ಚಂದನ್ ಶೆಟ್ಟಿ ಮಂಗಳೂರಿನಲ್ಲಿ 2ನೇ ಮದುವೇ ಆಗ್ತಿರೋ ಬಗ್ಗೆ ಮೌನಮುರಿದ ಶೆಟ್ರು

ಚಂದನ್ ಶೆಟ್ಟಿ ಮಂಗಳೂರಿನಲ್ಲಿ 2ನೇ ಮದುವೇ ಆಗ್ತಿರೋ ಬಗ್ಗೆ ಮೌನಮುರಿದ ಶೆಟ್ರು

ಸೂತ್ರಧಾರಿ ಸಿನಿಮಾದ ಸಾಂಗ್ ಒಂದರಲ್ಲಿ ಜೋಡಿಯಾಗಿದ್ದ ರಾಪರ್ ಚಂದನ್ ಶೆಟ್ಟಿ ಮತ್ತು ನಟಿ ಸಂಜನ ಆನಂದ್ ಇವರಿಬ್ಬರು ಕೂಡ ರಿಯಲ್ ಲೈಫ್ ನಲ್ಲೂ ಕೂಡ ಜೋಡಿಯಾಗಲಿದ್ದಾರೆ ಸದ್ಯದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಮುಂದಿನ ತಿಂಗಳು ಮಂಗಳೂರಿನಲ್ಲಿ ಇವರಿಬ್ಬರು ಹಸೆಮನೆ ಏರಲಿದ್ದಾರೆ ಅಂತ ಸುದ್ದಿಗಳು ಸೋಶಿಯಲ್ ಮೀಡಿಯಾ ಮತ್ತು ಕೆಲ ಖಾಸಗಿ ಚಾನೆಲ್ ಗಳಲ್ಲಿ ಹರಿದಾಡುತ್ತಿದ್ದು.

 ನಿಜಕ್ಕೂ ಇದರ ಬಗ್ಗೆ ಸ್ಪಷ್ಟನೆ ಕೊಟ್ಟಿರುವ ನಟ ಚಂದನ್ ಶೆಟ್ಟಿ ಅವರು ತಾನು ಎರಡನೇ ಮದುವೆಯಾಗುತ್ತಿರುವ ಬಗ್ಗೆ ಏನು ಹೇಳಿದ್ದಾರೆ ಹಾಗೇನೇ ನಿಜಕ್ಕೂ ಸಂಜನ ಆನಂದ್ ಅವರನ್ನ ಮದುವೆಯಾಗುವ ಬಗ್ಗೆ ರಾಪರ್ ಚಂದನ್ ಶೆಟ್ಟಿ ಯಾವ ರೀತಿ ಸ್ಪಷ್ಟನೆಯನ್ನ ತಮ್ಮ

ಸೋಶಿಯಲ್ ಮೀಡಿಯಾದಲ್ಲಿ ಕೊಟ್ಟಿದ್ದಾರೆ ಅನ್ನೋದನ್ನ ಈ ಒಂದು ವಿಡಿಯೋದಲ್ಲಿ ನಾವು ನೋಡೋಣ ವೀಕ್ಷಕರೇ ಬಿಗ್ ಬಾಸ್ ವಿನ್ನರ್ ಚಂದನ್ ಶೆಟ್ಟಿ ಹಾಗೇನೇ ಬಿಗ್ ಬಾಸ್ ನ ಕಂಟೆಸ್ಟೆಂಟ್ ನಿವೇದಿತ ಗೌಡ ತುಂಬಾನೇ ಅದ್ದೂರಿಯಾಗಿ ಮದುವೆಯಾಗಿ ಈ ವರ್ಷ ಡೈವೋರ್ಸ್ ಅನ್ನ ಪಡ್ಕೊಂಡಿರೋದು ನಮಗೆಲ್ಲರಿಗೂ ಕೂಡ ಗೊತ್ತಿದೆ ಈಗ ಸಿಂಗಲ್ ಆಗಿರುವ ನಟ ಮತ್ತು ರಾಪರ್ ಚಂದನ್ ಶೆಟ್ಟಿ ಸಂಜನ ಆನಂದ್ ಅವರನ್ನ ಮದುವೆಯಾಗಲಿದ್ದಾರೆ.

 ಅಂತ ಗಾಸಿಪ್ ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ಇದಕ್ಕೆ ಸ್ಪಷ್ಟನೆ ಕೊಟ್ಟ ಚಂದನ್ ಶೆಟ್ಟಿ ಇದೊಂದು ಗಾಸಿಪ್ ಸುದ್ದಿ ನಾವಿಬ್ಬರು ಉತ್ತಮ ಫ್ರೆಂಡ್ಸ್ ಆಗಿದ್ದೇವೆ ಮತ್ತು ನಾನು ಯಾವುದೇ ಕಾರಣಕ್ಕೂ ಇನ್ನೊಂದು ಮದುವೆ ಆಗೋದಿಲ್ಲ ಅಂತ ತನ್ನ instagram ನಲ್ಲಿ ಸ್ಟೋರಿ ಹಾಕುವ ಮೂಲಕ ಸ್ಪಷ್ಟನೆಯನ್ನ ಕೊಟ್ಟಿದ್ದಾರೆ ವೀಕ್ಷಕರೇ ನಿಮಗೆ ಇದರ ಬಗ್ಗೆ ಏನ್ ಅನಿಸುತ್ತೆ ಅನ್ನೋದನ್ನ ದಯವಿಟ್ಟು ಕಮೆಂಟ್ ಮಾಡಿ ತಿಳಿಸಿ.