ಪವಿತ್ರ ಗೌಡ ಬಗ್ಗೆ ದೊಡ್ಡ ನಿರ್ಧಾರ ತಿಳಿಸಿದ ದರ್ಶನ್? ಕೇಳಿ ಶಾಕ್!!

ಪವಿತ್ರ ಗೌಡ ಬಗ್ಗೆ ದೊಡ್ಡ ನಿರ್ಧಾರ ತಿಳಿಸಿದ ದರ್ಶನ್?  ಕೇಳಿ ಶಾಕ್!!

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಡಿ ಬಾಸ್ ದರ್ಶನ್ ಯಾವಾಗಲೂ ಟ್ರೆಂಡಿಂಗ್ ನಲ್ಲಿರುವ ವ್ಯಕ್ತಿ ಅದಕ್ಕಾಗಿಯೇ ತಮ್ಮ ಹೆಸರು ಯಾವಾಗಲೂ ಓಡ್ತಾ ಇರಬೇಕು ಅಂತ ಎಷ್ಟೋ ಸಲ ಅವರೇ ಹೇಳಿಕೊಂಡಿದ್ದಾರೆ ನಟ ದರ್ಶನ್ ಅಂದರೆ ಚಿತ್ರರಂಗದಲ್ಲಿ ಸಾಕಷ್ಟು ಮಂದಿಗೆ ಅಚ್ಚುಮೆಚ್ಚು ಆದರೆ ಕೊಲೆ ಕೇಸ್ನಲ್ಲಿ ಜೈಲು ಸೇರಿದ ನಟ ದರ್ಶನ್ ಬಿಡುಗಡೆ ಬಳಿಕ ಇದೀಗ ಎಲ್ಲೂ ಹೋಗದೆ ಯಾರ ಜೊತೆ ಕೂಡ ಸೇರದೆ ಒಂಟಿಯಾಗಿದ್ದಾರೆ ಪವಿತ್ರ ಗೌಡ ಸಹವಾಸ ಬಿಟ್ಟು ಪತ್ನಿ ವಿಜಯಲಕ್ಷ್ಮಿ ಅವರ ಜೊತೆ ಖುಷಿಯಾಗಿದ್ದಾರೆ ದರ್ಶನ್ ಇದೀಗ ಡೆವಿಲ್ ಸಿನಿಮಾದ ಶೂಟಿಂಗ್ ನಲ್ಲಿ ಭಾಗಿಯಾಗಿರುವ ದರ್ಶನ್ ಪವಿತ್ರ ಗೌಡಗೆ ಸಖತ್ತಾಗಿ ಟಾಂಗ್ ಕೊಟ್ಟಿದ್ದಾರೆ ಹಾಗಾದ್ರೆ ಪವಿತ್ರ ಗೌಡಗೆ ದರ್ಶನ್ ಮಾಡಿದ್ದೇನು


ಅದೆಲ್ಲ ಸಂಪೂರ್ಣವಾಗಿ ನೋಡೋಣ ಬನ್ನಿ ಪವಿತ್ರ ಗೌಡ ಅವರು ಜೈಲಿನಿಂದ ಬಂದ ಬಳಿಕ ಸಾಕಷ್ಟು ಕೂಲ್ ಆಗಿದ್ದಾರೆ ನನಗೆ ನನ್ನ ಮಗಳು ನನ್ನ ಕುಟುಂಬ ಹಾಗೂ ನನ್ನ ಕೆಲಸ ಅಷ್ಟೇ ಸಾಕು ಮತ್ತೆ ಯಾರ ಸಹವಾಸವು ಬೇಡ ಎನ್ನುತ್ತಿದ್ದಾರೆ ಇದೀಗ ದೇವಸ್ಥಾನಗಳ ದರ್ಶನಕ್ಕಾಗಿ ದೇಶದಾದ್ಯಂತ ಸುತ್ತುತ್ತಿದ್ದಾರೆ ದರ್ಶನ್ ಅವರನ್ನ ಮತ್ತೆ ಪಡೆಯಲು ಬೇಕೆಂಬುದು ಪಟ್ಟು ಹಿಡಿದು ದರ್ಶನ್ ಹೆಸರಿನಲ್ಲಿ ವಿಶೇಷ ಪೂಜೆ ಮಾಡಿಸುತ್ತಿದ್ದಾರೆ ಆದರೆ ದರ್ಶನ್ ಮಾತ್ರ ನಾನು ನನ್ನ ಪತ್ನಿ ಬಿಟ್ಟು ಬರುವುದೇ ಇಲ್ಲ ಎಂಬಂತೆ ವಿಜಯಲಕ್ಷ್ಮಿ ಅವರ ಜೊತೆಯಲ್ಲಿಯೇ ಇದ್ದಾರೆ ಇದೀಗ ದರ್ಶನ್ ಅವರು ಡೆವಿಲ್ ಸಿನಿಮಾದ ಶೂಟಿಂಗ್ ನಲ್ಲಿ ಭಾಗಿಯಾಗಿದ್ದಾರೆ ಶೂಟ್ ಮುಗಿದ ಬಳಿಕ ದರ್ಶನ್ ನೇರವಾಗಿ ಮೈಸೂರಿನ ತಮ್ಮ ಫಾರ್ಮ್ ಹೌಸ್ ಗೆ


