ಈ ಬಿಗ್ ಬಾಸ್ ಗೋಲ್ಡ್ ಸುರೇಶ ಯಾರು? ಅವರ ಅಸ್ತಿ ಎಷ್ಟು ನೋಡಿ ?

ಈ ಬಿಗ್ ಬಾಸ್ ಗೋಲ್ಡ್ ಸುರೇಶ ಯಾರು? ಅವರ ಅಸ್ತಿ ಎಷ್ಟು ನೋಡಿ ?

ಹಾಯ್ ಹಲೋ ನಮಸ್ಕಾರ ವೀಕ್ಷಕರೇ ನಿನ್ನೆ ಬಿಗ್ ಬಾಸ್ ಸೀಸನ್ 11 ಕನ್ನಡಕ್ಕೆ 12ನೇ ಸ್ಪರ್ಧೆಯಾಗಿ ಗೋಲ್ಡ್ ಸುರೇಶ್ ಅವರು ಬಂದಿದ್ದಾರೆ ಹಾಗಾದ್ರೆ ಇವರು ಯಾರು ಸೋಶಿಯಲ್ ಮೀಡಿಯಾದಲ್ಲಿ ನಿಮಗೆಲ್ಲ ಅಷ್ಟೊಂದು ಇವರ ಬಗ್ಗೆ ಪರಿಚಯ ಇಲ್ಲ ಬಟ್ ಇವರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾನು ತಿಳಿಸಿಕೊಡುವ ಪ್ರಯತ್ನವನ್ನ ಗೋಲ್ಡ್ ಸುರೇಶ್ ಅವರ ಹತ್ರ ಹತ್ತತ್ರ ಮೂರು ಕೆಜಿ ಬಂಗಾರ ಇದೆಯಂತೆ ಇದರ ಒಂದು


ವ್ಯಾಲ್ಯೂ ಎರಡುವರಿಂದ ಮೂರು ಕೋಟಿ ಕಿಮ್ಮತ್ತು ಗೊತ್ತಾಗುತ್ತೆ ಇವರಿಗೆ ಎಂಟು ಜನ ಬಾಡಿಗಾರ್ಡ್ ಗಳು ಇದ್ದಾರೆ ಅಂದ್ರೆ ಬೌನ್ಸರ್ಸ್ ಗಳಿದ್ದಾರೆ ಸೆಕ್ಯೂರಿಟಿಗಳು ಇದ್ದಾರೆ ಇವರನ್ನ ಕಾಯೋಕೆ ಮತ್ತೆ ಇವರ ಮೈಮೇಲೆ ಇರೋ ಗೋಡನ್ನ ಕಾಯಕೆ ಇವರು ಮೂಲತಹ ಬೆಳಗಾವಿಯವರು ಉತ್ತರ ಕರ್ನಾಟಕದವರು ಬೆಳಗಾವಿ ಜಿಲ್ಲೆ ಅಥನಿ ತಾಲೂಕಲ್ಲಿ ಒಂದು ಪುಟ್ಟ ಹಳ್ಳಿಯಲ್ಲಿ ಇವರು ಜನಿಸ್ತಾರೆ ಮತ್ತೆ ಪ್ರೈಮರಿ ವಿದ್ಯಾಭ್ಯಾಸವನ್ನ ಮೈಸೂರಿನಲ್ಲಿ ಮಾಡ್ತಾರೆ ಮತ್ತೆ ಪ್ರೌಢ ಶಿಕ್ಷಣವನ್ನ ಹುಟ್ಟೂರಿನಲ್ಲೇ ಮಾಡಿಕೊಳ್ಳುತ್ತಾರೆ ಮೂಲಕ ಗೋಲ್ಡ್ ಸುರೇಶ್ ಅವರು ರೈತಾಪಿ ಕುಟುಂಬದವರು ಆದರೂ ಕೂಡ ಇವರು ಅವರ ಒಂದು ಹಳ್ಳಿಯನ್ನ ಬಿಟ್ಟು ಬೆಂಗಳೂರು ಹತ್ತ ಮುಖ ಮಾಡ್ತಾರೆ ಬೆಂಗಳೂರಿಗೆ ಬಂದು ಒಂದು ಸಣ್ಣ


