ಬಿಗ್ ಬಾಸ್ ಮನೆಯಿಂದ 10 ನೇ ವಾರ ಹೊರಗೆ ಹೋಗುವ ಸ್ವರ್ದಿ ಇವರೇ ನೋಡಿ ?

ಬಿಗ್ ಬಾಸ್ ಮನೆಯಿಂದ 10 ನೇ ವಾರ  ಹೊರಗೆ ಹೋಗುವ ಸ್ವರ್ದಿ ಇವರೇ ನೋಡಿ ?

ಬಿಗ್ ಬಾಸ್ ಕನ್ನಡ ಸೀಸನ್ 11ರ 10ನೇ ವಾರದಲ್ಲಿ ಯಾರೆಲ್ಲ ನಾಮಿನೇಟ್ ಆಗಿದ್ದಾರೆ ಅನ್ನೋದನ್ನ ಈ ವಿಡಿಯೋದಲ್ಲಿ ನಾನು ನಿಮಗೆ ಸಂಪೂರ್ಣವಾದ ಮಾಹಿತಿಯೊಂದಿಗೆ ತಿಳಿಸಿಕೊಡ್ತಾ ಇದೀನಿ ಸೋ ಹೀಗಾಗಿ ನೀವು ವಿಡಿಯೋನ ಮಿಸ್ ಮಾಡದೆ ಪೂರ್ತಿಯಾಗಿ ನೋಡಿ ಈ ವಾರದ ನಾಮಿನೇಷನ್ ನಲ್ಲಿ ತುಂಬಾ ಜನರ ಹೆಸರುಗಳು ಇರುವಂತದ್ದು ಈ ನಾಮಿನೇಷನ್ ಲಿಸ್ಟ್ ಅಲ್ಲಿ ಯಾರೆಲ್ಲ ಇದ್ದಾರೆ ಅಂತ ಒಂದೊಂದೇ ನೋಡ್ತಾ ಹೋಗೋದಾದ್ರೆ ಮೊದಲನೆಯದಾಗಿ ಇರೋದು ಉಗ್ರ ಮಂಜು ಅವರು ಹೌದು ಉಗ್ರ ಮಂಜು ಅವರು ಈ ವಾರ ನಾಮಿನೇಟ್ ಆಗಿದ್ದಾರೆ ಹಾಗೇನೇ ರಜತ್ ಬುಜ್ಜಿ ಅವರು ಕೂಡ ಈ ವಾರ ನಾಮಿನೇಟ್ ಆಗಿದ್ದು ಐಶ್ವರ್ಯ ಸಿಂಧೋಗಿ ಅವರು ಕೂಡ ನಾಮಿನೇಟ್ ಆಗಿದ್ದಾರೆ ಕಳೆದ ಬಾರಿ ಇವರು ಬಾಟಮ್ ಟೂ ನಲ್ಲಿ ಕಾಣಿಸಿಕೊಂಡಿದ್ದರು ಶಿಶಿರ್


ಅವರ ಜೊತೆ ಹಾಗಾಗಿ ಐಶ್ವರ್ಯ ಸಿಂಧೋಗಿ ಅವರು ಈ ವಾರ ನಾಮಿನೇಟ್ ಆಗೋದರ ಜೊತೆ ಜೊತೆಗೆ ಶಿಶಿರ್ ಅವರು ಕೂಡ ನಾಮಿನೇಟ್ ಆಗಿದ್ದಾರೆ ಈ ವಾರ ಬಿಗ್ ಬಾಸ್ ನಲ್ಲಿ ಇರುವಂತಹ ಸ್ಪರ್ಧಿಗಳು ಮಾಡೋದು ಇದನ್ನೇ ಕಳೆದ ವಾರದಲ್ಲಿ ಯಾರು ಬಾಟಮ್ ಗೆ ಬಂದಿರ್ತಾರೋ ಅವರನ್ನ ಇವರೇನೆ ಮತ್ತೆ ನಾಮಿನೇಟ್ ಮಾಡ್ತಾರೆ ಏನೋ ಒಂದು ರೀಸನ್ ಅನ್ನ ಇಟ್ಕೊಂಡು ಹೀಗಾಗಿ ಐಶ್ವರ್ಯ ಮತ್ತು ಶಿಶಿರ್ ಅವರು ನಾಮಿನೇಟ್ ಕೂಡ ಆಗಿದ್ದಾರೆ ಈ ವಾರ ಹಾಗೇನೇ ತ್ರಿವಿಕ್ರಂ ತ್ರಿವಿಕ್ರಂ ಅವರ ಹೆಸರು ಕೂಡ ಕೇಳಿ ಬಂದಿದ್ದು ನಾಮಿನೇಷನ್ ಲಿಸ್ಟ್ ಅಲ್ಲಿ ಇವರ ಹೆಸರು ಕೂಡ ಇದೆ ಇನ್ನು ಭವ್ಯ ಗೌಡ ಹೌದು ಭವ್ಯ ಗೌಡ ಅವರು ಕೂಡ ಈ ವಾರ ನಾಮಿನೇಟ್ ಆಗಿರುವಂತಹ ಸ್ಪರ್ಧಿಗಳ ಲಿಸ್ಟ್ ಅಲ್ಲಿ ಇದ್ದಾರೆ ಇವರ


