ಬಿಗ್ಬಾಸ್ ಮೊದಲ ವಾರದ ಎಲಿಮಿನೇಷನ್ ಮುಕ್ತಾಯ : ಇವರೇ ನೋಡಿ ಹೊರ ಬಂದ ಸ್ವರ್ದಿ ?

ಬಿಗ್ಬಾಸ್ ಮೊದಲ ವಾರದ ಎಲಿಮಿನೇಷನ್ ಮುಕ್ತಾಯ : ಇವರೇ ನೋಡಿ ಹೊರ ಬಂದ ಸ್ವರ್ದಿ ?

ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ ಮೊದಲ ಎವಿಕ್ಷನ್ ಈ ವಾರ ನಡೆಯಲಿದ್ದು 10 ಸ್ಪರ್ಧಿಗಳು ಎಲಿಮಿನೇಷನ್ ಗೆ ನಾಮಿನೇಟ್ ಆಗಿದ್ದಾರೆ ನಾಮಿನೇಟ್ ಆದವರಲ್ಲಿ ಭವ್ಯ ಗೌಡ ಚೈತ್ರ ಕುಂದಾಪುರ ಗೌತಮಿ ಜಾದವ್ ಹಂಸ ಜಗದೀಶ್ ಮಾನಸ ಮಂಜು ಮೋಕ್ಷಿತ ಪೈ ಶಿಶಿರ್ ಶಾಸ್ತ್ರಿ ಮತ್ತು ಯಮುನಾ ಶ್ರೀನಿಧಿ ಸೇರಿದ್ರು ಇವರಲ್ಲಿ ಭವ್ಯ ಗೌಡ ಗೌತಮಿ ಜಾದವ್ ಮಾನಸ ಸೇಫ್ ಆಗಿದ್ದಾರೆ ಇನ್ನುಳಿದವರಲ್ಲಿ ಯಾರು ಬಿಗ್ ಬಾಸ್ ಮನೆಯಿಂದ ಸೇಫ್ ಆಗಿ ಮತ್ತು ಎಲಿಮಿನೇಟ್ ಆಗಲಿದ್ದಾರೆ ಅಂತ ಹೇಳ್ತೀವಿ ನೋಡಿ ಅದಕ್ಕೂ ಮುನ್ನ ನಿಮಗೂ ಕೂಡ ಕಿಚ್ಚ ಸುದೀಪ್ ಇಷ್ಟ ಅನ್ನೋದಾದ್ರೆ ಈ ವಿಡಿಯೋಗೊಂದು ಲೈಕ್ ಮಾಡಿ ಹೌದು ಮೊದಲ ವಾರನೇ ತುಂಬಾ ಸದ್ದು ಮಾಡಿದ ಸೀಸನ್ ಅಂದ್ರೆ ಇದೇ ಸೀಸನ್


ಅನ್ಸುತ್ತೆ ಬರೀ ಜಗಳ ಕಾದಾಟ ತುಂಬಿದ ವಾರದಲ್ಲಿ ಅನೇಕ ಘಟನೆಗಳು ಕೂಡ ನಡೆದು ಹೋಯಿತು ಇದರ ಮಧ್ಯೆ ಸ್ಪರ್ಧಿಗಳ ನಡುವೆ ದ್ವೇಷ ಪ್ರೀತಿ ಎಲ್ಲಾ ಬೆಳೆದಿದ್ದು ಇದೆ ಇನ್ನ ರೂಲ್ಸ್ ಪ್ರಕಾರ ನಾಮಿನೇಟ್ ಆಗಿದ್ದು ಯಾರ್ಯಾರು ಈ ವಾರ ಉಳಿದುಕೊಳ್ಳುತ್ತಾರೆ ಅಂತ ಮತ್ತು ಯಾರು ಈ ವಾರ ಮನೆಯಿಂದ ಆಚೆ ಹೋಗ್ತಾರೆ ಅಂತ ನೋಡೋದಾದ್ರೆ ಸಮೀಕ್ಷೆಗಳ ಪ್ರಕಾರ ಶಿಶಿರ್ ಶಾಸ್ತ್ರಿ ಚೈತ್ರ ಮತ್ತು ಗೌತಮಿ ಆನ್ಲೈನ್ ನಲ್ಲಿ ಬಲವಾದ ಬೆಂಬಲವನ್ನು ಗಳಿಸಿದ್ದಾರೆ ಮಂಜು ಹಂಸ ಮತ್ತು ಯಮುನಾ ಮತಗಳಲ್ಲಿ ಹಿಂದುಳಿದಿದ್ದಾರೆ ಇನ್ನ ವಕೀಲ್ ಜಗದೀಶ್ ಸದನದಲ್ಲಿ ತನ್ನ ನಡುವಳಿಕೆಯಿಂದ ಕೈದಿಗಳನ್ನು ಕೆರಳಿಸುತ್ತಾ ಸಡಿಲವಾದ ಕಾಮೆಂಟ್ ಗಳನ್ನ ರವಾಣಿಸುತ್ತಿದ್ದರು

ಆಶ್ಚರ್ಯಕರವಾಗಿ ಗಣನೆಯ ಮತಗಳನ್ನು ಗಳಿಸಿದ್ದಾರೆ ದೊಡ್ಡ ವರ್ಗದ ಜನ ಅವರನ್ನ ಹೊರಹಾಕಲು ಒತ್ತಾಯಿಸ್ತಾ ಇದ್ರೆ ಅವರು ಈ ಮನೆಯನ್ನ ತೊರೆಯುವ ಸಾಧ್ಯತೆ ಇಲ್ಲ ಕಾರ್ಯಕ್ರಮದ ಆರಂಭದಲ್ಲೇ ಈ ಮಟ್ಟಕ್ಕೆ ಶೋ ನಡೀತಿದೆ ಅಂದ್ರೆ ಅದು ಜಗದೀಶ್ ಇಂದಾನೆ ಅಂತ ಅನ್ನಬಹುದು ಇನ್ನ ಇದೇ ವೇಳೆ ಹಂಸ ಮನೆಯ ಮೊದಲ ಕ್ಯಾಪ್ಟನ್ ಆಗಿದ್ದಾರೆ ಹೀಗಾಗಿ ನಾಮಿನೇಷನ್ ಇಲ್ಲದೆ ಇಮ್ಯೂನಿಟಿ ಪಡೆದು ಸೇಫ್ ಆಗಿದ್ದಾರೆ ಇನ್ನುಳಿದಂತೆ ಈ ವಾರ ಯಮುನಾ ಎಲಿಮಿನೇಟ್ ಆಗ್ತಾರೆ ಅಂತ ಹೇಳಬಹುದು ಈ ಬಗ್ಗೆ ನೀವೇನು ಹೇಳ್ತೀರಾ ನಿಮ್ಮ ಪ್ರಕಾರ ಯಾವ ಸ್ಪರ್ಧಿ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗ್ಬೇಕು ಅಂತ ಅಂತ ಕಾಮೆಂಟ್ ಮಾಡಿ ತಿಳಿಸಿ