ಬಿಗ್ ಬಾಸ್ ಸ್ವರ್ದಿಗಳು ವಾರಕ್ಕೆ ಎಷ್ಟು ಸಂಭಾವನೆ ಪಡೆಯುತ್ತಾರೆ ನೋಡಿ :ಕೇಳಿದರೆ ಶಾಕ್ ಆಗುತ್ತೀರಾ ?
ವೀಕ್ಷಕರೇ ಬಿಗ್ ಬಾಸ್ ಕನ್ನಡ ಸೀಸನ್ 11 ಎಲ್ಲಾ ಕಂಟೆಸ್ಟೆಂಟ್ ಗಳಲ್ಲಿ ಯಾರ್ಯಾರು ಎಷ್ಟು ಸಂಭಾವನೆಯನ್ನ ಪಡೆಯುತ್ತಿದ್ದಾರೆ ಅನ್ನುವ ಮಾಹಿತಿಯನ್ನ ಈ ಒಂದು ವಿಡಿಯೋದಲ್ಲಿ ನಾವು ನೋಡೋಣ ಅದಕ್ಕಿಂತ ಮುಂಚೆ ಯಾರೆಲ್ಲ ಬಿಗ್ ಬಾಸ್ ನೋಡ್ತಿದ್ದೀರಾ ದಯವಿಟ್ಟು ಈ ವಿಡಿಯೋಗೊಂದು ಲೈಕ್ ಕೊಡಿ ಮತ್ತು ನಿಮ್ಮ ನೆಚ್ಚಿನ ಕಂಟೆಸ್ಟೆಂಟ್ ಯಾರು ಅನ್ನೋದನ್ನ ಕಮೆಂಟ್ ಮಾಡಿ ತಿಳಿಸಿ ವೀಕ್ಷಕರೇ ಮೊದಲಿಗೆ ಟಾಪ್ 17 ನಲ್ಲಿ ನಟ ರಂಜಿತ್ ಅವರು ಇದ್ದಾರೆ ಇವರು ಬಿಗ್ ಬಾಸ್ ನಲ್ಲಿ ಪ್ರತಿ ವಾರಕ್ಕೆ 20000 ಸಂಭಾವನೆಯನ್ನ ಪಡೆಯುತ್ತಿದ್ದಾರೆ ಟಾಪ್ 16 ನಲ್ಲಿ ಪುಟ್ಟಕ್ಕನ ಮಕ್ಕಳು ಸೀರಿಯಲ್ ಖ್ಯಾತಿಯ ನಟಿ ಹಂಸ ಅವರು ಇದ್ದಾರೆ ಇವರು ವಾರಕ್ಕೆ 25000 ಸಂಭಾವನೆಯನ್ನ ಪಡೆಯುತ್ತಿದ್ದಾರೆ
ಟಾಪ್ 15 ನಲ್ಲಿ ನಟ ತ್ರಿವಿಕ್ರಂ ಇದ್ದಾರೆ ಇವರು ವಾರಕ್ಕೆ 40000 ಸಂಭಾವನೆಯನ್ನ ಪಡೆಯುತ್ತಿದ್ದಾರೆ ಟಾಪ್ 14 ರಲ್ಲಿ ಯೂಟ್ಯೂಬರ್ ಧನರಾಜ್ ಇದ್ದಾರೆ ಇವರು ಬಿಗ್ ಬಾಸ್ ನಲ್ಲಿ ವಾರಕ್ಕೆ 50000 ಸಂಭಾವನೆಯನ್ನ ಪಡೆಯುತ್ತಿದ್ದಾರೆ ಟಾಪ್ 13 ರಲ್ಲಿ ಉಗ್ರಂ ಖ್ಯಾತ್ಯ ಮಂಜು ಅವರು ಇದ್ದಾರೆ ಇವರು ಬಿಗ್ ಬಾಸ್ ನಲ್ಲಿ 50000 ಸಂಭಾವನೆಯನ್ನ ಪಡೆಯುತ್ತಿದ್ದಾರೆ ಟಾಪ್ 12 ರಲ್ಲಿ ತುಕಾಳಿ ಸಂತೋಷ್ ಪತ್ನಿ ಮಾನಸ ಸಂತೋಷ್ ಅವರು ಇದ್ದಾರೆ ಇವರು ವಾರಕ್ಕೆ 60000 ರೂಪಾಯಿ ಸಂಭಾವನೆಯನ್ನ ಪಡೆಯುತ್ತಿದ್ದಾರೆ