ಜೊತೆಗೆ ಮೋಕ್ಷಿತಾ ಪೈ ಮೋಕ್ಷಿತಾ ಪೈ ಅವರನ್ನು ಕೂಡ ಈ ವಾರ ಬಿಗ್ ಬಾಸ್ ನಲ್ಲಿ ಇರುವಂತಹ ಸ್ಪರ್ಧಿಗಳು ಸೇರಿ ನಾಮಿನೇಟ್ ಮಾಡಿದ್ದು ಇವರ ಜೊತೆಗೆ ಚೈತ್ರ ಕುಂದಾಪುರ ಅವರು ಕೂಡ ನಾಮಿನೇಟ್ ಆಗಿದ್ದಾರೆ ಕಳೆದ ಬಾರಿ ಇವರು ಕೂಡ ಬಾಟಮ್ ತ್ರೀ ನಲ್ಲಿ ಇದ್ರು ಸೋ ಕಳೆದ ಬಾರಿ ಬಾಟಮ್ ತ್ರೀ ನಲ್ಲಿ ಇದ್ದಂತಹ ಐಶ್ವರ್ಯ ಶಿಶಿರ್ ಚೈತ್ರ ಈ ಮೂವರು ಕೂಡ ಈ ಸಲದ ನಾಮಿನೇಷನ್ ಲಿಸ್ಟ್ ಅಲ್ಲೂ ಕೂಡ ಇದ್ದು ಈ ಬಾರಿ ಕೂಡ ಇವರು ಬಾಟಮ್ ತ್ರೀ ನಲ್ಲಿ ಬರಬಹುದಾ ಕಾದು ನೋಡೋಣ ಇವರ ಜೊತೆ ಮತ್ತೋರ್ವ ಸ್ಪರ್ಧಿ ಕೂಡ ನಾಮಿನೇಟ್ ಆಗಿದ್ದಾರೆ ಅವರು ಗೌತಮಿ ಜಾದವ್ ಅವರು ಹೌದು ಗೌತಮಿ ಜಾದವ್ ಅವರು ಕಳೆದ ಬಾರಿ ನಾಮಿನೇಟ್ ಆಗಿರಲಿಲ್ಲ ಬಟ್ ಈ ಬಾರಿ ಅವರನ್ನ ನಾಮಿನೇಟ್ ಮಾಡಲಾಗಿದ್ದು


