ಹಿಂದೂ ಫೈರ್ ಬ್ರಾಂಡ್ ಅಂತ ಕರೆಯುವ ಚೈತ್ರ ಕುಂದಾಪುರ ಯಾರು ಹಾಗು ಅವರ ಹಿನ್ನಲೆ ಏನು ನೋಡಿ ?

ಹಿಂದೂ ಫೈರ್ ಬ್ರಾಂಡ್ ಅಂತ ಕರೆಯುವ  ಚೈತ್ರ ಕುಂದಾಪುರ  ಯಾರು ಹಾಗು ಅವರ ಹಿನ್ನಲೆ ಏನು ನೋಡಿ ?

ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ತೆಕ್ಕಾಟೆ ಬಳಿ ಸಣ್ಣ ಗ್ರಾಮ ಒಂದರಲ್ಲಿ ಜನಿಸಿದ್ರು ಇವರಿಗೆ ಈಗ 27 ವರ್ಷ ವಯಸ್ಸಾಗಿದೆ ಇವರ ತಂದೆ ಹೈನುಗಾರಿಕೆ ಮಾಡಿಕೊಂಡಿದ್ದರೆ ತಾಯಿ ರೋಹಿಣಿ ಗೃಹಿಣಿಯಾಗಿದ್ದಾರೆ ಇವರದ್ದು ಬಡ ಕುಟುಂಬವಾಗಿತ್ತು ಚೈತ್ರಾಗೆ ಓರ್ವ ತಂಗಿ ಕೂಡ ಇದ್ದಾರೆ ಕುಂದಾಪುರದ ಸರ್ಕಾರಿ ಶಾಲೆಯಲ್ಲಿ ಆರಂಭಿಕ ಶಿಕ್ಷಣ ಪಡೆದ ಚೈತ್ರ ತೆಕ್ಕಾಟೆಯಲ್ಲೇ ಇರೋ ಕಾಲೇಜಿನಲ್ಲಿ ಪಿಯುಸಿ ಮುಗಿಸಿದ್ರು ಇದಾದ್ಮೇಲೆ ಕೊಣಾಜೆಯಲ್ಲಿರೋ ಮಂಗಳೂರು ಯೂನಿವರ್ಸಿಟಿ ಸೇರಿದ ಚೈತ್ರ ಪದವಿ ಪಡ್ಕೊಂಡ್ರು ಜರ್ನಲಿಸಂ ಮತ್ತು ಮಾಸ್ ಕಮ್ಯುನಿಕೇಶನ್ ನಲ್ಲಿ ಮಾಸ್ಟರ್ಸ್ ಕೂಡ ಮುಗಿಸಿದ್ರು ರಾಮ ಕ್ಷತ್ರಿಯ ಸಮುದಾಯಕ್ಕೆ ಸೇರಿದ ಇವರು ತಮ್ಮನ್ನ ತಾವು ನಾಯಕ್


ಅಂತ ಕರೆದುಕೊಳ್ಳುತ್ತಿದ್ದರು ಕಾಲೇಜ್ ಕಾಲೇಜಿನಲ್ಲಿ ಇದ್ದಾಗಲೇ ಎಬಿವಿಪಿ ಯಲ್ಲಿ ಆಕ್ಟಿವ್ ಮಂಗಳೂರು ಯೂನಿವರ್ಸಿಟಿಯಲ್ಲಿ ಪದವಿ ಶಿಕ್ಷಣ ಪಡೆಯುತ್ತಿದ್ದಾಗಲೇ ಈಕೆ ಹಿಂದೂಪರ ಸಂಘಟನೆಗಳೊಂದಿಗೆ ಗುರುತಿಸಿಕೊಂಡರು ಎಬಿವಿಪಿ ಸೇರಿಕೊಂಡು ಹೋರಾಟಗಳಲ್ಲಿ ಭಾಗಿಯಾದರು ಪೂರ್ಣ ಪ್ರಮಾಣದಲ್ಲಿ ಎಬಿವಿಪಿ ಯಲ್ಲಿ ಗುರುತಿಸಿಕೊಂಡ ಈಕೆ ಹಲವು ಹುದ್ದೆಗಳನ್ನು ಕೂಡ ನಿಭಾಯಿಸಿದರು ಸಂಘಟನೆಯ ರಾಷ್ಟ್ರೀಯ ಕಾರ್ಯಕಾರಣಿ ಸದಸ್ಯ ಹುದ್ದೆವರೆಗೂ ಬೆಳೆದರು ಆದರೆ ಕಾಲೇಜು ಶಿಕ್ಷಣ ಮುಗಿದ ಬಳಿಕ ಎಬಿವಿಪಿ ಇಂದ ಹಿಂದೆ ಸರಿದರು ಸ್ಥಳೀಯ ಸುದ್ದಿವಾಹಿನಿಯಲ್ಲಿ ಕೆಲಸ ಕಾಲೇಜು ಮುಗಿದ ಬಳಿಕ ಸ್ಥಳೀಯ ವಾಹಿನಿಯಲ್ಲಿ ಪತ್ರಕರ್ತೆಯಾಗಿ ವೃತ್ತಿ ಜೀವನ ಶುರುಮಾಡಿದ್ರು ಕಾಲೇಜಿನಲ್ಲಿ ಓದುವಾಗಲೇ ನಿರೂಪಣೆಯಲ್ಲಿ ಫೇಮಸ್


