ರಜತ್ ಕಾಟ ತಡೆಯಲಾರದೆ ದೇವಿ ಮೊರೆ ಹೋದ ಚೈತ್ರ : ವರ ಕೊಟ್ಟಳಾ ದೇವಿ ?
ರಜತ್ ಕಾಟ ತಡೆಯಲಾರದೆ ದೇವತೆ ಮೊರೆ ಹೋಗಿದ್ದಾರೆ ದೇವರ ಮೊರೆ ಹೋದ ಸಂದರ್ಭದಲ್ಲಿ ದೇವರು ನಾನಿದ್ದೀನಿ ಅನ್ನುವಂತ ರೀತಿಯಲ್ಲಿ ಒಂದು ಪವಾಡ ನಡೆಸಿಬಿಟ್ಟಿದ್ದಾನೆ ಈ ಪವಾಡವನ್ನು ನೋಡಿ ತುಂಬಾ ಜನ ಆಶ್ಚರ್ಯ ಆಗ್ಬಿಟ್ಟಿದ್ದಾರೆ ಇದೇನಪ್ಪಾ ಇದು ಚೈತ್ರಕುಂದಾಪುರ ನಿಜವಾಗ್ಲೂ ಅಷ್ಟು ಭಕ್ತಿಯಿಂದ ದೇವರ ಮುಂದೆ ಬೇಡಿಕೊಂಡ್ರ ಚೈತ್ರ ಕುಂದಾಪುರ ಬೇಡಿಕೊಂಡ ಪರಿಗೆ ಅಷ್ಟು ಶಕ್ತಿಯ ದೇವತೆ ವರವನ್ನ ಕೊಟ್ಟೆ ಬಿಟ್ಲ ಅನ್ನುವಂತ ಪ್ರಶ್ನೆ ಹುಡ್ಕೊಳ್ತಾ ಇದೆ ಹೌದು ಈ ಒಂದು ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಾ ಇದೆ ಹಾಗಿದ್ರೆ ಆ ಪವಾಡ ಏನು ಅಂತ ಅಂದ್ರೆ ರಜತ್ ಚೈತ್ರ ಕುಂದಾಪುರಗೆ ಸಿಕ್ಕಾಪಟ್ಟೆ ಕಿರಿಕಿರಿ ಮಾಡ್ತಾ ಇದ್ದಾರೆ ಅನ್ನೋದು ಎಲ್ಲರಿಗೂ ಗೊತ್ತಿರೋ
ಚೈತ್ರ ಕುಂದಾಪುರ ಬಿಗ್ ಬಾಸ್ ಮನೆಯಲ್ಲಿ ದೇವರ ಮೊರೆ ಹೋಗಿದ್ದಾರೆ ದೇವರ ಮೊರೆ ಹೋದ ಸಂದರ್ಭದಲ್ಲಿ ದೇವರು ನಾನಿದ್ದೀನಿ ಅನ್ನುವಂತ ರೀತಿಯಲ್ಲಿ ಒಂದು ಪವಾಡ ನಡೆಸಿಬಿಟ್ಟಿದ್ದಾನೆ ಈ ಪವಾಡವನ್ನು ನೋಡಿ ತುಂಬಾ ಜನ ಆಶ್ಚರ್ಯ ಆಗ್ಬಿಟ್ಟಿದ್ದಾರೆ ಇದೇನಪ್ಪಾ ಇದು ಚೈತ್ರಕುಂದಾಪುರ ನಿಜವಾಗ್ಲೂ ಅಷ್ಟು ಭಕ್ತಿಯಿಂದ ದೇವರ ಮುಂದೆ ಬೇಡಿಕೊಂಡ್ರ ಚೈತ್ರ ಕುಂದಾಪುರ ಬೇಡಿಕೊಂಡ ಪರಿಗೆ ಅಷ್ಟು ಶಕ್ತಿಯ ದೇವತೆ ವರವನ್ನ ಕೊಟ್ಟೆ ಬಿಟ್ಲ ಅನ್ನುವಂತ ಪ್ರಶ್ನೆ ಹುಡ್ಕೊಳ್ತಾ ಇದೆ ಹೌದು ಅದಾದ ನಂತರ ಅಲ್ಲೇ ಕೆಳಗಡೆ ಕೂತು ಪ್ರಾರ್ಥನೆಯನ್ನ ಮಾಡಿದ್ದಾರೆ ಕೆಲವು ಹೊತ್ತುಗಳ ಕಾಲ ಪ್ರಾರ್ಥನೆ ಮಾಡ್ತಾ ಇದ್ದ ಹಾಗೆ ತಾಯಿ ಕೈಯಲ್ಲಿದ್ದ ಒಂದು ಭಾಗದ ಚೀಟಿ ಕೆಳಗಡೆ ಬಿದ್ದು ಹೋಗಿದೆ ಒಂದು ಚೀಟಿ ಕೈಯಲ್ಲಿ ಹಾಗೆ ಇದೆ ತಾಯಿ ಕೈಯಿಂದಲೇ ಚೀಟಿ ಬಿದ್ದಿದ್ದರಿಂದ ಇದೊಂದು ನಿಜವಾಗ್ಲೂ ಪವಾಡ ಅಂತ ಹೇಳಲಾಗ್ತಾ ಇದೆ ಅದು ಯಾವ ಚೀಟಿ ವರವಾಗಿ ತಾಯಿ ಕೊಟ್ಟಿದ್ದಾಳೆ ಅನ್ನೋದು ಇವತ್ತಿನ ಎಪಿಸೋಡ್ ನಲ್ಲಿ ಗೊತ್ತಾಗುತ್ತೆ ಹಿಂದೂ ಸಂಪ್ರದಾಯದಲ್ಲಿ ಒಂದನ್ನ ನಂಬುತ್ತಾರೆ ತಾಯಿ ಬಲಗಡೆಯಿಂದ ಹೂ ಕೊಟ್ರೆ ಒಳ್ಳೆಯದಾಗುತ್ತೆ ಅಂತ ಎಡಗಡೆಯಿಂದ ಹೂ ಕೊಟ್ಟರೆ ಆ ಕಾರ್ಯ ಯಶಸ್ವಿಯಾಗಲ್ಲ ಅಂತ ಸೋ ಹೀಗೇನೆ ಕೆಲವರು ತಾಯಿ ಅಥವಾ ದೇವರ ಪರ್ಮಿಷನ್ ಅನ್ನ ಪಡ್ಕೊಳ್ತಾರೆ ನಾವು
ಇಂತಹ ಕೆಲಸವನ್ನ ಮಾಡಬಹುದಾ ಮಾಡಬಾರದ ಅಥವಾ ಒಳ್ಳೆದಾಗುತ್ತಾ ಒಳ್ಳೆಯದಾಗಲ್ವಾ ಅನ್ನೋದನ್ನ ಹೀಗೆ ಪ್ರಾರ್ಥನೆ ಮಾಡಿಕೊಳ್ಳುತ್ತಾರೆ ಚೈತ್ರ ಕೂಡ ಎರಡು ಚೀಟಿ ಬರೆದು ಕೊಟ್ಟು ಕೂತಿದ್ರು ಈ ಸಂದರ್ಭದಲ್ಲಿ ಒಂದು ಚೀಟಿ ಕೆಳಗಡೆ ಪ್ರಸಾದ್ ಇದ್ದಂತೆ ಬಿದ್ದಿದೆ ಆ ಚೀಟಿಯಲ್ಲಿ ಏನಿದೆ ಅನ್ನೋದು ಒಂದು ಕಡೆಯಲ್ಲಿ ಇಂಟರೆಸ್ಟ್ ( video credit : Mega Suddi )