ಈ ಸಾರಿಯ ಬಿಗ್ ಬಾಸ್ ಟ್ರೋಫಿ ಯಾರಿಗೆ ಸಿಗುತ್ತೆ ಗೊತ್ತಾ ?

ಈ  ಸಾರಿಯ   ಬಿಗ್ ಬಾಸ್  ಟ್ರೋಫಿ ಯಾರಿಗೆ ಸಿಗುತ್ತೆ ಗೊತ್ತಾ ?

ಕೊನೆಗೂ ಬಿಗ್ ಬಾಸ್ ಕನ್ನಡ ಸೀಸನ್ 11ರ ಗ್ರಾಂಡ್ ಫಿನಾಲೆ ವಿನ್ನರ್ ಗೆ ಸಿಗುವಂತಹ ಟ್ರೋಫಿಯನ್ನ ರಿವೀಲ್ ಮಾಡಿದ್ದಾರೆ ಕಿಚ್ಚ ಸುದೀಪ್ ಅವರು ಟ್ರೋಫಿ ಮಾತ್ರ ನೋಡ್ಲಿಕ್ಕೆ ಸಾಕತ್ತಾಗಿದೆ ಟ್ರೋಫಿಗೆ ಎರಡು ವಿಂಗ್ ಅಂದ್ರೆ ರೆಕ್ಕೆಗಳು ಕೂಡ ಇರುವಂತದ್ದು ಆ ರೆಕ್ಕೆಗಳನ್ನ ನೋಡಿದ್ರೆ ಹದ್ದಿನ ರೆಕ್ಕೆಗಳ ರೀತಿನಲ್ಲಿ ಇರುವಂತದ್ದು ಬಿಗ್ ಬಾಸ್ ಕನ್ನಡ ಸೀಸನ್ 11ರ ಈ ಒಂದು ಫೈನಾಲೆಯ ಟ್ರೋಫಿಯನ್ನ ಎತ್ತಿಡಿ ಹಿಡಿಯಲು ಈಗಾಗಲೇ ಮೂರು ಜನ ಆಯ್ಕೆಯಾಗಿದ್ದಾರೆ  

ಫಿನಾಲೆಗೆ ಇವರಲ್ಲಿ ಇನ್ನೂ ಕೂಡ ಮೂರು ಜನ ಆಯ್ಕೆಯಾಗೋದು ಬಾಕಿ ಇರುವಂತದ್ದು ಡಬಲ್ ಎಲಿಮಿನೇಷನ್ ಮುಕ್ತಾಯವಾಗಿ ನಂತರ ಆಯ್ಕೆಯಾಗುವಂತಹ ಎಲ್ಲಾ ಸ್ಪರ್ಧಿಗಳು ಅಂದ್ರೆ ಆರು ಜನ ಸ್ಪರ್ಧಿಗಳು ಏನಿರ್ತಾರೆ ಈ ಆರು ಜನರು ಕೂಡ ಈ ಒಂದು ಟ್ರೋಫಿಯನ್ನ ಗಮನದಲ್ಲಿ ಇಟ್ಟುಕೊಂಡು ಆ ಒಂದು ಟ್ರೋಫಿಯನ್ನ ತಲೆನಲ್ಲಿ ಇಟ್ಟುಕೊಂಡು ಇವಾಗ ಉಳ್ಕೊಂಡಿರುವಂತಹ ಐದು ದಿನ ಅಂದ್ರೆ ಸೋಮವಾರದಿಂದ ಶುಕ್ರವಾರದವರೆಗೆ ಟೈಮ್ ಇದೆ  ಈಗಾಗಲೇ ಫಿನಾಲೆಗೆ ಎಂಟ್ರಿ ಪಡ್ಕೊಂಡಿರುವಂತಹ ಮೂರು ಜನ ಸ್ಪರ್ಧಿಗಳು ಜೊತೆಗೆ ಇನ್ಮೇಲೆ ಎಂಟ್ರಿ ಕೊಡಲಿಕ್ಕೆ ಇರುವಂತಹ ಮೂರು ಜನ ಸ್ಪರ್ಧಿಗಳು ಟೋಟಲ್ ಆಗಿ ಆರು ಜನ ಸ್ಪರ್ಧಿಗಳಲ್ಲಿ ಯಾರ ಕೈ ಬೇಕಿದ್ರು ಸೇರಬಹುದು ಈ