ಆಗಿದ್ದ ಇವರು ಸ್ಥಳೀಯ ವಾಹಿನಿ ಸ್ಪಂದನ ಟಿವಿಯಲ್ಲಿ ಆಂಕರ್ ಕೆಲಸ ಶುರುಮಾಡಿದ್ರು ಇದರಿಂದ ಚೈತ್ರ ಕರಾವಳಿ ಭಾಗದಲ್ಲಿ ಫುಲ್ ಫೇಮಸ್ ಆದ್ರೂ ನಂತರ ಮುಕ್ತ ಅನ್ನೋ ನ್ಯೂಸ್ ಚಾನೆಲ್ನಲ್ಲಿ ಕೆಲಸ ಮಾಡಿದ ಚೈತ್ರ ಉದಯವಾಣಿ ಪತ್ರಿಕೆಯಲ್ಲೂ ಉಪಸಂಪಾದಕಿಯಾಗಿ ಕೆಲಸ ಮಾಡಿದರು ಉಡುಪಿಯ ಅಜ್ಜರ ಕಾಡಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕಿಯಾಗಿಯೂ ಕೆಲಸ ಮಾಡಿದ ಅನುಭವ ಈಕೆಗಿದೆ ಈಕೆ ಪತ್ರಕರ್ತೆಯಾಗಿ ಎಷ್ಟು ಫೇಮಸ್ ಆಗಿದ್ರು ಅಂದ್ರೆ ಯುವ ಮಾಧ್ಯಮ ಪ್ರಶಸ್ತಿ ಕೂಡ ಮುಡಿಗೇರಿತ್ತು ನಾಲ್ಕೈದು ವರ್ಷಗಳ ಕಾಲ ಕೆಲಸ ಮಾಡಿದ ಈಕೆ ಅದನ್ನೇ ಮುಂದುವರಿಸಿಕೊಂಡು ಹೋಗಿದ್ರೆ ಇಂದು ಇಂತಹ ಪರಿಸ್ಥಿತಿ ಬರ್ತಿರಲಿಲ್ಲ ಇಂದು ಫುಲ್ ಟೈಮ್ ಜರ್ನಲಿಸ್ಟ್ ಆಗಿ

 ವಿಶ್ವ ಹಿಂದೂ ಪರಿಷತ್ ಬಜರಂಗದಳದೊಂದಿಗೆ ಗುರುತಿಸಿಕೊಂಡ ಈಕೆ ರಾಜ್ಯದ ವಿವಿಧ ಜಿಲ್ಲೆಗಳಿಗೆ ಹೋಗಿ  ಹಿಂದುತ್ವದ ಪರ ಮುಸ್ಲಿಂ ವಿರೋಧಿ ಭಾಷಣಗಳನ್ನ ಮಾಡಿದ್ರು ಹಿಂದುತ್ವಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳು ನಡೆದಾಗ ಇವರು ಪ್ರಮುಖ ಗೆಸ್ಟ್ ಆಗಿ ಇರ್ತಿದ್ರು ಇಷ್ಟೇ ಆಗಿದ್ರೆ ಏನು ಆಗ್ತಿರ್ಲಿಲ್ಲ ಆದರೆ ಬರ್ತಾ ಬರ್ತಾ ತಮ್ಮ ನಾಲಿಗೆ ಹರಿಬಿಡೋಕೆ ಶುರುಮಾಡಿದ್ರು ಲವ್ ಜಿಹಾದ್ ಗೆ ಸಂಬಂಧಿಸಿದಂತೆ ಪ್ರೇಮ ಪಾಶಾ ಅನ್ನೋ ಪುಸ್ತಕ ಕೂಡ ಬರೆದರು 2018 ರಲ್ಲಿ ಬಂಧನ ನೆಗೆಟಿವ್ ಇಂಪ್ಯಾಕ್ಟ್ 2018 ರಲ್ಲಿ ಸರ್ಪ ಸಂಸ್ಕಾರ ನಡೆಸುವ ವಿಚಾರದಲ್ಲಿ ಹಿಂದೂ ಜಾಗರಣ ವೇದಿಕೆಯ ಸದಸ್ಯ ಗುರುಪ್ರಸಾದ್ ಪಂಜಾ ಮತ್ತು ಚೈತ್ರ ಕುಂದಾಪುರ ನಡುವೆ ಜಗಳ ನಡೀತು ವಾಗ್ವಾದ ತಾರಕಕ್ಕೇರಿ ಚೈತ್ರ ಗುರುಪ್ರಸಾದ್ ಮೇಲೆ ಕೈ ಮಾಡಿದ್ರು ಈ ಪ್ರಕರಣದಲ್ಲಿ ಚೈತ್ರ ಕುಂದಾಪುರ ಅವರನ್ನ ಅರೆಸ್ಟ್ ಕೂಡ ಮಾಡಲಾಯಿತು 2021 ರಲ್ಲಿ  ( video credit :Media Mahan Kannada )


