ಭವ್ಯ ಗೆ ಐ ಲವ್ ಯು ಹೇಳಿದ ತ್ರಿವಿಕ್ರಮ್ ಗೆ ಗ್ರಹಚಾರ ಬಿಡಿಸಿದ ಭವ್ಯ ಅಮ್ಮ ?

ಭವ್ಯ ಗೆ ಐ ಲವ್ ಯು ಹೇಳಿದ ತ್ರಿವಿಕ್ರಮ್ ಗೆ ಗ್ರಹಚಾರ ಬಿಡಿಸಿದ ಭವ್ಯ ಅಮ್ಮ ?

ಸ್ಪರ್ಧಿಗಳಿಗೆ ಶಾಕ್ ಕೊಟ್ಟ ಬಿಗ್ ಬಾಸ್ ಇದೀಗ ಬಿಗ್ ಬಾಸ್ ಮನೆಗೆ ಫ್ಯಾಮಿಲಿ ರೌಂಡ್ ಎಂಟ್ರಿ ಕೊಡ್ತಿದ್ದಂತೆ ಮೊದಲಿಗೆ ಭವ್ಯ ಗೌಡ ಅವರ ಅಪ್ಪ ಅಮ್ಮ ಎಂಟ್ರಿ ಕೊಟ್ಟಿದ್ದಾರೆ ವೀಕ್ಷಕರೇ ಬರ್ತಿದ್ದಂತೆ ಇವರಿಬ್ಬರಿಗೂ ಕೂಡ ಕ್ಲಾಸ್ ತಗೊಂಡಿದ್ದಾರೆ ಯಾರ್ಯಾರಿಗೆ ಅಂತ ನೋಡ್ಕೊಂಡು ಬರೋಣ ಬನ್ನಿ ಈ ವಿಡಿಯೋ ನೋಡೋಕು ಮೊದಲು ನೀವು ನಮ್ಮ ಚಾನೆಲ್ ಗೆ ಸಬ್ಸ್ಕ್ರೈಬ್ ಆಗಿಲ್ಲ ಅಂದ್ರೆ ಈ ಕೂಡಲೇ ಸಬ್ಸ್ಕ್ರೈಬ್ ಆಗಿ ಹಾಗೆ ಪಕ್ಕದ ಬೆಲ್ ಐಕಾನ್ ಕ್ಲಿಕ್ ಮಾಡಿಕೊಳ್ಳಿ ವೀಕ್ಷಕರೇ ಸ್ನೇಹಿತರೆ ಬಿಗ್ ಬಾಸ್ ಮನೆಯಲ್ಲಿ ಈ ಜೋಡಿ ತುಂಬಾ ಫೇಮಸ್ ಆಗಿದ್ದು ಕೊನೆಗೂ ಇದೀಗ ತ್ರಿವಿಕ್ರಂ ಆಚೆ ಹೋಗುವ ಮುಂಚೆ ಇದೀಗ ಲವ್ ಪ್ರಪೋಸ್ ಅನ್ನ ಮಾಡಿ ಆಚೆಯನ್ನ ಹೋಗಿದ್ರು ಅದು


ಆಚೆಗೆ ಅಸಲಿಗೆ ಆಚೆಗೆ ಹೋಗಿದ್ದಲ್ಲ ಬಿಗ್ ಬಾಸ್ ಕೊಟ್ಟಂತಹ ಒಂದು ಟ್ವಿಸ್ಟ್ ಅಂತಾನೆ ಹೇಳಬಹುದು ವೀಕ್ಷಕರೇ ಬಿಗ್ ಬಾಸ್ ಮನೆಯಲ್ಲಿ ಸ್ಟ್ರಾಂಗ್ ಕಂಟೆಸ್ಟೆಂಟ್ ಎಂದು ಹೆಸರುವಾಸಿಯಾಗಿರುವಂತಹ ತ್ರಿವಿಕ್ರಂ ಅವರು ಏಕಾಏಕಿ ಭವ್ಯಕ್ಕೆ ಪ್ರೌಡ್ ಪ್ರಪೋಸ್ ಮಾಡಿದ್ದು ಇದು ಎಲ್ಲರ ಕೆಂಗಣ್ಣಿಗೆ ಗುರಿಯಾಗಿದೆ ಅಂತಾನೆ ಹೇಳಬಹುದು ಹೀಗಾಗಿ ಬಿಗ್ ಬಾಸ್ ಮನೆಯಲ್ಲಿ ಭವ್ಯ ಗೌಡ ಹಾಗೂ ತ್ರಿವಿಕ್ರಂ ಪ್ರೇಮಿಗಳಾಗಿರುವುದರಿಂದ ಯಾವುದೇ ಒಂದು ಟಾಸ್ಕ್ ಆಗಿರಬಹುದು ಪರ್ಫಾರ್ಮೆನ್ಸ್ ಆಗಿರಬಹುದು ಇವರಿಬ್ಬರ ಮಧ್ಯೆ ಅಂತ ಇಲ್ಲ ಹಾಗಾಗಿ ವೀಕ್ಷಕರು ಇವರಿಬ್ಬರನ್ನ ಆದಷ್ಟು ಬೇಗ ಬಿಗ್ ಬಾಸ್ ಮನೆಯಿಂದ ಆಚೆ ಕಳಿಸಿ ಅಂತ ಪೋಸ್ಟಿಂಗ್ ಮೇಲೆ ಪೋಸ್ಟಿಂಗ್ ಹಾಕೊಂಡು ಕಮೆಂಟ್ ಮೇಲೆ ಕಮೆಂಟ್ ಹಾಕಿ


