ಮತ್ತೆ ಎರಡನೇ ಮದುವೆ ಆಗಲು ರೆಡಿಯಾದ ಚಂದನ್ ಶೆಟ್ಟಿ? ಹುಡುಗಿ ಯಾರು ಗೊತ್ತಾ
ಎಲ್ಲರಿಗೂ ನಮಸ್ಕಾರ ಚಂದನ್ ಶೆಟ್ಟಿ ಅವರ ಬಗ್ಗೆ ಒಂದಷ್ಟು ಇಂಪಾರ್ಟೆಂಟ್ ಆದಂತಹ ಹೊಸ ಹೊಸ ಅಪ್ಡೇಟ್ಸ್ ಗಳು ಬಂದಿರುವಂತದ್ದು ಚಂದನ್ ಶೆಟ್ಟಿ ಎರಡನೇ ಮದುವೆ ಯಾವಾಗ ಆಗ್ತಾ ಇದ್ದಾರೆ ಯಾರ್ ಜೊತೆ ಆಗ್ತಾ ಇದ್ದಾರೆ ಯಾವ ಕಲ್ಯಾಣ ಮಂಟಪದಲ್ಲಿ ಆಗ್ತಾ ಇದ್ದಾರೆ ಇದೆಲ್ಲ ಅಪ್ಡೇಟ್ ಕೂಡ ಕೊಡ್ತಾ ಹೋಗ್ತೀನಿ ವೀಕ್ಷಕರೇ ಚಂದನ್ ಶೆಟ್ಟಿ ಅವರ ತ್ರೀ ಪೆಕ್ ಸಾಂಗ್ ಅನ್ನ ಪ್ರತಿಯೊಬ್ಬ ಕನ್ನಡಿಗನು ಕೂಡ ಕೇಳಿರ್ತಾನೆ
ನಂತರ ಇವರಿಬ್ಬರ ಮಧ್ಯ ಒಂದು ಲವ್ ಅನ್ನೋದು ಸ್ಟಾರ್ಟ್ ಆಗುತ್ತೆ ಈ ಒಂದು ಲವ್ ಒಂದು ಒಂದು ಒಂದೂವರೆ ವರ್ಷ ಕಂಟಿನ್ಯೂ ಆಗುತ್ತೆ ಅದೇನೇ ಇರಲಿ ಚಂದನ್ ಶೆಟ್ಟಿ ಹಾಗೆ ನಿವೇದಿತ ಗೌಡ ಇವರಿಬ್ಬರನ್ನು ನೋಡ್ತು ಅಂದ್ರೆ ತುಂಬಾ ಒಳ್ಳೆ ಪೇರು ಅಂತ ಅನ್ಸುತ್ತೆ ಎಷ್ಟೋ ಹೊಸ ಪ್ರೇಮಿಗಳಿಗೆ ಇವರಿಬ್ಬರು ಇನ್ಸ್ಪಿರೇಷನ್ ಕೂಡ ಆಗಿರ್ತಾರೆ ನಂತರ ಇವರಿಬ್ಬರು ಮದುವೆ ಕೂಡ ಆಗ್ತಾರೆ ಮದುವೆಯಾಗಿ ಒಂದಷ್ಟು ವರ್ಷಗಳ ಕಾಲ ಎಲ್ಲವೂ ಕೂಡ ಚೆನ್ನಾಗಿರುತ್ತೆ ಇಬ್ಬರು ಕೂಡ ತುಂಬಾ ಖುಷಿ ಖುಷಿಯಾಗಿ ಎಲ್ಲಾ ಶೋಗೂ ಬರ್ತಾ ಇರ್ತಾರೆ ಅದಾದ ನಂತರ ಡೇ ಬೈ ಡೇ ಡೇ ಬೈ ಡೇ ಹೋಗ್ತಾ ಹೋಗ್ತಾ ಹೋಗ್ತಾ ಇಬ್ಬರು ಮಧ್ಯ ಜಗಳ ಸ್ಟಾರ್ಟ್ ಆಗ್ತಾ ಇರುತ್ತೆ ಆದರೆ
ಅದು ಸೋಶಿಯಲ್ ಮೀಡಿಯಾದಲ್ಲಿ ಬರ್ತಾ ಇರ್ಲಿಲ್ಲ ಕೇವಲ ಅವರ ಮನೆಯಲ್ಲಿ ಮಾತ್ರ ಉಳಿತಾ ಇತ್ತು ಆ ಒಂದು ಜಗಳ ವಿಪರೀತಕ್ಕೆ ಹೋದಾಗ ಇಬ್ಬರು ಕೂಡ ಒಪ್ಪಂದದ ಮೇರೆಯಲ್ಲಿ ಒಂದು ವಿಚ್ಛೇದನಕ್ಕೆ ಅಪ್ಲೈ ಅನ್ನ ಮಾಡ್ತಾರೆ ಇಬ್ಬರು ಕೂಡ ಗೌರ್ನಮೆಂಟ್ ರೂಲ್ಸ್ ನ ಪ್ರಕಾರ ಇಬ್ಬರು ಸಪರೇಟ್ ಆಗ್ತಾರೆ ಇಬ್ಬರು ಕೂಡ ಒಬ್ಬರಿಗೊಬ್ಬರು ರೆಸ್ಪೆಕ್ಟ್ ಅನ್ನ ಕೊಟ್ಕೊಂಡು ಇಬ್ಬರು ಕೂಡ ದೂರ ದೂರ ಆಗ್ತಾರೆ ಅಂದ್ರೆ ಡಿವೋರ್ಸ್ ಆಗ್ತಾರೆ
