ಬಾಯ್ಸ್ ವರ್ಸಸ್ ಗರ್ಲ್ಸ್ ನಲ್ಲಿ ಭವ್ಯ ಬದಲು ಚೈತ್ರ ಸೆಲೆಕ್ಟ್ ಆಗಿರುವ ಹಿಂದಿರುವ ಗುಟ್ಟೇನು ಗೊತ್ತಾ ?

ಮೇಡಂ ಈಗ ನೀವು ಬಿಗ್ ಬಾಸ್ ಬಿಟ್ಟು ಹೊರಗಡೆ ಬಂದಾಗ ನೆಕ್ಸ್ಟ್ ಆಲ್ರೆಡಿ ಇನ್ನೊಂದು ಶೋಗೆ ಕಮಿಟ್ ಆದ್ರಿ ಬಾಯ್ಸ್ ವರ್ಸಸ್ ಗರ್ಲ್ಸ್ ನೀವು ಪ್ರೋಮೋದಲ್ಲಿ ಎಲ್ಲೂ ಕಾಣಿಸಿಕೊಂಡಿರಲಿಲ್ಲ ಇದರಲ್ಲಿ ನೀವು ಬರ್ತೀರಾ ಅನ್ನೋ ನಿರೀಕ್ಷೆನು ಯಾರಿಗೂ ಇರಲಿಲ್ಲ ಅಂದ್ರೆ ಇದು ನಿಮಗೆ ಮುಂಚೆನೇ ಈ ತರ ಡಿಸೈಡ್ ಆಗಿತ್ತಾ ಅಥವಾ ಸಡನ್ ಆಗಿ ನಿಮಗೆ ಕರೆದಿದ್ದ ಅದೆಲ್ಲವೂ ಕೂಡ ಚಾನೆಲ್ ಪ್ಲಾನ್ ಮಾಡುತ್ತೆ ಸೋ ಚಾನೆಲ್ ನ ಕ್ರಿಯೇಟಿವ್ ಟೀಮ್ ಹೇಗೆ ಪ್ಲಾನ್ ಮಾಡುತ್ತೆ ಅನ್ನೋದರ ಮೇಲೆ ಡಿಪೆಂಡ್ಸ್ ಅದು ಸೋ ನಮಗೆ ಗೊತ್ತಿರಲ್ಲ ಈಗ ಬಾಯ್ಸ್ ವರ್ಸಸ್ ಗರ್ಲ್ಸ್ ಅಲ್ಲಿ ನನ್ನನ್ನು ಆ ರೀತಿ ಎಂಟ್ರಿ ಕೊಡ್ತಾರೆ ಅನ್ನೋದು ನನಗೂ ಗೊತ್ತಿರಲಿಲ್ಲ ಸೊ ಯಾವುದು ಕ್ರಿಯೇಟಿವ್ ಟೀಮ್
ಡೈರೆಕ್ಷನ್ ಟೀಮ್ ಡಿಸೈಡ್ ಮಾಡಿದ್ದು ಬಟ್ ಚೆನ್ನಾಗಿದೆ ಅದು ಕೂಡ ಮಿಡಲ್ ಅಲ್ಲೇ ಹೇಳಿದ್ದು ಅಂದ್ರೆ ಈಗ ಬರ್ತಿರೋದು ಹೌದು ಅಂದ್ರೆ ಹಿಂಗೆ ಹೋಗ್ಬೇಕು ಅನ್ನೋದು ಅವರ ಪ್ಲಾನ್ ಆಗಿತ್ತು ಸೋ ನನಗೆ ಆ ಐಡಿಯಾ ಇರಲಿಲ್ಲ ಅವರು ಈ ರೀತಿ ಸಸ್ಪೆನ್ಸ್ ಆಗಿ ಇಟ್ಟು ಹಿಂಗೆ ಗೆಸ್ಟ್ ಆಗಿ ಕರೆದು ಆಮೇಲೆ ಅದನ್ನ ಇದು ಮಾಡ್ತಾರೆ ಅನ್ನೋದು ಐಡಿಯಾ ಇರಲಿಲ್ಲ ಅದು ಚಾನೆಲ್ ಪ್ಲಾನ್ ನಿಮ್ಮ ಎಪಿಸೋಡ್ ನೋಡಿದೆ ಅದು ನೀವು ಸಡನ್ ಆಗಿ ರಜತ್ ಅವರ ಹಿಂದೆ ಬರ್ತೀರಿ ಮತ್ತೆ ನಿಮ್ಮವರ ಜಗಳ ಬಂದಿದೆಯಲ್ಲ ರಜತ್ ಮತ್ತೆ ಚೈತ್ರ ನಿಮ್ಮದು ತುಂಬಾ ಜನಕ್ಕೆ ಇಷ್ಟ ಆಗುವಂತದ್ದು ಒಂದು ಕಾಂಬಿನೇಷನ್ ಒಂತರ ಕ್ಯೂಟ್ ಜಗಳ ಅಂತ ಅನ್ನಬಹುದು ಸೋ ನಿಮಗೆ ಗೊತ್ತಿತ್ತಾ ನೀವು ರಜತ್ ಹಿಂದೆ
ಬರ್ತೀರಿ ಈ ತರ ಒಂದು ಸೀನ್ ಕ್ರಿಯೇಟ್ ಮಾಡ್ತಾರೆ ಅಂತ ಗೊತ್ತಿಲ್ಲ ಇಲ್ಲ ನಿರೀಕ್ಷೆ ಇರಲಿಲ್ಲ ನನಗೆ ನನಗೆ ಆಕ್ಚುವಲಿ ರಜತ್ ಅಣ್ಣ ಬರ್ತಾರೆ ಅನ್ನೋದು ಗೊತ್ತಿರಲಿಲ್ಲ ನನಗೆ ಸೋ ನನಗೆ ಐಡಿಯಾಸ್ ಇರಲಿಲ್ಲ ಅವರು ಬಿಗ್ ಬಾಸ್ ಒಳಗಡೆ ಇದ್ದಾಗ ಸೆಲೆಕ್ಷನ್ ಆಗಿದ್ರು ನಾನು ಆ ಎಪಿಸೋಡ್ ನೋಡಿರಲಿಲ್ಲ ಹಂಗಾಗಿ ನನಗೆ ಗೊತ್ತಿರಲಿಲ್ಲ ಅದರ ಬಗ್ಗೆ ಆದ್ರೆ ಸಡನ್ ಆಗಿ ಅಲ್ಲಿ ಹೋದಮೇಲೆನೇ ಅವರು ಆ ಪ್ಲಾನ್ಸ್ ಹೇಳಿದ್ದು ಯುಶುವಲಿ ರಿಯಾಲಿಟಿ ಶೋ ಹಂಗೇನೆ ಸೋ ರಿಯಲಿಸ್ಟಿಕ್ ಆಗಿ ಇರಬೇಕು ಅನ್ನೋ ಕಾರಣಕ್ಕೆ ಅವರು ಡೈರೆಕ್ಷನ್ ಟೀಮ್ ಎಲ್ಲೂ ಯಾವುದನ್ನು ಹೇಳಲ್ಲ ಸಸ್ಪೆನ್ಸ್ ಆಗಿ ಪ್ಲಾನ್ ಮಾಡ್ತಾರೆ ನನಗೂ ಹಾಗೇನೇ ತಿಳಿಸಿದ್ದು ಲಾಸ್ಟ್ ಮೊಮೆಂಟ್ ಅಲ್ಲೇ ತಿಳಿಸಿದ್ದು ಅದನ್ನ