ಪ್ರೇಕ್ಷಕರಿಗೆ ಸಕತ್ ಮಜ ಕೊಡುತ್ತಿರುವ ಜಗ್ಗು ದಾದಾ ಫೈನಲ್ ಗೆ ಹೋಗುತ್ತಾರಾ ?
ಬಿಗ್ ಬಾಸ್ ಇತಿಹಾಸದಲ್ಲೇ ಬಿಗ್ ಬಾಸ್ ಕಾರ್ಯಕ್ರಮನ ಎಕ್ಸ್ಪೋಸ್ ಮಾಡ್ತೀನಿ ಶೋನೇ ನಿಲ್ಲಿಸ್ತೀನಿ ಅಂತ ವಾರ್ನ್ ಮಾಡಿದ ದಂಕಿ ಹಾಕಿದ ಮೊಟ್ಟಮೊದಲ ವ್ಯಕ್ತಿ ನಮ್ಮ ಜಗ್ಗಣ್ಣ ಮೀಟರ್ ಬೇಕು ಮೀಟರ್ ಮೀಟರ್ ಜಗ್ಗಣ್ಣ ಹಿಂಗೆ ಹೇಳಿದ್ಮೇಲೆ ಸುದೀಪ್ ಸರ್ ಏನು ಹೇಳ್ತಾರೆ ಅಂತ ವೀಕೆಂಡ್ ಎಪಿಸೋಡ್ಸ್ ಗೆ ತುಂಬಾ ಜನ ವೇಟ್ ಮಾಡ್ತಾ ಇದ್ರು ಜನ ಎಕ್ಸ್ಪೆಕ್ಟ್ ಮಾಡಿದ ರೇಂಜ್ ಗೆ ಜಗ್ಗಣ್ಣನಿಗೆ ಸುದೀಪ್ ಸರ್ ಬೈಲಿಲ್ಲ ಬಟ್ ಎಷ್ಟು ಹೇಳಬೇಕು ಎಷ್ಟು ಕೊಡಬೇಕು ಅದನ್ನ ಅಚ್ಚುಕಟ್ಟು ಆಗಿ ಕೊಟ್ಟು ಟಾಪಿಕ್ ಅನ್ನ ತಳ್ಳು ಹಾಕಿಬಿಟ್ರು ನಮಗೆಲ್ಲ ಗೊತ್ತಾಗೋಯ್ತು ಜಗದೀಶ್ ಅವರ ಜಾಗದಲ್ಲಿ ಬೇರೆ ಯಾರಾದರೂ ಕಂಟೆಸ್ಟೆಂಟ್ ಇದ್ದಿದ್ರೆ ಸುದೀಪ್ ಸರ್ ಇಷ್ಟೇ ಸ್ಮೂತ್ ಆಗಿ ಹ್ಯಾಂಡಲ್ ಮಾಡ್ತಿದ್ರಾ ಇಲ್ಲ ಸರ್ ಇಲ್ಲ ಬೇರೆ ಸೀಸನ್ ಗಳಲ್ಲಿ ಶೋಗೆ ಅವಮಾನ ಆಗೋ ತರಹದ ಸನ್ನಿವೇಶ ಬಂದಾಗ ಸುದೀಪ್ ಸರ್ ರೌದ್ರಾ ಅವತಾರ ತಾಳಿರೋದನ್ನ ನೋಡಿರ್ತೀರಾ
ಇನ್ನು ಸುದೀಪ್ ಸರ್ ಹೇಳಿದ ಪ್ರಕಾರ 50 ದಿನಗಳ ನಂತರ ಸಿಕ್ತಿದ್ದ ಕಂಟೆಂಟ್ ಮೊದಲ ವಾರನೇ ಸಿಕ್ಕಿದೆ ಅಬ್ಬಬ್ಬ ಲಾಟರಿ ಅದರಲ್ಲೂ ಜಗ್ಗಣ್ಣಂದೆ ಒಂದು ಟ್ರೈಲರ್ ಕಟ್ ಮಾಡಿ ಹಾಕೋ ಲೆವೆಲ್ಗೆ ಕಂಟೆಂಟ್ ಸಿಕ್ಕಿದೆ ಅಂದ್ರೆ ಈ ಜಗ್ಗಣ್ಣ ಆ ನವರಸ ನಾಯಕ ಜಗ್ಗಣ್ಣನ್ನು ಮೀರಿಸ್ತಾವ್ರೆ ಓಹೋ ಸ್ಕೀಮ್ ಇನ್ನು ಕೆಲವರು ಈ ಜಗದೀಶ್ ಸಿಕ್ಕಾಪಟ್ಟೆ ನೆಗೆಟಿವ್ ಅಂತ ಕಮೆಂಟ್ಸ್ ಹಾಕ್ತಿದ್ದಾರೆ ಈ ಬಿಗ್ ಬಾಸ್ ಮನೆಯಲ್ಲಿ ಪಾಸಿಟಿವ್ ನೆಗೆಟಿವ್ ಮ್ಯಾಟರ್ ಆಗಲ್ಲ ಶಿವ ಕಂಟೆಸ್ಟೆಂಟ್ ಇಂದ ಎಷ್ಟು ಕಂಟೆಂಟ್ ಸಿಗ್ತಿದೆ ಅದರಿಂದ ಎಷ್ಟು ಟಿಆರ್ ಪಿ ಸಿಗ್ತಿದೆ ಅಷ್ಟೇ ಮ್ಯಾಟರ್ ಆಗೋದು ಸೋ ಒಬ್ಬ ಮನುಷ್ಯ ಮನೆಯ 16 ಜನರನ್ನ ಎದುರಾಕೊಂಡು ಈ ಲೆವೆಲ್ ಗೆ ಕಂಟೆಂಟ್ ಕೊಟ್ಟಿದ್ದಾರೆ ಅಂದ್ರೆ ಜಗ್ಗು ಮಹಾನ್ ಕಲಾವಿದ ( video credit :Mysore Mango RAW )
ಏನು ಆಡಿದರೂ, ದಿನದ ಕೊನೆಗೆ ಎಲ್ಲಕ್ಕಿಂತಲೂ ಇದು ಕೆಲಸ ಮಾಡುತ್ತಿದೆ, ಅಲ್ವಾ? ಅದ್ಭುತವಾಗಿದೆ, ಅದ್ಭುತವಾಗಿದೆ! ಏನಾದರೂ ಸಂಭವಿಸುತ್ತಲೇ ಇದೆ, ಚೆನ್ನಾಗಿಯೇ ಸಾಗುತ್ತಿದೆ. ಅವನು ಯಾವಾಗಲೂ ಉದ್ದೇಶಿತ ಸ್ಥಾನದಲ್ಲಿರುತ್ತಾನೆ, ಇದರಿಂದ ಇದು ಕೆಲಸ ಮಾಡುತ್ತದೆ, ಕೆಲಸ ಮಾಡಬೇಕು. ಏನು ಇಲ್ಲದೆ ಬಿಗ್ ಬಾಸ್ ಮನೆ ಮುಂದಿಗೆ ಈ ಪಾರ್ಟಿ ಕ್ವಾಟ್ಲೆ ಕೊಡೋ ಜಗ್ಗಣ್ಣನಿಗೆ ಲಾರ್ಡ್ ಪ್ರಥಮ್ ತರ ಟಾಸ್ಕ್ ಏನಾದ್ರು ಕೊಟ್ಟುಬಿಟ್ರೆ ಬಿಗ್ ಬಾಸ್ ಸ್ಪರ್ಧಿಗಳ [ಸಂಗೀತ] ಪರಿಸ್ಥಿತಿ ಇನ್ನು ಮಜಾ ಏನು ಅಂದ್ರೆ ಜಗ್ಗಣ್ಣ ಬಿಗ್ ಬಾಸ್ ಹೋಗೋ ಮುಂಚೆನೇ ನಾನು 15 ದಿನ ಇರಕ್ಕಿಲ್ಲ ಅಂತ ಹೇಳಿದ್ದಾರೆ
ಒಂದು 15 ದಿವಸ ನಾನು ಎಲ್ಲೋ ಹೋಗಿ ಬರ್ತಾ ಇದೀನಿ ಆಮೇಲೆ ನಾನು 15 ದಿವಸ ಇಲ್ಲ ಅಂತಂದ್ರೆ ನೀವು ಯಾರೋ ಅನ್ಕೋಳಕ್ಕೆ ಹೋಗಬೇಡಿ ಅಂದ್ರೆ ಎರಡು ವಾರ ಕಾಲ ಮನೇಲಿ ಕೋಲಾಹಲ ಆಲಾಹಲ ಎಬ್ಬಿಸಿ ಆಮೇಲೆ ಆಚೆ ಬನ್ನಿ ಅಂತ ಬಿಗ್ ಬಾಸ್ ನವರೇ ಹೇಳಿ ಕಳಿಸಿದ್ದಾರೋ ಏನಪ್ಪಾ ಇನ್ನು ಜಗ್ಗಣ್ಣ ಬಿಗ್ ಬಾಸ್ ಗೆ ವಾರ್ನಿಂಗ್ ಮಾಡಿರೋ ಫುಟೇಜ್ ಗಳನ್ನ ಬಿಗ್ ಬಾಸ್ ಟೀಮ್ ಎಡಿಟ್ ಮಾಡಬಹುದಿತ್ತು ಹಂಗೆ ಮಾಡಿದ್ದಿದ್ರೆ ಜನಕ್ಕೆ ಈ ಮ್ಯಾಟರ್ ಗೊತ್ತಾಗ್ತಿರ್ಲಿಲ್ಲ ಆದರೆ ಬಿಗ್ ಬಾಸ್ ಅವರೇ ಇದನ್ನ ಹೈಲೈಟ್ ಮಾಡಿ ತೋರಿಸಿದ್ದಾರೆ ಅಂದ್ರೆ ಬಿಗ್ ಬಾಸ್ ನವರಿಗೂ ಇದೇ ಕಂಟೆಂಟ್ ಬೇಕಿತ್ತು