ಬಿಗ್ಬಾಸ್ ನ ಫಿನಾಲೆ ಲಿಸ್ಟ್ ಲೀಕ್ : ಇವರೇ ಗೆಲ್ಲೋದು ನೋಡಿ ?

ಬಿಗ್ಬಾಸ್ ನ ಫಿನಾಲೆ ಲಿಸ್ಟ್ ಲೀಕ್ : ಇವರೇ ಗೆಲ್ಲೋದು ನೋಡಿ ?

ಇನ್ನೇನು ಬಿಗ್ ಬಾಸ್ ಮುಗಿಯೋಕೆ ಬಂತು ಅನ್ನೋ ಹೊತ್ತಿಗೆ ಈಗ ಒಂದು ಸುದ್ದಿ ಒಂದು ವೈರಲ್ ಆಗ್ತಾ ಇದೆ ಅದೇನಪ್ಪಾ ಸುದ್ದಿ ಅಂದ್ರೆ ಗ್ರಾಂಡ್ ಫಿನಾಲೆಗೆ ಇರುವಂತಹ ನೇಮ್ ಗಳು ವೈರಲ್ ಆಗಿವೆ ಅನ್ನೋದು ಹಾಗಾದ್ರೆ ಗ್ರಾಂಡ್ ಫಿನಾಲೆಗೆ ಹೋಗ್ತಾ ಇರುವ ನೇಮ್ಗಳು ನಿಜಕ್ಕೂ ವೈರಲ್ ಆಗಿವೆಯಾ ಆ ಲಿಸ್ಟ್ ಜನರ ಕೈಗೆ ಸಿಕ್ಕಿದೆಯಾ ಅನ್ನೋ ಪ್ರಶ್ನೆ ಈಗ ಕಾಡ್ತಾ ಇದೆ ಹಾಗಾದ್ರೆ ಬಿಗ್ ಬಾಸ್ ಮನೆಯಲ್ಲಿ ಕೊನೆಯದಾಗಿ ಉಳಿಯುವರು ಯಾರು ಹಾಗೆ ಮನೆಯಿಂದ ಹೋಗೋವರು ಯಾರು ಅನ್ನೋ ಮಾಹಿತಿ ನಮಗೂ ಕೂಡ ಸಿಕ್ಕಿದೆ ಹಾಗಾದ್ರೆ ಬಿಗ್ ಬಾಸ್ ಹೌಸ್ ಅಲ್ಲಿ ಯಾರು ವಿನ್ ಆಗ್ತಾರೆ


 ಹಾಗಾದ್ರೆ ಫಿನಾಲೆಯಲ್ಲಿ ಯಾರು ಇರ್ತಾರೆ ಅನ್ನೋ ಲಿಸ್ಟ್ ನಮ್ಮ ಅಂದ್ರೆ ಎಲ್ಲಾ ಕಡೆ ವೈರಲ್ ಆಗ್ತಾ ಇರೋ ಸುದ್ದಿ ಹಾಗೆ ಎಲ್ಲಾ ಮೂಲದಿಂದ ತಿಳಿದ ಪ್ರಕಾರ ಇವರೇ ಇರ್ತಾರೆ ಫಿನಾಲೆಗೆ ಅನ್ನೋ ಸುದ್ದಿ ಕೂಡ ವೈರಲ್ ಆಗಿದೆ ಹಾಗಾದ್ರೆ ಯಾರು ಇರ್ತಾರೆ ಈ ಬಿಗ್ ಬಾಸ್ ಹೌಸ್ ಅಲ್ಲಿ ಅನ್ನೋ ಪ್ರಶ್ನೆ ನಿಮಗೂ ಕಾಡ್ತಾ ಇದ್ರೆ