ಶೇರ್ ಮಾಡ್ತಾ ಇದ್ದಾರೆ ವೀಕ್ಷಕರೇ ಹಾಗಾಗಿ ಈ ಒಂದು ಇಬ್ಬರ ಮೇಲೆ ಆಕ್ರೋಶವನ್ನು ಹೊರಹಾಕಿದ ವೀಕ್ಷಕರು ಇದೀಗ ಬಿಗ್ ಬಾಸ್ ಟ್ವಿಸ್ಟ್ ಗೆ ಅವರ ಅಪ್ಪ ಅಮ್ಮ ಎಂಟ್ರಿ ಕೊಟ್ಟಿದ್ದಾರೆ ಸೋ ಬರ್ತಿದ್ದಂತೆ ಭವ್ಯ ಗೌಡಗೆ ಅಪ್ಪ ಅಮ್ಮ ಕ್ಲಾಸ್ ತೆಗೆದುಕೊಂಡು ಸರಿಯಾಗಿ ಬೈದಿದ್ದಾರೆ ನೀನು ಆಟವನ್ನು ನಿನ್ನ ಆಟವನ್ನು ಆಡ್ತಾ ಇಲ್ಲ ನೀನು ಪ್ರೇಮಿಯಾಗಿ ಬಿಟ್ಟಿದ್ದೀಯಾ ಲವ್ ಮಾಡುವ ಒಂದು ಮೂಮೆಂಟ್ ಗೆ ಬಂದಿದ್ದೀಯಾ ಹಾಗಾಗಿ ನೀನು ಆಟ ಆಡ್ತಾ ಇಲ್ಲ ಸರಿಯಾಗಿ ಆಟ ಆಡು ಅಂತ ಬುದ್ಧಿವಾದ ಹೇಳಿ ವಾರ್ತೆ ಕೊಟ್ಟಿದ್ದಾರೆ ಹಾಗೆ ತ್ರಿವಿಕ್ರಂ ಗೆ ಕ್ಲಾಸ್ ತೆಗೆದುಕೊಂಡ ಭವ್ಯ ಗೌಡ ಅವರ ಅಪ್ಪ ಅಮ್ಮ ಇದೀಗ ಸೈಲೆಂಟ್ ಆಗಿದ್ದಾರೆ ಸೋ ಇದೀಗ ಭವ್ಯ ಗೌಡ ಮತ್ತು ತ್ರಿವಿಕ್ರಂ ದೂರ ದೂರ ಆಗ್ತಾರಾ


ಅನ್ನೋದನ್ನ ನಾವು ಕಾದು ನೋಡಬೇಕಿದೆ ವೀಕ್ಷಕರೇ ಕೊನೆಗೂ ಅಸಲಿಗೆ ಬಿಗ್ ಬಾಸ್ ಮನೆಗೆ ಮೊದಲ ಫ್ಯಾಮಿಲಿ ರೌಂಡ್ ನಲ್ಲಿ ಎಂಟ್ರಿ ಕೊಟ್ಟಂತಹ ಭವ್ಯ ಗೌಡ ಅವರ ಅಪ್ಪ ಅಮ್ಮ ಬಗ್ಗೆ ನಿಮ್ಮ ಅನಿಸಿಕೆಗಳನ್ನು ತಿಳಿಸಿ ಹಾಗೆ ಭವ್ಯ ಗೌಡ ಮತ್ತು ತ್ರಿವಿಕ್ರಂ ಇಬ್ಬರ ನಡುವೆ ಇರುವಂತಹ ಬಾಂಧವ್ಯ ಮುರಿದು ಬೀಳುತ್ತಾ ಎಂಬುದನ್ನ ಕಮೆಂಟ್ ಮಾಡಿ ತಿಳಿಸಿ ಅಂತ ಹೇಳ್ತಾ ಈ ವಿಡಿಯೋನ ಮುಗಿಸ್ತಾ ಇದೀನಿ ನೀವೇನಾದ್ರೂ ಬಿಗ್ ಬಾಸ್ ವೀಕ್ಷಕರಾಗಿದ್ದಲ್ಲಿ ಬಿಗ್ ಬಾಸ್ ನ ಕೊನೆಯ ಹಂತದವರೆಗೂ ಟಾಪ್ ಫೈವ್ ಕಂಟೆಸ್ಟೆಂಟ್ ಯಾರಾಗ್ತಾರೆ ಬಿಗ್ ಬಾಸ್ ವಿಜೇತರು ಯಾರಾಗ್ತಾರೆ ಎಂಬುದನ್ನ ಕಾಮೆಂಟ್ ಮಾಡಿ ತಿಳಿಸಿ ( video credit : Ns tv kannada )