ಬಿಗ್ಬಾಸ್ ಮನೆಯಲ್ಲಿ ಚೈತ್ರಾಳನ್ನು ಕಸದ ಬುಟ್ಟಿಗೆ ಎಸೆದ ಎಲ್ಲ ಸ್ಪರ್ದಿಗಳು :ಕಣ್ಣೀರಿಟ್ಟ ಚೈತ್ರ ?
ಮಾತು ಮನೆ ಕಳಿಸ್ತು ತೂತು ಕಳಿಸ್ತಾ ಇದರ ಕೈ ಮನೆ ಕಳಿಸಿಬಿಟ್ಟರೆ ಬಿಗ್ ಬಾಸ್ ಸೀಸನ್ 11ರ ಇವತ್ತಿನ ಭಾನುವಾರದ ಎಪಿಸೋಡ್ ನಲ್ಲಿ ಸುದೀಪ್ ಅವರು ಯಾರ ಅವಶ್ಯಕತೆ ಈ ಮನೆಗೆ ಇಲ್ಲವೋ ಅವರ ಫೋಟೋ ಇರುವಂತಹ ಕಸವನ್ನ ಡಸ್ಟ್ ಬಿನ್ ಗೆ ಹಾಕಬೇಕು ಅಂತ ಒಂದು ಟಾಸ್ಕ್ ಕೊಟ್ಟಿದ್ದಾರೆ ಆಗ ತುಂಬಾ ಜನ ಚೈತ್ರ ಹೆಸರು ತಗೊಂಡ್ರು ಚೈತ್ರ ಬಗ್ಗೆ ಐಶ್ವರ್ಯ ಈ ರೀತಿ ಮಾತಾಡಿದ್ರು ಕಳಿಸ್ತೀನಿ ಅಂದ್ಬಿಟ್ಟು ಅವರೇ ಒಂದು ವೇಷ ತೊಟ್ಟುಕೊಂಡು ಆಡ್ತಾ ಇದ್ದಾರೆ ಹನುಮಂತ ಸಹ ಉತ್ತರ ಕರ್ನಾಟಕ ಶೈಲಿಯಲ್ಲಿ ಚೈತ್ರ ಬಗ್ಗೆ ಸುದೀಪ್ ಅವರ ಮುಂದೆ ಈ ರೀತಿ ಅಂದ್ರು ಮನೆ ಕಳಿಸ್ತು ತೂತು ಕಳಿಸ್ತಾರೆ ಚೈತ್ರ ಕೈ ಮನೆ ಕಳಿಸಬೇಕಾದರೆ ಚೈತ್ರ ಕಳಪೆ ಬಂದಾಗಲೆಲ್ಲ ಫುಲ್ ಹುಷಾರು ತಪ್ಪುತ್ತಾರೆ ಸರ್ ಅಂತ ಮೋಕ್ಷಿತ ಚೈತ್ರ
ಬಗ್ಗೆ ಹೇಳಿದ್ಲು ಕಳಪೆ ಬಂತು ಅಂತಂದ್ರೆ ಫುಲ್ ಹುಷಾರು ತಪ್ಪುತ್ತಾರೆ ವೀಕೆಂಡ್ ಅಲ್ಲಿ ಫುಲ್ ಡಲ್ ಆಗಿರ್ತಾರೆ ಮತ್ತೆ ರಾತ್ರಿ ಇಮ್ಮಿಡಿಯೇಟ್ ಆಗಿ ಚಾರ್ಜ್ ಆಗ್ತಾರೆ ಕೊನೆಗೆ ರಜತ್ ಕೂಡ ಚೈತ್ರ ಬಗ್ಗೆ ಈ ರೀತಿ ಮಾತಾಡಿದ್ರು ಈ ಡೌಗಳನ್ನ ಬಿಟ್ಟುಬಿಟ್ಟು ಮನೆ ಕಡೆ ಹೋಗೋದು ಒಳ್ಳೇದು ಇದರ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ತಪ್ಪದೆ ಕಮೆಂಟ್ ರೂಪದಲ್ಲಿ ತಿಳಿಸಿ ಇನ್ನಷ್ಟು ಇದೇ ರೀತಿ ಬಿಗ್ ಬಾಸ್ ಅಪ್ಡೇಟ್ ಗಳಿಗಾಗಿ ನಮ್ಮ ಚಾನೆಲ್ ಅನ್ನ ಈಗಲೇ ಸಬ್ಸ್ಕ್ರೈಬ್ ಮಾಡಿ
video credit : Ramesh Filmy duniya )