 ಎಲ್ಲರಿಗೂ ಕಾಡ್ತಾ ಇರೋದು ಹಾಗಾದ್ರೆ ಈಗ ಫಿನಾಲೆಯಲ್ಲಿ ಯಾರೆಲ್ಲ ಇದ್ದಾರೆ ಅನ್ನೋದನ್ನ ಒಂದು ರೌಂಡ್ ಹೇಳ್ಬಿಡ್ತೀನಿ ನಿಮಗೆ ಒಂದು ಈಗ ನೀವು ಲಿಸ್ಟ್ ಅಲ್ಲಿ ನೋಡ್ತಾ ಹೋದ್ರೆ ಯಾರೆಲ್ಲ ಇದ್ದಾರೆ ಈಗ ಸದ್ಯಕ್ಕೆ ಬಿಗ್ ಬಾಸ್ ಹೌಸ್ ಅಲ್ಲಿ ಈಗ ಬಿಗ್ ಬಾಸ್ ಅಲ್ಲಿ ನಾವು ಲಿಸ್ಟ್ ಅನ್ನ ನೋಡ್ತಾ ಹೋದ್ರೆ ಯಾರೆಲ್ಲ ಇದ್ದಾರೆ ಬಿಗ್ ಬಾಸ್ ಹೌಸ್ ಅಲ್ಲಿ ಅಂದ್ರೆ ಒಂದು ರಜತು ಆ ಕಡೆ ಚೈತ್ರ ಅದೇ ರೀತಿ ನೀವು ಈ ಕಡೆ ಗೌತಮಿ ಮಂಜು ವಿಕ್ರಮು ಭವ್ಯ ಗೌಡ ಮೋಕ್ಷಿತ ಧನರಾಜು ಹನುಮಂತ ಇಷ್ಟೇ ಜನ ಉಳಿದಿರೋದು

ಈಗ ಬಿಗ್ ಬಾಸ್ ಹೌಸ್ ಅಲ್ಲಿ ಆದರೆ ಇಷ್ಟು ಜನದಲ್ಲಿ ಯಾರು ಗ್ರಾಂಡ್ ಫಿನಾಲೆಗೆ ಇರ್ತಾರೆ ಅನ್ನೋ ಲೆಕ್ಕಾಚಾರವನ್ನು ನೋಡ್ತಾ ಹೋದ್ರೆ ಬಹಳ ಮೂಲಗಳ ಪ್ರಕಾರ ನಾವು ನೋಡ್ತಾ ಹೋದ್ರೆ ಬಿಗ್ ಬಾಸ್ ಅಲ್ಲಿ ಫೈನಲ್ ಇರೋದು ಕೇವಲ ನಾಲ್ಕು ಜನ ಮಾತ್ರ ಹಾಗಾದ್ರೆ ಬಿಗ್ ಬಾಸ್ ಅಲ್ಲಿ ಆ ನಾಲ್ಕು ಜನ ಯಾರು ಇರ್ತಾರೆ ಮೊದಲಿಗೆ ಕೇಳಿ ಬರ್ತಾ ಇರೋ ಹೆಸರು ಅಂದ್ರೆ ನೀವು ನೋಡಬಹುದು ಅಲ್ಲಿ ಉಗ್ರ ಮಂಜುನು ಅಲ್ಲ ಗೌತಮಿನು ಅಲ್ಲ ಮೋಕ್ಷಿತ ಅಲ್ಲವೇ ಅಲ್ಲ ಹಾಗಾದ್ರೆ ಮೊದಲಿಗೆ ಲಿಸ್ಟ್ ಅಲ್ಲಿ ಯಾರ ಹೆಸರಿರುತ್ತೆ ಯಾರ ಹೆಸರಿರುತ್ತೆ ಅನ್ನೋದು ನೋಡೋದಾದ್ರೆ ಎಲ್ಲಾ ಕಡೆಯಿಂದ ಮೂಲಗಳ ಪ್ರಕಾರ ವೋಟಿಂಗ್ ಎಲ್ಲಾ ಕಡೆಇದು ಪೋಲಿಂಗ್ ಆಗ್ತಾ ಇದೆ ಜೊತೆಗೆ ಸಮೀಕ್ಷೆಯನ್ನು ನಡೆಸಿ ಯಾರು ಇರ್ತಾರೆ ಬಿಗ್ ಬಾಸ್ ಹೌಸ್ ಅಲ್ಲಿ ಅಂತ ನೋಡಲಾಗುತ್ತಿದೆ

