ಕೊನೆಗೂ ತಮ್ಮ ಡಿವೋರ್ಸ್ ಗೆ ಅಸಲಿ ಕಾರಣ ಏನು ಅಂತ ಹೇಳಿದ ಚಂದನ್ ಶೆಟ್ಟಿ ; ಕೇಳಿ ಕಣ್ಣೀರಿಟ್ಟ ನಿವೇದಿತಾ ?

ಇತ್ತೀಚಿಗೆ ಮುದ್ದು ರಾಕ್ಷಸಿ ಚಿತ್ರಕ್ಕೆ ಶೂಟಿಂಗ್ ಚಂದನ್ ಗೌಡ ಮತ್ತು ನಿವೇದಿತಾ ಇಬ್ಬರು ಒಟ್ಟೆಗೆ ಬಂದಿದ್ದರು . ಆ ಸಂದರ್ಭದಲ್ಲಿ ಅವರು ಸಾಮಾಜಿಕ ಜಾಲತಾಣದ ಒಂದು ಚಾನೆಲ್ ಗೆ ಕೊಟ್ಟಿರುವು ಇಂಟರ್ವ್ಯೂ ನಲ್ಲಿ ಈ ರೀತಿ ಹೇಳಿದ್ದಾರೆ
ಹಂಗೆ ಡಿಸ್ಕಸ್ ಮಾಡ್ತಿರಬೇಕಾದರೆ ನಮ್ಮಿಬ್ಬರಿಗೂ ಓಕೆ ಮೂವಿ ತುಂಬಾನೇ ಚೆನ್ನಾಗಿದೆ ಸ್ಟೋರಿ ಚೆನ್ನಾಗಿದೆ ಮಾಡಿದ್ರೆ ಚೆನ್ನಾಗಿರುತ್ತೆ ಅಂತ ಲಾಸ್ಟ್ ಟೈಮ್ ಇಬ್ಬರು ಇದೇ ಶೂಟಿಂಗ್ ಸೆಟ್ ಅಲ್ಲೇನೆ ನಾಗರಬಾವಿ ಹತ್ರ ಇದ್ರು ನಿಮ್ಮ ಇಬ್ಬರ ಆನಿವರ್ಸರಿನ ಸೆಲೆಬ್ರೇಟ್ ಮಾಡ್ಕೊಂಡಿದ್ರು ಎಸ್ ಸೊ ಆ ನೆನಪುಗಳು ಏನಾದ್ರು ನೆನಪಾಯ್ತಾ ಈ ಶೂಟಿಂಗ್ ಅಲ್ಲಿ ತುಂಬಾ ಆಗ್ಬಿಟ್ಟಿದೆ ನಮಗೆ ಆ ಸಾಕಷ್ಟು ಎಮೋಷನ್ಸ್ ಗಳು ಇದೆ ದಿಸ್ ಮೂವಿ ಅಂದ್ರೆ ಈ ಒಂದು ಸಿನಿಮಾ ಶೂಟಿಂಗ್
ಎಕ್ಸ್ಪೀರಿಯನ್ಸ್ ಆ ಒಂತರ ಲೈಫ್ ಟೈಮ್ ಮೆಮೊರಿ ತರ ಇದೆ ಅಂದ್ರೆ ಇವತ್ತು ಕೊನೆ ಸೀಕ್ವೆನ್ಸ್ ಕೂಡ ಇದೇನೋ ಅನಿಸಬಹುದು ಏನೋ ಪಬ್ಲಿಸಿಟಿ ಸ್ಟಂಟ್ ಗೋಸ್ಕರ ಈ ಸೀನ್ ಇಟ್ಬಿಟ್ಟು ಏನೋ ಮಾಡಿದ್ದಾರೆ ಅಂತ ಅನಿಸಬಹುದು ಬಟ್ ಹಂಗಿಲ್ಲ ಆ ಅದೊಂದು ಸೀನ್ ಮಾತ್ರ ಬ್ಯಾಲೆನ್ಸ್ ಇತ್ತು ನಾನು ವಿಧಾಯ ಹೇಳ್ಬಿಟ್ಟು ನಾನು ಫಾರಿನ್ ಗೆ ಹೋಗುವಂತದ್ದು ಆ ಎಸ್ ಅಷ್ಟೇ ಅದರ ಮೇಲೆ ಜಾಸ್ತಿ ಏನು ಹೇಳೋಕೆ ಗೊತ್ತಾಗುತ್ತೆ ಕೋರ್ಟ್ ಇಂದ ನೀವಿಬ್ಬರು ಆಚೆ ಬರ್ತಿರೋ ಕೈ ಕೈ ಹಿಡ್ಕೊಂಡು ಬಂದೆ ಎಲ್ಲರಿಗೂ ಮಾರಲ್ ಅಂತ ಹೇಳ್ತಾ ಇದ್ರು ಅವತ್ತು ಲಾಯರ್ ಕೂಡ ಸಾಕಷ್ಟು ಜನ ಮಾತನಾಡಿದ್ರು ಅವರಿಬ್ಬರು ಒಂದು ರೀತಿ ಮಾದರಿ ಎಲ್ಲಾ ಐದು ವರ್ಷ ಆದ್ಮೇಲೆ ಒಬ್ಬರಿಗೊಬ್ಬರ ಮುಖ ನೋಡಿಕೊಳ್ಳಲ್ಲ