ತೆರಳಿ ಪತ್ನಿ ಮತ್ತು ಮಗನ ಜೊತೆಗೆ ಕಾಲ ಕಳೆಯುತ್ತಿದ್ದಾರೆ ಇದೀಗ ದರ್ಶನ್ ಅವರು ಪತ್ನಿ ವಿಜಯಲಕ್ಷ್ಮಿ ಅವರಿಗಾಗಿ ರೆಡ್ ಕಲರ್ ಕಾರೊಂದನ್ನ ಕೊಡಿಸಿದ್ದು ಕಾರ್ ನೋಡಿ ಪತ್ನಿ ವಿಜಯಲಕ್ಷ್ಮಿ ಖುಷಿಯಾಗಿದ್ದಾರೆ ಈ ಮೊದಲು ದರ್ಶನ್ ಅವರು ಪವಿತ್ರ ಗೌಡ ಅವರಿಗೆ ಕೋಟಿ ಬೆಲೆಯ ಕಾರು ಕೊಡಿಸಿದ್ದರು ಎನ್ನುವ ಸುದ್ದಿಯಾಗಿತ್ತು ಆದರೆ ಇದೀಗ ಪವಿತ್ರ ಗೌಡ ಸಹವಾಸವೇ ಸಾಕು ನನಗೆ ನನ್ನ ಪತ್ನಿ ಮಗ ಬೇಕು ಎನ್ನುವಂತೆ ಪತ್ನಿ ಬಿಟ್ಟು ಎಲ್ಲಿಯೂ ಹೋಗುತ್ತಿಲ್ಲ ದಾಸ ದರ್ಶನ್ ಇದನ್ನು ನೋಡಿದ ಪವಿತ್ರ ಗೌಡ ಎಷ್ಟು ಬೇಸರ ಮಾಡಿಕೊಂಡಿದ್ದಾರೋ ಗೊತ್ತಿಲ್ಲ ಇದನ್ನೆಲ್ಲ ನೋಡಿದ ನೆಟ್ಟಿಗರು ಬಾಸ್ ನೀವು ಅತ್ತಿಗೆಯ ಜೊತೆ ಯಾವಾಗಲೂ ಹೀಗೆ ಇರಿ ಅತ್ತಿಗೆಯಂತಹ ಹೆಣ್ಣುನಿಮಗೆ ಎಲ್ಲೂ ಸಿಗುತ್ತೆ ಆಗುವುದಿಲ್ಲ ಅತ್ತಿಗೆಗೆ ಕೊಟ್ಟ ಕಾರ್ ಸಕ್ಕತ್ತಾಗಿದೆ ಪವಿತ್ರ ಗೌಡಗೆ ಒಳ್ಳೆ ಟೌನ್ ಕೊಟ್ಟಿದ್ದೀರಾ ಎನ್ನುವ ಕಮೆಂಟ್ ಮಾಡುತ್ತಿದ್ದಾರೆ ಇನ್ನು ಇಷ್ಟೇ ಅಲ್ಲದೆ ದರ್ಶನ್ ಇನ್ಮುಂದೆ ವಿಜಯಲಕ್ಷ್ಮಿ ಅವರ ಜೊತೆ ಚೆನ್ನಾಗಿ ಬಾಳಲಿ ಎಂದು ನೀವು ಕೂಡ ಹಾರೈಸುವುದಾದರೆ  ಈಗಲೇ ಲೈಕ್ ಮಾಡಿ ಹಾಗೂ ಡಿ ಬಾಸ್ ದರ್ಶನ್ ಎಂದು ಕಮೆಂಟ್ ಬಾಕ್ಸ್ ನಲ್ಲಿ ತಪ್ಪದೆ ನಮಗೆ ಕಮೆಂಟ್ ಮಾಡಿ   ( video credit : Mast Guru Kannada )