ಕೊನೆಗೂ ತನ್ನ ಮಗಳ ಬಗ್ಗೆ ಮುಚ್ಚಿಟ್ಟಿದ್ದ ಸತ್ಯ ಬಿಚ್ಚಿಟ್ಟ ಗೌತಮಿ : ಎಲ್ಲರೂ ಶಾಕ್ ?

ಕನ್ನಡದ ಸತ್ಯ ಸೀರಿಯಲ್ ನಲ್ಲಿ ಮಿಂಚಿ ಬಿಗ್ ಬಾಸ್ ಗೆ ಕಾಲಿಟ್ಟು ಕನ್ನಡಿಗರನ್ನ ಮೋಡಿ ಮಾಡಿದ್ದಾರೆ ಸದ್ಯ ಸೋಶಿಯಲ್ ಮೀಡಿಯಾ ತುಂಬೆಲ್ಲ ಗೌತಮಿ ಅವರ ಬಗ್ಗೆನೇ ಚರ್ಚೆಗಳಾಗ್ತಾ ಇದೆ ಅದೇ ರೀತಿ ಇದೇ ಬಿಗ್ ಬಾಸ್ ವರದಿ ಗೌತಮಿ ಜಾದವ್ ಅವರ ಬಗ್ಗೆ ಹಾಗೆ ಅವರ ಮುದ್ದಾದ ಮಗಳು ಎನ್ನುವ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಾ ಇದೆ ಅದು ಗೌತಮಿ ಅವರು ಬಿಗ್ ಬಾಸ್ ಮನೆಯಲ್ಲಿ ಇರುವ ವೇಳೆಯು ಸಿಕ್ಕಾಪಟ್ಟೆ ವೈರಲ್ ಆಗಿತ್ತು ಇತ್ತೀಚಿಗಷ್ಟೇ ಆರನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನ ಬಿಗ್ ಬಾಸ್ ಬಾಸ್ ಮನೆಯಲ್ಲೇ ಆಚರಿಸಿದ ಗೌತಮಿಯವರು ಈವರೆಗೂ ತಮ್ಮ ಮಗಳ ಬಗ್ಗೆ ಎಲ್ಲಿಯೂ ಹೇಳಿಕೊಂಡಿರಲಿಲ್ಲ ಹೀಗಾಗಿ ಅವರ ಅಭಿಮಾನಿಗಳಲ್ಲಿ ಸತ್ಯ ಸೀರಿಯಲ್ ವೀಕ್ಷಕರಲ್ಲೂ ಹಾಗೆ ಬಿಗ್ ಬಾಸ್ ನೋಡುಗರಲ್ಲೂ ಸಹಜವಾಗಿಯೇ ಈ ಒಂದು ಕುತೂಹಲ ಮನೆಮಾಡಿದೆ ಅವರು ತಮ್ಮ ಮಗಳ ಬಗ್ಗೆ ಎಲ್ಲಿಯೂ ಹೇಳಿಕೊಂಡಿಲ್ಲವಲ್ಲ
ಹೀಗಾಗಿ ಗೌತಮಿ ಜಾದವ್ ಹಾಗೆ ಅಭಿಷೇಕ್ ದಾಂಪತಿಗೆ ನಿಜವಾಗಿಯೂ ಮಗಳಿದ್ದಾಳ ಒಂದು ವೇಳೆ ಮಗಳಿದ್ದರೂ ಯಾಕೆ ಎಲ್ಲಿಯೂ ಹೇಳಿಕೊಂಡಿರಲಿಲ್ಲ ಬಿಗ್ ಬಾಸ್ ಮನೆಯಲ್ಲಿರುವಾಗ ಈ ಬಗ್ಗೆ ಒಂದು ಸುಳಿವನ್ನ ಬಿಟ್ಟುಕೊಟ್ಟಿದ್ರು ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿರುವ ವಿಡಿಯೋವನ್ನ ನೋಡಿ ಅವರ ಅಭಿಮಾನಿಗಳಲ್ಲಿ ಗೊಂದಲ ಮೂಡಿದೆ ಆದರೆ ಇದೀಗ ಆ ಎಲ್ಲಾ ಗೊಂದಲಗಳಿಗೆ ಪ್ರಶ್ನೆಗಳಿಗೆ ಸ್ವತಃ ಗೌತಮಿ ಅವರೇ ತೆರೆ ಎಳೆದಿದ್ದಾರೆ ಗೌತಮಿ ಜಾದವ್ ಹಾಗೆ ಅವರ ಮುದ್ದಾದ ಮಗಳು ಎನ್ನುವ ವಿಡಿಯೋ ವೈರಲ್ ಆದ ಮೇಲೆ ಅದಕ್ಕೆ ಸ್ಪಷ್ಟನೆಯನ್ನು ಕೊಟ್ಟಿದ್ದಾರೆ
ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಗೌತಮಿಯವರು ಇವರು ನನ್ನ ಮಗಳು ಅಂತ ಚರ್ಚೆ ಆಗ್ತಾ ಇದೆ ಆದರೆ ಇದು ಸತ್ಯವಲ್ಲ ಇದೊಂದು ಸೀರೆ ಪ್ರಮೋಷನ್ ಗೆ ಜೊತೆಯಾಗಿ ವಿಡಿಯೋ ಹಾಗೆ ಫೋಟೋ ಶೂಟ್ ಮಾಡಿಸಿದ್ದೆವು ಆ ಸಂದರ್ಭದಲ್ಲಿನ ಫೋಟೋಗಳನ್ನೇ ಸದ್ಯ ವೈರಲ್ ಮಾಡಲಾಗ್ತಾ ಇದೆ ಬಿಗ್ ಬಾಸ್ ಮನೆಯಲ್ಲಿ ಇರುವಂತಹ ಸಂದರ್ಭದಲ್ಲಿ ಇದೇ ವಿಡಿಯೋ ಫೋಟೋಗಳು ವೈರಲ್ ಆಗಿದ್ವು ಆದರೆ ಆ ಹುಡುಗಿ ತನ್ನ ಮಗಳಲ್ಲ ಅಂತ ಗೌತಮಿಯವರು ಹೇಳಿದ್ದಾರೆ ಆ ಪುಟ್ಟ ಹುಡುಗಿ ತಮ್ಮ ಪರಿಚಯಸ್ಥರ ಮಗಳು ಅದು ತನ್ನ ಮಗು ಅಲ್ಲ ಅಂತ ಸ್ಪಷ್ಟನೆಯನ್ನ ನೀಡಿದ್ದಾರೆ ಸದ್ಯಕ್ಕೆ ನನಗೆ ಮಕ್ಕಳಿಲ್ಲ ಮದುವೆಯಾಗಿದೆ ಅಷ್ಟೇ ಮಕ್ಕಳಿಲ್ಲ ಮಕ್ಕಳು ಅಂದ್ರೆ ಮೂರು ಜನ ಇದ್ದಾರೆ ಹ್ಯಾಪಿ ಕ್ವೀನ್ ಕಾಫಿ ಅಂತ ಅವರು ಮೂರು ಜನ ಬಿಟ್ರೆ ಮಕ್ಕಳಿಲ್ಲ ಅಂತ ಗೌತಮಿ ವಿಡಿಯೋ ವೈರಲ್ ಬಗ್ಗೆ ಸ್ಪಷ್ಟಪಡಿಸಿದ್ದಾರೆ ಇನ್ನು ಈ ಹಿಂದೆ ತಮ್ಮ ಪತಿ
ಅಭಿಷೇಕ್ ಅವರ ಬಗ್ಗೆ ಮಾತನಾಡಿದ ಗೌತಮಿ ಅವರು ನನ್ನ ಜೀವನದಲ್ಲಿ ಅಭಿಷೇಕ್ ಅವರ ಜೊತೆಗೆ ಮಾತ್ರ ಒಂದು ಸುಂದರವಾದ ಲವ್ ಸ್ಟೋರಿ ಇರೋದು ಅದನ್ನೇ ನಾನು ಏಳೇಳು ಜನ್ಮಕ್ಕೂ ಬೇಕು ಅಂತ ಬಯಸುವವಳು ನನ್ನ ಜೀವನದಲ್ಲಿ ಪ್ರೀತಿಗೆ ಕೊರತೆ ಅಂತೂ ಆಗಿಲ್ಲ ಅಂತ ತಮ್ಮ ಹ್ಯಾಪಿ ಫ್ಯಾಮಿಲಿಯ ಬಗ್ಗೆ ಖುಷಿಯನ್ನು ಹಂಚಿಕೊಂಡಿದ್ದಾರೆ ಒಟ್ಟಾರೆಯಾಗಿ ಬಿಗ್ ಬಾಸ್ ಮುಗಿದರು ಗೌತಮಿಯವರು ಮಾತ್ರ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದ್ದಾರೆ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ಕಮೆಂಟ್ ಮೂಲಕವಾಗಿ ತಿಳಿಸಿ ಧನ್ಯವಾದಗಳು ವೀಕ್ಷಕರೇ