ಈ ಬಾರಿಯ ಬಿಗ್ ಬಾಸ್ ವಿನ್ನರ್ ಮತ್ತು ರನ್ನರ್ ಇವರೇ ಅಂತೇ : ಯಾರು ಹೇಳಿದ್ದು ನೋಡಿ ?

ಈ ಬಾರಿಯ ಬಿಗ್ ಬಾಸ್ ವಿನ್ನರ್ ಮತ್ತು ರನ್ನರ್ ಇವರೇ ಅಂತೇ : ಯಾರು ಹೇಳಿದ್ದು ನೋಡಿ ?

 ಬಿಗ್ ಬಾಸ್ ಗ್ರಾಂಡ್ ಫಿನಾಲೆಗೆ ಇನ್ನು ಎರಡು ವಾರ ಬಾಕಿ ಇದೆ ಇನ್ನು ಎರಡು ವಾರ ಬಾಕಿ ಇರುವಾಗಲೇನೆ ಈ ಬಾರಿಯ ವಿನ್ನರ್ ಯಾರು ಈ ಬಾರಿಯ ರನ್ನರ್ ಯಾರಾಗಿದ್ದಾರೆ ಅಂತ ಅಂದುಬಿಟ್ಟು ಒಂದು ನ್ಯೂಸ್ ಹರದಾಡುತ್ತಿದೆ ಇದು ಎಷ್ಟು ನಿಜಾನೋ ಅಥವಾ ಸುಳ್ಳೋ ಗೊತ್ತಿಲ್ಲ ಬಟ್ ಆದ್ರೆ ಬಿಗ್ ಬಾಸ್ ಸೀಸನ್ 11 ವಿನ್ನರ್ ಇವರೇ ಆಗೋದು ಮತ್ತೆ ರನ್ನರ್ ಅಪ್ ಕೂಡ ಇವರೇ ಆಗೋದು ಅನ್ನೋ ಮಾಹಿತಿ ಸಿಕ್ಕಿದೆ ಈ ಒಂದು ಮಾಹಿತಿ ವಿಕಿಪೀಡಿಯಾದಲ್ಲಿ ವೈರಲ್ ಆಗಿದೆ ಆಲ್ಮೋಸ್ಟ್ ನೀವು ನೋಡಬಹುದು ಇವಾಗ ಈ ವಾರ ಯಾರು ಎಲಿಮಿನೇಟ್ ಆಗ್ತಾರೆ ಮತ್ತೆ ಮತ್ತೆ ಯಾರು ಉತ್ತಮ ಸಿಕ್ಕಿದೆ ಯಾರಿಗೆ ಕಳಪೆ ಸಿಕ್ಕಿದೆ ಅಂತ ಅಂದುಬಿಟ್ಟು

ಇನ್ನು ವಿಕಿಪೀಡಿಯಾದಲ್ಲಿ ಈ ಒಂದು ಇನ್ಫಾರ್ಮೇಷನ್ ಬಗ್ಗೆ ಇದು ಫೇಕ್ ಕೂಡ ಇರಬಹುದು ಅಥವಾ ನಿಜ ಕೂಡ ಇರಬಹುದು ಈ ಒಂದು ಮಾಹಿತಿ ನೋಡ್ಬಿಟ್ಟು ಬಿಗ್ ಬಾಸ್ ವೀಕ್ಷಕರು ಗೊಂದಲಕ್ಕಂತೂ ಇಲ್ಲಿ ಒಳಗಾಗಿದ್ದಾರೆ ವಿಕಿಪೀಡಿಯಾದಲ್ಲಿ ಬಿಗ್ ಬಾಸ್ ಕನ್ನಡ ಸೀಸನ್ 11ರ ವಿನ್ನರ್ ಹನುಮಂತ ಹಾಗೂ ರನ್ನರ್ ಅಪ್ ಬಂದು ತ್ರಿವಿಕ್ರಂ ಅನ್ನೋ ಮಾಹಿತಿನ ನೀಡಲಾಗಿದೆ ಇದರ ಜೊತೆಗೆ ಈ ಬಾರಿ ಬಿಗ್ ಬಾಸ್ ಸೀಸನ್ 11 ಆರಂಭವಾದ ದಿನಾಂಕ ಮತ್ತೆ ಹೋಸ್ಟರ್ ಹೆಸರು ಮತ್ತೆ ಎಪಿಸೋಡ್ ಸಂಖ್ಯೆ ಹೀಗೆ ಎಲ್ಲಾ ಇನ್ಫಾರ್ಮೇಷನ್ ಕೂಡ ಈ ಒಂದು ವಿಕಿಪೀಡಿಯಾದಲ್ಲಿ ನೀಡಿದ್ದಾರೆ ಈ ಒಂದು


