ಮೇಲೆ ಜೈಲಿನಿಂದ ಬಿಡಿಸಿದ್ದಾರೆ ಇದೀಗ ದರ್ಶನ್ ಅವರು ಸಹ ಪತ್ನಿ ಮಗನನ್ನು ಬಿಟ್ಟು ಎಲ್ಲೂ ಕೂಡ ಹೋಗುತ್ತಿಲ್ಲ ಎಲ್ಲೇ ಹೋದರು ಪತ್ನಿ ಜೊತೆನೆ ಹೋಗುತ್ತಿದ್ದಾರೆ ದರ್ಶನ್ ಇದೀಗ ದರ್ಶನ್ ಅವರು ತಮ್ಮ ಫಾರ್ಮ್ ಹೌಸ್ ನಿಂದ ಕಾರಿನಲ್ಲಿ ಬರುವಾಗ ರಾಜರಾಜೇಶ್ವರಿ ನಗರದಲ್ಲಿ ಪವಿತ್ರ ಗೌಡ ಸಹ ಕಾರಿನ ಎದುರಿಗೆ ಬಂದಿದ್ದಾರೆ.
ದರ್ಶನ್ ಕಾರು ಕಂಡು ಪವಿತ್ರ ಗೌಡ ತುಂಬಾನೇ ಖುಷಿಯಾಗಿದ್ದಾರೆ ತಕ್ಷಣ ದರ್ಶನ್ ಅವರನ್ನ ಮಾತನಾಡಿಸಲು ತಮ್ಮ ಕಾರನ್ನ ಸ್ಲೋ ಮಾಡಿದ್ದಾರೆ ಆದರೆ ದರ್ಶನ್ ಅವರು ಪವಿತ್ರ ಗೌಡ ಅವರ ಕಾರ್ ನೋಡಿ ಕೂಡ ನೋಡದ ಹಾಗೆ ಹೊರಟು ಹೋಗಿದ್ದಾರೆ ಇದನ್ನ ಕಂಡು ಪವಿತ್ರ ಗೌಡ ಬೇಸರದಿಂದ ಹೊರಟು ಹೋಗಿದ್ದಾರೆ ಇದರಿಂದ ದರ್ಶನ್ ಅವರು ಪವಿತ್ರ ಗೌಡ ಸಹವಾಸ ಬೇಡ ಎಂದು ತೀರ್ಮಾನಿಸಿರಬೇಕು ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ ಈ ವಿಷಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ದರ್ಶನ್ ಮತ್ತೆ ಪವಿತ್ರ ಗೌಡ ಜೊತೆ ಹೋಗ್ತಾರಾ ಇಲ್ವಾ ಕಾದು ನೋಡಬೇಕು ದರ್ಶನ್ ಮಾಡಿದ್ದು ಸರಿನಾ ತಪ್ಪಾ ಕಾಮೆಂಟ್ ಮಾಡಿ ತಿಳಿಸಿ.
ಇದು ನಮಗೆ ಸಾಮಾಜಿಕ ಜಾಲತಾಣಗಳಿಂದ ತಿಳಿದ ಮಾಹಿತಿ ಆದರಿಸಿ ಹೇಳಲಾಗಿದೆ . ಇದು ನಮ್ಮ ಸ್ವಂತ ಅಭಿಪ್ರಾಯ ಅಲ್ಲ . ಈ ಮಾಹಿತಿ ನಮಗೆ ಕೆಳಗೆ ಹಾಕಿರುವ ವಿಡಿಯೋ ಇಂದ ದೊರೆತಿದೆ ; ಇದರ ಸತ್ಯ ಸತ್ಯಾತೆ ಪರಿಶೀಲಿಸ ಬೇಕಾಗಿದೆ . ಇದಕ್ಕೆ ನಾವು ಜವಾಬ್ದಾರ ಅಲ್ಲ