ಉಳಿದಿರುವಂತಹ ಗೋಲ್ಡ್ ಸುರೇಶ್ ಕ್ಯಾಪ್ಟನ್ ಆಗಿರುವಂತಹ ಧನರಾಜ್ ಆಚಾರ್ ಹನುಮಂತಪ್ಪ ಇವರೆಲ್ಲರೂ ಕೂಡ ನಾಮಿನೇಷನ್ ಇಂದ ಸೇಫ್ ಆಗಿದ್ದಾರೆ ಗೋಲ್ಡ್ ಸುರೇಶ್ ಅವರನ್ನ ಯಾಕೆ ನಾಮಿನೇಟ್ ಮಾಡಿ ಇಲ್ಲ ಅಂತ ಗೊತ್ತಿಲ್ಲ ಬಟ್ ಅವರನ್ನ ನಾಮಿನೇಟ್ ಮಾಡಬೇಕಿತ್ತು ಕಳೆದ ವಾರ ಅವರೇನು ಹೇಳಿಕೊಳ್ಳುವಷ್ಟರ ಮಟ್ಟಿಗೆ ಅದ್ಭುತವಾಗಿ ಪರ್ಫಾರ್ಮೆನ್ಸ್ ಅನ್ನ ಕೊಟ್ಟಿಲ್ಲ ಫಿಟ್ಟಿಂಗ್ ಇಡೋ ಕೆಲಸ ಮಾಡಿದ್ರು ಬಿಟ್ರೆ ಬೇರೆ ಏನು ಕೂಡ ಗೇಮ್ ಅನ್ನ ಅವರು ಆಡಿಲ್ಲ ಸೋ ಈ ವಾರ ಅವರು ನಾಮಿನೇಟ್ ಆಗ್ಬೇಕಾಗಿತ್ತು ಕಾಲ್ ಇಂಜುರಿಯಿಂದಾಗಿ ಅವರಿಗೆ ತುಂಬಾನೇ ಜಾಸ್ತಿನೇ ಅವಕಾಶ ಸಿಕ್ತಾ ಇದೆ ಇರೋದಕ್ಕಿಂತ ಸ್ವಲ್ಪ ಅತಿಯಾಗಿನೇ ಆಡ್ತಾ ಇದ್ದಾರೆ ಇತ್ತೀಚಿಗೆ ಸೊ ಹೀಗಾಗಿ ಅವರು ಕೂಡ ನಾಮಿನೇಟ್ ಆಗಿದ್ದಿದ್ರೆ ಅವರ


ರಿಯಲ್ ಗೇಮ್ ಹೊರಗಡೆ ಬರ್ತಾ ಇತ್ತೇನೋ ಬಟ್ ನಾಮಿನೇಟ್ ಆಗಿಲ್ಲ ಸೊ ಹೀಗಾಗಿ ತುಂಬಾನೇ ಸೇಫ್ ಆಗಿ ಮುಂದೆ ಹೋಗ್ತಾ ಇದ್ದಾರೆ ಬಿಗ್ ಬಾಸ್ ಮನೆನಲ್ಲಿ ಈ ವಾರ ನಾಮಿನೇಟ್ ಆಗಿರೋದು ಟೋಟಲ್ ಆಗಿ ಇವಾಗ ಕ್ವಿಕ್ ಆಗಿ ಹೇಳ್ತಾ ಹೋಗ್ಬೇಕು ಅಂತ ಹೇಳಿದ್ರೆ ಉಗ್ರ ಮಂಜು ರಜತ್ ಬುಜ್ಜಿ ಐಶ್ವರ್ಯ ಸಿಂಧೋಗಿ ತ್ರಿವಿಕ್ರಂ ಭವ್ಯ ಗೌಡ ಮೋಕ್ಷಿತ ಪೈ ಶಿಶಿರ್ ಶಾಸ್ತ್ರಿ ಚೈತ್ರ ಕುಂದಾಪುರ ಮತ್ತು ಗೌತಮಿ ಜಾದವ್ ಅವರು ಬರೊಬ್ಬರಿ ಒಂಬತ್ತು ಜನ ಸ್ಪರ್ಧಿಗಳು ಈ ವಾರ ನಾಮಿನೇಟ್ ಆಗಿದ್ದು ಈ ಒಂಬತ್ತು ಜನರಲ್ಲಿ ಯಾರು ಬಾಟಮ್ ತ್ರೀ ನಲ್ಲಿ ಬರಬಹುದು ಅಂತ ನಿಮಗೆ ಅನ್ಸುತ್ತೆ ದಯವಿಟ್ಟು ಕಾಮೆಂಟ್ ಮಾಡಿ ಕಳೆದ ಬಾರಿ ಚೈತ್ರ ಶಿಶಿರ್ ಮತ್ತು ಐಶ್ವರ್ಯ ಅವರು ಬಂದಿದ್ರು ಅವರೇನೆ ( video credit : Kannada Entertainment )