ಲವ್ ಜಿಹಾದ್ ಬಗ್ಗೆ ಮಾತನಾಡಿದ ಚೈತ್ರ ನೀವು ಲವ್ ಜಿಹಾದ್ ಮಾಡೋದು ನಿಲ್ಲಿಸದಿದ್ದರೆ ಹಿಂದೂಗಳು ಕೂಡ 23% ಜನಸಂಖ್ಯೆ ಇರೋ ಮುಸ್ಲಿಮರನ್ನು ಕನ್ವರ್ಟ್ ಮಾಡೋಕೆ ಶುರು ಮಾಡ್ತಾರೆ ಎರಡೇ ದಿನಗಳಲ್ಲಿ ಮುಸ್ಲಿಮರ ಮನೆಯಲ್ಲಿ ಒಂದೇ ಒಂದು ಬುರ್ಖಾ ಇರೋದಿಲ್ಲ ನಾವು ಪ್ರತಿಯೊಂದು ಮುಸ್ಲಿಂ ಹೆಣ್ಣುಮಕ್ಕಳ ಹಣೆಗೆ ಕುಂಕುಮ ಇಡ್ತೀವಿ ಅಂತ ಹೇಳಿಕೆ ನೀಡಿದರು ದ್ವೇಷ ಭಾಷಣ ಆರೋಪದಡಿ ಕೇಸ್ ಕೂಡ ದಾಖಲಾಯಿತು ಬ್ಯಾನ್ ಮತ್ತು ಬಿಜೆಪಿಯ ಪರ ಪ್ರಚಾರ 2022 ರಲ್ಲಿ ಚೈತ್ರ ಕುಂದಾಪುರ ಕಲಬುರ್ಗಿ ಜಿಲ್ಲೆಯ ಆನಂದಕ್ಕೆ ಭೇಟಿ ನೀಡಬೇಕಿತ್ತು ಆದರೆ ಜಿಲ್ಲಾಧಿಕಾರಿಗಳು ಚೈತ್ರ ಪ್ರವೇಶಿಸದಂತೆ ನಿರ್ಬಂಧ ವಿಧಿಸಿದ್ರು 

ಎರಡು ತಿಂಗಳ ಕಾಲ ಚೈತ್ರ ಕುಂದಾಪುರ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದರು ಜೈಲಿಂದ ಬಂದ ಬಳಿಕ ಸ್ವಲ್ಪ ಸೈಲೆಂಟ್ ಆಗಿ ಇದ್ರು ಆದರೂ ಹಿಂದೂಪರ ಪೋಸ್ಟ್ ಮಾತುಗಳನ್ನು ಮುಂದುವರಿಸಿದ್ರು ಈಗ ಬಿಗ್ ಬಾಸ್ ಕಂಟೆಸ್ಟೆಂಟ್ ಆಗಿ ಆಯ್ಕೆಯಾಗಿ ಬಿಗ್ ಮನೆ ಸೇರಿದ್ದಾರೆ ಫ್ರೆಂಡ್ಸ್ ಇದು ಹಿಂದೂ ಫೈರ್ ಬ್ರಾಂಡ್ ಅಂತ ಕರೆಸಿಕೊಳ್ಳುವ ಚೈತ್ರ ಕುಂದಾಪುರ ಜೀವನದ ಬಗ್ಗೆ ಮಾಹಿತಿ ನೀಡೋ ಪ್ರಯತ್ನ ಈ ಬಗ್ಗೆ ನಿಮಗೇನು ಅನ್ಸುತ್ತೆ ಈಕೆ ಬಿಗ್ ಬಾಸ್ ಮನೆಯಲ್ಲಿ ಕೊನೆತನಕ ಉಳಿತಾರ ಕಾಮೆಂಟ್ ಮಾಡಿ ನಿಮ್ಮ ಅಭಿಪ್ರಾಯ ಹೇಳಿ ಅದೇ ರೀತಿ ನೀವಿನ್ನು ನಮ್ಮ ಚಾನೆಲ್ ಗೆ ಸಬ್ಸ್ಕ್ರೈಬ್ ಆಗಿಲ್ಲ ಅಂದ್ರೆ ಈ ಕೂಡಲೇ ಆಗಿ ಪಕ್ಕದ ಗಂಟೆ ಗುರುತಿನ ಮೇಲೆ ಕ್ಲಿಕ್ ಮಾಡಿ ಧನ್ಯವಾದ