Big Boss Kannada 9 : ಡಬಲ್ ಅಲ್ಲ 3 ಎಲಿಮಿನೇಷನ್ : ಬಿಗ್ ಬಾಸ್ ಫೈನಲ್ಗೆ ಹೋಗುವ ಸ್ವರ್ದಿಗಳು ಇವರೇ ನೋಡಿ ?
ಹೌದು ಗೆಳೆಯರೇ ಇನ್ನೇನು ಬಿಗ್ ಬಾಸ್ ಕೊನೆಯ ವಾರಕ್ಕೆ ಕಾಲಿಟ್ಟಿದೆ .ಬರುವ ವಾರವೇ ಬಿಗ್ ಬಾಸ್ ಫೈನಲ್ ನಡೆಯಲಿದೆ . ಹಾಗಾಗಿ ಈಗ ಬಿಗ್ ಬಾಸ್ ಫೈನಲ್ಗೆ ಹೋಗುವ ಸ್ವರ್ದಿಗಳು ಯಾರು ಎಂದು ಎಲ್ಲರ ಕುತೂಹಲ ಹೆಚ್ಚಾಗಿದೆ .ನಿನ್ನೆಯಷ್ಟೇ ಅಮೂಲ್ಯ ಗೌಡ ಅವರು ಸ್ವರ್ಧೆಯಿಂದ ಹೊರ ಬಂದಿದ್ದಾರೆ . ಮತ್ತು ಅರುಣಸಾಗರ್ ಅವರು ಇಂದಿನ ಎಪಿಸೋಡ್ನಲ್ಲಿ ಹೊರ ಬರುತ್ತಾರೆ ಎಂದು ಹೇಳಲಾಗಿದೆ
ಬಿಗ್ ಬಾಸ್ ಕನ್ನಡ(Big Boss Kannada) ಸೀಸನ್ ಒಂಬತ್ತು ಫಿನಾಲೆ ವಾರಕ್ಕೆ ಎಂಟ್ರಿ ನೀಡುತ್ತಿದೆ. ಈ ವೇಳೆ ಮನೆಯಿಂದ ಹೊರ ಬರುವ ಸದಸ್ಯರು ಯಾರು ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕಾಗಿದೆ. ಈ ವಾರ ಬಿಗ್ ಬಾಸ್ ಮನೆಯಲ್ಲಿ ಡಬಲ್ ಎಲಿಮಿನೇಷನ್ ನಡೆದಿದೆ. ಫಿನಾಲೆ ವಾರದ ಕದ ತಟ್ಟುವ ಮುನ್ನ ಬಿಗ್ ಬಾಸ್ ಮನೆಯಿಂದ ಒಬ್ಬರಲ್ಲ ಇಬ್ಬರು ಮನೆಯಿಂದ ಹೊರ ಬಂದಿದ್ದಾರೆ. ಒಬ್ಬರು ಪ್ರವೀಣರಿಂದ, ಮತ್ತೊಬ್ಬರು ನವೀನರಿಂದ ಎಲಿಮಿನೇಟ್ ಆಗಿದ್ದಾರೆ. ಹೌದು ನವೀನರಿಂದ ಅಮೂಲ್ಯ ಗೌಡ ಎಲಿಮಿನೇಟ್ ಆದರೆ, ಪ್ರವೀಣರಿಂದ ಅರುಣ್ ಸಾಗರ್ ಎಲಿಮಿನೇಷನ್ ಎದುರಿಸಿದ್ದಾರೆ.
ಬಿಗ್ ಬಾಸ್ ಕನ್ನಡ ಸೀಸನ್ ಒಂಬತ್ತರ ಹದಿನಾಲ್ಕನೇ ವಾರದ ಎಲಿಮಿನೇಷನ್ ನಲ್ಲಿ ಮೊದಲು ಅಮೂಲ್ಯ ಗೌಡ(Amulya Gowda) ಮನೆಯಿಂದ ಹೊರ ಬಂದರು. ಅನಂತರ ಅರುಣ್ ಸಾಗರ್ ಅವರು ಹೊರ ಬಂದಿದ್ದು, ಡಬಲ್ ಎಲಿಮಿನೇಷನ್ ಪ್ರಕ್ರಿಯೆ ಮುಗಿದಿದೆ. ಈಗ ಮನೆಯಲ್ಲಿ ದಿವ್ಯ ಉರುಡುಗ, ದೀಪಿಕಾ ದಾಸ್, ಆರ್ಯವರ್ಧನ್ ಗುರೂಜಿ, ರೂಪೇಶ್ ರಾಜಣ್ಣ, ರೂಪೇಶ್ ಶೆಟ್ಟಿ ಮತ್ತು ರಾಕೇಶ್ ಅಡಿಗ ಸ್ಪರ್ಧೆಯಲ್ಲಿ ಉಳಿದಿದ್ದು ಇವರಲ್ಲಿ ಟಾಪ್ ಐದು ಯಾರಾಗಲಿದ್ದಾರೆ ಕಾದು ನೋಡಬೇಕಾಗಿದೆ. ನಿಮ್ಮ ಪ್ರಕಾರ ಬಿಗ್ ಬಾಸ್ ನಲ್ಲಿ ಯಾವ ಸ್ವರ್ದಿ ಗೆಲ್ಲಬಹುದು ಎಂದು ಕಾಮೆಂಟ್ ಮಾಡಿ ತಿಳಿಸಿ . ಧನ್ಯವಾದಗಳು ( video credit : ( swarthi duniya )