ಮಾಹಿತಿ ಎಷ್ಟು ನಿಜಾನೋ ಅಥವಾ ಸುಳ್ಳೋ ಗೊತ್ತಿಲ್ಲ ಇದು ಬಿಗ್ ಬಾಸ್ ತಂಡದಿಂದ ಪಡೆದ ಮಾಹಿತಿನಾ ಅಥವಾ ಇದೊಂದು ಫೇಕ್ ಅಕೌಂಟ ಅಂತ ಕೂಡ ಗೊತ್ತಾಗ್ತಾ ಇಲ್ಲ ಆದರೆ ವಿಕಿಪೀಡಿಯಾದಲ್ಲಿ ಬರೋ ಮಾಹಿತಿ ಬಹುತೇಕವಾಗಿ ಇಲ್ಲಿ ಸರಿಯಾಗಿ ಇರುತ್ತೆ ವಿಕಿಪೀಡಿಯಾದಲ್ಲಿ ಕನ್ಫರ್ಮೇಷನ್ ಇಲ್ಲ ಅಂತಂದ್ರೆ ಆಲ್ಮೋಸ್ಟ್ ಅವರು ಮಾಹಿತಿನ ಹಂಚಿಕೊಳ್ಳಲ್ಲ ಬಟ್ ಈ ಒಂದು ಮಾಹಿತಿ ಹಂಚಿಕೊಂಡಿದ್ದಾರೆ ಅಂದ್ರೆ 100% ನಿಜ ಇದ್ರೂ ಕೂಡ ಇರಬಹುದು ಅಥವಾ ಫೇಕ್ ಆಗಿ ಕೂಡ ಇರಬಹುದು ಈ ಒಂದು ಮಾಹಿತಿನ ನೋಡಿದಾಗ ಈ ಒಂದು ಇನ್ಫಾರ್ಮೇಷನ್ ನಮಗೆ ಗೊತ್ತಾಗಿದ್ದು ಅಷ್ಟೇನೆ ಎಲ್ಲರೂ ಕೂಡ ಅನ್ಕೊಳೋದು ಏನು ಅಂತ ಅಂದ್ರೆ ಇದೊಂದು ಫಿಕ್ಸಿಂಗ್ ಇನ್ನು ಎರಡು ವಾರ ಉಳಿದಿರಬೇಕಾದ್ರೆನೆ ರನ್ನರ್ ಯಾರು ವಿನ್ನರ್


ಯಾರು ಅಂತ ಅಂದುಬಿಟ್ಟು ಗೊತ್ತಾಯ್ತು ಅಂತಂದ್ರೆ ಈ ಒಂದು ಮಾಹಿತಿನ ಬಿಗ್ ಬಾಸ್ ತಂಡದವರೇ ಕೊಟ್ಟಿದ್ದಾರ ಅಥವಾ ಇವರು ಬೇಕು ಅಂತ ಅಂದುಬಿಟ್ಟು ಇಲ್ಲಿ ಈ ಒಂದು ನ್ಯೂಸ್ ನ ಹಬ್ಬಿಸುತ್ತಿದ್ದಾರೆ ಅಂತ ಅಂದುಬಿಟ್ಟು ಎಲ್ಲಾ ತಲೆಯಲ್ಲೂ ಹುಳ ಕೂಡ ಕನ್ಫರ್ಮ್ ಆಗಿ ಹುಟ್ಟುತ್ತೆ ಏನಕ್ಕೆ ಅಂತಂದ್ರೆ ಈಗ ಆಲ್ಮೋಸ್ಟ್ ಎಂಟು ಜನ ಸ್ಪರ್ಧಿಗಳಿದ್ದಾರೆ ಎಂಟು ಜನದಲ್ಲಿ ಫೈನಲ್ ಆಗಿ ಇಲ್ಲಿ ಬರೋದೇ ಇಬ್ಬರು ಒಂದು ವಿನ್ನರ್ ಹನುಮಂತ್ ಅವರು ಆಗ್ತಾರೆ ಇನ್ನೊಂದು ರನ್ನರ್ ಅಪ್ ಬಂದು ತ್ರಿವಿಕ್ರಮ ಅವರು ಆಗ್ತಾರೆ ಅನ್ನೋ ನ್ಯೂಸ್ ಎಲ್ಲಡೆ ಕೂಡ ಈಗ ಆಲ್ಮೋಸ್ಟ್ ಸ್ಪ್ರೆಡ್ ಆಗಿದೆ ಅಂದ್ರೆ ಕೆಲವೊಬ್ಬರು ಇದನ್ನ ನಿಜ ಅಂತ ಕೂಡ ನಂಬುತ್ತಾರೆ ಇಲ್ಲ ಇದು ಒಂದು ಫೇಕ್ ನ್ಯೂಸ್ ಅಂತ

( video credit ; Kannada Suddi Samachara )


ಕೂಡ ನಂಬುತ್ತಾರೆ ಸೋ ವೀಕ್ಷಕರೇ ಈ ಒಂದು ವಿಚಾರದ ಬಗ್ಗೆ ನಿಮಗೆ ಏನ್ ಅನ್ಸುತ್ತೆ ಇಲ್ಲಿ ವಿಕಿಪೀಡಿಯಾದಲ್ಲಿ ಕೊಟ್ಟಿರುವ ಇನ್ಫಾರ್ಮೇಷನ್ ನೀವು ನಂಬುತ್ತೀರಾ ಇನ್ನು ಹನುಮಂತ್ ಅವರು ಈ ಬಾರಿ ಬಿಗ್ ಬಾಸ್ ಸೀಸನ್ 11ರ ವಿನ್ನರ್ ಆಗ್ತಾರಾ ಮತ್ತೆ ತ್ರಿವಿಕ್ರಮ ಅವರು ರನ್ನರ್ ಅಪ್ ಆಗ್ತಾರಾ ಅನ್ನೋದರ ಬಗ್ಗೆ ನಿಮ್ಮ ಒಂದು ಅನಿಸಿಕೆ ಮತ್ತು ಮತ್ತು ಅಭಿಪ್ರಾಯ ಏನಿದೆ ಅನ್ನೋದನ್ನ ಮಿಸ್ ಮಾಡದೆ ಕಮೆಂಟ್ ಮೂಲಕ ತಿಳಿಸಿ