ತನ್ನ ಮೇಲೆ ಚಪ್ಪಲಿ ಎಸೆದವನನ್ನು ಬಂಧಿಸಿದ್ದ ಪೊಲೀಸರಿಗೆ ದರ್ಶನ ಹೇಳಿದ್ದೇನು : ಎಲ್ಲರೂ ಶಾಕ್ ವಿಡಿಯೋ ವೈರಲ್
ತಮ್ಮ ಕ್ರಾಂತಿ ಚಿತ್ರದ ಬೊಂಬೆ ಬೊಂಬೆ ಹಾಡನ್ನು ರಿಲೀಸ್ ಮಾಡಲು ಹೋಗಿರುವ ವೇಳೆ ಒಂದು ಆಚಾತುರ್ಯ ನಡೆದು ಫ್ಯಾನ್ ವಾರ್ ನಡುವೆ ದರ್ಶನ್ ರವರಿಗೆ ಯಾರೋ ಒಬ್ಬರು ಕಿಡಿಗೇಡಿಗಳು ಚಪ್ಪಲಿಯನ್ನು ಎಸೆದಿದ್ದಾರೆ. ಈ ವೇಳೆ ದರ್ಶನ್ ಅಭಿಮಾನಿಗಳು ಹಾಗೂ ಅಪ್ಪು ಅಭಿಮಾನಿಗಳ ನಡುವೆ ಹೊಸಪೇಟೆಯಲ್ಲಿ ದೊಡ್ಡ ಗಲಾಟೆಯೆ ನಡೆದಿದೆ.
ಈ ವೇಳೆ ಡಿ ಬಾಸ್ ದರ್ಶನ್ ಮಾತನಾಡಿ ಇಂತಹ ಹಲವಾರು ಸಂದರ್ಭಗಳನ್ನು ನಾನು ಈಗಾಗಲೇ ಎದುರಿಸಿದ್ದೇನೆ ಅದರಲ್ಲಿ ಇದು ಕೂಡ ಒಂದು ಎಂದು ಸಮಾಧಾನವಾಗಿ ಉತ್ತರಿಸಿದ್ದಾರೆ. ಅಷ್ಟೇ ಅಲ್ಲದೆ ಈ ಗಲಾಟೆಯ ವೇಳೆ ರಚಿತಾ ರಾಮ್ ರವರ ಮೇಲೆ ಏನಾದರೂ ಎಸೆಯುತ್ತಾರೆ ಎಂದು ಅವರನ್ನು ಪ್ರೊಟೆಕ್ಟ್ ಮಾಡಿದ್ದಾರೆ.
ಇದೀಗ ಡಿ ಬಾಸ್ ದರ್ಶನ್ ಮೇಲೆ ಚಪ್ಪಲಿ ಎಸೆದವನು ವಿರುದ್ಧ ದರ್ಶನ್ ಅಭಿಮಾನಿಗಳು ಎಫ್ಐಆರ್ ಕೂಡ ದಾಖಲೆಸಿದ್ದರು ಅವನನ್ನು ಪೊಲೀಸರು ಕೂಡ ಬಂಧಿಸಿದ್ದರು ಆದರೆ ಡಿ ಬಾಸ್ ದರ್ಶನ್ ಈ ಕೇಸನ್ನು ವಾಪಸ್ ಪಡೆದುಕೊಂಡಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ
ನಂತರ ಅವರು ಅಪ್ಪು ಮೇಲಿನ ಅಭಿಮಾನದಿಂದ ತನ್ನ ಮೇಲೆ ಚಪ್ಪಲಿ ಎಸೆದವನನ್ನುಏನು ಮಾಡ ಬೇಡಿ ಎಂದು ಹೇಳಿ ಎಫ್ಐಆರ್ ಸ್ವತಹ ವಾಪಸ್ ಪಡೆದ ದರ್ಶನ್. ಇದಲ್ಲವೇ ದರ್ಶನ ಅವರ ದೊಡ್ಡ ಗುಣ .ಇದರ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ ಮತ್ತು ಇದನ್ನ ಶೇರ್ ಮಾಡಿ ಹಾಗು ಲೈಕ್ ಮಾಡಿ ( video credit : kannada entertainment )