ಆದರೆ ಇವರಿಬ್ಬರು ನೋಡಿ ಖುಷಿಯಾಯಿತು ಅಂತ ಎಲ್ಲರೂ ಖುಷಿ ವ್ಯಕ್ತಪಡಿಸಿದ್ರು ಸೋ ಹೆವಿ ಸೋಶಿಯಲ್ ಮೀಡಿಯಾ ನಿಮ್ಮಿಬ್ಬರ ಬಗ್ಗೆ ಖುಷಿ ವ್ಯಕ್ತಪಡಿಸಿದ್ರು ಸೋ ಅವತ್ತು ಏನು ಗೊತ್ತಾಗಿರಲ್ಲ ನಿಮಗೆ ಈಗ ಇವತ್ತು ನೋಡಿದಾಗ ಸಿಚುವೇಷನ್ ಕಂಪ್ಲೀಟ್ಲಿ ಚೇಂಜ್ ಇದೆ ಅಂದ್ರೆ ನಿಮ್ಮಿಬ್ಬರಲ್ಲಿ ಎಲ್ಲೂ ಕೂಡ ನಾಟಕ ಕಾಣಿಸ್ತಿಲ್ಲ ಅಂದ್ರೆ ಅದು ಸಿನಿಮಾ ಅಂದ್ರೆ ಕಾಣಿಸ್ತಿಲ್ಲ ಒರಿಜಿನಲ್ ಆಗಿ ಆಕ್ಟ್ ಮಾಡ್ತಿದ್ದಾರೆ ಅಂತ ಅನ್ನಿಸ್ತು ಮೇ ಬಿ ಇಲ್ಲ ಅದು ಅವತ್ತು ಗೊತ್ತಾಗದೆ ಇರೋದು ಗೊತ್ತಾಗ್ತಿದೆ ಅಂತ ಅನ್ಸುತ್ತೆ
ಆ ಸೀ ಆ ಡಿಸಿಷನ್ ಮಾಡೋದು ಇದೆ ಅಲ್ವಾ ಅದು ಸುಮ್ನೆ ಏನೋ ಹೋಗು ಅಂದ ಅಂಗಡಿಯಲ್ಲಿ ಬಟ್ಟೆ ತಗೊಂಡಂಗೆ ಅಲ್ಲ ಸೋ ನಮ್ಮ ಲೈಫ್ ನ ನಾವು ತುಂಬಾ ಕೂತ್ಕೊಂಡು ಅನಲೈಸ್ ಮಾಡಿ ಸಾಕಷ್ಟುತಿಂಗಳುಗಳ ಕಾಲ ಅದರ ಬಗ್ಗೆ ಡೀಪ್ ಆಗಿ ಮಾತಾಡಿ ನಾವು ಸಪರೇಟ್ ಆದ್ರೆ ಹೇಗಿರುತ್ತೆ ಅನ್ನೋದರ ಬಗ್ಗೆ ನಾವು ತುಂಬಾ ತುಂಬಾ ಡಿಸ್ಕಸ್ ಮಾಡಿದೀವಿ ಡಿಸ್ಕಸ್ ಮಾಡಿ ಒಂದು ಡಿಸಿಷನ್ ಗೆ ಬಂದಿದ್ದು ಇಟ್ ವಾಸ್ ನಾಟ್ ಲೈಕ್ ಹೇ ನಂಗೆ ಬೇಡ ನನಗೆ ಬೇಡ ಬೇಡ ಅಂತ ಅಂದುಬಿಟ್ಟು ಮಾಡಿರುವಂತದ್ದು ಅಲ್ಲ ತುಂಬಾ ಯೋಚನೆ ಮಾಡಿ ಮಾಡಿರುವಂತದ್ದು ಅದು ಬಿಕಾಸ್ ಅವರಿಗೂ ಒಂದು ಲೈಫ್ ಅಲ್ಲಿ ಏನೋ ಸಾಧನೆ ಮಾಡಬೇಕು ಅನ್ನೋದು ಅವರ ಲೈಫ್ ಅಲ್ಲೂ ಇದೆ ನನಗೂ ಏನೋ ಸಾಧನೆ ಮಾಡಬೇಕು ಅನ್ನೋದು ಲೈಫ್ ಅಲ್ಲಿ ಇದೆ ಸೋ ಎಲ್ಲೋ ಒಂದು ಕಡೆ ಒಟ್ಟಿಗೆ ಇದ್ದಾಗ ಅದಕ್ಕೆ ಅಡಚಣೆಗಳು ಆಗ್ತಿತ್ತು ಅನ್ನೋ ಒಂದು ಕಾರಣಕ್ಕೋಸ್ಕರ ಮಾತ್ರ ನಾವು ಸಪರೇಟ್ ಆಗಿದ್ದು ಸೋ ಅವರು ಜೀವನದಲ್ಲಿ ಮುಂದೆ ಬಂದ್ರೆ ನನಗೂ ನಾನು ಫಸ್ಟ್ ಜಾಸ್ತಿ ಖುಷಿ ಪಡೋದು ನಾನೇ ಸೋ ಹಾಗಾಗಿ ನಾವು ತಗೊಂಡಿರೋ ಡಿಸಿಷನ್ ಕರೆಕ್ಟ್ ಆಗಿ.