ಸೊಸೆ ಎರಡನೇ ಮದುವೆ ಬಗ್ಗೆ ಚಿರು ತಾಯಿ ಶಾಕಿಂಗ್ ಹೇಳಿಕೆ : ಏನದು ನೋಡಿ ?

ನಟಿ ಮೇಘನ ರಾಜ್ ಅವರು ಇತ್ತೀಚಿಗೆ ಎರಡನೇ ಮದುವೆ ಆಗುವ ಬಗ್ಗೆ ಅಚ್ಚರಿಯ ಹೇಳಿಕೆ ಕೊಟ್ಟಿದ್ದರು ಇದೀಗ ಮೇಘನ ಎರಡನೇ ಮದುವೆ ಬಗ್ಗೆ ಚಿರು ಅವರ ತಾಯಿ ಅಮ್ಮಾಜಿ ಅವರು ಮಾತನಾಡಿದ್ದು ಸೊಸೆ ಬಗ್ಗೆ ಏನು ಹೇಳಿದ್ದಾರೆ ಗೊತ್ತಾ ಮಗ ರಾಯನ್ಗೆ ಚಿರು ತಂದೆಯಾಗಿದ್ದಾರೆ ಆದರೆ ಅವನಿಗೆ ದೈಹಿಕವಾಗಿ ತಂದೆ ಇಲ್ಲ ಎನ್ನುವ ಕೊರಗಿದೆ ಖಂಡಿತ ಎರಡನೇ ಮದುವೆ ಆಗುತ್ತೇನೆ ಎನ್ನುವ ಮಾತು ಹೇಳಿದ್ದಾರೆ ಇತ್ತೀಚಿಗೆ ನಡೆದ ಸಂದರ್ಶನ ಒಂದರಲ್ಲಿ ನಾನು ಎರಡನೇ ಮದುವೆ ಆಗುವುದಿಲ್ಲ ಅಂತ ಅಲ್ಲ ಆಗೊಂದು ವೇಳೆ ಚಿರು ಹರಸಿ ಆರೈಸಿದರೆ ಒಪ್ಪಿಗೆ ನೀಡಿದರೆ ಖಂಡಿತ ನಾನು ಮದುವೆಯಾಗುತ್ತೇನೆ ಎಂದು ಹೇಳಿದ್ದಾರೆ
ಮೇಘನ ಈ ಕುರಿತು ಮಾತ ನಡಿರುವ ಮೇಘನರಾಜ್ ಮುಂಬರುವ ದಿನಗಳಲ್ಲಿ ನನ್ನ ಬದುಕಿನಲ್ಲಿ ಯಾರಾದರೂ ಒಬ್ಬ ವ್ಯಕ್ತಿ ಬಂದರೆ ಚಿರುಗೆ ಆ ವ್ಯಕ್ತಿ ನನಗೆ ಸೂಕ್ತ ಎಂದು ಅನಿಸಿದರೆ ಕುದ್ದು ಚಿರು ಅವರೇ ಮುಂದುವರಿಸುತ್ತಾರೆ ಇಲ್ಲದಿದ್ದರೆ ಚಿರು ಅವರೇ ತಡೆಯುತ್ತಾರೆ ಎಂದು ಹೇಳಿದ್ದಾರೆ ಅಲ್ಲಿಗೆ ಮೇಘನ ಅವರು ಎರಡನೇ ಮದುವೆ ಬಗ್ಗೆ ಒಪ್ಪಿಗೆ ನೀಡಿದ್ದಾರೆ ಎಂದೇ ಅರ್ಥ
ಮೇಘನ ಅವರು ಹೇಳಿದ ಈ ಮಾತಿನ ಬಗ್ಗೆ ಅವರ ಅತ್ತೆ ಮತ್ತೆ ಅಮ್ಮಾಜಿ ಅವರನ್ನ ಕೇಳಿದಾಗ ಅಮ್ಮಜಿ ಅವರು ಸೊಸೆ ಬಗ್ಗೆ ಮೆಚ್ಚಿಕೆಯ ಮಾತು ಆಡಿದ್ದಾರೆ ಮೇಘನ ನಮ್ಮ ಸೊಸೆ ಮಾತ್ರವಲ್ಲ ಅವಳು ನಮ್ಮ ಮನೆಯ ಮಗಳು ಕೂಡ ಚಿರು ನಿಧನದ ಬಳಿಕ ಸಾಕಷ್ಟು ನೋವು ಅನುಭವಿಸಿದ್ದಾಳೆ ಈಗೀಗ ಸ್ವಲ್ಪ ಸಂತೋಷದ ಜೀವನ ಕಂಡುಕೊಳ್ಳುತ್ತಿದ್ದಾಳೆ ಅವಳ ಸಂತೋಷವೇ ನಮ್ಮ ಸಂತೋಷ ಎಂದಿದ್ದಾರೆ ಮೇಘನ ಎರಡನೇ ಮದುವೆ ಆಗ್ತಾಳೋ ಇಲ್ವೋ ಗೊತ್ತಿಲ್ಲ
ಅದು ಅವರ ಪರ್ಸನಲ್ ವಿಷಯ ಎರಡನೇ ಮದುವೆ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ ಆ ರೀತಿ ಏನಾದರೂ ಇದ್ದರೆ ಖಂಡಿತ ನಮಗೆ ಮೇಘನ ತಿಳಿಸುತ್ತಾಳೆ ಎಂದು ಅಮ್ಮಾಜಿ ಹೇಳಿದ್ದಾರೆ ಎನ್ನುವ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ ಮೇಘನ ಅವರು ಎರಡನೇ ಮದುವೆ ಆಗುವುದು ಸೂಕ್ತನ ಅತ್ತೆ ಅಮ್ಮಾಜಿ ಹೇಳಿದ್ದು ಸರಿನ ತಪ್ಪ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಮಾಡಿ ತಿಳಿಸಿ
ಈ ಮಾಹಿತಿ ನಮಗೆ ಕೆಳಗೆ ಹಾಕಿರುವ ವಿಡಿಯೋ ಇಂದ ದೊರೆತಿದೆ ; ಇದರ ಸತ್ಯ ಸತ್ಯಾತೆ ಪರಿಶೀಲಿಸ ಬೇಕಾಗಿದೆ . ಇದಕ್ಕೆ ನಾವು ಜವಾಬ್ದಾರ ಅಲ್ಲ
( video credit : Karunada Suddi )