 ಆಗ ನಾವು ನೋಡ್ತಾ ಹೋದ್ರೆ ಮೊದಲಿಗೆ ಹೆಸರು ಕೇಳಿ ಬರೋದೇ ಉತ್ತರ ಕರ್ನಾಟಕದ ಹುಲಿ ಉತ್ತರ ಕರ್ನಾಟಕದ ಜನಮನ ಗೆದ್ದಿರುವ ಹನುಮಂತ ಮೊದಲಿಗೆ ಇರ್ತಾರೆ ಬಿಗ್ ಬಾಸ್ ಅವರು ದಲ್ಲಿ ಗ್ರಾಂಡ್ ಫಿನಾಲೆ ಏನು ಲಿಸ್ಟ್ ಇದೆ ಆ ಗ್ರಾಂಡ್ ಫಿನಾಲೆ ಲಿಸ್ಟ್ ಅಲ್ಲಿ ಮೊದಲಿಗೆ ಹನುಮಂತ ಹೆಸರು ಕೇಳಿ ಬರ್ತಾ ಇದೆ ಇನ್ನು ಹನುಮಂತ ನಂತರ ಯಾರು ಇರ್ತಾರಪ್ಪ ಆ ಲಿಸ್ಟ್ ಅಲ್ಲಿ ಅಂತ ನೋಡ್ತಾ ಹೋದ್ರೆ ಆ ಲಿಸ್ಟ್ ಅಲ್ಲಿ ವಿಕ್ರಂ ಹೆಸರು ಕೇಳಿ ಬರ್ತಾ ಇದೆ ಬಿಗ್ ಬಾಸ್ ಅಲ್ಲಿ ಯಾರು ಇರ್ತಾರೆ ಎರಡನೇ ಲಿಸ್ಟ್ ಅಲ್ಲಿ ಅಂದ್ರೆ ವಿಕ್ರಂ ಹೆಸರು ಜೊತೆಗೆ ವಿಕ್ರಂ


 ಇನ್ನೊಂದು ಹೆಸರು ಕೇಳಿ ಬರ್ತಾ ಇರೋದು ಉಗ್ರ ಮಂಜು ಓಕೆ ಈ ನಾಲ್ಕು ಹೆಸರು ಮಾತ್ರ ಕೇಳಿ ಬರ್ತಾ ಇರೋದು ಇದು ಒಂದು ಲಿಸ್ಟ್ ಇನ್ನೊಂದು ಲಿಸ್ಟ್ ಅಲ್ಲಿ ಹೆಂಗಿದೆ ಅಂದ್ರೆ ಹನುಮಂತ ವಿಕ್ರಮು ಧನರಾಜು ಭವ್ಯ ಗೌಡ ಹೆಸರು ಕೇಳಿ ಬರ್ತಾ ಇದೆ ಇದು ಒಂದು ಲಿಸ್ಟ್  ಅದನ್ನು ಬಿಟ್ರೆ ಮತ್ತೆ ಹನುಮಂತ ನಾರ್ಮಲ್ ಆಗಿ ಹೇಗಿರ್ತಾರೋ ಹಾಗೆ ಇದ್ದಾನೆ ಹೀಗಾಗಿ ಹನುಮಂತ ಗೆಲ್ಲಿ ಅಂತ ಪ್ರತಿಯೊಬ್ಬರ ಆಸೆ ಆಗಿದೆ ಯಾಕಂದ್ರೆ ಹನುಮಂತ ಈ ಇಂಡಸ್ಟ್ರಿಗೆ ಅಥವಾ ಈ ಸೀರಿಯಲ್ ಮಂದಿ ಜೊತೆ ಬೆರೆಯುವ ವ್ಯಕ್ತಿ ಅಲ್ಲ

ಒಬ್ಬ ಕುರಿಗಾಹಿ ಮತ್ತೆ ಒಬ್ಬ ಸಾಮಾನ್ಯ ವ್ಯಕ್ತಿ ಗೆಲ್ಲಬೇಕು ಅನ್ನೋದು ಪ್ರತಿಯೊಬ್ಬರ ಆಸೆ ಆಗಿದೆ ಅದೇ ರೀತಿ ನಮ್ಮ ಆಸೆ ಕೂಡನು ಆಗಿದೆ ಹನುಮಂತನೇ ಗೆಲ್ಲಿ ಈ ಬಾರಿ ಬಿಗ್ ಬಾಸ್ ಅನ್ನೋದು ನೋಡೋಣ ಯಾಕಂದ್ರೆ ಒಬ್ಬ ಬಡವನಿಗೆ ಅಥವಾ ಒಬ್ಬ ಒಬ್ಬ ನಿಜಕ್ಕೂ ಅವಶ್ಯಕತೆ ಇರೋವರಿಗೆ ನೀಡಿದರೆ ಆ ಬಿಗ್ ಬಾಸ್ ಗೆ ಒಂದು ಅರ್ಥ ಬರುತ್ತೆ ಅನ್ನೋದು ನನ್ನ ಆಶಯ ಕೂಡ ಈ ಬಗ್ಗೆ ಇವತ್ತಿನ ಮಾಹಿತಿ ನಿಮಗೆ ಏನು ಅನಿಸಿತ್ತು ಅಂತ ದಯವಿಟ್ಟು ಕಮೆಂಟ್ ಮಾಡಿ   ( video credit : Kadam 1st News )