ಬಿಗ್ ಬಾಸ್ ಟ್ರೋಫಿ ಗೆಲ್ಲಬೇಕಿದ್ದ ಟಾಪ್ ಸ್ಪರ್ಧಿ ಔಟ್ ? ಯಾರದು ನೋಡಿ
ನಮಸ್ಕಾರ ಎಲ್ಲರಿಗೂ ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ ಬಾಸ್ 80 ದಿನಗಳನ್ನ ಕಂಪ್ಲೀಟ್ ಮಾಡಿ ಮುನ್ನು ಹೋಗ್ತಾ ಇದೆ 14ನೇ ವಾರಕ್ಕೆ ಕಾಲಿ ಹಿಡಿಯೋದಕ್ಕೆ ಸಜ್ಜಾಗಿರೋ ಹೊತ್ತಲ್ಲಿ ಸ್ಪರ್ಧಿಗಳು ಸಿಕ್ಕಾಪಟ್ಟೆ ಅಲರ್ಟ್ ಆಗಿದ್ದಾರೆ ಇದೇ ಟೈಮಲ್ಲಿ ಬಿಗ್ ಬಾಸ್ ಮನೆಯಿಂದ ಆಚೆ ಹೋಗೋದಕ್ಕೆ ನಾಲ್ಕು ಜನ ಸ್ಪರ್ಧಿಗಳು ನಾಮಿನೇಟ್ ಆಗಿದ್ದಾರೆ ಹೌದು ಇದೇ ಮೊದಲ ಬಾರಿಗೆ ಬಿಗ್ ಬಾಸ್ ಮನೆಯಿಂದ ಆಚೆ ಹೋಗೋದಕ್ಕೆ ಸ್ಟ್ರಾಂಗ್ ಸ್ಪರ್ಧಿಗಳು ನಾಮಿನೇಟ್ ಆಗಿರೋದು ಸದ್ಯ ಬಿಗ್ ಬಾಸ್ ಮನೆಯಲ್ಲಿ ಒಟ್ಟು 10 ಜನ ಸ್ಪರ್ಧಿಗಳು ಉಳ್ಕೊಂಡಿದ್ದಾರೆ ಈ 10 ಸ್ಪರ್ಧಿಗಳಲ್ಲಿ ನಾಲ್ಕು ಜನ ನಾಮಿನೇಟ್ ಆಗಿದ್ದಾರೆ ಇನ್ನು ಉಳಿದ ಆರು ಜನ ಸ್ಪರ್ಧಿಗಳು ಕ್ಯಾಪ್ಟೆನ್ಸಿ ಓಟಕ್ಕೆ ಸೆಲೆಕ್ಟ್
ಆಗಿ ಅಲ್ಲಿ ಭವ್ಯ ಅವರು ಕ್ಯಾಪ್ಟೆನ್ ಕೂಡ ಆದ್ರೂ ಹಾಗಾದ್ರೆ 13ನೇ ವಾರಕ್ಕೆ ಬಿಗ್ ಬಾಸ್ ಮನೆಯಿಂದ ಆಚೆ ಯಾರು ಹೋಗ್ತಾರೆ ಅನ್ನೋದನ್ನ ಈ ವಿಡಿಯೋದಲ್ಲಿ ನೋಡ್ತಾ ಹೋಗೋಣ ಅದಕ್ಕಿಂತ ಮುಂಚೆ ಯಾರೆಲ್ಲ ನಮ್ಮ ಚಾನೆಲ್ನ ಸಬ್ಸ್ಕ್ರೈಬ್ ಮಾಡಿಲ್ಲ ಅಂತ ಅಂದ್ರೆ ಈ ರೀತಿಯ ಮಾಹಿತಿಗಾಗಿ ನಮ್ಮ ಚಾನೆಲ್ನ ಸಬ್ಸ್ಕ್ರೈಬ್ ಮಾಡಿ ಬಿಗ್ ಬಾಸ್ ನಲ್ಲಿ ಈ ವಾರ ನಾಲ್ಕು ಮಂದಿ ಮನೆಯಿಂದ ಹೊರಹೋಗಲು ನಾಮಿನೇಟ್ ಆಗಿದ್ದಾರೆ ನಾಮಿನೇಟ್ ಆಗಿರುವ ನಾಲ್ಕು ಮಂದಿ ಕೂಡ ಸ್ಟ್ರಾಂಗ್ ಸ್ಪರ್ಧಿಗಳೇ ಹೌದು ಈ ವಾರ ಮನೆಯಿಂದ ಹೊರಹೋಗೋದಕ್ಕೆ ರಜತ್ ಹನುಮಂತ ತ್ರಿವಿಕ್ರಂ ಮತ್ತು ಮೋಕ್ಷಿತ್ ಅವರು ನಾಮಿನೇಟ್ ಆಗಿದ್ದಾರೆ ಈ ನಾಲ್ಕು ಜನರ ಪೈಕಿ ಯಾರೇ ಎಲಿಮಿನೇಟ್ ಆದ್ರೂ ಬಿಗ್ ಬಾಸ್ ಮನೆಯಿಂದ
ಹೊರಗಡೆ ಹೋದ್ರುನು ಕೂಡ ವೀಕ್ಷಕರಿಗೆ ಬೇಜಾರಾಗೋದಂತೂ ಖಂಡಿತ ಇಲ್ಲಿ ರಜತ್ ಹನುಮಂತ ಮೋಕ್ಷಿತ ಸೋತ ತಂಡದಲ್ಲಿದ್ದು ನಾಮಿನೇಟ್ ಆಗಿದ್ರೆ ತ್ರಿವಿಕ್ರಂ ಅವರು ತನ್ನ ತಂಡದ ಪರವಾಗಿ ತನ್ನನ್ನು ತಾನು ನಾಮಿನೇಟ್ ಮಾಡ್ಕೊಂಡಿದ್ದಾರೆ ತ್ರಿವಿಕ್ರಂ ರಜತ್ ಮೋಕ್ಷಿತ ಹನುಮಂತ ಇವರು ನಾಲ್ಕು ಜನ ಕೂಡ ಬಿಗ್ ಬಾಸ್ ನ ಸ್ಟ್ರಾಂಗ್ ಕಂಟೆಸ್ಟೆಂಟ್ ಗಳು ಇದರಲ್ಲಿ ಯಾರು ಬಿಗ್ ಬಾಸ್ ಮನೆಯಿಂದ ಹೊರಗಡೆ ಹೋಗ್ತಾರೆ ಅಂತ ಹೇಳೋಕೆ ಆಗೋದಿಲ್ಲ ನಾಮಿನೇಷನ್ ಅಲ್ಲಿ ಇದ್ದ ಹಾಗೇನೇ ಇವರ ಎಲಿಮಿನೇಷನ್ ಅಲ್ಲಿ ಟ್ವಿಸ್ಟ್ ಇದೆ ಅಂದ್ರೆ ಪ್ರತಿವಾರ ಸೋಮವಾರ ನಾಮಿನೇಷನ್ ಪ್ರಕ್ರಿಯೆ ಮುಗಿದು ವೋಟಿಂಗ್ ಲೈನ್ ಕೂಡ ಓಪನ್ ಆಗ್ತಾ ಇತ್ತು ಆದರೆ ಈ ವಾರ ಗುರುವಾರ ತನಕ ನಾಮಿನೇಷನ್
ಪ್ರಕ್ರಿಯೆ ಮುಂದುವರೆದಿತ್ತು ಅದು ಅಲ್ಲದೆ ವೋಟಿಂಗ್ ಮಾಡಿ ಸೇವ್ ಮಾಡಿ ಅನ್ನೋ ಪೋಸ್ಟ್ ಕೂಡ ಇರಲಿಲ್ಲ ಇಲ್ಲಿಗೆ ನಿಮಗೆ ಗೊತ್ತಾಗಿರುತ್ತೆ ಇವತ್ತು ಎಲಿಮಿನೇಷನ್ ಇಲ್ಲ ಅಂತ ಹೌದು ಬಿಗ್ ಬಾಸ್ ಮನೇಲಿ ಈ ವಾರ ಎಲಿಮಿನೇಷನ್ ಇಲ್ಲ ಯಾಕೆ ಅಂತಂದ್ರೆ ಶಿಶಿರ್ ಹಿಂದಿನ ವಾರ ಔಟ್ ಆದ್ರೂ ಅದರ ಜೊತೆಗೆ ಗೋಲ್ ಸುರೇಶ್ ಅವರಿಗೆ ಆಟೋ ಕ್ವಿಟ್ ಮಾಡುವಂತಹ ಪರಿಸ್ಥಿತಿ ಬಂತು ಈ ವಾರ ಮೋಕ್ಷಿತ ಹನುಮಂತ ರಜತ್ ಮತ್ತು ತ್ರಿವಿಕ್ರಾ ಅವರು ನಾಮಿನೇಟ್ ಆಗಿದ್ದಾರೆ ಇನ್ನು ಸ್ಪರ್ಧಿಗಳ ಸಂಖ್ಯೆ ಕಮ್ಮಿ ಇದ್ದಾಗ ಬಿಗ್ ಬಾಸ್ ಮನೆಯಲ್ಲಿ ಈ ರೀತಿಯ ನಾಮಿನೇಷನ್ ಪ್ರಕ್ರಿಯೆ ಕ್ಯಾನ್ಸಲ್ ಆಗುತ್ತೆ ಹಾಗಂತ ಇವರ ಎಲಿಮಿನೇಷನ್ ನಡೆದಿಲ್ಲ ಅಂತ ಅಲ್ಲ ಒಬ್ಬೊಬ್ಬರನ್ನಾಗಿ ಸುದೀಪ್ ಅವರು
ಸೇವ್ ಮಾಡಿ ಕೊನೆಗೆ ಒಬ್ಬ ವ್ಯಕ್ತಿಯನ್ನ ಎಲಿಮಿನೇಟ್ ಮಾಡಿದ್ದಾರೆ ಮೊದಲಿಗೆ ಬಿಗ್ ಬಾಸ್ ಮನೆಯಲ್ಲಿ ತ್ರಿವಿಕ್ರಂ ಅವರು ಸೇವ್ ಆಗ್ತಾರೆ ಅದಾದ ನಂತರ ಮೋಕ್ಷಿತ ಅವರು ಸೇವ್ ಆಗ್ತಾರೆ ಕೊನೆಯಲ್ಲಿ ಇಬ್ಬರು ಉಳ್ಕೊಂತಾರೆ ಅದು ರಜತ್ ಮತ್ತೆ ಹನುಮಂತ್ ಅವರು ಇದರಲ್ಲಿ ಹನುಮಂತ್ ಅವರು ಕೂಡ ಸೇವ್ ಆಗ್ತಾರೆ ಕೊನೆಯಲ್ಲಿ ಎಲಿಮಿನೇಟ್ ಆಗೋದು ರಜತ್ ಅವರು ಆದರೆ ಎಲಿಮಿನೇಟ್ ಆದಂತಹ ರಜತ್ ಅವರು ಸುದೀಪ್ ಹತ್ರ ಬರೋದಿಲ್ಲ ಬದಲಾಗಿ ಬಿಗ್ ಬಾಸ್ ನ ಸೀಕ್ರೆಟ್ ರೂಮ್ಗೆ ಹೋಗ್ತಾರೆ ಅಲ್ಲಿಗೆ ಮುಂದಿನ ವಾರ ಡಬಲ್ ಎಲಿಮಿನೇಷನ್ ಆಗೋದಂತೂ ಪಕ್ಕ ಅದರ ಜೊತೆಗೆ ಮಿಡ್ವೀಕ್ ಎಲಿಮಿನೇಷನ್ ಕೂಡ ಇರುತ್ತೆ ಇನ್ನು ನಿಮ್ಮ ಪ್ರಕಾರ ಇವರ ಬಿಗ್ ಬಾಸ್ ಮನೆಯಿಂದ ಯಾರು ಎಲಿಮಿನೇಟ್ ಆಗಿ ಸೀಕ್ರೆಟ್ ರೂಮ್ಗೆ ಹೋಗಬೇಕಿತ್ತು ಅನ್ನೋದನ್ನ ನಮಗೆ ಕಾಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು ( video credit : Info Kannada )