ಈ ಬಾರಿಯ ಬಿಗ್ ಬಾಸ್ ವಿನ್ನರ್ ಯಾರು ನೋಡಿ ?
ನಮಸ್ಕಾರ ವೀಕ್ಷಕರೇ ಈ ಬಾರಿಯ ಬಿಗ್ ಬಾಸ್ ಫಿನಾಲೆಗೆ ದಿನಗಣನೆ ಶುರುವಾಗಿದೆ ಈ ಮಧ್ಯೆ ಈ ಬಾರಿ ಬಿಗ್ ಬಾಸ್ ವಿನ್ನರ್ ಯಾರಾಗ್ತಾರೆ ಅನ್ನೋ ಕುತೂಹಲ ಸಾಕಷ್ಟು ಮಂದಿಯಲ್ಲಿದೆ ಸೋಶಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ಜನ ಕಾಮೆಂಟ್ ಗಳು ಹಾಗೂ ವೋಟ್ಗಳನ್ನ ಮಾಡುವುದರ ಮುಖಾಂತರ ಈ ಸ್ಪರ್ಧಿ ಬಿಗ್ ಬಾಸ್ ವಿನ್ನರ್ ಆಗಲೇಬೇಕು ಅಂತ ಬಯಸುತ್ತಿದ್ದಾರೆ ಹಾಗಾದ್ರೆ ಯಾವ ಸ್ಪರ್ಧಿಗೆ ಅತಿ ಹೆಚ್ಚು ಬೆಂಬಲ ಸಿಗ್ತಾ ಇದೆ ಅತಿ ಹೆಚ್ಚು ವೋಟ್ ಬರ್ತಾ ಇದೆ ಅನ್ನೋದನ್ನ ಹೇಳ್ತೇವೆ
ವೀಕ್ಷಕರೇ ಬಿಗ್ ಬಾಸ್ ಮನೆಯಲ್ಲಿ ಇಂದು ನೆನ್ನೆ ಹಾಗೂ ಮೊನ್ನೆ ಫ್ಯಾಮಿಲಿ ರೌಂಡ್ ಅನ್ನ ನಡೆಸಿದ್ದಾರೆ ಮೊನ್ನೆ ಸ್ಪರ್ಧಿಗಳಾದ ಭವ್ಯ ಗೌಡ ತ್ರಿವಿಕ್ರಂ ಹಾಗೂ ರಜತ್ ಅವರ ಕುಟುಂಬದ ಸದಸ್ಯರುಗಳು ಬಿಗ್ ಬಾಸ್ ಮನೆಗೆ ಆಗಮಿಸಿದ್ರು ಈ ವೇಳೆ ರಜತ್ ಭವ್ಯ ಹಾಗೂ ತ್ರಿವಿಕ್ರಂ ರವರಿಗೆ ಬಿಗ್ ಬಾಸ್ ಕ್ಯಾಪ್ಟೆನ್ಸಿ ಟಾಸ್ಕನ್ನ ನೀಡಿದ್ದು ಈ ಟಾಸ್ಕ್ ನಲ್ಲಿ ಕ್ಯಾಪ್ಟನ್ ಕೂಟದಲ್ಲಿ ತ್ರಿವಿಕ್ರಂ ಹಾಗೂ ರಜತ್ ಆಯ್ಕೆಯಾಗಿದ್ದಾರೆ ಇನ್ನು ನೆನ್ನೆ ಸ್ಪರ್ಧಿಗಳಾದ ಮೋಕ್ಷಿತ ಮಂಜು ಹಾಗೂ ಗೌತಮಿ ಕುಟುಂಬದ ಸದಸ್ಯರು ನೆನ್ನೆಯ ಎಪಿಸೋಡ್ ನಲ್ಲಿ ಬಿಗ್ ಬಾಸ್ ಮನೆಗೆ ಆಗಮಿಸಿದ್ದಾರೆ ಈ ಮೂವರು ಸ್ಪರ್ಧಿಗಳಾದ ಗೌತಮಿ
ಮೋಕ್ಷಿತ ಹಾಗೂ ಮಂಜು ರವರಿಗೂ ಕೂಡ ಬಿಗ್ ಬಾಸ್ ಇಂದು ಕ್ಯಾಪ್ಟೆನ್ಸಿ ಟಾಸ್ಕನ್ನ ನೀಡಲಿದ್ದು ಯಾವ ಇಬ್ಬರು ಸದಸ್ಯರು ಕ್ಯಾಪ್ಟೆನ್ ಓಟದಲ್ಲಿ ಮುಂದುವರೆಯುತ್ತಾರೆ ಅನ್ನೋದನ್ನ ನೋಡಬೇಕಾಗಿದೆ ಅಲ್ಲದೆ ಇಂದು ಬಿಗ್ ಬಾಸ್ ನ ಸ್ಪರ್ಧಿ ಧನರಾಜ್ ಕುಟುಂಬದ ಎಲ್ಲಾ ಸದಸ್ಯರುಗಳು ಬಿಗ್ ಬಾಸ್ ಮನೆಗೆ ಆಗಮಿಸಿದ್ದಾರೆ ಜೊತೆಗೆ ಇನ್ನುಳಿದ ಸ್ಪರ್ಧಿಗಳಾದ ಹನುಮಂತು ಮತ್ತು ಚೈತ್ರ ರವರ ಕುಟುಂಬದ ಸದಸ್ಯರುಗಳು ಕೂಡ ಇಂದು ಬಿಗ್ ಬಾಸ್ ಮನೆಗೆ ಆಗಮಿಸಲಿದ್ದು ನಾಳಿನ ಸಂಚಿಕೆಯಲ್ಲಿ ಬಿಗ್ ಬಾಸ್ ಧನರಾಜ್ ಹನುಮಂತು ಹಾಗೂ ಚೈತ್ರ ರವರಿಗೂ ಕೂಡ ಕ್ಯಾಪ್ಟೆನ್ಸಿ ಟಾಸ್ಕನ್ನ ನೀಡಲಿದ್ದಾರೆ ಇನ್ನು ಈ ಬಾರಿ ಕ್ಯಾಪ್ಟೆನ್ ಆಗುವ ಸ್ಪರ್ಧೆಗೆ ವಿಶೇಷ ಅಧಿಕಾರ ಸಿಗಲಿದೆ ಎಂದು ಹೇಳಲಾಗುತ್ತಿದೆ ಯಾಕಂದ್ರೆ
ಫಿನಾಲೆ ಹತ್ತಿರ ಆಗುತ್ತಿದ್ದಂತೆ ಈ ವಾರದಲ್ಲಿ ಕ್ಯಾಪ್ಟನ್ ಆಗುವ ಸ್ಪರ್ಧೆಗೆ ಫಿನಾಲೆಗೆ ಪೂರಕವಾಗುವಂತಹ ಯಾವುದಾದರೊಂದು ವಿಶೇಷ ಅಧಿಕಾರವನ್ನ ಬಿಗ್ ಬಾಸ್ ನೀಡಲಿದ್ದಾರೆ ಈ ನಡುವೆ ಈ ಬಾರಿಯ ಬಿಗ್ ಬಾಸ್ ನ ವಿನ್ನರ್ ಯಾರಾಗ್ತಾರೆ ಅನ್ನೋ ಕುತೂಹಲ ವೀಕ್ಷಕರಲ್ಲಿ ಮನೆಮಾಡಿದೆ ಸದ್ಯ ಮನೆಯಲ್ಲಿರುವಂತಹ ಒಂಬತ್ತು ಸ್ಪರ್ಧಿಗಳ ಪೈಕಿ ತ್ರಿವಿಕ್ರಂ ಮೋಕ್ಷಿತ ಹನುಮಂತು ಹಾಗೂ ಮಂಜು ಈ ಸ್ಪರ್ಧಿಗಳಿಗೆ ಗೆಲ್ಲುವ ಅವಕಾಶ ಸಾಕಷ್ಟಿದೆ ಇನ್ನು ಸೋಶಿಯಲ್ ಮೀಡಿಯಾಗಳಲ್ಲಿ ನೋಡಿದರೆ ಮೋಕ್ಷಿತ ಮಂಜು ಹನುಮಂತು ಹಾಗೂ ತ್ರಿವಿಕ್ರಂ ರವರಿಗೆ ಸಾಕಷ್ಟು ಬೆಂಬಲ ಸಿಗ್ತಾ ಇದೆ ಈ ಬಾರಿ ಉತ್ತರ ಕರ್ನಾಟಕದ ಹನುಮಂತು ಅವರು ಗೆದ್ದೆ ಗೆಲ್ತಾರೆ ಅಂತ ಸಾಕಷ್ಟು ಮಂದಿ ಹೇಳಿದ್ರೆ
ಮತ್ತೊಂದಷ್ಟು ಜನ ಮೋಕ್ಷದ ರವರು ಗೆದ್ದೆ ಗೆಲ್ತಾರೆ ಅಂತ ಹೇಳ್ತಿದ್ದಾರೆ ಇನ್ನೊಂದಷ್ಟು ಜನ ತ್ರಿವಿಕ್ರಮ ರವರು ಮಂಜು ರವರು ಗೆಲ್ಲಬಹುದು ಎಂದು ಊಹಿಸಿದ್ದಾರೆ ಸೋಶಿಯಲ್ ಮೀಡಿಯಾಗಳಲ್ಲಿ ಈ ನಾಲ್ವರು ಸ್ಪರ್ಧಿಗಳಿಗೆ ಬೆಂಬಲ ಕಂಡುಬರ್ತಾ ಇದೆ ಇನ್ನು ಸ್ಪರ್ಧಿಗಳಾದ ಹನುಮಂತು ಮೋಕ್ಷಿತ ರವರು ಈ ವಾರದ ಟಾಸ್ಕ್ ನಲ್ಲಿ ತುಂಬಾ ಚೆನ್ನಾಗಿ ಪರ್ಫಾರ್ಮ್ ಮಾಡಿದ್ದು ಈ ಇಬ್ಬರು ಸ್ಪರ್ಧಿಗಳಿಗೆ ಅತಿ ಹೆಚ್ಚು ಗೆಲ್ಲುವ ಅವಕಾಶ ಇದೆ ಎಂದು ಹೇಳಲಾಗುತ್ತಿದೆ ವೀಕ್ಷಕರೇ ನಿಮ್ಮ ಅನಿಸಿಕೆಯ ಪ್ರಕಾರ ಈ ಬಾರಿಯ ಬಿಗ್ ಬಾಸ್ ವಿನ್ನರ್ ಯಾರಾಗಬಹುದು ಹಾಗೂ ನಿಮ್ಮಿಷ್ಟದ ಪ್ರಕಾರ ವಿನ್ನರ್ ಯಾರು ಆಗಬೇಕು ಅನ್ನೋದನ್ನ ಕಾಮೆಂಟ್ ಗಳ ಮೂಲಕ ತಿಳಿಸಿ ನಿಮ್ಮ ನೆಚ್ಚಿನ ಸ್ಪರ್ಧೆಗೆ ನಿಮ್ಮ ಕಾಮೆಂಟ್ ಗಳನ್ನ ಮಾಡುವುದರ ಮುಖಾಂತರ ಬೆಂಬಲ ನೀಡಿ ( video credit : Kannada Talk )