ಟಾಪ್ 11 ರಲ್ಲಿ ನಟ ಶಿಶಿರ ಅವರು ಇದ್ದಾರೆ ಇವರು ಬಿಗ್ ಬಾಸ್ ನಲ್ಲಿ ವಾರಕ್ಕೆ ಒಂದು ಲಕ್ಷ ರೂಪಾಯಿ ಸಂಭಾವನೆಯನ್ನ ಪಡೆಯುತ್ತಿದ್ದಾರೆ ಟಾಪ್ 10 ರಲ್ಲಿ ನಟಿ ಅನುಷಾ ರಾಯ್ ಅವರು ಇದ್ದಾರೆ ಇವರು ಕೂಡ ವಾರಕ್ಕೆ ಒಂದು ಲಕ್ಷ ರೂಪಾಯಿ ಸಂಭಾವನೆಯನ್ನ ಪಡೆಯುತ್ತಿದ್ದಾರೆ ಟಾಪ್ ಒಂಬತ್ತರಲ್ಲಿ ನಟಿ ಐಶ್ವರ್ಯ ಸಿಂದಗಿ ಅವರು ಇದ್ದಾರೆ ಇವರು ಕೂಡ ಬಿಗ್ ಬಾಸ್ ನಲ್ಲಿ ವಾರಕ್ಕೆ 120000 ಸಂಭಾವನೆಯನ್ನ ಪಡೆಯುತ್ತಿದ್ದಾರೆ ಟಾಪ್ ಎಂಟರಲ್ಲಿ ನವಗ್ರಹ ಸಿನಿಮಾ ಖ್ಯಾತಿಯ ನಟ ಧರ್ಮ ಕೀರ್ತಿರಾ ಅವರು ಇದ್ದಾರೆ ಇವರು ವಾರಕ್ಕೆ ರೂವರೆ ಲಕ್ಷ ರೂಪಾಯಿ ಸಂಭಾವನೆಯನ್ನ ಪಡೆಯುತ್ತಿದ್ದಾರೆ ಟಾಪ್ ಏಳ ರಲ್ಲಿ ಚೈತ್ರ ಕುಂದಾಪುರ ಅವರು ಇದ್ದಾರೆ ಇವರು ಕೂಡ ಬಿಗ್ ಬಾಸ್ 11 ರಲ್ಲಿ ವಾರಕ್ಕೆ 180000 ರೂಪಾಯಿ ಸಂಭಾವನೆಯನ್ನ ಪಡೆಯುತ್ತಿದ್ದಾರೆ
ಟಾಪ್ ಆರರಲ್ಲಿ ಗೋಲ್ಡ್ ಸುರೇಶ್ ಅವರು ಇದ್ದಾರೆ ಇವರು ವಾರಕ್ಕೆ ಎರಡು ಲಕ್ಷ ರೂಪಾಯಿ ಸಂಭಾವನೆಯನ್ನ ಪಡೆಯುತ್ತಿದ್ದಾರೆ ಟಾಪ್ ಐದರಲ್ಲಿ ನಟಿ ಯಮುನಾ ಅವರು ಇದ್ದಾರೆ ಇವರು ವಾರಕ್ಕೆ ಎರಡು ಲಕ್ಷ ರೂಪಾಯಿ ಸಂಭಾವನೆಯನ್ನು ಪಡೆಯುತ್ತಿದ್ದಾರೆ ಟಾಪ್ ನಾಲ್ಕರಲ್ಲಿ ಲಾಯರ್ ಜಗದೀಶ್ ಅವರು ಇದ್ದಾರೆ ಇವರು ಬಿಗ್ ಬಾಸ್ ನಲ್ಲಿ ವಾರಕ್ಕೆ 220000 ಸಂಭಾವನೆಯನ್ನ ಪಡೆಯುತ್ತಿದ್ದಾರೆ ಟಾಪ್ ಮೂರರಲ್ಲಿ ಗೀತಾ ಸೀರಿಯಲ್ನ ನಟಿ ಭವ್ಯ ಗೌಡ ಇದ್ದಾರೆ ಇವರು ಕೂಡ ವಾರಕ್ಕೆ ಎರಡುವರೆ ಲಕ್ಷ ರೂಪಾಯಿ ಸಂಭಾವನೆಯನ್ನು ಪಡೆಯುತ್ತಿದ್ದಾರೆ ಟಾಪ್ ಎರಡರಲ್ಲಿ ನಟಿ ಮೋಕ್ಷಿತ ಪೈ ಇದ್ದಾರೆ ಇವರು ವಾರಕ್ಕೆ ಮೂರು ಲಕ್ಷ ರೂಪಾಯಿ ಸಂಭಾವನೆಯನ್ನು ಪಡೆಯುತ್ತಿದ್ದಾರೆ ಟಾಪ್ ಒಂದರಲ್ಲಿ ನಟಿ ಗೌತಮಿ ಜಾದವ್ ಇದ್ದಾರೆ ಇವರು ವಾರಕ್ಕೆ ಮೂರುವರೆ ಲಕ್ಷ ರೂಪಾಯಿ ಸಂಭಾವನೆಯನ್ನು ಪಡೆಯುತ್ತಿದ್ದಾರೆ
ಬಿಗ್ ಬಾಸ್ ಸ್ವರ್ದಿಗಳು ವಾರಕ್ಕೆ ಎಷ್ಟು ಸಂಭಾವನೆ ಪಡೆಯುತ್ತಾರೆ ನೋಡಿ
ಭವ್ಯಾ ಗೌಡ ವಾರಕ್ಕೆ 2 .50 ಲಕ್ಷ
ಗೌತಮಿ ಜಾಧವ್ ವಾರಕ್ಕೆ 3 .50 ಲಕ್ಷ
ಜಗದೀಶ್ ವಾರಕ್ಕೆ 2 .20 ಲಕ್ಷ
ಮೋಕ್ಷಿತಾ ಪೈ ವಾರಕ್ಕೆ 3 .00 ಲಕ್ಷ
ಅಶ್ವಿನಿ ಶಿಂಡೋಗಿ ವಾರಕ್ಕೆ 1 .20 ಲಕ್ಷ
ಗೋಲ್ಡ್ ಸುರೇಶ್ ವಾರಕ್ಕೆ 2 .00 ಲಕ್ಷ
ಯಮುನಾ ಶ್ರೀನಿಧಿ ವಾರಕ್ಕೆ 2 .00 ಲಕ್ಷ
ಧರ್ಮ ಕೀರ್ತಿ ರಾಜ್ ವಾರಕ್ಕೆ 1 .50 ಲಕ್ಷ
ಧನರಾಜ್ ಆಚಾರ್ ವಾರಕ್ಕೆ 0 .50 ಲಕ್ಷ
ಹಂಸ ವಾರಕ್ಕೆ 0 .25 ಲಕ್ಷ
ತ್ರಿವಿಕ್ರಮ್ ವಾರಕ್ಕೆ 0 .40 ಲಕ್ಷ
ಚೈತ್ರ ವಾರಕ್ಕೆ 1 .80 ಲಕ್ಷ
ಅನುಷಾ ರೈ ವಾರಕ್ಕೆ 1 .00 ಲಕ್ಷ
ಉಗ್ರಂ ಮಂಜು ವಾರಕ್ಕೆ 0 .50 ಲಕ್ಷ
ಮಾನಸ ವಾರಕ್ಕೆ 0 .60 ಲಕ್ಷ
ಶಿಶಿರ್ ಶಾಸ್ತ್ರಿ ವಾರಕ್ಕೆ 0 .50 ಲಕ್ಷ
ರಂಜಿತ್ ಕುಮಾರ್ ವಾರಕ್ಕೆ 0 .20 ಲಕ್ಷ
( video credit ; Kannada KET24 )