ಒಂದು ಟ್ರೋಫಿ ಆದರೆ ತುಂಬಾನೇ ಹೆಚ್ಚಿನ ಸಾಧ್ಯತೆಗಳು ಇರೋದು ಈಗಾಗಲೇ ಟಾಪ್ ತ್ರೀ ಆಗಿ ಯಾರೆಲ್ಲ ಕಾಣಿಸಿಕೊಂಡಿದ್ದಾರೆ ಅಂದ್ರೆ ಮೂರು ಪ್ಲೇಸ್ ಅಲ್ಲಿ ಯಾರು ಮೊದಲು ಫಿನಾಲೆಗೆ ಎಂಟ್ರಿಯನ್ನ ಪಡ್ಕೊಂಡಿದ್ದಾರೋ ಅವರಲ್ಲೇನೆ ಒಬ್ಬರಿಗೆ ಈ ಒಂದು ಟ್ರೋಫಿ ಸಿಗುವಂತಹ ಸಾಧ್ಯತೆ ತುಂಬಾನೇ ಹೆಚ್ಚಾಗಿರುವಂತದ್ದು ಅದರಲ್ಲೂ ಕೂಡ ಹನುಮಂತಪ್ಪ ಅವರು ಈ ಒಂದು ಟ್ರೋಫಿಯನ್ನ ಎತ್ತಿ ಹಿಡಿಯುವಂತಹ ಸಾಧ್ಯತೆ ತುಂಬಾನೇ ಹೈ ಇದೆ ಆಲ್ಮೋಸ್ಟ್ ಆಲ್ ರೌಂಡರ್ ಆಗಿನೇ ಅವರು ಪರ್ಫಾರ್ಮೆನ್ಸ್ ಅನ್ನ ಕೊಡ್ತಾ ಇದ್ದಾರೆ ಇನ್ನು ತ್ರಿವಿಕ್ರಂ ಅವರು ಕೂಡ ಮೊದಲಿಂದನು ಕನ್ಸಿಸ್ಟೆಂಟ್ ಆಗಿ ಟಾಸ್ಕ್ ಅಲ್ಲಿ ಚೆನ್ನಾಗಿ ಆಡ್ಕೊಂಡು ಬರ್ತಾ ಇದ್ದು ಇತ್ತೀಚಿಗೆ ಕಳೆದ ಒಂದು ಎರಡು ವಾರದಲ್ಲಿ ಸ್ವಲ್ಪ ಗೇಮ್ ಅನ್ನ ಹಾಳು


ಮಾಡ್ಕೊಂಡ್ರು ಇನ್ನು ಮೋಕ್ಷಿತ ಅವರು ಸ್ಟಾರ್ಟಿಂಗ್ ಅಲ್ಲಿ ತುಂಬಾನೇ ಡಲ್ ಆಗಿದ್ದು ನಂತರ ತಮ್ಮ ಗೇಮ್ ಅನ್ನ ಸ್ಟಾರ್ಟ್ ಮಾಡಿ ಇವಾಗ ಕಳೆದ ಒಂದು ಎರಡು ವಾರದಲ್ಲಿ ಆಲ್ಮೋಸ್ಟ್ ಎಲ್ಲಾ ವಿಷಯದಲ್ಲೂ ಕೂಡ ತುಂಬಾನೇ ಚೆನ್ನಾಗಿ ಪರ್ಫಾರ್ಮೆನ್ಸ್ ಅನ್ನ ಕೊಡ್ತಾ ಬಂದಿದ್ದಾರೆ ಟಾಸ್ಕ್ ಆಗಿನೇ ಉಳಿದಿರುವಂತಹ ವಿಷಯ ದಲ್ಲಿ ಸೋ ಹೀಗಾಗಿನೇ ಈ ಮೂವರಲ್ಲಿ ಸಾಕಷ್ಟು ಟಫ್ ಕಾಂಪಿಟೇಷನ್ ಇದೆ ಮೂವರು ಕೂಡ ತುಂಬಾನೇ ಡಿಫರೆಂಟ್ ಆಗಿದ್ದಾರೆ ಅಂದ್ರೆ ಹನುಮಂತಪ್ಪ ಅವರು ವರ್ಲ್ಡ್ ಕಾರ್ಡ್ ಅಲ್ಲಿ ಎಂಟ್ರಿ ಕೊಟ್ಟು ತುಂಬಾನೇ ಸೂಪರ್ ಆಗಿ ಆಡ್ಕೊಂಡು ಬಂದವರು ತ್ರಿವಿಕ್ರಂ ಅವರು ಮೊದಲೆಲ್ಲ ಸೂಪರ್ ಆಗಿ ಆಡಿ ಕಳೆದ ಎರಡು 

ಮೂರನೆಯದಾಗಿ ಮೋಕ್ಷಿತ್ ಅವರು ಮೊದಲು ಡಲ್ ಆಗಿದ್ದು ಇತ್ತೀಚಿಗೆ ಚೆನ್ನಾಗಿ ಆಡ್ತಾ ಇದ್ದಾರೆ ಸೊ ಹೀಗಾಗಿ ಈ ಮೂವರಲ್ಲಿ ಯಾರಿಗೆ ಬೇಕಿದ್ರು ಟ್ರೋಫಿ ಸಿಗಬಹುದು ನಿಮ್ಮ ಪ್ರಕಾರ ಈ ಮೂವರಲ್ಲಿ ಯಾರಿಗೆ ಟ್ರೋಫಿ ಸಿಗಬೇಕು ಮತ್ತು ಯಾಕೆ ಆದ್ರೆ ನೀವು ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡಿ   ( video credit : Kannada Entertainment )

ಈ ಮಾಹಿತಿ ನಮಗೆ ಕೆಳಗೆ ಹಾಕಿರುವ ವಿಡಿಯೋ ಇಂದ ದೊರೆತಿದೆ ; ಇದರ ಸತ್ಯ ಸತ್ಯಾತೆ ಪರಿಶೀಲಿಸ ಬೇಕಾಗಿದೆ