ಕಂಪನಿಯಲ್ಲಿ ಕೆಲಸಕ್ಕೆ ಸೇರಿಕೊಳ್ಳುತ್ತಾರೆ ನಂತರ ಇವಾಗ ಅವರದೇ ಆದಂತಹ ಕೋಟ್ಯಾಂತರ ವೆಚ್ಚದಲ್ಲಿರುವ ಕಂಪನಿಯನ್ನು ಹುಟ್ಟುಹಾಕಿದ್ದಾರೆ ಮತ್ತೆ ಅಲ್ಲಿ 200ಕ್ಕಿಂತ ಹೆಚ್ಚು ಕಾರ್ಮಿಕರಿಗೆ ಮತ್ತೆ ಕೆಲಸಗಾರರಿಗೆ ಕೆಲಸವನ್ನು ಕೂಡ ನೀಡಿದ್ದಾರೆ ಗೋಲ್ಡ್ ಸುರೇಶ್ ಅವರು ಬೆಂಗಳೂರಿನಲ್ಲಿ ಕ್ರಿಯೇಟಿವ್ ಇಂಟೀರಿಯರ್ಸ್ ಸಂಸ್ಥೆಯನ್ನ ಹುಟ್ಟುಹಾಕಿದ್ದಾರೆ ಅಲ್ಲಿ ಸಾಕಷ್ಟು ಜನರಿಗೆ ಕೆಲಸವನ್ನ ಕೊಟ್ಟಿದ್ದಾರೆ ಮತ್ತೆ ಅನೇಕ ಜನರಿಗೆ ಇವರು ಉದ್ಯೋಗವನ್ನು ಕೊಟ್ಟಿದ್ದಾರೆ ಮತ್ತೆ ಇವರು ಸಣ್ಣ ಪುಟ್ಟ ಹಳಿಗಳಿಗೆ ಆಗಿರಬಹುದು ಬೇರೆ ಬೇರೆ ಕಾಲೇಜುಗಳಿಗೆ ಮತ್ತೆ ಸ್ಕೂಲ್ಗಳಿಗೆ ಹೋಗಿ ಮೋಟಿವೇಷನಲ್ಸ್ ಗಳನ್ನ ಕೊಡ್ತಾರೆ ವಿದ್ಯಾರ್ಥಿಗಳಿಗೆ ಇವರಿಂದ ಮೋಟಿವೇಷನಲ್ ಗಳನ್ನು

ಕೂಡ ಇವರು ನೀಡ್ತಾರೆ ಮತ್ತೆ ಹಲವಾರು ಸಂಸ್ಥೆಗಳು ಶಿಕ್ಷಣ ಸಂಸ್ಥೆಗಳು ಇವರನ್ನ ವಿದ್ಯಾರ್ಥಿಗಳಿಗೋಸ್ಕರ ತಮ್ಮ ಶಾಲೆಗೆ ಅಥವಾ ಕಾಲೇಜಿಗೆ ಆಹ್ವಾನವನ್ನ ಮಾಡ್ತಾರೆ ಮತ್ತೆ ಇವರ ಹತ್ರ ಭಾಷಣವನ್ನು ಕೂಡ ತೆಗೆದುಕೊಳ್ಳುತ್ತಾರೆ ಇವರ ಮನೆಯಲ್ಲಿರುವ ನಾಯಿ ಕೊರಳಲ್ಲಿ ಕೂಡ ಬಂಗಾರ  ದ ಸರ ಇದೆಯಂತೆ ಮತ್ತೆ ಇವರಿಗೆ ಒಂದು ಡ್ರೀಮ್ ಇದೆ ಗೋಲ್ಡ್ ಒಂದು ಟೀ ಶರ್ಟ್ ಅನ್ನ ಮಾಡಿಸಿಕೊಳ್ಳಬೇಕು ಅಂತ ನಮ್ಮ ಇಂಡಿಯಾದಲ್ಲಿ ಮಹಾರಾಷ್ಟ್ರದವರ ಹತ್ರ ಒಬ್ಬರ ಹತ್ರ ಇದೆಯಂತೆ ಅದು ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಅಲ್ಲಿ ಇದೆ ಬಟ್ ಇವಾಗ ಆ ಒಂದು ಹೆಸರನ್ನ ತೆಗಿಸಿ ಇವರು ಟೀ ಶರ್ಟ್ ಅನ್ನ ಮಾಡಿಸಿಕೊಳ್ಳುತ್ತಾರಂತೆ ಇವರ ಒಂದು ಶರ್ಟ್ ಏನಿದೆ ಗೋಲ್ಡ್ ಶರ್ಟ್ ಅದು

ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಅಲ್ಲಿ ನ್ಯೂ ರೆಕಾರ್ಡ್ ಅನ್ನ ಕ್ರಿಯೇಟ್ ಮಾಡ್ಲಿದೆ ಅಂತ ಬಿಗ್ ಬಾಸ್ ವೇದಿಕೆ ಮೇಲೆ ಈ ಒಂದು ಮಾತುಗಳನ್ನ ಗೋಲ್ಡ್ ಸುರೇಶ್ ಅವರು ಹಂಚಿಕೊಂಡಿದ್ದಾರೆ  ಅವರ ಒಟ್ಟು ಅಸ್ತಿ ಹತ್ತು ಕೋಟಿಗೂ ಮೀರಿ ಇದೆ ಎಂದು ತಿಳಿದು ಬಂದಿದೆ