ಸೊ ಆದರೆ ಚಂದನ್ ಶೆಟ್ಟಿ ಅವರಿಗೆ ತಮ್ಮ ಮನೆ ಕಡೆಯಿಂದ ಫೋರ್ಸ್ ಬರ್ತಾ ಇದೆ ನೀನು ಮತ್ತೆ ಇನ್ನೊಂದು ಮದುವೆ ಆಗು ಅಂತ ಹೌದು ಆಬ್ವಿಯಸ್ಲಿ ಚಂದನ್ ಶೆಟ್ಟಿ ಹಾಗೆ ನಿವೇದಿತ ಗೌಡ ಇಬ್ಬರು ಕೂಡ ತುಂಬಾ ಚಿಕ್ಕ ವಯಸ್ಸಿಗೆ ಡಿವೋರ್ಸ್ ಅನ್ನ ತಗೊಂಡಿರೋದ್ರಿಂದ ಇಬ್ಬರು ಕೂಡ ಮತ್ತೆ ಬೇರೆ ಬೇರೆಯವರ ಜೊತೆ ಮದುವೆ ಆಗೋ ಸಾಧ್ಯತೆ ತುಂಬಾ ಇದೆ ಆದರೆ ಈಗ ವಿಷಯ ಹರಿದಾಡ್ತಾ ಇರೋದು ಏನಪ್ಪಾ ಅಂದ್ರೆ ಚಂದನ್ ಶೆಟ್ಟಿ ಅವರು ಸಂಜನ ಆನಂದ್ ನಿಮಗೆ ಗೊತ್ತಿರಬಹುದು ಸಲಗ ಸಿನಿಮಾದ ಹೀರೋಯಿನ್ ಆದಂತಹ ಸಂಜನ ಆನಂದ್ ಅವರ ಜೊತೆ ಚಂದನ್ ಶೆಟ್ಟಿ ಅವರು ಮದುವೆ ಆಗ್ತಾರೆ ಅಂತ
ಸೋ ಇದಕ್ಕಿಂತ ಮುಂಚೆ ಸಂಜನ ಆನಂದ್ ಅವರ ಜೊತೆ ಚಂದನ್ ಶೆಟ್ಟಿ ಅವರು ಒಂದು ಸಾಂಗ್ ಕೂಡ ಮಾಡಿದ್ರು ಆ ಒಂದು ಸಾಂಗ್ ಕೂಡ ತುಂಬಾ ಫೇಮಸ್ ಆಗಿತ್ತು ಅಲ್ಲೂ ಕೂಡ ಎಷ್ಟೋ ಜನ ಇವರಿಬ್ಬರು ಮದುವೆ ಆಗ್ಬೇಕು ಅಂತ ಕಾಮೆಂಟ್ಸ್ ಅನ್ನ ಮಾಡ್ತಾ ಇದ್ರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕ್ತಾ ಇದ್ರು ಎಲ್ಲೂ ಕೂಡ ಆಫೀಶಿಯಲ್ ಆಗಿ ಚಂದನ್ ಶೆಟ್ಟಿ ಅವರು ನಾನು ಸಂಜನ ಆನಂದನ ಲವ್ ಮಾಡ್ತಾ ಇದೀನಿ ಅಥವಾ ಮದುವೆ ಆಗ್ತೀನಿ ಅಂತ ಹೇಳ್ಕೊಂಡಿಲ್ಲ ಬಟ್ ಆದ್ರೆ ಕೆಲವೊಂದಷ್ಟು ಸೋರ್ಸ್ ಗಳ ಪ್ರಕಾರ ಚಂದನ್ ಶೆಟ್ಟಿ ಹಾಗೆ ಸಂಜನ ಆನಂದ್ ಇಬ್ಬರು ಕೂಡ ಮದುವೆ ಆಗುವಂತಹ ಸಾಧ್ಯತೆ ಇದೆ ಅಂತ ಬರ್ತಾ ಇದೆ ವೀಕ್ಷಕರೇ ಇವರಿಬ್ಬರು ಮದುವೆ ಆದ್ರೆ ಎಷ್ಟು ಚೆನ್ನಾಗಿರುತ್ತೆ ಅಂತ ನಿಮಗೆ ಅನ್ಸುತ್ತೆ ದಯವಿಟ್ಟು ಆನೆಸ್ಟ್ ಆಗಿ ಕಾಮೆಂಟ್ ಅಲ್ಲಿ ತಿಳಿಸಿ ( video credit :Update with Akash )